ಹಸ್ತ ಮೈ*ಥು-ನ ಎಷ್ಟು ಸರಿ..ಹದಿಹರಿಯದ ಮಕ್ಕಳು ಮಾಡುವುದು ಸರಿಯಾ ? ವೈದ್ಯರು ಹೇಳೊದೇನು ನೋಡಿ..

ಡಾಕ್ಟರ್ ಮಾಲಿನ್ಯ ಸುತ್ತೂರು ಇವರು ಸಾಕಷ್ಟು ಮನುಷ್ಯನ ಆರೋಗ್ಯದ ಬಗ್ಗೆ ಪುಸ್ತಕಗಳನ್ನ ಬರೆದಿದ್ದಾರೆ ಅನುವಂಶಿಯ ಕಾಯಿಲೆಗಳು ಕ್ಯಾನ್ಸರ್ ಕಾಯಿಲೆ ವೈದ್ಯಕೀಯ ವೈರುಧ್ಯಗಳು ಮತ್ತು ಮಹಿಳೆಯರ ಲೈಂಗಿಕ ಆರೋಗ್ಯ ಮತ್ತು ಪುರುಷರ ಲೈಂಗಿಕ ಆರೋಗ್ಯ ಈ ಎಲ್ಲಾ ಪುಸ್ತಕಗಳು ಸಹ ಪ್ರತಿಯೊಬ್ಬರು ಓದಲೇ ಬೇಕಾದಂತಹ ವಿಷಯಗಳು ಪ್ರತಿದಿನದ ಅವರ ದೈಹಿಕ ಹಾಗೂ ಮಾನಸಿಕ ಒತ್ತಡದಿಂದ ಅವರ ಜೀವನ ಮತ್ತು ಅವರ ಆರೋಗ್ಯ ಹಾಳಾಗುತ್ತದೆ ಇದರಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬುದನ್ನ ಈ ಪುಸ್ತಕಗಳಲ್ಲಿ ಸಾಕಷ್ಟು ವಿಧವಾಗಿ ಬರೆದಿದ್ದಾರೆ ಇಂದು ವೀರ್ಯ ನಾಶ ಬಗ್ಗೆ ತಿಳಿದುಕೊಳ್ಳೋಣ.

WhatsApp Group Join Now
Telegram Group Join Now

ಒಬ್ಬ ಪುರುಷ ಮಗುವನ್ನ ಪಡೆಯಬೇಕಾದಲ್ಲಿ ಅವನ ವೀರ್ಯ ಸಮಪ್ರಮಾಣದಲ್ಲಿ ಹಾಗೂ ವೀರ್ಯಾಣದ ಗುಣಮಟ್ಟ ಚೆನ್ನಾಗಿ ಇರಬೇಕು ಒಬ್ಬ ಮನುಷ್ಯನಲ್ಲಿ ವೀರ್ಯ ಹೇಗೆ ಉತ್ಪತ್ತಿಯಾಗುತ್ತದೆ ಮತ್ತು ಕೆಲವು ಗುರುಗಳು ಹಳೆಯ ಪುಸ್ತಕಗಳಲ್ಲಿ ಬರೆದಿದ್ದರು ತಮ್ಮ ವೀರ್ಯಗಳನ್ನು ಕಾಪಾಡಿಕೊಳ್ಳಬೇಕು ಅದು ನೆತ್ತಿಗೆ ಏರಿ ವೀರ್ಯ ನಾಶವಾಗುತ್ತದೆ ಎಂದು ಆದರೆ ಇದು ಸತ್ಯವಲ್ಲ ವೈದ್ಯಕೀಯ ಪ್ರಕಾರ ಪ್ರತಿಯೊಬ್ಬರಿಗೂ ಸಹ ವೀರ್ಯ ಉತ್ಪತ್ತಿಯಾದಾಗ ಅವರ ದೇಹದಲ್ಲಿ ಆಗುವ ಬದಲಾವಣೆಗಳು ಆ ಕ್ಷಣಕ್ಕೆ ಆಗುವುದಕ್ಕೆ ಬಿಡಬೇಕು.

ಇಲ್ಲಿ ಕೆಲವೊಬ್ಬರಿಗೆ ಅಸ್ತ ಮೈಥನ ಮಾಡಿಕೊಳ್ಳುವುದರಿಂದ ವೀರ್ಯ ನಾಶವಾಗುತ್ತದೆ ಇದರಿಂದ ನರಗಳ ವೀಕ್ನೆಸ್ ಆಗುತ್ತದೆ ಎಂದು ತಪ್ಪು ಅಭಿಪ್ರಾಯವನ್ನು ಕೊಟ್ಟಿರುತ್ತಾರೆ. ಇನ್ನು ಕೆಲವರು ಬೇಗ ವೀರ್ಯ ಹೊರಬರುವುದ್ರಿಂದ ಶೀಘ್ರ ಸ್ಖಲನ ಆಗುತ್ತಿದೆ ಎಂದು ಭಯಪಟ್ಟಿರುತ್ತಾರೆ. ಇದೆಲ್ಲದಕ್ಕೂ ಮಾಲಿನ್ಯ ಅವರು ಇಂದು ಉತ್ತರವನ್ನ ನೀಡಿದ್ದಾರೆ. ಮೊದಲನೆಯದಾಗಿ ನಮ್ಮ ಹೊರ ಜನನೆಂದಿದ್ರಿಯಾ ಇದನ್ನು ಬಹಳ ಶುಚಿಯಾಗಿಟ್ಟುಕೊಳ್ಳಬೇಕು ಜನನೇಂದ್ರಿಯ ಸುತ್ತ ಬಹಳಷ್ಟು ಕೂದಲುಗಳಿರುತ್ತವೆ ಅದನ್ನು 15 ಅಥವಾ ಒಂದು ತಿಂಗಳಿಗೊಮ್ಮೆ ತೆಗೆಯಬೇಕು ಇಲ್ಲವಾದಲ್ಲಿ ಕೆಲವೊಮ್ಮೆ ಕಣ್ಣಿಗೆ ಕಾಣದ ಸಣ್ಣ ಸಣ್ಣ ಕೀಟಗಳು ಬಹಳಷ್ಟು ಇರುತ್ತದೆ ಹಾಗಾಗಿ ನಮ್ಮ ಜನನೇಂದ್ರಿಯವನ್ನು ಯಾವಾಗಲೂ ಶುಚಿಯಾಗಿಟ್ಟುಕೊಳ್ಳಬೇಕು.

ಒಳ್ಳೆಯ ಗುಣಮಟ್ಟದ ವೀರ ಉತ್ಪತ್ತಿಯಾಗುವುದಕ್ಕೆ ಉತ್ತಮವಾದ ಆಹಾರವನ್ನು ಸೇವನೆ ಮಾಡಬೇಕು ಹಾಗೂ ನಾವು ಬಳಸುವ ಒಳ ಉಡುಪುಗಳು ಬಹಳ ಶುಚಿಯಾಗಿರಬೇಕು ಅದು ಹೆಣ್ಣು ಮಕ್ಕಳಾಗಲಿ ಗಂಡು ಮಕ್ಕಳಾಗಲಿ ಇಬ್ಬರಿಗೂ ಸಹ ಶುಚಿಯಾಗಿ ಇಟ್ಟುಕೊಂಡಿಲ್ಲ ಎಂದರೆ ಮುಂದೆ ಬಂಜೆತನಕ್ಕೆ ಕಾರಣವಾಗುತ್ತದೆ ನಮಗೆ ತಿಳಿಯದೆ ಹುಳ ಉಡುಪುಗಳಲ್ಲಿ ಕೆಲವೊಂದು ಬಾರಿ ಪೊಂಗಲ್ಸ್ ಗಳು ಇರುತ್ತದೆ ಅದು ನಮ್ಮ ದೇಹದೊಳಗೆ ಹೋಗಿ ಬಂಜೆತನವನ್ನು ಉಂಟುಮಾಡುತ್ತದೆ ಈ ಕಾರಣದಿಂದಾಗಿ ನಮ್ಮ ಒಳ ಉಡುಪು ಹಾಗೂ ಹೊರಗಡೆ ಪಬ್ಲಿಕ್ ಟಾಯ್ಲೆಟ್ ಅನ್ನು ಬಳಸಿದಾಗ ಶುಚಿಯನ್ನು ಮಾಡಿಕೊಳ್ಳಬೇಕು.

ಪ್ರತಿಯೊಬ್ಬರು ಪ್ರೋಟೀನ್ ಯುಕ್ತ ಆಹಾರವನ್ನ ಸೇವನೆ ಮಾಡಬೇಕು ಇದರಿಂದ ಒಳ್ಳೆಯ ಗುಣಮಟ್ಟದ ಸ್ಪರ್ಮ್ ಬಿಡುಗಡೆಯಾಗುತ್ತದೆ ಇದಕ್ಕಾಗಿ ಪ್ರತಿಯೊಬ್ಬರು ಪ್ರತಿದಿನ ಒಂದು ಲೋಟ ಹಾಲು ಮತ್ತು ಒಂದು ಮೊಟ್ಟೆಯನ್ನು ತಿನ್ನಬೇಕು ಇದು ಬಹಳ ಒಳ್ಳೆಯದು ಮೊಟ್ಟೆ ತಿಂದಿಲ್ಲ ಇಲ್ಲದವರು ಮೊಳಕೆ ಕಾಳುಗಳು ಸೋಯಾಬೀನ್ ಬಹಳಷ್ಟು ಪ್ರೋಟಿನ್ಯುಕ್ತ ಆಹಾರವನ್ನ ಪ್ರತಿದಿನ ನಮ್ಮ ಆಹಾರದ ಜೊತೆಗೆ ಸೇವಿಸಬೇಕು ತರಕಾರಿ ಸೊಪ್ಪು ಹಣ್ಣುಗಳು ಇದ್ರಲ್ಲ ಬೇಕಾದಷ್ಟು ಜಿಂಕ್, ಲೈಕ್ ಒಪಿನ್ ಇದೆಲ್ಲವೂ ಹೇರಳವಾಗಿ ಇರುತ್ತದೆ ಮೆಂತ್ಯ ಸೊಪ್ಪು ಪಾಲಕ್ ಸೊಪ್ಪು ಇವುಗಳಲ್ಲಿ ಹೆಚ್ಚಿನ ಪ್ರೋಟೀನ್ ಅಂಶಗಳು ಇರುತ್ತವೆ ಪ್ರತಿದಿನದ ನಮ್ಮ ಆಹಾರದಲ್ಲಿ ಈ ಎಲ್ಲಾ ಆಹಾರಗಳು ವೈಟಮಿನ್ಸ್ ಗಳು ಇರಬೇಕು.

ಈ ವೀರ್ಯ ಉತ್ಪಾದನೆ ಯಾಗುವುದು ನಮ್ಮ ದೇಹದಲ್ಲಿರುವ ಅತಿಯಾದ ಶಾಖಕ್ಕಿಂತ ಕಡಿಮೆ ಇರಬೇಕು ಕೆಲವು ಒಬ್ಬರು ಯಾವಾಗಲೂ ಗಾಡಿ ಓಡಿಸುತ್ತಿರುವುದು ಅಥವಾ ಲ್ಯಾಪ್ಟಾಪ್ ಮುಂದೆ ಕುಳಿತು ಕೆಲಸ ಮಾಡುವುದು ಅವರ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ ಹೀಗಾಗಿ ಅವರ ದೇಹದಲ್ಲಿ ವೀರ ಉತ್ಪತ್ತಿಯಾಗುವುದು ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ ಹಾಗಾಗಿ ದೇಹವನ್ನ ಆದಷ್ಟು ತಂಪಾಗಿರಲು ನೋಡಿಕೊಳ್ಳಬೇಕು ಜೊತೆಗೆ ತಣ್ಣೀರಿನ ಸ್ನಾನವನ್ನು ಮಾಡುವುದು ಬಹಳ ಒಳ್ಳೆಯದು ನಂತರ ನಾವು ಒಳ ಉಡುಪುಗಳನ್ನು ಬಹಳ ತಡಿಲವಾಗಿರುವುದನ್ನು ಹಾಕಿಕೊಳ್ಳಬೇಕು ಕಾರಣ ಗಾಳಿ ಆಡಬೇಕು.

ಲೈಂಗಿಕ ಕ್ರಿಯೆ ಎಂಬುದು ನಮ್ಮ ಮೆದುಳಿನ ಮೇಲೆ ಆಧಾರವಾಗಿರುತ್ತದೆ ಯಾವಾಗಲೂ ನಾವು ಒಳ್ಳೆಯ ವಿಷಯಗಳನ್ನು ನೋಡಬೇಕು ಇತ್ತೀಚಿನ ಕೊಲ್ಕತ್ತಾದಲ್ಲಿ ನಡೆದಂತಹ ಅತ್ಯಾಚಾರ ಇದೆಲ್ಲವೂ ಪ್ರತಿದಿನ ಮನುಷ್ಯ ನೋಡುವ ಕೆಟ್ಟ ಕೆಟ್ಟ ವಿಡಿಯೋಗಳಿಂದ ಪಾರ್ನ್ ವಿಡಿಯೋಗಳಿಂದ ನರ್ವಶಿಸ್ಟ್ ಡ್ಯಾಮೇಜ್ ಆಗುತ್ತದೆ ಮೆದುಳಿನ ನರಗಳು ವೀಕ್ ಆದಾಗ ಈ ರೀತಿಯ ಉದ್ರೇಕವಾಗಿ ಅನಾಹುತಕ್ಕೆ ಕಾರಣವಾಗುತ್ತದೆ ಇಲ್ಲಿ ನಾವು ತಿಳಿಯಬೇಕಾದರೆ ಪ್ರತಿದಿನ ನಮ್ಮ ಓದುವುದರಲ್ಲಿ ಮಾತನಾಡುವುದರಲ್ಲಿ ಹಾಗೂ ನೋಡುವ ನೋಟದಲ್ಲಿ ಒಳ್ಳೆಯ ವಿಷಯಗಳಿರಬೇಕು ಹಾಗೂ ನಾವು ತಿನ್ನುವ ಆಹಾರ ಪ್ರೋಟಿನ್ಯುಕ್ತವಾಗಿರಬೇಕು ಜೊತೆಗೆ ನಾವು ಬಳಸುವ ಒಳ ಉಡುಪುಗಳು ಬಹಳ ಶುಚಿಯಾಗಿರಬೇಕು ಇನ್ನಷ್ಟು ಮಾಹಿತಿಗಳಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.