ಈ ತಪ್ಪು ನೀವು ಮಾಡ್ತಾಯಿದಿರಾ? ಬೆಳಿಗ್ಗೆ ಎದ್ದ ತಕ್ಷಣ ಯಾವುದೇ ಕಾರಣಕ್ಕೂ ಇವುಗಳನ್ನು ಮಾಡಬೇಡಿ

ಬೆಳಿಗ್ಗೆ ಎದ್ದ ತಕ್ಷಣ ನೀವು ಈ ತಪ್ಪು ಮಾಡ್ತಾ ಇದೀರಾ….??

WhatsApp Group Join Now
Telegram Group Join Now

ಈಗಿನ ಕಾಲದಲ್ಲಿ ಪ್ರತಿಯೊಬ್ಬರೂ ಕೂಡ ಹೆಚ್ಚಾಗಿ ಬೇಕರಿಯಲ್ಲಿ ತಯಾರಿಸಿದಂತಹ ಆಹಾರ ಪದಾರ್ಥಗಳನ್ನು ಸೇವನೆ ಮಾಡುತ್ತಿದ್ದಾರೆ. ಅದರಲ್ಲೂ ಮೈದಾ ಹಿಟ್ಟಿನಿಂದ ತಯಾರಿಸಿದಂತಹ ಹಲವಾರು ಪದಾರ್ಥಗಳನ್ನು ಕೆಲವೊಬ್ಬರು ಪ್ರತಿನಿತ್ಯ ಅದರಲ್ಲೂ ಬೆಳಿಗ್ಗೆ ಸಮಯ ಖಾಲಿ ಹೊಟ್ಟೆಯಲ್ಲಿಯೇ ಸೇವನೆ ಮಾಡುತ್ತಿದ್ದಾರೆ. ಆದರೆ ಇದು ಎಷ್ಟರಮಟ್ಟಿಗೆ ಒಳ್ಳೆಯದು ಎಷ್ಟರಮಟ್ಟಿಗೆ ಕೆಟ್ಟದ್ದು.

ಎನ್ನುವುದು ಹೆಚ್ಚಾಗಿ ಯಾರಿಗೂ ಕೂಡ ತಿಳಿದಿಲ್ಲ ಅದರಲ್ಲೂ ಕೆಲವೊಬ್ಬರು ಇದರ ಬಗ್ಗೆ ತಿಳಿದಿದ್ದರೂ ಅವುಗಳನ್ನು ಉಪಯೋಗಿಸು ವುದನ್ನು ನಿಲ್ಲಿಸಿಲ್ಲ ಬದಲಿಗೆ ಅದನ್ನು ಪ್ರತಿನಿತ್ಯ ಎಲ್ಲರೂ ಸೇವನೆ ಮಾಡುತ್ತಿರುತ್ತಾರೆ. ಅದರಲ್ಲೂ ಚಿಕ್ಕ ಮಕ್ಕಳಿಗಂತೂ ಅದನ್ನು ಬೆಳಗ್ಗಿನ ಸಮಯ ಕೊಟ್ಟು ಅವರ ಆರೋಗ್ಯವನ್ನು ಅವರ ತಂದೆ ತಾಯಿಗಳೆ ಹಾಳು ಮಾಡುತ್ತಿದ್ದಾರೆ ಎಂದೇ ಹೇಳಬಹುದು.


ಇಷ್ಟೆಲ್ಲಾ ಆರೋಗ್ಯವನ್ನು ಹಾಳು ಮಾಡುವಂತಹ ಆ ಪದಾರ್ಥ ಯಾವುದು ಎಂದರೆ ಬ್ರೆಡ್. ಹೌದು ಬೆಳಗಿನ ಸಮಯ ಕಾಫಿ ಟೀ ಹಾಲಿನ ಜೊತೆ ಸೇವನೆ ಮಾಡುತ್ತಿದ್ದಾರೆ ಸಾಮಾನ್ಯವಾಗಿ ಬೆಳಗ್ಗೆ ಎದ್ದ ತಕ್ಷಣ ಯಾರು ಕೂಡ ಕಾಫಿ-ಟೀ ಹಾಲು ಸೇವನೆ ಮಾಡುವುದು ಅಷ್ಟು ಆರೋಗ್ಯಕ್ಕೆ ಉತ್ತಮವಲ್ಲ. ಅದರಲ್ಲೂ ಅದರ ಜೊತೆ ಇಂತಹ ಬ್ರೆಡ್ ಅಂದರೆ ಮೈದಾ ಹಿಟ್ಟಿನಿಂದ ತಯಾರಿಸಿದ ಪದಾರ್ಥವನ್ನು ಸೇವನೆ ಮಾಡುವುದು ಇನ್ನೂ ಅಪಾಯಕಾರಿ ಎಂದು ಹೇಳಬಹುದು.

ಇದು ನಮಗೆ ಹೊಟ್ಟೆ ತುಂಬಿದ ಅನುಭವವನ್ನು ಕೊಡುತ್ತದೆ. ಆದರೆ ಇದನ್ನು ತಿನ್ನುವುದರಿಂದ ನಮ್ಮ ಆರೋಗ್ಯ ಎಷ್ಟು ಹಾಳಾಗುತ್ತದೆ ಎಂದು ನೀವು ತಿಳಿದರೆ ನೀವೇ ಆಶ್ಚರ್ಯಗೊಳ್ಳುತ್ತೀರಿ! ಹೌದು ಬ್ರೆಡ್ ಅನ್ನು ಸೇವನೆ ಮಾಡುವುದರಿಂದ ನರಳಿ ನರಳಿ ಒಬ್ಬ ಮನುಷ್ಯ ಸಾವನ್ನಪ್ಪು ತ್ತಾನೇ ಎಂದೆ ಹೇಳಬಹುದು. ಹಾಗಾದರೆ ಅಷ್ಟಕ್ಕೂ ಈ ಬ್ರೆಡ್ ನಲ್ಲಿ ಏನಿದೆ ಎಂದು ಈ ದಿನ ತಿಳಿಯೋಣ.

ಬ್ರೆಡ್ ತಯಾರಿಸುವುದಕ್ಕೆ ಮೊದಲನೆಯದಾಗಿ ಮೈದಾಹಿಟ್ಟು ಸಕ್ಕರೆ ಹಾಗೆ ಹಲವಾರು ರೀತಿಯ ಕೆಮಿಕಲ್ ಗಳನ್ನು ಉಪಯೋಗಿಸಿ ತಯಾರಿಸಿರುತ್ತಾರೆ. ಅದರಲ್ಲೂ ಇದನ್ನು ತಯಾರಿಸುವ ವಿಧಾನದಲ್ಲಿ ಈ ಒಂದು ಪದಾರ್ಥಕ್ಕೆ ನಾಲ್ಕು ಕಡೆಯಿಂದಲೂ ಯಾವುದೇ ರೀತಿಯ ಬೇಯಿಸುವ ವಿಧಾನ ಇಲ್ಲ ಬದಲಿಗೆ ಮೇಲಿನ ಭಾಗದಲ್ಲಿ ಮಾತ್ರ ಬೆಂದಿರುತ್ತದೆ ಆದ್ದರಿಂದ ಇದು ನಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿರು ತ್ತದೆ.

ಅದರಲ್ಲೂ ಯಾವುದೇ ಒಂದು ಪದಾರ್ಥವನ್ನು ನಾವು ತಯಾರಿಸಬೇಕು ಎಂದರೆ ಅದಕ್ಕೆ ಸೂರ್ಯನ ಕಿರಣಗಳು ಬೀಳಬೇಕು ಆಗ ಆ ಪದಾರ್ಥ ಯಾವುದೇ ರೀತಿಯಲ್ಲೂ ನಮಗೆ ಆರೋಗ್ಯವನ್ನು ಹಾಳು ಮಾಡುವು ದಿಲ್ಲ ಆದರೆ ಇಂತಹ ಆಹಾರ ಪದಾರ್ಥಗಳಿಗೆ ಸೂರ್ಯನ ಬೆಳಕು ಯಾವುದೇ ರೀತಿಯಲ್ಲೂ ಬೀಳುವುದಿಲ್ಲ ಆದ್ದರಿಂದ ಇದು ತುಂಬಾ ಅಪಾಯಕಾರಿ ಎಂದು ಹೇಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.