2023 ಏಪ್ರಿಲ್ ತಿಂಗಳು ಯಾವ ರಾಶಿಗೆ ಅದೃಷ್ಟ ಇದೆ ನೋಡಿ ? 12 ರಾಶಿಗಳಲ್ಲಿ ಇವರೆ ರಾಜರು ಈ ತಿಂಗಳು

2023 ಏಪ್ರಿಲ್ ತಿಂಗಳು ಯಾವ ರಾಶಿಗೆ ಅದೃಷ್ಟ…?

WhatsApp Group Join Now
Telegram Group Join Now

ಈಗಾಗಲೇ ನಿಮಗೆ ತಿಳಿದಿದ್ದು ಏಪ್ರಿಲ್ 22ನೇ ತಾರೀಖಿ ನಂದು ಗುರು ಬದಲಾವಣೆಯನ್ನು ಹೊಂದುತ್ತಿದ್ದು ಇದರಿಂದ ಕೆಲವೊಂದು ರಾಶಿಯವರಿಗೆ ತಮ್ಮ ಜೀವನದಲ್ಲಿ ಅದೃಷ್ಟವೇ ಬದಲಾಗುತ್ತದೆ ಎಂದೇ ಹೇಳಬಹುದು. ಅದೇ ರೀತಿಯಾಗಿ ಕೆಲವೊಂದಷ್ಟು ರಾಶಿಯವರು ಇದರಿಂದ ತೊಂದರೆಯನ್ನು ಸಹ ಅನುಭವಿಸುತ್ತಾರೆ ಹಾಗಾದರೆ ಈ ದಿನ 2023 ಏಪ್ರಿಲ್ ತಿಂಗಳಿನಲ್ಲಿ ಈ ಗುರು ಬದಲಾವಣೆಯಿಂದ.

ಯಾವ ಯಾವ ರಾಶಿಯವರಿಗೆ ಅದೃಷ್ಟ ಹೆಚ್ಚಾಗುತ್ತದೆ ಯಾವ ರೀತಿಯ ಯೋಗವನ್ನು ಅವರು ಈ ಒಂದು ಮಾಸದಲ್ಲಿ ಪಡೆದುಕೊಳ್ಳುತ್ತಾರೆ. ಹೀಗೆ ಈ ವಿಚಾರವಾಗಿ ಸಂಬಂಧಿಸಿದಂತೆ ಹಲವಾರು ಮಾಹಿತಿಗಳನ್ನು ತಿಳಿದುಕೊಳ್ಳುತ್ತಾ ಹೋಗೋಣ. ಮೊದಲನೆಯದಾಗಿ ಮೇಷ ರಾಶಿ ಮೇಷ ರಾಶಿಯವರು ಎಷ್ಟೇ ಕಷ್ಟಪಟ್ಟು ಹಣ ಸಂಪಾದನೆ ಮಾಡಿದರು ಆ ಹಣ ಕೈಯಲ್ಲಿ ಉಳಿಯುತ್ತಿರುವುದಿಲ್ಲ ಬದಲಿಗೆ ಹಣವೆಲ್ಲವೂ ಖರ್ಚಾಗುತ್ತಿರುತ್ತದೆ.


ಅದರಲ್ಲೂ ಅನಾವಶ್ಯಕವಾಗಿ ಹಣ ಖರ್ಚಾಗುವಂಥದ್ದು. ನಿಮಗೆ ಯಾರಾದರೂ ಹಣವನ್ನು ಕೊಡಬೇಕು ಎನ್ನುವ ಪರಿಸ್ಥಿತಿ ಇದ್ದರೆ ಆ ಹಣ ನಿಮಗೆ ಬರುತ್ತದೆ. ಆದರೆ ಆ ಹಣ ನಿಮಗೆ ತಿಳಿಯದ ಹಾಗೆ ಬೇರೆ ಕೆಲಸ ಕಾರ್ಯಗಳಿಗೆ ಖರ್ಚಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಹಾಗಾಗಿ ಈ ಒಂದು ವಿಚಾರವಾಗಿ ಇನ್ನು ಮುಂದಿನ 15 ದಿನಗಳ ತನಕ ಕಾಯುವುದು ಉತ್ತಮ ಆನಂತರ ಶುಕ್ರ ಬದಲಾವಣೆಯನ್ನು ಹೊಂದುತ್ತಾನೆ. ಆಗ ನಿಮಗೆ ಈ ವಿಚಾರಗಳೆಲ್ಲವೂ ಸರಿಯಾಗಿ ನೆರವೇರುತ್ತದೆ.

ಅಂದರೆ ಹಣಕಾಸಿನ ಅನಾವಶ್ಯಕ ಖರ್ಚು ಇವೆಲ್ಲವೂ ತಪ್ಪುತ್ತದೆ. ಮೊದಲಿನ ಸ್ಥಿತಿಗೆ ಬರುತ್ತದೆ. ಹಾಗಾಗಿ 15 ದಿನಗಳ ತನಕ ಕಾಯುವುದು ಒಳ್ಳೆಯದು. ಹಾಗೂ ಮೇಷ ರಾಶಿಯವರು ಹಣಕಾಸಿನ ಪರಿಸ್ಥಿತಿ ಚೇತರಿಸಿಕೊಳ್ಳಬೇಕು ಎಂದಿದ್ದರೆ ಈ ತಿಂಗಳಲ್ಲಿ ಬರುವಂತಹ ಪ್ರತಿ ಶುಕ್ರವಾರ ಮಹಾಲಕ್ಷ್ಮಿ ದೇವಿಯ ದೇವಸ್ಥಾನಗಳಿಗೆ ಹೋಗಿ ದೇವಿ ದರ್ಶನ ಮಾಡುವುದು ಉತ್ತಮ.

ಅಥವಾ ನಿಮ್ಮ ಮನೆಯಲ್ಲಿಯೇ ಪ್ರತಿ ಶುಕ್ರವಾರ ಮಹಾಲಕ್ಷ್ಮಿಯನ್ನು ನೆನೆಯುತ್ತಾ ಪೂಜೆ ಆರಾಧನೆ ಮಾಡುವುದು ಒಳ್ಳೆಯದು. ಇದರಿಂದ ಹಣಕಾಸಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ. ಹಾಗೆ ಈ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಲು ಲಕ್ಷ್ಮೀದೇವಿಯ ದೇವಸ್ಥಾನಕ್ಕೆ ಕರ್ಪೂರ ಗಂಧದ ಕಡ್ಡಿ ಹಾಗೂ ತುಪ್ಪವನ್ನು ದಾನ ಮಾಡುವುದರಿಂದ ನಿಮ್ಮ ಎಲ್ಲಾ ತೊಂದರೆಗಳು ಕೂಡ ದೂರವಾಗುವಂತದ್ದು.

ಇನ್ನು ಎರಡನೆಯದಾಗಿ ವೃಷಭ ರಾಶಿ ವೃಷಭ ರಾಶಿಯವರು ಇಂದಿನ ದಿನಗಳಲ್ಲಿ ಮಾಡಿದಂತಹ ಕೆಲಸಗಳು ಅರ್ಧಕ್ಕೆ ನಿಂತು ಹೋಗುತ್ತದೆ ಇದಕ್ಕೆ ಕಾರಣ ರಾಹು 12ನೇ ಮನೆಯಲ್ಲಿ ಇರುವಂತದ್ದು. ಅದೇ ರೀತಿಯಲ್ಲಿ ಯಾವುದೇ ರೀತಿಯ ಭೂಮಿ ಖರೀದಿ ಆಸ್ತಿ ಖರೀದಿ ಮಾಡಬೇಕು ಎಂದಿದ್ದರೆ 22ನೇ ತಾರೀಖಿನ ಒಳಗಾಗಿ ಮಾಡಿಕೊಳ್ಳು ವುದು ಉತ್ತಮ ಆನಂತರದ ದಿನದಲ್ಲಿ ನೀವು ಈ ಕೆಲಸವನ್ನು ಪ್ರಾರಂಭ ಮಾಡಿದರೆ ಆ ಕೆಲಸ ಅರ್ಧಕ್ಕೆ ನಿಂತು ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]