ಅಲ್ಲು ಅರ್ಜುನ್ ದುಡ್ಡಿನ ಕೋಟೆ ಒಳಗೆ ಏನೆನಿದೆ,ಪತ್ನಿ ಎಷ್ಟು ಶ್ರೀಮಂತೆ ಗೊತ್ತಾ ?

ಅಲ್ಲು ಅರ್ಜುನ್ ದುಡ್ಡಿನ ಕೋಟೆ ಒಳಗೆ ಏನೆನಿದೆ,ಪತ್ನಿ ಎಷ್ಟು ಶ್ರೀಮಂತೆ ಗೊತ್ತಾ ?
ಪುಷ್ಪ ಸಿನಿಮಾ ಖ್ಯಾಥಿಯ ಅಲ್ಲು ಅರ್ಜುನ್ ಎಷ್ಟು ಶ್ರೀಮಂತ ಗೊತ್ತಾ ಇವರ ದುಡ್ಡಿನ ಕೋಟೆಯೊಳಗೆ ಏನೇನಿದೆ ಇವರ ಪತ್ನಿಯ ಹೆಸರಿನಲ್ಲಿ ಎಷ್ಟು ಕೋಟಿ ಆಸ್ತಿ ಮಾಡಿದ್ದಾರೆ ಎಲ್ಲವನ್ನು ಈಗ ತಿಳಿಸಿಕೊಡುತ್ತೇವೆ.

WhatsApp Group Join Now
Telegram Group Join Now

ಬರೋಬ್ಬರಿ ನೂರು ಕೋಟಿಯ ಅರಮನೆ ತೆಲುಗು ಸೂಪರ್ ಸ್ಟಾರ್ ಅಲ್ಲು ಅರ್ಜುನ ಬಳಿ ಬರೋಬರಿ ನೂರು ಕೋಟಿ ಬೆಲೆ ಬಾಳುವ ಐಶಾರಾಮಿ ಮನೆ ಇದೆ ಸುಮಾರು 8000 ಸ್ಕ್ವಯರ್ ಫೀಟ್ ವಿಸ್ತೀರ್ಣದಲ್ಲಿರುವ ಈ ಮನೆ ಹೈದರಾಬಾದಿನ ಪಾಶ್ ಏರಿಯಾ ಅಂತಾನೇ ಕರೆಸಿಕೊಳ್ಳುವ ಜುಬಿಲಿ ಹಿಲ್ಸ್ ನಲ್ಲಿ ಇದೆ ವಾಸವಿದ್ದಾರೆ, 80 ಕೋಟಿಯ ಪ್ರೈವೇಟ್ ಜೆಟ್ ಮಾಲಿಕ ಖಾಸಗಿ ಜಟ್ಗಳನ್ನ ಹೊಂದಿರುವ ಕೆಲವೇ ಕೆಲವು ಪ್ರಖ್ಯಾತ ನಟರಲ್ಲಿ ಅಲ್ಲು ಅರ್ಜುನ್ ಕೂಡ ಒಬ್ಬರು ಇವರ ಬಳಿ ಇರುವ ವಿಮಾನದ ಬೆಲೆ ಬರೋಬ್ಬರ 80 ಕೋಟಿ.

ಇವರ ಬಳಿ ಕೋಟಿ ಬೆಲೆ ಬಾಳುವ ಹತ್ತಾರು ಕಾರುಗಳಿವೆ ಅಲ್ಲು ಅರ್ಜುನ್ ನ ಬಳಿ ಹತ್ತು ಕೋಟಿ ಮೌಲ್ಯದ ರೋಜ್ ರಾಯಲ್ ಕಲ್ಲಿನ್, ಎಂಟು ಕೋಟಿಯ ಫಾಲ್ ಕನೋವಾಲಿ ವ್ಯಾನಿಟಿ ವ್ಯಾನ್, ಮೂರು ಕೋಟಿ ಬೆಲೆ ಬಾಳುವ ಟಿ ಆರ್ ರೇಂಜ್ ರೋವರ್ ಹೋಗ್, ಒಂದುವರೆ ಕೋಟಿಯ ಜಾಗವಾರ್ ಎಸ್ ಪಿ ಎಲ್,ಒಂದು ಕೋಟಿ ಬೆಲೆ ಬಾಳುವ ಟಿ ಆರ್ ಆಡಿ ಎ 7,ಒಂದು ಕೋಟಿಯ ಬಿಎಂಡಬ್ಲ್ಯೂ ಎಕ್ಸ್ 6, ಒಂದು ಕೋಟಿಯ ವೋಲ್ವೋ ಯಕ್ಷಿ 19, ಒಂದು ಕೋಟಿ ಮರ್ಸಿಡಿ ಬ್ಯಾಂಕ್ ಜಿಎನ್ಎಸ್ 350 ಡಿ,80 ಲಕ್ಷದ ಅಂಬರ್ ಜೀಪ್ ಇನ್ನಷ್ಟು ಮುಂತಾದ ಕಾರುಗಳಿವೆ

10 ಎಕರೆ ಜಾಗದಲ್ಲಿದೆ ಅಲ್ಲಿ ಸ್ಟುಡಿಯೋ ಅಲ್ಲು ಅರ್ಜುನ್ ಹೈದ್ರಾಬಾದ್ ಹೊರವಲಯದಲ್ಲಿ ಅಲ್ಲು ಸ್ಟುಡಿಯೋ ಎಂಬ ನಿರ್ಮಾಣ ಸಂಸ್ಥೆ ಮಾಡಿದ್ದಾರೆ ಇದು ಸುಮಾರು 10 ಎಕರೆ ವಿಸ್ತೀರ್ಣದಲ್ಲಿದೆ ಕುಟುಂಬ ಪತ್ನಿ ಗೀತಾ ಆರ್ಟ್ಸ್ ಎಂಬ ಪ್ರೊಡಕ್ಷನ್ ಮತ್ತು ಡಿಸ್ಟ್ರಿಬ್ಯೂಷನ್ ಕಂಪನಿಯನ್ನ ಹೊಂದಿದೆ ಮಲ್ಟಿಪ್ಲೆಕ್ಸ್ ಮಾಲಿಕಾ ಓ ಟಿ ಟಿ ರಾಯಬಾರಿ ಅಲ್ಲು ಅರ್ಜುನ್ ಎ ಎ ಸಿನಿಮಾ ಮಲ್ಟಿಪ್ಲೆಕ್ಸ್ ಹೊಂದಿದ್ದು ಇದನ್ನು ದೇಶದ ವಿವಿಧ ಭಾಗಗಳಿಗೆ ವಿಸ್ತರಿಸುವ ಯೋಚನೆಯಲ್ಲಿದ್ದಾರೆ.

ಜೊತೆಗೆ ಆಹಾ ಎಂಬ ತೆಲುಗು ಒಟಿ ಟೀ ಸ್ವಿಮಿಂಗ್ ಫ್ಲಾಟ್ ಫಾರ್ಮ್ ನ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ ಇಷ್ಟು ಅಲ್ಲದೇ ಅಲ್ಲು ಅರ್ಜುನ್ ಅವರ ಬಳಿ ರೆಸ್ಟೋರೆಂಟ್ ಮತ್ತು ಬಾರ್ ಬಿಸಿನೆಸ್ ಕೂಡ ಇದೆ ಹೈದ್ರಾಬಾದಿನಲ್ಲಿ ಹಲ್ಲು ಅರ್ಜುನ್ ಬೊಫೆಲೋ ವೈಲ್ಡ್ ವಿಂಗ್ಸ್ ಎಂಬ ಪ್ರಾಂಚತತಿಯನ್ನು ಹೊಂದಿದ್ದಾರೆ ಇದು ಅಮೆರಿಕಾದ ಪ್ರಸಿದ್ಧ ರೆಸ್ಟೋರೆಂಟ್ ಮತ್ತು ಬಾರ್ ಆಗಿದೆ ಆರೋಗ್ಯ ಕ್ಷೇತ್ರದ ಮೇಲು ಹೂಡಿಕೆ ಮಾಡಿದ್ದಾರೆ ಅಲ್ಲೂ ಅರ್ಜುನ್ ಕಾಲ್ ಹೆಲ್ಪ್ ಸರ್ವಿಸ್ ಎಂಬ ಸ್ಟಾರ್ಟ್ ಅಪ್ ಮೇಲೆ ಹೂಡಿಕೆಯನ್ನ ಮಾಡಿದ್ದಾರೆ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಈ ಕಂಪನಿಯಲ್ಲಿ ಸಚಿನ್ ತೆಂಡೂಲ್ಕರ್ ಚಿರಂಜೀವಿ ಸರ್ಜಾ ನಾಗಾರ್ಜುನ ಮುಂತಾದವರು ಹೂಡಿಕೆ ನಾ ಮಾಡಿದ್ದಾರೆ.

ಎಲ್ಲ ಆಸ್ತಿಪಾಸ್ತಿ ಸೇರಿದರೆ ಎಷ್ಟಾಗುತ್ತೆ ಅಲ್ಲು ಅರ್ಜುನ್ ಬಳಿ ಇರುವ ಎಲ್ಲಾ ಆಸ್ತಿಗಳನ್ನು ಒಟ್ಟು ಸೇರಿಸಿದರೆ ಬರೋಬ್ಬರಿ 460 ಕೋಟಿ ಆಗುತ್ತೆ ಎಂದು ಅಂದಾಜಿಸಲಾಗಿದೆ ಈ ಮೂಲಕ ದಕ್ಷಿಣ ಭಾರತದ ಶ್ರೀಮಂತ ನಟರಲ್ಲಿ ಒಬ್ಬರೇನಿಸಿಕೊಂಡಿದ್ದಾರೆ ಬಿಸಿನೆಸ್ ವುಮನ್ ಆಗಿರುವ ಇವರ ಪತ್ನಿ ಸ್ನೇಹ ರೆಡ್ಡಿ ಬಳಿ ಸುಮಾರು 42 ಕೋಟಿ ಮೌಲ್ಯದ ಆಸ್ತಿ ಇದೆ ಅಲ್ಲು ಅರ್ಜುನ್ ರವರ ಸಂಭಾವನೆ ಎಷ್ಟು? ವರ್ಷಕ್ಕೆ ಎಷ್ಟು ತೆರಿಗೆ ಕಟ್ಟುತ್ತಾರೆ ಗೊತ್ತಾ ಪುಷ್ಪ 2 ಸಿನಿಮಾ ಗೆ ಅಲ್ಲು ಅರ್ಜುನ್ ಬರೋಬರಿ 300 ಕೋಟಿ ಸಂಭಾವನೆಯನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ ಈ ಮೂಲಕ 2024ರಲ್ಲಿ ಹೆಚ್ಚು ಸಂಭಾವನೆ ಪಡೆದ ಭಾರತೀಯ ನಟ ಎನಿಸಿಕೊಂಡಿದ್ದಾರೆ ಪುಷ್ಪಗು ಮೊದಲು ಒಂದು ಸಿನಿಮಾಗೆ 40 ರಿಂದ 50 ಕೋಟಿ ಚಾರ್ಜ್ ಅನ್ನ ಮಾಡುತ್ತಿದ್ದರು ಇವರಿಗೆ ಸಂಭಾವನೆ ಮಾತ್ರವಲ್ಲದೆ ಬಿಸಿನೆಸ್ ಬ್ರಾಂಡ್ ಅಂಬಾಸಿಡರ್ ಇವುಗಳಿಂದಲೂ ಸಹ ದುಡ್ಡನ್ನು ಪಡೆಯುತ್ತಾರೆ ಇಂತಹ ಅಲ್ಲು ಅರ್ಜುನ್ 2023ರಲ್ಲಿ 14 ಕೋಟಿ ಆದಾಯ ತೆರಿಗೆ ಕಟ್ಟಿದರು ಇದಿಷ್ಟು ತೆಲುಗು ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಎಷ್ಟು ಶ್ರೀಮಂತ ಎಂದು ತೋರಿಸಿಕೊಡುತ್ತದೆ ಮತ್ತಷ್ಟು ಮಾಹಿತಿಯನ್ನು ತಿಳಿಸಿಕೊಡುತ್ತೇವೆ.

[irp]