ಶುಗರ್ ಇರುವವರ ಜೀವನದಲ್ಲಿ ಇಂತಹ ಆಹಾರಗಳನ್ನು ತಿನ್ನಲೇಬಾರದು.ಸಕ್ಕರೆ ಕಾಯಿಲೆ ಬಂದರೆ ಸಾಕು ಜೀವನ ನರಕವಾಗುತ್ತದೆ ಇಷ್ಟವಾದದನ್ನು ತಿನ್ನುವ ಹಾಗೆ ಇಲ್ಲ ಪ್ರತಿನಿತ್ಯ ತಪ್ಪದೆ ಮಾತ್ರೆಗಳನ್ನು ಸೇವಿಸಬೇಕು. ನಮ್ಮ ಜೀವನದಲ್ಲಿ ಪ್ರಮುಖ ಬದಲಾವಣೆಗಳನ್ನು ತರುವಂತಹದ್ದು ನಮ್ಮ ಕಾಯಿಲೆ. ಪ್ರತಿಯೊಂದು ಕಾಯಿಲೆಗಳಿಗೂ ಕೂಡ ಅದರದ್ದೇ ರೀತಿಯಲ್ಲಿ ಆರೈಕೆ ಮಾಡುವ ನೀತಿ ನಮಗೆ ತಿಳಿದಿದ್ದರೆಈ ರೀತಿಯ ಕಾಯಿಲೆಯೂ ನಮ್ಮ ದೇಹಕ್ಕೆ ಹಾನಿ ಮಾಡದೇ ಇರುವ ರೀತಿಯಲ್ಲಿ ನಾವು ಅದನ್ನು ನಿರ್ವಹಿಸಬಹುದು. ಶ್ರೀಮಂತ ಕಾಯಿಲೆ ಅಂತಾನೇ ಹೆಸರುವಾಸಿ ಆಗಿರುವ ಸಕ್ಕರೆ ಕಾಯಿಲೆ ಅಥವಾ ಮಧುಮೇಹ ಸಣ್ಣವರಿಂದ ಹಿಡಿದು ದೊಡ್ಡವರವರೆಗೆ ಕೂಡ ಇದು ಒಂದು ಉಪದ್ರವ ಕಾಯಿಲೆ ಆಗಿದೆ ಎದುರಲ್ಲಿ ಸಿಹಿ ಇದ್ದರೂ ಕೂಡ ತಿನ್ನಲಾಗದ ಪರಿಸ್ಥಿತಿ ಉಂಟುಮಾಡುತ್ತದೆ. ಹೀಗೆ ಜೀವನದಲ್ಲಿ ಕೇವಲ ಕಹಿಯನ್ನು ತಿನ್ನಬೇಕಾದ ಪರಿಸ್ಥಿತಿಯನ್ನು ಈ ರೋಗ ಉಂಟುಮಾಡುತ್ತದೆ ಹಾಗಾಗಿ ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಸಾಕು ನಮ್ಮ ದೇಹಕ್ಕೆ ಹೆಚ್ಚಿನ ಉಪದ್ರವ ಉಂಟಾಗುವುದಿಲ್ಲ.
ಮಧುಮೇಹ ಇರುವವರು ಹಣ್ಣುಗಳನ್ನು ಮತ್ತು ಜ್ಯೂಸ್ ಗಳನ್ನು ಉಪಯೋಗಿಸುವಾಗ ಆದಷ್ಟು ಎಚ್ಚರವಹಿಸಬೇಕು ಹಣ್ಣುಗಳು ಮತ್ತು ಜ್ಯೂಸ್ ಆರೋಗ್ಯವನ್ನು ಹೆಚ್ಚಿಸಲು ಪೋಷಕಾಂಶಗಳನ್ನು ನೀಡುತ್ತದೆ. ಆದರೆ ಮಧುಮೇಹ ಇರುವವರು ಯಾವ ರೀತಿಯ ಹಣ್ಣುಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಅರಿವನ್ನು ಇಟ್ಟುಕೊಳ್ಳಬೇಕು. ಯಾಕೆಂದರೆ ನಮ್ಮ ದೇಹದಲ್ಲನ ರಕ್ತದಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚಾದಗಲೂ ಕೂಡ ನಮ್ಮ ದೇಹದಲ್ಲಿ ಮಧುಮೇಹ ಆವರಿಸಿಕೊಳ್ಳುತ್ತದೆ. ಆದ್ದರಿಂದ ಹಿತಮಿತವಾದ ಆಹಾರ ಪದ್ಧತಿ, ಹಾಗೂ ನಿಯಮಿತವಾದ ವ್ಯಾಯಾಮ, ಸರಳ ಜೀವನ ಅನುಸರಿಸುವುದರಿಂದ ಮಧುಮೇಹವನ್ನು ನಾವು ಆದಷ್ಟು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದಾಗಿದೆ.
ಇನ್ನು ಸಕ್ಕರೆ ಕಾಯಿಲೆ ಇರುವಂತಹ ವ್ಯಕ್ತಿಗಳು ಈ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಕೂಡ ನೀವು ಸೇವನೆ ಮಾಡಬಾರದು ಇಂತಹ ಆಹಾರಗಳನ್ನು ಸೇವನೆ ಮಾಡಿದಾಗ ರಕ್ತದಲ್ಲಿ ಸಕ್ಕರೆಯ ಮಟ್ಟ ಹೆಚ್ಚಾಗಿ ಇದರಿಂದ ನಾನು ರೀತಿಯಾದಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾದರೆ ಆಹಾರ ಪದಾರ್ಥಗಳು ಯಾವುದು ಅಂತ ನೋಡುವುದಾದರೆ ಅದರಲ್ಲಿ ಮೊದಲನೆಯದು ವೈಟ್ ಬ್ರೆಡ್ ಸಾಮಾನ್ಯವಾಗಿ ಬಿಳಿ ಬಣ್ಣದ ಬ್ರೆಡ್ ಅನ್ನು ನೀವೆಲ್ಲರೂ ಕೂಡ ಸೇವನೆ ಮಾಡುತ್ತೀರಾ. ಆದರೆ ಸಕ್ಕರೆ ಕಾಯಿಲೆ ಇರುವಂತಹ ಯಾವುದೇ ಕಾರಣಕ್ಕೂ ಕೂಡ ಈ ಬಣ್ಣದ ಬ್ರೆಡ್ಡನ್ನು ಸೇವನೆ ಮಾಡಬಾರದು ಎಂಬುದನ್ನು ತಿಳಿಯಬೇಕಾದರೆ ಕೆಳಗಿನ ವಿಡಿಯೋ ನೋಡಿ.