ಭೀಮ ಸಿನಿಮಾದಲ್ಲಿ ಸಕತ್ ವೈರಲ್ ಆದ ಗಿರಿಜಾ ಮನೆ – ಪತಿ..ಅಡುಗೆ ಮಾಡ್ತಿದ್ದ ಹುಡುಗಿಯ ರೋಚಕ ಕಥೆ
ಭೀಮ ಸಿನಿಮಾ ಗಿರಿಜಾ ನಟಿಯ ಮನೆ ಗಂಡ ಲೈಫ್… ನಿಮಗೆ ನೋಡಿದರೆ ವಿಶೇಷ ಎಂದು ಅನಿಸಬಹುದು ನನಗೆ ಬೇಕಾಗಿರುವುದನ್ನ ಒಂದನ್ನು ಆಯ್ಕೆ ಮಾಡಿಕೊಂಡಿದ್ದೇನೆ ಭೀಮ ಮೂವಿಯ ನಂತರವೇ ನನಗೆ ಬೇರೆ ಸಿನಿಮಾಗಳಿಂದ ಕರೆ ಬಂದಿರುವಂಥದ್ದು. ನಾವು ಯಾವಾಗಲೂ ಹೀಗೆ ಇರುತ್ತೇವೆ.
ಆದರೆ ನೋಡಿದವರಿಗೆ ವಿಶೇಷ ಎಂದು ಅನಿಸಬಹುದು ಇದೆ ನಮ್ಮ ಜೀವನ ಆಧ್ಯಾತ್ಮಿಕತೆಗೆ ನಾವು ಹೆಚ್ಚಿನ ಒಲವನ್ನು ಕೊಡುತ್ತೇವೆ ಹಾಗಾಗಿ ನಮ್ಮ ಮನೆಗೆ ನಿಮಗೆ ಬೇರೆ ರೀತಿ ಎಂದು ಅನಿಸಬಹುದು ಜೀವನದಲ್ಲಿ ನಾವು ನೋವುಗಳು ಎಲ್ಲವನ್ನು ನೋಡಿದ ಮೇಲೆ ಯಾಕೆ ಬೇಕು ಎಲ್ಲವೂ ನಶ್ವರ ಎಂದು ಆ ವಯಸ್ಸಿಗೆ ಬಂದ ಮೇಲೆ ಬರುತ್ತಾ ಇತ್ತು ಎಂದು ಅನಿಸುತ್ತದೆ.
ಆದರೆ ವೈರಾಗ ಎನ್ನುವುದು ಅದೇ ಸಮಯಕ್ಕೆ ಬರಬೇಕು 40 ರಿಂದ 45 ವರ್ಷಕ್ಕೆ ವೈರಾಗ್ಯ ಬಂದರೆ ತುಂಬಾ ಒಳ್ಳೆಯದು ಆದರೆ ನಮ್ಮಂತವರು ಇರುತ್ತೇವೆ ಒಂದೊಂದು ಬಾರಿ ಹುಡುಗಾಟದಲ್ಲಿ ತುಂಬಾ ಮುಂಚೇನೆ ಬಂದು ಬಿಡುತ್ತೇವೆ ಆ ರೀತಿ ಹುಡುಗಾಟ ಆಡುವವರಿಗೆ ಶಂಕರಾಚಾರ್ಯರಿಗೆ ಸಣ್ಣ ವಯಸ್ಸಿಗೆ ಇತ್ತು ಹಾಗೆಲ್ಲ ಹೇಳುವುದಕ್ಕೆ ಆಗುವುದಿಲ್ಲ.
ಮತ್ತು ವಿವೇಕಾನಂದವರಿಗೂ ಕೂಡ ಸಣ್ಣ ವಯಸ್ಸಿಗೆ ಇತ್ತು ಯಾವ ಸಮಯಕ್ಕೆ ಏನು ಗಟಿಸಬೇಕು ಎಂದು ಅವರ ಸಮಯದಲ್ಲಿ ಆ ರೀತಿಯಾಗಿ ಘಟಿಸುತ್ತದೆ ಅಷ್ಟೇ ವೈರಾಗ್ಯ ಎಂದು ತಕ್ಷಣ ಕುಟುಂಬದಿಂದ ದೂರ ಇರುವಂತದ್ದು ಅಂತ ಅಲ್ಲ ವೈರಾಗ್ಯ ಎಂದರೆ ನಮಗೆ ಹೆಚ್ಚು ಅವಶ್ಯಕತೆ ಇಲ್ಲದೆ ಇರುವಂತದ್ದನ್ನ ಕಡೆಗಣಿಸುವುದು ಅಷ್ಟೇ.
ಆದ್ದರಿಂದ ಆಚೆ ಬರುವುದು ಬಿಡುವುದು ತ್ಯಜಿಸುವುದನ್ನು ವೈರಾಗ್ಯ ಎಂದು ಹೇಳುತ್ತೇವೆ ಅಷ್ಟೇ ಬೇಕಾಗಿರುವ ವಸ್ತುವನ್ನು ಬೇಕಾಗಿರುವ ವಿಷಯವನ್ನು ತೆರಿಸುವುದು ಎಂದು ಅಲ್ಲ ಬೇಡವಾಗಿರುವಂತದ್ದನ್ನ ನಾವು ಬಿಡುತ್ತಾ ಹೋಗುವುದು ಅಷ್ಟೇ ಅವಿನಾಶ್ ಅವರು ಯಾವಾಗಲೂ ಹೇಳುತ್ತಾ ಇರುತ್ತಾರೆ, ವೈರಾಗ್ಯ ಎಂದರೆ ನೀವು ಒಂದೇ ಒಂದು ವಿಚಾರದಲ್ಲಿ ಗಮನಿಸುತ್ತಾ.
ಇರುತ್ತೀರಾ ನನಗೆ ಬೇಕಾಗಿರುವುದನ್ನ ಆಯ್ಕೆ ಮಾಡಿಕೊಂಡಿದ್ದೇನೆ ಬೇಡದೆರುವುದನ್ನ ಬಿಟ್ಟು ಬಿಟ್ಟಿದ್ದೇನೆ ಎಂದು ವೈರಾಗ್ಯದ ಅರ್ಥ ಈಗ ನಾನು ಕೂಡ ವೈರಾಗ್ಯದಲ್ಲಿ ಇದ್ದೇನೆ ಒಂದು ಸಿನಿಮಾವನ್ನು ಮಾಡಬೇಕು ಎಂದು ಕಥೆ ಮೇಲೆ ಮಾತ್ರ ಅವಲಂಬಿತವಾಗಿದ್ದೆ ಮಿಕ್ಕಿದರೆ ಎಲ್ಲಾ ಆಸೆಯನ್ನು ಕೂಡ ಬಿಟ್ಟುಬಿಟ್ಟಿದ್ದೆ ಅದಕ್ಕೆ 10 ವರ್ಷ ನಾನು ಯಾರಿಗೂ ಕೂಡ ಸಿಕ್ಕಿರಲಿಲ್ಲ.
ನನ್ನ ಹೆಂಡತಿಗೂ ಕೂಡ ಸಿಗುತ್ತಿರಲಿಲ್ಲ ನಾನು ನನ್ನ ಕಥೆಯ ಹುಡುಕೋಟದಲ್ಲಿ ನನ್ನ ಹೆಂಡತಿಯ ಕೂಡ ನನ್ನ ಜೊತೆ ಇರಲಿಲ್ಲ ನನ್ನ ಗಮನ ಕೇವಲ ಒಂದೇ ಇದ್ದಿದ್ದು ಕಥೆ ಹುಡುಕಾಡುವುದು ಈಗ ಸಿಕ್ಕಿತು ಅದಕ್ಕೆ ನಾನು ಬಂದು ಮಾತನಾಡುತ್ತಿದ್ದೇನೆ. ವೈರಾಗ್ಯದ ಅರ್ಥ ತ್ಯಾಗ ಮಾಡುವುದು ಬಿಟ್ಟು ಬಿಡುವುದು ಅಲ್ಲ.
ನಿಮಗೆ ಬೇಕಾಗಿರುವ ಒಂದನ್ನು ಮಾತ್ರ ಇಟ್ಟುಕೊಂಡು ಬೇರೆಯದನ್ನೆಲ್ಲ ಬಿಡುತ್ತೀರಾ ಎಂದು ಅರ್ಥ ಅಷ್ಟೇ ಅದು ಬೇಕು ಇದು ಬೇಕು ಎಲ್ಲವೂ ಬೇಕು ಎನ್ನುವುದು ಸಂಸಾರ ಸಂ ಸಾರ ಇದೆ ಎಂದು ಎಲ್ಲರನ್ನೂ ಹುಡುಕುತ್ತಾ ಇರುತ್ತೇವೆ ಆದರೆ ವೈರಾಗ್ಯ ಎನ್ನುವುದು ತುಂಬಾನೇ ಚೆನ್ನಾಗಿರುವ ಪದ.
ತಪಸ್ಸು ಮಾಡುವುದು ನೀವು ಯಾರನ್ನೇ ತೆಗೆದುಕೊಳ್ಳಿ ಶಿವನನ್ನು ವೈರಾಗಿ ಎಂದು ಕರೆಯುತ್ತೀರಿ ಎಂದರೆ ಅವನು ಎಲ್ಲವನ್ನು ಬಿಟ್ಟು ಒಂದನ್ನು ಮಾತ್ರ ಬೇಕು ಎಂದು ಗಮನದಲ್ಲಿಟ್ಟುಕೊಂಡ ಹಾಗಾಗಿ ಆಗಮನ ಅದರ ಮೇಲೆ ಮಾತ್ರ ಇತ್ತು ಹಾಗಾಗಿ ಬೇರೆದೆಲ್ಲ ಅವನಿಗೆ ಬೇಡ ಎಂದು ಅನಿಸಿತು ಅಷ್ಟೇ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.