ಹೊಂಗೆ ಮರದ ರಹಸ್ಯಗಳು ಇವು,ಈ ಮರಕ್ಕೆ ಸರಿಸಾಟಿ ಯಾವುದು ಇಲ್ಲ ಇದರ ಆರೋಗ್ಯಕರ ಲಾಭ ತಿಳಿಯಿರಿ ಇದರ ಶಕ್ತಿ ಅದ್ಬುತ..

ಹೊಂಗೆ ಮರ ಹತ್ತಾರು ಕಾಯಿಲೆಗಳಿಗೆ ಸಂಜೀವಿನಿ ಗೊತ್ತಾ….ಹೊಂಗೆ ಮರದ ಕೆಳಗಡೆ ಕುಳಿತುಕೊಂಡರೆ ನಮಗೆ ಎಷ್ಟು ತಂಪಾದ ಅನುಭವ ಆಗುತ್ತದೆಯೋ ಅದೇ ರೀತಿಯಲ್ಲಿ ಹೊಂಗೆ ಮರದ ಬೀಜ ಮತ್ತು ಎಲೆಯಲ್ಲಿ ಔಷಧೀಯ ಗುಣಗಳನ್ನು ಸಹ ಹೊಂದಿದೆ. ಮೊದಲಿಗೆ ಬೀಜದ ಉಪಯೋಗ ವನ್ನು ನೋಡುವುದಾದರೆ ಹೊಂಗೆ ಮರದ ಬೀಜವನ್ನು ತೆಗೆದುಕೊಂಡು ಚೆನ್ನಾಗಿ ಒಣಗಿಸಿ ಅದರೊಳಗೆ ಬಾದಾಮಿ ಕಾಯಿಯಂತಹ ಬೀಜ ಇರುತ್ತದೆ ಇದನ್ನು ಚೆನ್ನಾಗಿ ಒಣಗಿಸಿ ಪೌಡರ್ ಮಾಡಿಕೊಳ್ಳಿ ನಂತರ ಒಂದು ಲೀಟರ್ ಕೊಬ್ಬರಿ ಎಣ್ಣೆಗೆ ಕಾಲು ಕೆಜಿ ಎಷ್ಟು ಹೊಂಗೆ ಮರದ ಬಗ್ಗೆ ಮರದ ಬೀಜದ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಿ ಕೊಳ್ಳಿ ಕುದಿಸಿದಂತಹ ಎಣ್ಣೆಯನ್ನು ನಿಮ್ಮ ತಲೆಗೆ ಹಚ್ಚುವುದರಿಂದ ನಿಮ್ಮ ತಲೆ ಕೂದಲು ಉದುರುವಿಕೆ ಕಡಿಮೆಯಾಗುತ್ತದೆ ಹಾಗೆಯೇ ತಲೆಯಲ್ಲಿ ಹೊಟ್ಟು ಇದ್ದರೂ ಸಹ ಅದು ನಿವಾರಣೆಯಾಗುತ್ತದೆ. ತಲೆಕೂದಲಿಗೆ ಅಷ್ಟೇ ಅಲ್ಲದೆ ಇದು ಯಾರಿಗೆಲ್ಲ ಚರ್ಮದ ಸಮಸ್ಯೆ ಇರುತ್ತದೆ ಅಂತಹವರು ಈ ಎಣ್ಣೆಯನ್ನು ಹಚ್ಚುವುದರಿಂದ ಚರ್ಮ ಕಾಯಿಲೆಗಳು ದೂರವಾಗುತ್ತದೆ. ಹಾಗೆಯೆ ಮುಖದ ಮೇಲೆ ಗುಳ್ಳೆಗಳಾಗಿ ಕೀವುಗಟ್ಟಿ ರಕ್ತ ಬರುತ್ತಿದ್ದರೆ ಅಂತಹವರು

ಈ ಎಣ್ಣೆಯನ್ನು ಉಪಯೋಗಿಸಿದರೆ ತುಂಬಾ ಒಳ್ಳೆಯದು. ಅಷ್ಟೇ ಅಲ್ಲದೆ ಯಾರಿಗೆಲ್ಲ ಜಾಯಿಂಟ್ ಪೇಯ್ನ್ ಇನಿರುತ್ತದೆ ಅಂಥವರು ಎಳ್ಳೆಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ತೆಗೆದುಕೊಂಡು ಅದಕ್ಕೆ ಈ ಪುಡಿಯನ್ನು ಬೆರೆಸಿ ಚೆನ್ನಾಗಿ ಕುದಿಸಿ ನಂತರ ಪೇಯ್ನ್ ಇರುವಲ್ಲಿ ಹಚ್ಚುವುದರಿಂದ ನಿಮ್ಮ ಜಾಯಿಂಟ್ ಪೇಯ್ನ್ ಸಮಸ್ಯೆ ಕಡಿಮೆಯಾಗುತ್ತದೆ. ಹೊಂಗೆ ಮರದ ಎಲೆಯ ಉಪಯೋಗ ನೋಡುವುದಾದರೆ ನಾಲ್ಕರಿಂದ ಐದು ಹೊಂಗೆ ಮರದ ಎಲೆಗಳನ್ನು ತೆಗೆದುಕೊಂಡು ಚೆನ್ನಾಗಿ ಜಜ್ಜಿ ಅದರಿಂದ ರಸವನ್ನು ತೆಗೆದುಕೊಳ್ಳಿ ಒಂದು ಗ್ಲಾಸ್ ನೀರಿಗೆ ಅರ್ಥ ಟೇಬಲ್ ಸ್ಪೂನ್ ನಸ್ಟು ಹೊಂಗೆ ಮರದ ಎಲೆಯ ರಸವನ್ನು ಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ನಿಮ್ಮ ರಕ್ತ ಶುದ್ಧಿಯಾಗುತ್ತದೆ ಬ್ಯಾಕ್ಟೀರಿಯಾಗಳು ನಾಶವಾಗುತ್ತದೆ. ಹಾಗೆಯೆ ಹತ್ತರಿಂದ ಹದಿನೈದು ಹೊಂಗೆ ಮರದ ಎಲೆಯನ್ನು ತೆಗೆದುಕೊಂಡು ಎರಡು ಲೋಟ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ನಂತರ ನೀರನ್ನು ಕುಡಿಯುವುದರಿಂದ ನಿಮ್ಮ ದೇಹದಲ್ಲಿ ವೈರಸ್ ಗಳನ್ನು ನಾಶ ಪಡಿಸಿ ವೈರಸ್ ಬರುವಿಕೆಯನ್ನು ತಡೆಗಟ್ಟುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೇಲಿನ ವೀಡಿಯೋ ನೋಡಿ.

WhatsApp Group Join Now
Telegram Group Join Now
[irp]