ಆನೆಗುಡ್ಡೆ ವಿನಾಯಕ‌ನ ನೇರವಾದ ಕೃಪೆಯಿಂದ ಸಿಗಲಿದೆ ಅದೃಷ್ಟದ ಹಾದಿ,ಹಣಕಾಸಿನ ಲಾಭ,ವ್ಯಾಪಾರ ಪ್ರಗತಿ ಈ ರಾಶಿಗಳಿಗೆ,ನಿಮ್ಮ ದಿನದ ರಾಶಿಫಲ ನೋಡಿ‌

ದಿನ ಭವಿಷ್ಯ ಬುಧವಾರ 23 ಮಾರ್ಚ್ 2022

WhatsApp Group Join Now
Telegram Group Join Now

ಮೇಷ ರಾಶಿ:- ಇಂದು ನಿಮಗೆ ಬಹಳ ಮುಖ್ಯವಾದ ದಿನವಾಗಿರುತ್ತದೆ ನಿಮ್ಮ ಸ್ನೇಹಿತರು ಅಥವಾ ನಿಮ್ಮ ಸಂಬಂಧಿಕರ ಹತ್ತಿರ ನೀವು ಸಲಗೆ ಏನು ಪಡೆಯಬಹುದು. ಹಾಗೆಯೇ ನೀವು ಪ್ರಮುಖ ಸಮಸ್ಯೆಗಳನ್ನು ಎದುರಿಸಬಹುದು ಕೆಲಸದಲ್ಲಿ ನೀವು ಸಕಾರಾತ್ಮಕ ಅಂಶವನ್ನು ಪಡೆಯಬಹುದು ಈ ದಿನ ನೀವು ವಾಹನವನ್ನು ಕರೆದೆ ಮಾಡುವ ಸಾಧ್ಯತೆ ಇದೆ ವ್ಯಾಪಾರಿಗಳು ವ್ಯವಹಾರ ಮಾಡುವಾಗ ಬುದ್ಧಿವಂತಿಕೆಯಿಂದ ಮಾಡಿದರೆ ಒಳಿತು.

ವೃಷಭ ರಾಶಿ:- ಇಂದು ನಿಮ್ಮ ಮನಸ್ಸಿನಲ್ಲಿ ಗೊಂದಲ ಉಂಟಾಗುತ್ತದೆ ಇಂದು ನಿಮಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಸಮಯದಲ್ಲಿ ವಿದ್ಯಾರ್ಥಿಗಳ ಬಹಳ ಮುಖ್ಯವಾಗಿರುತ್ತದೆ ಇಂದು ನೀವು ಹಣವನ್ನು ಉಳಿಸಲು ಮತ್ತು ಹೂಡಿಕೆ ಮಾಡಲು ಇವತ್ತು ಯೋಚನೆ ಮಾಡಬಹುದು ಇಂದು ನೀವು ಆದಷ್ಟು ತಾಳ್ಮೆಯಿಂದ ಇರಬೇಕಾಗುತ್ತದೆ.

ಮಿಥುನ ರಾಶಿ:- ಇಂದು ನಿಮ್ಮಇಂದು ನಿಮ್ಮ ವೈವಾಹಿಕ ಜೀವನ ಸಂತೋಷಕರವಾಗಿರುತ್ತದೆ ಸಂಬಂಧದಲ್ಲಿ ಪರಸ್ಪರ ಬಂದ ಇರುತ್ತದೆ ಹಾಗೂ ಬೆಂಬಲವು ಕೂಡ ಇರುತ್ತದೆ. ಕೆಲಸದ ಸಮಯದಲ್ಲಿ ನಿಮಗೂ ಕಠಿಣವಾದ ಕೆಲಸವಿರುತ್ತದೆ. ಹಾಗೂ ನೀವು ಇಂದು ಯಾವುದೇ ವಿಶೇಷ ಲಾಭವನ್ನು ಪಡೆಯುವುದಿಲ್ಲ ಹಣಕಾಸಿನ ವಿಚಾರದಲ್ಲಿ ನಿಮ್ಮ ಹೋರಾಟ ಇಂದು ಮುಂದುವರೆಯುತ್ತದೆ.

ಕರ್ಕಾಟಕ ರಾಶಿ:- ನಿಮ್ಮ ಕೋಪವು ನೀವು ನಿಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡರೆ ಉತ್ತಮ. ನೀವು ವಿದ್ಯಾರ್ಥಿಗಳು ಆಗಿದ್ದಾರೆ ಅಧ್ಯಾಯನದ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಬೇಕು. ಹಣಕಾಸಿನ ವಿಷಯದಲ್ಲಿ ವಿಶಫಲ ಆಗಿರುತ್ತವೆ. ನೀವು ಇಂದು ಯಾವುದೇ ನಿರ್ಧಾರವನ್ನು ತೆಗೆದುಕೊಂಡರೆ ಹಣಕಾಸಿನ ವಿಚಾರದಲ್ಲಿ ನಷ್ಟವಾಗಬಹುದು. ಕೆಲಸದಲ್ಲಿ ಇಂದು ನಿಮಗೆ ಸಾಮಾನ್ಯ ದಿನವಾಗಿರುತ್ತದೆ.

ಸಿಂಹ ರಾಶಿ:- ಇಂದು ನಿಮ್ಮ ಮನೆಯ ಜವಾಬ್ದಾರಿ ಹೆಚ್ಚಾಗಬಹುದು ಇಂದಿನ ದಿನವನ್ನು ಮುಂಚಿತವಾಗಿ ಯೋಚಿಸಿದರೆ ಉತ್ತಮ. ಆರೋಗ್ಯದ ಸಮಸ್ಯೆಯೂ ಕೂಡ ಬರಬಹುದು ಆರ್ಥಿಕ ರಂಗದಲ್ಲಿ ಇಂದು ವಿಶೇಷವೆನಿಸುವುದಿಲ್ಲ ಮದುವೆಯಾದ ರವರಿಗೆ ಇಂದು ಉತ್ತಮ ದಿನವಾಗಿರುತ್ತದೆ ಪ್ರತಿಯೊಂದು ಕೆಲಸವನ್ನು ತುಂಬ ಶ್ರದ್ಧೆಯಿಂದ ಮಾಡುತ್ತೀರಿ ನೀವು ಇಂದು ಪ್ರಯಾಣ ಏನಾದರೂ ಮಾಡುತ್ತಿದ್ದರೆ ನಿಮಗೆ ಆರ್ಥಿಕವಾಗಿ ಲಾಭಕರವಾಗಿ ಇರುತ್ತದೆ.

ಕನ್ಯಾ ರಾಶಿ:- ನಿಮ್ಮ ಸಂಗಾತಿಯೊಂದಿಗೆ ಅನಗತ್ಯವಾಗಿಸಂಬಂಧವನ್ನು ಕೆಡಿಸಿಕೊಳ್ಳುವುದು ತಪ್ಪಾಗುತ್ತದೆನಿಮ್ಮ ಹೆಚ್ಚುವರಿ ಶಕ್ತಿಯನ್ನು ಸಕಾರಾತ್ಮಕ ಶಕ್ತಿಯನ್ನು ಕುಂದಿಸಬಹುದು. ಆದುದರಿಂದ ತುಂಬಾ ತಾಳ್ಮೆಯಿಂದ ಇರಬೇಕಾಗಿರುತ್ತದೆಚಂದ್ರಪ್ರಭ ವತಿ ಒಳಗಾಗದೆನಿಮ್ಮ ನಿರ್ಧಾರವನ್ನು ನೀವೇ ತೆಗೆದುಕೊಳ್ಳಬೇಕುನಿಮ್ಮ ನಿರ್ಧಾರವನ್ನು ನೀವೇ ತೆಗೆದುಕೊಳ್ಳಬೇಕಾಗುತ್ತದೆ.

ತುಲಾ ರಾಶಿ:- ವೈಯಕ್ತಿಕ ಜೀವನದಲ್ಲಿ ನೀವು ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆನೀವು ದೃಢವಾದ ಮತ್ತು ಮಹತ್ವವಾದ ನಿರನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಆದರೂ ಇಂದು ನಿಮ್ಮ ವಿರುದ್ಧ ಪ್ರತಿಭಟನೆಯ ಧ್ವನಿ ಹೇಳಬಹುದು. ಇಂದು ನೀವು ಬುದ್ಧಿವಂತಿಕೆಯಿಂದ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಹಣಕಾಸಿನ ವಿಚಾರದಲ್ಲಿ ನಷ್ಟವಾಗಬಹುದು.

ವೃಶ್ಚಿಕ ರಾಶಿ:- ಆತ್ಮವಿಶ್ವಾಸದಿಂದ ಮತ್ತು ಉತ್ಸಾಹದಿಂದ ತುಂಬಿರುತ್ತದೆ ನಿಮ್ಮ ಸಂಗಾತಿಗೆ ಎಲ್ಲಾ ಅಡೆತಡೆಗಳನ್ನು ನಿರೀಕ್ಷಿಸಿ ನಿಮ್ಮ ಜೊತೆಯಲ್ಲೇ ನಿಲ್ಲುತ್ತಾರೆ. ಜೀವನದಲ್ಲಿ ಕೆಲವು ಸಕಾರಾತ್ಮಕ ಬದಲಾವಣೆಯನ್ನು ನಿವು ಪಡೆಯುತ್ತೀರಿ. ನಿಮ್ಮ ವೃತ್ತಿಪರ ಜೀವನದಲ್ಲಿ ದೊಡ್ಡದಾದ ಮತ್ತು ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಬಹುದು ವೈಯಕ್ತಿಕ ಜೀವನದಲ್ಲಿ ನಿಮಗೆ ಇಂದು ಶುಭಕರವಾಗಿರಲಿ.

ಧನುಷ ರಾಶಿ:- ಕುಟುಂಬದ ಸದಸ್ಯರೊಂದಿಗೆ ವಿವಾದವನ್ನು ಹೊಂದಿದ್ದರೆ ಇಂದು ಪರಿಹಾರವಾಗುತ್ತದೆ ಹಳೆಯ ಸ್ನೇಹಿತರನ್ನು ನೀವು ಭೇಟಿಯಾಗಬಹುದು ಹಿಂದೂಹಿಂದು ಹಣಕಾಸಿನ ಖರ್ಚು ವೆಚ್ಚ ಮಾಡಬಹುದು ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಬಜೆಟ್ಗೆ ತೊಂದರೆಯಾಗಬಹುದು ಕೆಲಸದಲ್ಲಿ ಇಂದು ನಿಮಗೆ ಉತ್ತಮವಾಗಲಿದೆ.

ಮಕರ ರಾಶಿ:- ಈ ದಿನ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಜೊತೆಗೆ ಮನಸು ಕೂಡ ಉತ್ತಮವಾಗಿರುತ್ತದೆ. ಹಾಗಾಗಿ ನೀವು ಏಕಕಾಲದಲ್ಲಿ ಅನೇಕ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ನೀವು ವ್ಯಾಪಾರಿಗಳ ಆಗಿದ್ದರೆ ಅವಸರದಲ್ಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಅದರಿಂದ ನೀವು ನಷ್ಟ ಅನುಭವಿಸಬಹುದು ಇಲ್ಲದಿದ್ದರೆ ಅದರಿಂದ ನೋವು ಅನುಭವಿಸಬಹುದು.

ಕುಂಭ ರಾಶಿ:- ಇಂದು ನಿಮಗೆ ಸಣ್ಣ ವಿಚಾರವೂ ಕೂಡ ಹೆಚ್ಚಿನ ಸಂತೋಷ ಕೂಡ ನೀಡುತ್ತದೆ ಆದಷ್ಟು ಇಂದು ನೀವು ಕೋಪವನ್ನು ನಿಯಂತ್ರಿಸಲು ಕೊಳ್ಳಬೇಕು ಯೋಚನೆ ಪ್ರಕಾರ ನೀವು ಕೆಲಸ ಮಾಡಿದ್ದಾರೆಯೋಚನೆ ಪ್ರಕಾರ ನೀವು ಕೆಲಸ ಮಾಡಿದ್ದರೆ ಎಲ್ಲದರಲ್ಲೂ ಪ್ರಗತಿಯನ್ನು ಪಡೆಯುತ್ತೀರಿ ಕೆಲಸದ ಬಗ್ಗೆ ಹೇಳುವುದಾದರೆ ಉದ್ಯೋಗದಲ್ಲಿ ಸ್ವಲ್ಪ ಕಿರಿಕಿರಿಯಾಗಬಹುದು.

ಮೀನ ರಾಶಿ:- ಇಂದು ನಿಮ್ಮ ಧೈರ್ಯ ಮತ್ತು ಶಕ್ತಿ ಹೆಚ್ಚಾಗುತ್ತದೆ ಇಂದು ನಿಮ್ಮ ಶತ್ರುಗಳ ಮೇಲೆ ಪ್ರಬಂಧವನ್ನು ಸಾಧಿಸುತ್ತೀರಿ ಸಂಗಾತಿಯ ಆರೋಗ್ಯದ ಸಮಸ್ಯೆ ಸಂಗಾತಿಯ ಆರೋಗ್ಯದ ಸಮಸ್ಯೆಯಿಂದಾಗಿ ನೀವು ಸ್ವಲ್ಪ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಸಮಯದಲ್ಲಿ ನೀವು ಉತ್ತಮವಾದ ಕಾಳಜಿಯನ್ನು ವಹಿಸಲು ಸಾಧ್ಯತೆ ಇರುತ್ತದೆ.

ಶ್ರೀ ಪಂಚಮುಖಿ ಹನುಮ ಕವಚ.ಕಾರ್ಯಸಿದ್ದಿಗೆ ಜೀವನದಲ್ಲಿ ನಡೆಯುವ ನಷ್ಟ ಕಷ್ಟಗಳ ಪರಿಹಾರಕ್ಕಾಗಿ,ಬರುವ ಕಷ್ಟಗಳನ್ನು ಕಡಿಮೆ ಮಾಡಲು ದೈವ‌ಬಲಕ್ಕಾಗಿ ಈ ಒಂದು ಶಕ್ತಿಯುತವಾದ ಹನುಮ ಕವಚವನ್ನು ಧರಿಸಿರಿ ಅನೇಕ ವಿಧದಲ್ಲಿ ಏಳಿಗೆ.ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯನ್ನು ಪಡೆಯಲು ಹನುಮನೆ ನಿಮಗೊಂದು ದಾರಿ ತೋರುತ್ತಾನೆ.ಸಾವಿರಾರು ಜನರು ಈ ಕವಚದ ಶಕ್ತಿಯ ಅನುಭವವನ್ನು ಪಡೆದು ಒಳಿತನ್ನು ಕಂಡಿದ್ದಾರೆ.ಹನುಮನ ಶಕ್ತೊ ಹೊಂದಿರುವ ಈ ಕವಚ ಖರೀದಿಸಲು ತಪ್ಪದೇ ಈ ಸಂಖ್ಯೆಗೆ ವಾಟ್ಸಪ್ ಮಾಡಿ 8147480205
ಮಾಟಮಂತ್ರ,ಹಣಕಾಸು,ಉದ್ಯೋಗ ವಿಳಂಬ,ಮದುವೆ ವಿಳಂಬ,ಸಂತಾನ,ಶತ್ರುಕಾಟ,ಸಾಲದ ಸುಳಿ,ಎಷ್ಟೇ ಸಂಪಾದನೆ ಮಾಡಿದರು ಕೈನಲ್ಲಿ ಹಣ ಉಳಿತಿಲ್ಲ ಇಂತಹ ಅನೇಕ ಸಮಸ್ಯೆಗೆ ಈ ಶಕ್ತಿಯುತ ಪಂಚಮುಖಿ ಹನುಮ ಕವಚ ಧರಿಸಿ ಬದಲಾವಣೆ ನೋಡಿ ವಾಟ್ಸಪ್ 8147480205

[irp]