ಹಲೋ ಗೆಳೆಯರೇ ಇಂದು ನಾವು ನಮ್ಮ ಕನ್ನಡದ ಬಿಗ್ ಸ್ಟಾರ್ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. ಹೌದು ಈ ಎರಡು ಮಕ್ಕಳ ತಾಯಿಯಾದ ನಂತರ ಮತ್ತೊಂದು ಸಿಹಿ ಸುದ್ದಿ ಕೊಟ್ಟ ರಾಧಿಕಾ ಪಂಡಿತ್ ಅವರು ಅನೇಕ ಚಿತ್ರಗಳಲ್ಲಿ ತಮ್ಮ ಅಪಾರ ಕಲೆಯ ನಟನೆ ಯಿಂದ ಕರ್ನಾ ಟಕ ಮನೆ ಮಾತಾಗಿದ್ದಾರೆ ಹಾಗೂ ಮತ್ತು ಅಪಾರ ಅಭಿಮಾನಿ ಬಳಗ ವನ್ನು ಸಂಪಾದನೆ ಮಾಡಿದ್ದಾರೆ ಹಾಗೂ ಮತ್ತು ರಾಧಿಕಾ ಪಂಡಿತ್ ಅವರು ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರನ್ನು ಮದುವೆಯಾ ಗಿದ್ದು. ಇವರ ಜೋಡಿ ಅಂದರೆ ಎಲ್ಲರಿಗೂ ಕೂಡ ತುಂಬಾ ಇಷ್ಟ ಹಾಗೂ ರಾಧಿಕಾ ಪಂಡಿತ್ ಅವರಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ ಒಂದು ಗಂಡು ಮತ್ತು ಇನ್ನೊಂದು ಹೆಣ್ಣು ಈಗ ಒಂದು ಸರ್ಪ್ರೈಸ್ ಕೊಟ್ಟಿದ್ದಾರೆ ಏನಪ್ಪಾ ಅಂದ್ರೆ ಹೌದು ನಮ್ಮ
ರಾಧಿಕಾ ಪಂಡಿತ್ ಅವರ ಅಣ್ಣ ವಿದೇಶದಲ್ಲಿ ನೆಲೆಸಿದ್ದಾರೆ ಮತ್ತು ಅವ ರ ಅಣ್ಣನಿಗೆ ಇವಾಗ ಒಂದು ಮುದ್ದಾದ ಮಗು ಆಗಿದೆ ಹಾಗೂ ಈ ಮಗುವಿಗೆ ಇದೀಗ ನಾಲ್ಕು ತಿಂಗಳು ಆಗಿದೆ ಮತ್ತು ವಿದೇಶದಲ್ಲಿ ತೊ ಟ್ಟಿಲು ಶಾಸ್ತ್ರ ಕಾರ್ಯಕ್ರಮವನ್ನು ಕೂಡ ಮಾಡಿ ಮುಗಿಸಿದ್ದಾರೆ ಇದೀಗ ಈ ಮಗುವಿನ ಫೋಟೋವನ್ನು ಸಾಮಾಜಿಕ ಜಾಲತಾಣ ಗಳಲ್ಲಿ ಅಪ್ಲೋಡ್ ಮಾಡಿ ಇವನು ನಮ್ಮ ಮನೆಗೆ ಹೊಸ ಎಂಟ್ರಿ ಕೊಡುತ್ತಿ ದ್ದಾರೆ ನನ್ನ ಅಣ್ಣನ ಮಗ ಎಂದು ಹೇಳಿದ್ದಾರೆ.. ಹಾಗೂ ಇವನಿಗೆ ನಿಮ್ಮ ಆಶೀರ್ವಾದ ಬೇಕು ಎಂದು ಸೋಶಿಯಲ್ ಮೀಡಿ ಯಾದಲ್ಲಿ ಬರೆದುಕೊಂಡಿದ್ದಾರೆ ಮತ್ತು ಅಭಿಮಾನಿಗಳು ಈ ಪೋಸ್ಟನ್ನು ನೋಡಿ ಗಾಡ್ ಬ್ಲೆಸ್ ಯು ಎಂದು ಹೇಳಿದ್ದಾರೆ. ಬನ್ನಿ ನಾವು ಕೂಡ ಈ ಒಂದು ಶುಭಾಶಯವನ್ನು ತಿಳಿದುಕೊಂಡು ಬೇರೆಯವರಿಗೆ ತಿಳಿಸು ತ್ತಾ ಈ ಮಾಹಿತಿಯನ್ನು ಎಲ್ಲಾ ಕಡೆ ಶೇರ್ ಮಾಡೋಣ ಧನ್ಯವಾದಗಳು.