ಸ್ಟ್ರೋಕ್ ಅಂದರೆ ಲಕ್ವಾ ಹೊಡಿಯೋದು ಈ ಲಕ್ವಾ ಅಂದ್ರೆ ಏನು ಯಾವ ಕಾರಣಕ್ಕಾಗಿ ಲಕ್ವಾ ಒಡೆಯುತ್ತದೆ ಇದರಿಂದ ದೇಹದ ಒಂದು ಭಾಗ ಕೈ ಹಾಗೂ ಕಾಲಿನ ಸ್ವಾಧ ಕಳೆದುಕೊಳ್ಳುತ್ತದೆ ಇದಕ್ಕೆ ಕಾರಣ ಏನು ಎಂಬುದನ್ನು ಇವತ್ತು ತಿಳಿಯೋಣ.
ಇದನ್ನು ಯಮ್ಮಿ ಪಿ ಜಿ ಯ ಎಂದು ಕರೆಯಲಾಗುತ್ತದೆ ಯಮ್ಮಿ ಎಂದರೆ ಅರ್ಧ ಭಾಗ ಪಿ ಜಿ ಯ ಎಂದರೆ ಶಕ್ತಿ ಕಳೆದುಕೊಂಡಿದೆ ಎನ್ನಲಾಗುತ್ತದೆ ಈ ಲೆಕ್ಕ ಹೊಡೆಯಲು ಕಾರಣ ನಮ್ಮ ತಲೆಯಲ್ಲಿ ಎರಡು ಮೆದುಳುಗಳಿವೆ ಒಂದು ಬಲಭಾಗ ಮತ್ತೊಂದು ಎಡಭಾಗ ಬಹಳ ಮುಖ್ಯವಾದದ್ದು ರಕ್ತನಾಳ ಮೆದುಳಿಗೆ ರಕ್ತ ಸಂಚಾರ ವಾಗುವುದು ಈ ರಕ್ತನಾಳಗಳಿಂದ ಇದು ಹೃದಯಕ್ಕೆ ಅಂಟಿಕೊಂಡದಾಗಿದ್ದು ರಕ್ತನಾಳದಲ್ಲಿ ಸರಾಗವಾಗಿ ಮೆದುಳಿಗೆ ರಕ್ತ ಸಂಚಾರ ನಿರಂತರವಾಗಿ ನಡೆಯುತ್ತಲೇ ಇರುತ್ತದೆ.
ಒಂದು ವೇಳೆ ಐದು ನಿಮಿಷಗಳ ಕಾಲ ವೃದ್ಧಿಯಾದ ಬಡಿತ ಕಡಿಮೆಯಾಗಿದ್ದಲ್ಲಿ ಲಕ್ವ ಹೊಡೆಯುವ ಎಲ್ಲಾ ಲಕ್ಷಣ ಕಾಣಿಸುತ್ತದೆ ಕೊನಿಯಾ ಪಕ್ಷ ಇದು ಮರಣವಾಗಬಹುದು ರಕ್ತನಾಳ ಹೊಡೆದು ಹೋಗುವುದು ಮೆದುಳಿಗೆ ಬಹಳ ಅಪಾಯಕಾರಿಯಾಗಿರುತ್ತದೆ.
ಇದಕ್ಕೆ ಬಹು ಮುಖ್ಯವಾದ ಕಾರಣ ಹೈಪರ್ ಟೆನ್ಶನ್ ಅತಿಯಾದ ಯೋಚನೆಯಿಂದ ಡಿಪಿ ಜಾಸ್ತಿಯಾಗಿದೆ ಇದರಿಂದ ರಕ್ತ ಸಂಚಾರ ಕಡಿಮೆಯಾಗಿ ಲಕ್ವಾ ಒಡೆಯಬಹುದು ಈಗಿನ ಜನರೇಶನಲ್ಲಿ 32 ವರ್ಷಕ್ಕೆ ಬಿಪಿ ಬರುವ ಸಾಧ್ಯತೆಗಳು ಹೆಚ್ಚಾಗಿವೆ, ಇದನ್ನು ಎಸ್ ಇನ್ಶಿಯಲ್ ಹೈಪರ್ ಟೆನ್ಶನ್ ಎಂದು ಕರೆಯಲಾಗುತ್ತದೆ.
ಇನ್ನು ಕೆಲವರಿಗೆ 56 ವರ್ಷದ ನಂತರ ಬಿಪಿ ಕಾಯಿಲೆಯು ಬರುತ್ತದೆ ಅದಾಗಲೇ ಅವರಿಗೆ ಡಯಾಬಿಟಿಸ್ ಕೂಡ ಇರುತ್ತದೆ ಸಾಮಾನ್ಯವಾಗಿ ಮನುಷ್ಯನಿಗೆ 120/ 80 ಬಿ ಪಿ ಇರಬೇಕು 180 ರಿಂದ 90ಕ್ಕೆ ಏರಿದರೆ ಇದು ಅತಿಯಾದ ಬಿಪಿ ಎಂದು ಹೇಳಲಾಗುತ್ತದೆ ಪ್ರತಿಯೊಬ್ಬ ಮನುಷ್ಯರು 30 ವರ್ಷಗಳ ನಂತರ ವರ್ಷಕ್ಕೆ ಒಮ್ಮೆ ಬಿಪಿಯನ್ನು ತಪಾಸಣೆ ಮಾಡಿಸಬೇಕು ಇಲ್ಲದಿದ್ದಲ್ಲಿ ಇದು ಲಕ್ವಾಗೆ ಕಾರಣವಾಗುತ್ತದೆ.
ಡಿಪಿ ಇರುವವರು ಪ್ರತಿದಿನ ಯೋಗ ಮಾಡುವುದು ದೇವಸ್ಥಾನಗಳಿಗೆ ಭೇಟಿ ನೀಡುವುದು ಪ್ರಶಾಂತವಾದ ಜಾಗದಲ್ಲಿ ಕುಳಿತು ಧ್ಯಾನ ಮಾಡುವುದು ಬಹಳಷ್ಟು ಒಳ್ಳೆಯದು ಇದರಿಂದ ಮೆದುಳು ಪ್ರಶಾಂತವಾಗಿರುತ್ತದೆ ಯಾವುದೇ ಹೆಚ್ಚಿನ ಯೋಚನೆಯನ್ನು ಮಾಡಿಕೊಳ್ಳದೆ ಹಾಗೂ ಯಾವುದೇ ಸಣ್ಣ ಸಣ್ಣ ವಿಚಾರಕ್ಕೆ ಕೋಪವನ್ನು ಮಾಡಿಕೊಳ್ಳದೆ ಇದ್ದಲ್ಲಿ ಪ್ರತಿಯೊಬ್ಬರಿಗೂ ಬಿಪಿ ಸರಿಯಾದ ಪ್ರಮಾಣದಲ್ಲಿ ಇರುತ್ತದೆ ಪ್ರತಿಯೊಬ್ಬರಿಗೂ ಪ್ರಥಮ ಚಿಕಿತ್ಸೆ ಅತ್ಯುತ್ತಮವಾಗಿರುತ್ತದೆ ಹಾಗಾಗಿ ಯಾರಿಗೆ ಆದರೂ ಲಕ್ವ ಹೊಡೆದಿದ್ದಲ್ಲಿ ಮೊದಲು ಹತ್ತಿರದಲ್ಲಿರುವ ಆಸ್ಪತ್ರೆಗೆ ದಾಖಲು ಮಾಡಿ ನಂತರ ಅವರಿಗೆ ನಾಟಿ ಔಷಧಿಯನ್ನು ನೀಡಬಹುದು ಇಲ್ಲವಾದಲ್ಲಿ ಅವರು ತಮ್ಮ ದೇಹದ ಅಂಗವನ್ನು ಸ್ವಾಧೀನವಿಲ್ಲದಂತೆ ಮಾಡಿಕೊಳ್ಳಬೇಕಾಗುತ್ತದೆ ಇನ್ನಷ್ಟು ಆರೋಗ್ಯಕರ ವಿಷಯಗಳನ್ನು ತಿಳಿಸುತ್ತೇವೆ.