ಈ ವಸ್ತು ನಿಮ್ಮ ಬಳಿ ಇದ್ದರೆ ಯಾರು ಬೇಕಾದರೂ ನಿಮ್ಮ ವಶ ಆಗುತ್ತಾರೆ.ಈ ಪ್ರಪಂಚದಲ್ಲಿ ನಮಗೆ ತಿಳಿದುಕೊಳ್ಳುವ ವಿಷಯ ಬಹಳಷ್ಟು ಇದೆ ಹಾಗೂ ನಮ್ಮ ಅರಿವಿಗೆ ಬರದೆ ನಮ್ಮ ಕಣ್ಣಿಗೆ ಕಾಣದ ಹಾಗೆ ನಡೆಯುವ ಚಮತ್ಕಾರಗಳು ಬಹಳಷ್ಟು ಇವೆ. ಕೆಲವೊಂದು ವಿಷಯಗಳ ಹಾಗೆ ಬರಿಗಣ್ಣಿಗೆ ಅದು ಗೋಚರಿಸುವುದಿಲ್ಲ ಆದರೆ ಅದರ ಫಲಿತಾಂಶದಿಂದ ನಾವು ಅದನ್ನು ನಂಬಬಹುದು. ದೈವಭಕ್ತಿ ಉಳ್ಳವರಿಗೆ ದೇವರ ಪೂಜೆ, ಮಂತ್ರ ,ಯಾಗ-ಯಜ್ಞ ಇವುಗಳ ಮೇಲೆ ನಂಬಿಕೆ ಹೆಚ್ಚು ಎನ್ನುತ್ತಾರೆ ಹಾಗಾಗಿ ಇವರುಗಳು ಮಂತ್ರ ಶಕ್ತಿಯನ್ನು ಹೆಚ್ಚಾಗಿ ನಂಬುತ್ತಾರೆ. ಹಾಗೆಯೇ ಇನ್ನು ಕೆಲವು ರೀತಿಯ ಜನರು ಇರುತ್ತಾರೆ ಇವರಿಗೆ ತಂತ್ರ ಶಕ್ತಿಯ ಮೇಲೆ ಹೆಚ್ಚು ನಂಬಿಕೆ ಇರುತ್ತದೆ ಹಾಗಾಗಿ ಅವರು ತಂತ್ರ ವಿದ್ಯೆಗಳನ್ನು ಮಾಟ-ಮಂತ್ರಗಳನ್ನು ವಶೀಕರಣ ಗಳನ್ನು ನಂಬುತ್ತಾರೆ. ನಾವು ಈಗ 21ನೇ ಶತಮಾನದಲ್ಲಿ ಇದ್ದರೂ ಕೂಡ ಈ ಮಂತ್ರ ಹಾಗು ತಂತ್ರಗಳು ಕೆಲಸ ಮಾಡುತ್ತವೆ.ಈ ರೀತಿ ಯಾರಾದರೂ ಕೇಳಿದರೆ ಖಂಡಿತವಾಗಿಯೂ ಹೌದು ಎನ್ನಬಹುದು ಆದರೆ ಅದನ್ನು ನೀವು ನಂಬಬೇಕು ಅಷ್ಟೇ. ಹೀಗೆ ನಿಮ್ಮ ಮನೆ ಅಕ್ಕಪಕ್ಕಹಿತ್ತಲಲ್ಲಿ ಬೇಲಿಗಳಲ್ಲಿ ಬೆಳೆಯುವ ಸಂದುಬಳ್ಳಿ ಅಥವಾ ಮಂಗರಬಳ್ಳಿ ಎಂದು ಸಹ ಇದನ್ನು ಕರೆಯುತ್ತಾರೆ. ಇದರಿಂದ ನೀವು ಯಾರನ್ನು ಬೇಕಾದರೂ ವಶ ಮಾಡಿಕೊಳ್ಳಬಹುದು ಹಾಗೂ ಅವರು ನೀವು ಹೇಳಿದ ಎಲ್ಲವನ್ನೂ ಕೇಳುತ್ತಾರೆ.
ಹಾಗೂ ನಿಮಗೆ ಹೇಗೆ ಬೇಕೋ ಹಾಗೆ ಅವರು ನಡೆದುಕೊಳ್ಳುತ್ತಾರೆ. ಇದು ಸಾಧ್ಯವೇ ಎಂದರೆ ಹೌದು ಎನ್ನುತ್ತಾರೆ ಇದರ ಬಗ್ಗೆ ತಿಳಿದವರು. ನೀವು ಈ ಸಂದುಬಳ್ಳಿಯ ಒಂದು ಗಿಣ್ಣನ್ನು ತೆಗೆದುಕೊಂಡು ಅದನ್ನು ಸ್ವಚ್ಛಮಾಡಿ, ಆ ಗಿಣ್ಣು ನಾಲ್ಕು ಕಡೆ ಚಪ್ಪಟೆಯಾಗಿದ್ದು ಅರಗುಗಳು ಗೆರೆ ರೀತಿ ಇರುತ್ತದೆ. ಇದಕ್ಕೆ ನೀವು ಅರಿಶಿನ ಹಚ್ಚಿ ನಂತರ ಅದರ ಮೇಲೆ ಕುಂಕುಮ ಹಚ್ಚಿ ಮಧ್ಯದಲ್ಲಿ ಚಪ್ಪಟೆಯಾಗಿರುವ ಭಾಗದಲ್ಲಿ ಪೆನ್ನಿನ ಸಹಾಯದಿಂದ ನೀವು ವಶ ಮಾಡಿಕೊಳ್ಳಲು ಬಯಸುತ್ತೀರೋ ಅವರ ಹೆಸರನ್ನು ಬರೆಯಬೇಕು.ಈ ರೀತಿ ಹೆಸರು ಬರೆದು ಪೇಪರ್ನಲ್ಲಿ ಸುತ್ತಿ ರೇಷ್ಮೆ ದಾರ ಅಥವಾ ಹಸಿ ದಾರವನ್ನು ಸುತ್ತಲೂ ಕಟ್ಟಿ ಒಂದು ದಿನ ಯಾರಿಗೂ ತಿಳಿಯದ ಹಾಗೆ ಇಟ್ಟು ಕೊಳ್ಳಬೇಕು ನಂತರ ಮರುದಿನ ಅದನ್ನು ಹರಿವ ನೀರು ಇರುವ ಕಡೆ ಹೋಗಿ ಅದರಲ್ಲಿ ಹರಿಯಲು ಬಿಡಬೇಕು ನೀವು ಈ ರೀತಿ ಮಾಡುವುದರಿಂದ ನೀವು ಅದರಲ್ಲಿ ಯಾರ ಹೆಸರನ್ನು ಬರೆದಿರುವಿರೋ ಅವರು ನೀವು ಹೇಳಿದ ಹಾಗೆ ಕೇಳುತ್ತಾರೆ ಬೇಕಾದರೆ ಪರೀಕ್ಷಿಸಿ ನೋಡಿ.
ಶ್ರೀ ಪಂಚಮುಖಿ ಹನುಮ ಕವಚ.ಕಾರ್ಯಸಿದ್ದಿಗೆ ಜೀವನದಲ್ಲಿ ನಡೆಯುವ ನಷ್ಟ ಕಷ್ಟಗಳ ಪರಿಹಾರಕ್ಕಾಗಿ,ಬರುವ ಕಷ್ಟಗಳನ್ನು ಕಡಿಮೆ ಮಾಡಲು ದೈವಬಲಕ್ಕಾಗಿ ಈ ಒಂದು ಶಕ್ತಿಯುತವಾದ ಹನುಮ ಕವಚವನ್ನು ಧರಿಸಿರಿ ಅನೇಕ ವಿಧದಲ್ಲಿ ಏಳಿಗೆ.ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯನ್ನು ಪಡೆಯಲು ಹನುಮನೆ ನಿಮಗೊಂದು ದಾರಿ ತೋರುತ್ತಾನೆ.ಸಾವಿರಾರು ಜನರು ಈ ಕವಚದ ಶಕ್ತಿಯ ಅನುಭವವನ್ನು ಪಡೆದು ಒಳಿತನ್ನು ಕಂಡಿದ್ದಾರೆ.ಹನುಮನ ಶಕ್ತೊ ಹೊಂದಿರುವ ಈ ಕವಚ ಖರೀದಿಸಲು ತಪ್ಪದೇ ಈ ಸಂಖ್ಯೆಗೆ ವಾಟ್ಸಪ್ ಮಾಡಿ 8147480205
ಮಾಟಮಂತ್ರ,ಹಣಕಾಸು,ಉದ್ಯೋಗ ವಿಳಂಬ,ಮದುವೆ ವಿಳಂಬ,ಸಂತಾನ,ಶತ್ರುಕಾಟ,ಸಾಲದ ಸುಳಿ,ಎಷ್ಟೇ ಸಂಪಾದನೆ ಮಾಡಿದರು ಕೈನಲ್ಲಿ ಹಣ ಉಳಿತಿಲ್ಲ ಇಂತಹ ಅನೇಕ ಸಮಸ್ಯೆಗೆ ಈ ಶಕ್ತಿಯುತ ಪಂಚಮುಖಿ ಹನುಮ ಕವಚ ಧರಿಸಿ ಬದಲಾವಣೆ ನೋಡಿ ವಾಟ್ಸಪ್ 8147480205