ವಯಸ್ಸಾದವರು ಚುರುಕಾಗಲು ಈ 9 ವ್ಯಾಯಾಮಗಳನ್ನು ಮಾಡಲೆಬೇಕು..

ವಯಸ್ಸಾದವರು ಚುರುಕಾಗಲು ಈ 9 ವ್ಯಾಯಾಮಗಳನ್ನು ಮಾಡಲೆಬೇಕು..

WhatsApp Group Join Now
Telegram Group Join Now

ಪ್ರತಿಯೊಬ್ಬರ ಮನೆಯಲ್ಲೂ ವಯಸ್ಸಾದಂತಹ ಹಿರಿಯರು ಇದ್ದೇ ಇರುತ್ತಾರೆ ಅವರು ಪ್ರತಿದಿನ ಈ ವ್ಯಾಯಾಮಗಳನ್ನ ಮಾಡಿದರೆ ಅವರನ್ನು ಬಹಳ ಚುರುಕಾಗಿ ಇಡಬಹುದು ಎಲ್ಲಿಯೂ ಸಹ ಅವರು ಬೀಳುವುದಿಲ್ಲ ಆರಾಮವಾಗಿ ಎಲ್ಲರಂತೆ ಅವರು ಸಹ ಜೀವಿಸಬಹುದು ವಯಸ್ಸಾಗುತ್ತಿದ್ದ ಹಾಗೆ ಎಲ್ಲರಿಗೂ ದೇಹದ ಕೆಲವೊಂದು ಭಾಗಗಳ ನೋವು ಶುರುವಾಗುತ್ತದೆ ಅವರು ನಡೆಯುವುದು ಬಹಳ ತಡವಾಗಿ ನಡೆಯುವಂತೆ ಆಗುತ್ತದೆ ಮಂಡಿ ನೋವು, ಬೆನ್ನು ನೋವು ಈ ರೀತಿಯ ಕೆಲವು ನೋವುಗಳು ವಯಸ್ಸಾದಂತೆ ಶುರುವಾಗುತ್ತಿರುತ್ತದೆ ಅದಕ್ಕಾಗಿ ಪರಿಹಾರ ಏನು ಎಂಬುದನ್ನು ಇವತ್ತು ತಿಳಿಸಿಕೊಡುತ್ತೇವೆ ಈ ಪರಿಹಾರದಿಂದ ವಯಸ್ಸಾದ ಅಂತಹ ಹಿರಿಯರು ಬಹಳ ಚುರುಕಾಗಿಯೂ ಶಕ್ತಿಶಾಲಿಯಾಗಿಯೂ ಆರಾಮದಾಯಕವಾಗಿಯೂ ಇರುತ್ತಾರೆ.

ಮೊದಲನೆಯದಾಗಿ ರಿಯಾಕ್ಷನ್ ಮತ್ತು ರೆಫ್ಲೆಕ್ಷನ್ ಎನ್ನುವುದನ್ನು ಅರ್ಥ ಮಾಡಿಕೊಳ್ಳೋಣ ಯಾವ ಯಾವುದಾದರೂ ಮುಟ್ಟಿದಾಗ ಅದು ನಮಗೆ ಸ್ಪಷ್ಟವಾಗುತ್ತದೆ ಯಾರಾದರೂ ಏನಾದರೂ ಹೇಳಿದಾಗ ಅದು ನಮ್ಮ ಕಿವಿಗೆ ಬೀಳುತ್ತದೆ ಯಾವುದಾದರೂ ಬಿಸಿಯಾದ ಪಾತ್ರೆ ನಮ್ ಮುಟ್ಟಿದ ತಕ್ಷಣ ಕೈ ಹಿಂದಕ್ಕೆ ತೆಗೆದುಕೊಳ್ಳುತ್ತೇವೆ ಇದನ್ನು ರಿಯಾಕ್ಷನ್ ಎಂದು ಕರೆಯಲಾಗುತ್ತದೆ ರಿಫ್ಲೆಕ್ಷನ್ ಎಂದರೆ ಉದಾಹರಣೆಗೆ ಯಾವುದಾದರೂ ಹಾವನ್ನು ನೋಡಿದಾಗ ನಾವು ಅಲ್ಲಿಂದ ಓಡಲು ಶುರು ಮಾಡುತ್ತೇವೆ ಇದನ್ನು ರೆಫ್ಲೆಕ್ಷನ್ಸ್ ಸಮಯ ಎಂದು ಕರೆಯಲಾಗುತ್ತದೆ ಅಂದರೆ ನಮ್ಮ ಮೆದುಳಿನಿಂದ ಮಾಂಸ ಖಂಡಗಳ ಮೂಲಕ ಒಂದು ಸೂಚನೆ ಬರುತ್ತದೆ ಅದೇ ರೆಫ್ಲೆಕ್ಷನ್ ಎನ್ನಲಾಗುತ್ತದೆ.

ವೈಜ್ಞಾನಿಕವಾಗಿ ಕೆಲವೊಂದುಷ್ಟು ಆಟಗಳನ್ನು ಚಟುವಟಿಕೆಗಳನ್ನ ಪ್ರತಿದಿನ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಬಹುದು ನಮ್ಮ ದೈಹಿಕ ಹಾಗೂ ಮಾನಸಿಕ ಶಕ್ತಿಯನ್ನು ಚುರುಕಾಗಿಟ್ಟಕೊಳ್ಳಬಹುದು ಎನ್ನುವುದಾದರೆ ಪ್ರತಿನಿತ್ಯ ಯಾವ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ನೋಡೋಣ ಮೊದಲನೆಯದಾಗಿ ಟು ಟ್ಯಾಪ್ ಆನ್ ಎ ಸ್ಟೆಪ್ ಎಂಬುದು ಅಂದರೆ ಒಂದು ಮೆಟ್ಟಿಲಿನ ಮುಂದೆ ಅಥವಾ ಸಣ್ಣ ಸ್ಕೂಲನ ಮುಂದೆ ಹೊಸಲಿನ ಮುಂದೆ ನಿಂತುಕೊಂಡು ಮಾಡುವಂತಹ ವ್ಯಾಯಾಮ

ನೇರವಾಗಿ ಆ ಮೆಟ್ಟಿಲೇನ ಮುಂದೆ ನಿಂತು ಮೊದಲು ಒಂದು ಕಾಲನ್ನು ತೆಗೆದು ಅದರ ಮೇಲೆ ಇಟ್ಟು ಮತ್ತೆ ಅದನ್ನು ಹಿಂದಕ್ಕೆ ತೆಗೆದು ಮತ್ತೊಂದು ಕಾಲನ್ನು ಇಟ್ಟು ಹೀಗೆ ಸುಮಾರು 30 ಸೆಕೆಂಡ್ಗಳ ಕಾಲ ಮಾಡಬೇಕು ನಂತರ ಸ್ವಲ್ಪ ಸಮಯ ಆರಾಮ ತೆಗೆದುಕೊಂಡು ಮತ್ತೆ ಎರಡು ಬಾರಿ ಮಾಡಬಹುದು ಅಂದರೆ ದಿನಕ್ಕೆ ಇದನ್ನು ಮೂರು ಬಾರಿ ಮಾಡಬೇಕು ಈ ಒಂದು ವ್ಯಾಯಾಮ ಅಭ್ಯಾಸವಾದ 15 ದಿನಗಳ ನಂತರ ಒಂದು ಕಾಲನ್ನು ತೆಗೆದು ಮೆಟ್ಟಿಲಿನ ಮೇಲೆ ಇಟ್ಟು ಮತ್ತೊಂದು ಕಾಲನ್ನು ಜೊತೆಗೆ ಸೇರಿಸಿ ಇಟ್ಟು ಮತ್ತೆ ಇಳಿಯುವಾಗ ಒಂದೊಂದೇ ಕಾಲಿನಂತೆ ಹಿಂದಕ್ಕೆ ತೆಗೆದುಕೊಳ್ಳುವುದು ಹೀಗೆ ಮಾಡುವುದು ನಮ್ಮ ದೇಹದ ಕೆಳಗಡೆ ಭಾಗದ ಮಾಂಸಕಂಡ ಅಂದರೆ ಹೊಟ್ಟೆಯ ಕೆಳಗೆ ಇರುವ ಮಾಂಸಗಂಡಗಳು ಗಟ್ಟಿಯಾಗುವುದಕ್ಕೆ ಸಹಾಯ ಮಾಡುತ್ತದೆ

ಎರಡನೆಯದಾಗಿ ‘ಸೈಡ್ ಸ್ಟೆಪ್ಸ್’ ಹೆಸರೇ ಹೇಳಿರುವಂತೆ ಒಂದು ಖಾಲಿ ಜಾಗದಲ್ಲಿ ನಿಂತು ಮಧ್ಯದಲ್ಲಿ ಒಂದು ಚಿಕ್ಕ ಸ್ಟೂಲ್ ಅನ್ನು ಇಟ್ಟು ನೇರವಾಗಿ ನಿಂತು ಪಕ್ಕ ಪಕ್ಕಕ್ಕೆ ಕಾಲನ್ನು ಇಡುವುದು ಅಂದರೆ ಒಮ್ಮೆ ಎಡಗಾಲನ್ನು ಪಕ್ಕಕ್ಕೆ ಇಟ್ಟು ಅದರ ಪಕ್ಕಕ್ಕೆ ಬಲಗಾಲನ್ನು ಜೋಡಿಸುವುದು ಮತ್ತೊಮ್ಮೆ ಬಲಗಾಲನ್ನು ಬಲ ಸೈಡಿಗೆ ತೆಗೆದು ಎಡಗಾಲನ್ನು ಬಲಗಾಲಿನ ಹತ್ತಿರ ತೆಗೆದುಕೊಂಡು ಹೋಗುವುದು ಹೀಗೆ ಮಧ್ಯ ಸ್ಟೂಲ್ ನ ಇಟ್ಟು ಆಚೆ ಈಚೆ ಕಾಲನ್ನ ಎತ್ತು ಇಟ್ಟು ಮಾಡಬೇಕು ಅಭ್ಯಾಸವಾದ 15 ದಿನಗಳ ನಂತರ ಆ ಚಿಕ್ಕ ಸ್ಕೂಲಿನ ಮೇಲೆ ಎಡಗಾಲನು ಇಟ್ಟು ನಂತರ ಅದರ ಮೇಲೆ ಮತ್ತೊಂದು ಕಾಲನ್ನು ಇಟ್ಟು ಮತ್ತೆ ಕೆಳಗಡೆ ಬಲ ಎಡಗಾಲನ್ನು ಇಟ್ಟು ಬಲಗಾಲನ್ನು ಅದರ ಜೊತೆ ಜೋಡಿಸಬೇಕು ಈ ರೀತಿ ದಿನಕ್ಕೆ 30 ಸೆಕೆಂಡ್ 3 ಬಾರಿ ಮಾಡಿದರೆ ಒಳ್ಳೆಯದು ಈ ರೀತಿ ಮಾಡುವುದರಿಂದ ತೊಡೆಯ ಅಕ್ಕಪಕ್ಕದ ಮಾಂಸ ಖಂಡಗಳು ಗಟ್ಟಿಯಾಗುತ್ತದೆ ಹಾಗೂ ನಮ್ಮ ಮೊಣಕಾಲಿನ ಮೂಳೆಗಳು ಗಟ್ಟಿಯಾಗುತ್ತದೆ.

ಮೂರನೆಯದಾಗಿ ನೀ ಲೆಫ್ಟ್ ವಿಥ್ ಬಾಲ್ ಕ್ಯಾಚ್ ಅಂದರೆ ಬಾರವಿಲ್ಲದ ಮಕ್ಕಳು ಆಟವಾಡುವಂತಹ ಒಂದು ಚಂಡನ್ನ ತೆಗೆದುಕೊಳ್ಳಬೇಕು ಚಂಡು ಸುಮಾರು ಒಂದುವರೆ ಎರಡು ಅಡಿಯಷ್ಟು ಇರಬೇಕು ನಂತರ ನೇರವಾಗಿ ನಿಂತುಕೊಂಡು ಬಲಗಡೆ ಮಂಡಿಯಿಂದ ಬಾಳಿಗೆ ಹೊದೆಯಬೇಕು ನಂತರ ಎರಡು ಕೈಯಿಂದ ಆ ಬಾಲ್ ಅನ್ನು ಹಿಡಿದುಕೊಳ್ಳಬೇಕು ಹೀಗೆ ಎಡಗಾಲಿಂದಲೂ ಅದೇ ರೀತಿ ಮಾಡಬೇಕು ಈ ರೀತಿಯಾಗಿ ದಿನಕ್ಕೆ ಎರಡು ಬಾರಿ ಮಾಡಬೇಕು ಇದರಿಂದ ಹೊಟ್ಟೆ ಕೆಳಗಿನ ಮಾಂಸಗಂಡಗಳು ಗಟ್ಟಿಯಾಗುತ್ತದೆ ಹಾಗೂ ಕೈ ಗಳು ಗಟ್ಟಿಯಾಗುತ್ತದೆ ಜೊತೆಗೆ ಕಣ್ಣಿನ ಸೂಕ್ಷ್ಮತೆ ಹೆಚ್ಚಾಗುತ್ತದೆ ಈ ಮೂರು ವ್ಯಾಯಾಮಗಳನ್ನು ಮಾಡುವುದರಿಂದ ನಮ್ಮ ದೈಹಿಕ ಶಕ್ತಿಯನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು ದೇಹದ ಮೂಳೆಗಳು ಬಲಿಷ್ಠವಾದರೆ ವಯಸ್ಸಾದ ನಂತರ ಯಾರ ಅವಶ್ಯಕತೆಯೂ ನಮಗೆ ಇರುವುದಿಲ್ಲ ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.