ಪ್ರತಿದಿನ ಬೆಳಿಗ್ಗೆ ಈ 9 ಅಭ್ಯಾಸಗಳು ನಿಮ್ಮ ಬದಕನ್ನೇ ಬದಲಾಯಿಸುತ್ತೆ…ಈ ವಿಡಿಯೋ ಒಮ್ಮೆ ನೋಡಿ
ಬೆಳಿಗ್ಗೆಯ ಈ ಒಂಬತ್ತು ಅಭ್ಯಾಸಗಳು ನಿಮ್ಮ ಬದುಕನ್ನೇ ಬದಲಾಯಿಸುತ್ತೆ… ಒಂದು ಸಾಲಿಡ್ ಮಾರ್ನಿಂಗ್ ರೊಟೀನ್ ಅನ್ನುವುದು ಹಲವು ಜನರ ಯಶಸ್ವಿಗೆ ಕೀಲು ಕೈಯಾಗಿದೆ ಅನೇಕ ಬಗೆಯ ಖಿನ್ನತೆಗೆ ಆತಂಕ ಬೇಸರ ಇವೆಲ್ಲವನ್ನ ದೂರ ಮಾಡಲು ಸಹಾಯ ಮಾಡುವುದು ಒಂದು ಉತ್ತಮ ಬೆಳಗಿನ ದಿನಚರಿ.
ಜಾನ್ ಡ್ರೈಡೆನ್ ಅವರ ಪ್ರಕಾರ ನಾವು ಮೊದಲು ನಮ್ಮ ಅಭ್ಯಾಸಗಳನ್ನು ಮಾಡಿಕೊಳ್ಳುತ್ತೇವೆ ತದನಂತರ ನಮ್ಮ ಅಭ್ಯಾಸಗಳೇ ನಮ್ಮನ್ನು ರೂಪಿಸುತ್ತವೆ ಎಂದು ಈಗ ನಾವು ತಿಳಿಸುತ್ತಾ ಇರುವ ಒಂಬತ್ತು ಬೆಳಗಿನ ದಿನಚರಿ ನಿಮ್ಮ ಜೀವನಕ್ಕೆ ಅತ್ಯಂತ ಸಹಾಯಕಾರಿಯಾಗಲಿದೆ ಇವುಗಳನ್ನು ಅಳವಡಿಸಿಕೊಂಡು ಉತ್ತಮ ಯಶಸ್ಸನ್ನು ಕಾಣಬಹುದು.
ಬಹು ಮುಖ್ಯವಾಗಿ ಈ ಅಭ್ಯಾಸಗಳು ನಮ್ಮ ಮಾನಸಿಕ ಧೃಡತೆಯನ್ನು ಹೆಚ್ಚಿಸುತ್ತದೆ ಆ ಅಭ್ಯಾಸಗಳು ಯಾವುದೇ ಎಂದು ಈಗ ತಿಳಿಯುತ್ತಾ ಹೋಗೋಣ. ಮೊದಲನೆಯದಾಗಿ ನಿಮ್ಮ ಹಾಸಿಗೆಯನ್ನು ಸಿದ್ಧಗೊಳಿಸಿ ಇದು ಕೇಳುವುದಕ್ಕೆ ಅತ್ಯಂತ ಚಿಕ್ಕ ಕೆಲಸ ಎಂದು ಅನಿಸಬಹುದು.
ಆದರೆ ಇದು ನಿಮ್ಮ ಮನಸ್ಸಿಗೆ ನೀಡುವ ಪರಿಣಾಮ ಬಲು ದೊಡ್ಡದು ಎದ್ದ ಕೂಡಲೇ ಹಾಸಿಗೆಯನ್ನ ಕೊಡವಿ ಹೊತ್ತ ವದಿಕೆಯನ್ನು ಕೊಡಲಿ ಮಡಚಿಟ್ಟು ದಿಂಬುಗಳನ್ನ ಅವುಗಳ ಜಾಗಕ್ಕೆ ಜೋಡಿಸಿಟ್ಟು ಬಿಡುತ್ತೇವೆ ಎದ್ದ ಕೂಡಲೇ ಈ ಪುಟ್ಟ ಕೆಲಸವನ್ನು ಮಾಡಿ ತದನಂತರ ನಿಮ್ಮ ಮನಸ್ಸಿನಲ್ಲಿ ಒಂದು ಸಕಾರಾತ್ಮಕ ಭಾವ ಬರುತ್ತದೆ.
ಅರ್ಥವ್ಯಸ್ತವಾಗಿದನ್ನ ಸರಿಮಾಡಿದೆ ಎನ್ನುವ ಪ್ರಶಂಸ ಭಾವದಿಂದ ನಿಮ್ಮ ದಿನ ಪ್ರಾರಂಭವಾಗುತ್ತದೆ, ಎರಡನೆಯದಾಗಿ ಬೆಳಗ್ಗೆ ಹಲ್ಲುಜ್ಜುವ ಮೊದಲೇ ನೀರು ಕುಡಿಯಿರಿ ಏನು ಹಲ್ಲು ಜೊತೆ ನೀರು ಕುಡಿಯುವುದು ಎಂದು ಶಾಕ್ ಆಗಬೇಡಿ ವೈಜ್ಞಾನಿಕ ರಿಸರ್ಚ್ಗಳ ಪ್ರಕಾರ ಎದ್ದ ಕೂಡಲೇ ಹಲ್ಲು ಉಜ್ಜದೆ ನೀರು ಸೇವಿಸುವುದರಿಂದ ಅನೇಕ ಬೆನಿಫಿಟ್ಸ್ ಇದೆ ಎಂದು ಸಾಬೀತಾಗಿದೆ.
ಇಲ್ಲಿ ಪ್ರಮುಖವಾದ ವಿಷಯ ಏನು ಎಂದರೆ ನೀರು ಕುಡಿಯುವುದು ಬ್ರಷ್ ಮಾಡಿದರೂ ಮಾಡದೆ ಇದ್ದರೂ ನೀರು ಹೆಚ್ಚೆಚ್ಚು ಸೇವಿಸಿ ಬೆಳಗಿನ ಜಾವ ನೀರು ಕುಡಿಯುವುದರಿಂದ ದೇಹದ ರಕ್ತ ಒತ್ತಡ ನಿಯಂತ್ರಣಕ್ಕೆ ಬರುತ್ತದೆ ಮಲವಿಸರ್ಜನೆ ಸರಾಗವಾಗಿ ನಡೆಯುತ್ತದೆ ನೀರನ್ನ ಬೆಳಗಿನ ಸಮಯದಲ್ಲಿ ಮಾತ್ರವಲ್ಲದೆ ಇಡೀ ದಿನ ಹೆಚ್ಚಾಗಿ ಸೇವಿಸಬೇಕು.
ದೇಹದಲ್ಲಿ ನೀರಿನ ಅಂಶ ಇರಲೇಬೇಕು ಹಾಗಾಗಿ ನೀರು ಕುಡಿಯುವುದನ್ನು ನಿಮ್ಮ ದಿನನಿತ್ಯದ ಅಭ್ಯಾಸಗಳಲ್ಲಿ ಒಂದಾಗಿ ಮಾಡಿಕೊಳ್ಳಿ, ಮೂರನೆಯದಾಗಿ ಪ್ರಾಬಲಿಯ ಕಡಿಮೆ ಇರುವ ಕೈಯಿಂದ ಹಲ್ಲು ಉಜ್ಜುವುದು ನೀವು ಕೆಲಸ ಮಾಡಲು ಹೆಚ್ಚು ಬಲಗೈಯನ್ನು ಬಳಸುವವರಾಗಿದ್ದರೆ ಎದ್ದ ಮೇಲೆ ಹಲ್ಲುಜ್ಜಲು ಎಡಗೈಯನ್ನು ಬಳಸಿ.
ನೀವು ಎಡಗೈಯನ್ನು ಹೆಚ್ಚು ಬಳಸುವವರಾದರೆ ಹಲ್ಲುಜ್ಜಲು ಬಲಗೈಯನ್ನು ಬಳಸಿ ಹೀಗೆ ಮಾಡುವುದರಿಂದ ಬ್ರೈನ್ ನ ಸೆಲ್ ಗಳು ಆಕ್ಟಿವೇಟ್ ಆಗುತ್ತವೆ ಮತ್ತು ಮೆದುಳಿಗೆ ಕಲಿಯಲು ಹೊಸ ವಿಷಯ ಸಿಕ್ಕಂತೆ ಆಗುತ್ತದೆ ಇದರಿಂದ ಬ್ರೈನ್ ಚುರುಕಾಗಿ ಇರುತ್ತದೆ ಹೊಸ ಕಲಿಕೆಯೊಂದು ಪ್ರಾರಂಭವಾದಾಗ.
ಬ್ರೈನ್ ನಲ್ಲಿ ಹೊಸ ನ್ಯೂರಾನ್ ಪಾಸ್ ವೇಗಳು ಸೃಷ್ಟಿಯಾಗುತ್ತವೆಇದನ್ನು ಒಮ್ಮೆ ಪ್ರಯತ್ನಿಸಿ ನೋಡಿ ನಾಲ್ಕನೆಯದಾಗಿ ಸನ್ಲೈಟ್ ಧ್ಯಾನ ಮತ್ತು ಧನಾತ್ಮಕ ಸ್ವಯಂ ಚರ್ಚೆ ಉಚಿತವಾಗಿ ಸಿಗುವಂತಹ ವಿಟಮಿನ್ ಎಂದರೆ ಅದು ಸೂರ್ಯನ ಕಿರಣಗಳು ಸೂರ್ಯನ ಕಿರಣಗಳಿಂದ ವಿಟಮಿನ್ ಡಿ ದೊರೆಯುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.