ವಾಸ್ತು ಚಂದ್ರಶೇಖರ ಗುರೂಜಿ 9000 ಕೋಟಿ ಆಸ್ತಿ ರಹಸ್ಯ ಬಿಚ್ಚಿಟ್ಟ ಹುಲಿಕಲ್….

ವಾಸ್ತು ಚಂದ್ರಶೇಖರ ಗುರೂಜಿ 9000 ಕೋಟಿ ಆಸ್ತಿ ರಹಸ್ಯ ಬಿಚ್ಚಿಟ್ಟ ಹುಲಿಕಲ್…….!!

WhatsApp Group Join Now
Telegram Group Join Now

ಹುಲಿಕಲ್ ನಟರಾಜ್ ಅವರ ಬಗ್ಗೆ ಹಾಗೂ ಅವರು ಮಾಡುವಂತಹ ಕೆಲವೊಂದಷ್ಟು ವಿಚಾರಗಳ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ. ಅವರು ಏನು ಮಾಡುತ್ತಾರೆ? ಅವರು ಈ ರೀತಿಯಾದಂತಹ ಕೆಲಸ ಮಾಡುವುದಕ್ಕೆ ಕಾರಣಗಳೇನು? ಅವರ ಉದ್ದೇಶಗಳೇನು? ಎನ್ನುವ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ನಮ್ಮ ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ, ಸಂಪ್ರದಾಯದಲ್ಲಿ ಪ್ರತಿಯೊಬ್ಬರೂ ಕೂಡ ಅವರವರ ಜಾತಿಗೆ ತಕ್ಕಂತೆ, ಧರ್ಮಕ್ಕೆ ತಕ್ಕಂತೆ ಪ್ರತಿಯೊಬ್ಬರೂ ದೇವರನ್ನು ಆರಾಧಿಸುತ್ತಾರೆ. ಅದೇ ರೀತಿಯಾಗಿ ಹುಲಿಕಲ್ ನಟರಾಜ್ ಅವರು ಈ ಮೂರು ಧರ್ಮಗಳಿಗೂ ಸಂಬಂಧಿಸಿದಂತೆ ಯಾರೆಲ್ಲಾ ಜನರಿಗೆ ದೇವರು ನನ್ನ ಮೈ ಮೇಲೆ ಇದ್ದಾನೆ ನಾನೇ ದೇವರು.

ಎನ್ನುವಂತೆ ಕೆಲವೊಂದು ವಿಷಯವಾಗಿ ಕೆಲವೊಂದು ಪವಾಡವನ್ನು ಮಾಡುತ್ತೇವೆ ಎಂದು ಜನಗಳಿಗೆ ಆ ವಿಷಯವಾಗಿ ನಂಬಿಸಿ ಮೋಸ ಮಾಡುತ್ತಿರುತ್ತಾರೆ ಹಾಗೂ ಈ ಮೋಸಕ್ಕೆ ಜನರು ಬಲಿಯಾಗುತ್ತಿದ್ದಾರೆ ಎಂದೇ ಹೇಳಬಹುದು. ಆದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ಹುಲಿಕಲ್ ನಟರಾಜ್ ಅವರು ಯಾವುದೇ ರೀತಿಯಾದ ದೇವರು ಮನುಷ್ಯನ ವೈ ಮೇಲೆ ಬರುವುದಿಲ್ಲ ಕೇವಲ ಅದು ಅವರು ದೇವರನ್ನು ನೆನಪಿಸಿಕೊಳ್ಳುತ್ತಾ.

ನೆನೆಯುತ್ತಾ ಇರುತ್ತಾರೆ ಆ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಕೂಡ ಆ ವಿಷಯ ಮನಸ್ಸಿನಲ್ಲಿ ಸಂಪೂರ್ಣವಾಗಿ ಕೂತುಬಿಡುತ್ತದೆ. ಆ ಸಂದರ್ಭದಲ್ಲಿ ಈ ರೀತಿಯಾದಂತಹ ನಡವಳಿಕೆಯನ್ನು ನಾವೇ ಸ್ವತಹ ಮಾಡುತ್ತೇವೆ ಆದರೆ ಯಾವುದೇ ದೇವರು ಮೈ ಮೇಲೆ ಬರುವುದಿಲ್ಲ ಎನ್ನುವ ವಿಷಯವಾಗಿ ಈ ರೀತಿ ಬಂದವರ ಮುಂದೆಯೇ ಅವರು ಪ್ರತ್ಯಕ್ಷವಾಗಿ ಇದು ಸುಳ್ಳು ಎಂಬುವಂತೆ ನಿರೂಪಿಸಿದ್ದಾರೆ.

ಆದ್ದರಿಂದ ಹುಲಿಕಲ್ ನಟರಾಜ್ ಅವರು ಧರ್ಮ ವಿರೋಧಿ, ಅವರು ದೇವರನ್ನು ನಂಬುವುದಿಲ್ಲ, ಧರ್ಮವನ್ನು ಹೀಯಾಳಿಸುತ್ತಿದ್ದಾರೆ ಹೀಗೆ ಅವರನ್ನು ಪ್ರತಿಯೊಬ್ಬರೂ ಕೂಡ ವಿರೋಧಿಸುತ್ತಾರೆ. ಆದರೆ ಹುಲಿಕಲ್ ನಟರಾಜ್ ಅವರು ಒಂದು ಸಂದರ್ಶನದಲ್ಲಿ ನಾನು ಯಾವುದೇ ಧರ್ಮದ ವಿರೋಧಿ ಅಲ್ಲ ಬದಲಿಗೆ ನನ್ನಷ್ಟು ದೇವರ ಪೂಜೆಯನ್ನು ಯಾರು ಮಾಡುವುದಿಲ್ಲ ಆದರೆ ನಾನು ಈ ರೀತಿಯಾದಂತಹ ಭೂಟಾ ಟಿಕೆಯನ್ನು ನಂಬೋದಿಲ್ಲ ಈ ಕೆಲಸ ಮಾಡುತ್ತಿರುವವರನ್ನು.

ನಾನು ನೀವು ಮಾಡುತ್ತಿರುವುದು ತಪ್ಪು ಎನ್ನುವುದನ್ನು ಸಾಬೀತು ಪಡಿಸುವುದಷ್ಟೇ ನನ್ನ ಗುರಿಯಾಗಿರುತ್ತದೆ ಆದ್ದರಿಂದ ಯಾರೂ ನನ್ನನ್ನು ತಪ್ಪು ತಿಳಿಯಬೇಡಿ ಎನ್ನುವಂತಹ ಮಾತನ್ನು ಹೇಳಿದ್ದಾರೆ. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ದಿನಗಳ ಹಿಂದೆ ಬರ್ಬರವಾಗಿ ಹತ್ಯೆಯಾದಂತಹ ಚಂದ್ರಶೇಖರ್ ಗುರೂಜಿ ಅವರಿಗೆ ವಾಸ್ತುಶಾಸ್ತ್ರದ ಸಂಪೂರ್ಣ ಮಾಹಿತಿ ತಿಳಿದಿತ್ತು ಆದರೆ ಈ ಜಾಗ ನನಗೆ ವಾಸ್ತು ಸರಿ ಇಲ್ಲ ಎನ್ನುವುದು ತಿಳಿದಿದ್ದರೆ ಅವರು ಸಾಯುತ್ತಿರಲಿಲ್ಲ ಇದರಲ್ಲೇ ನೀವು ತಿಳಿದುಕೊಳ್ಳಬಹುದು ಯಾರಿಗೂ ಯಾವ ವಿಷಯವೂ ಮೊದಲೇ ತಿಳಿಯುವುದಿಲ್ಲ ಇದೆಲ್ಲಾ ಬೂಟಾಟಿಕೆ ಎಂಬ ಮಾತನ್ನು ಹೇಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]