ಪುಟ್ಟ ಬಾಲಕ ಸಾವಿರಾರು ಪ್ರಯಾಣಿಕರ ಪ್ರಾಣ ಉಳಿಸಿ ದೇವರಾದ…ಒಬ್ಬ ಪುಟ್ಟ ಬಾಲಕ ಸಾವಿರಾರು ಜನರ ಪ್ರಾಣವನ್ನು ಉಳಿಸಿದ್ದಾನೆ ಎಂದರೆ ಎಂತವರಿಗೂ ಕೂಡ ಆಶ್ಚರ್ಯವಾಗುತ್ತದೆ ನಂಬಲು ಅಸಾಧ್ಯವಿಲ್ಲ ಎನ್ನುವ ಹಾಗೆ ಕಾಣುತ್ತದೆ ಈ ಒಬ್ಬ ಪುಟ್ಟ ಬಾಲಕ ಇಲ್ಲದಿದ್ದರೆ ಒಂದು ಸಾವಿರ ಜನರ ಮಾರಣಹೋಮವೇ ನಡೆಯುತ್ತಿತ್ತು ಜುಲೈ 15 2023 ಒಂದು ದೊಡ್ಡ ಪವಾಡವೇ.
ನಡೆಯುತ್ತದೆ ಇದು ದೇವರ ಆಶೀರ್ವಾದವು ಅಥವಾ ವಿಪರ್ಯಾಸವು ತಿಳಿಯದು ಬ್ರಿಟಿಷ್ ಏರ್ಬೇಸ್ ಎ 380 ಸೂಪರ್ ಜಂಬು ವಿಶ್ವದಲ್ಲಿ ಅತಿ ದೊಡ್ಡ ವಿಮಾನ ಎಷ್ಟು ದೊಡ್ಡ ವಿಮಾನ ಎಂದರೆ ಒಂದೇ ಸಮಯದಲ್ಲಿ ಸಾವಿರ ಜನರನ್ನು ಹೊತ್ತು ಹಾರಿಸಲು ಶಕ್ತಿ ಈ ವಿಮಾನಕ್ಕೆ ಇರುತ್ತದೆ 600 ಕಿಲೋಮೀಟರ್ ಗು ಹೆಚ್ಚು ವೇಗವಾಗಿ ಹಾರುವ.
ಸಾಮರ್ಥ್ಯವನ್ನು ಹೊಂದಿದೆ ಈ ಒಂದು ದಿನದಂದು ಲಂಡನ್ನಿಂದ ಸೌತ್ ಆಫ್ರಿಕಾಗೆ ಹೋಗುವಾಗ ಈ ಒಂದು ಪ್ರಯಾಣದಲ್ಲಿ ಬರೋಬ್ಬರಿ 1,000 ಜನ ಪ್ರಯಾಣಿಸುತ್ತಿದ್ದರು.ಅಲ್ಲಿಗೆ ಅಂದರೆ ಲಂಡನ್ನಿಂದ ಸೌತ್ ಆಫ್ರಿಕಾಗೆ ತಲುಪಲು 9085 km ಅಂತರ ವಿಮಾನದಲ್ಲಿ ಇದೆ, 10 ರಿಂದ 12 ಗಂಟೆಗಳ ಪ್ರಯಾಣ ಮಾಡಬೇಕಾಗುತ್ತದೆ ವಿಮಾನದಲ್ಲಿ ಪೈಲೆಟ್ ಗಳು ಇಬ್ಬರು.
ಇರುತ್ತಾರೆ ಬಲಭಾಗದಲ್ಲಿ ಮಾನುಲ್ ಪೈಲೆಟ್ ಹಾಗೂ ಎಡಭಾಗದಲ್ಲಿ ಆಟೋಮೆಟಿಕ್ ಹಾಗೂ ಮಾನ್ಯುಯಲ್ ಪೈಲೆಟ್ ಇಬ್ಬರ ಒಂದು ಸಾಮರ್ಥ್ಯವು ಆಟೋಮೆಟಿಕ್ ಡ್ರೈವಿಂಗ್ ಸಿಸ್ಟಮ್ ಕೂಡ ಇರುತ್ತದೆ ಬೈಕಿನಲ್ಲಿ ಆಕ್ಸಿಲೇಟರ್ ಇರುತ್ತದೆ ಕಾರಿನಲ್ಲಿ ಸ್ಟೇರಿಂಗ್ ಇರುತ್ತದೆ ಅದೇ ರೀತಿ ಏರೋಪ್ಲೇನ್ ನಲ್ಲಿ ಏರ್ ಕ್ರಾಫ್ಟ್ ಇರುತ್ತದೆ ಏರ್ ಕ್ರಾಫ್ಟ್ ಯೋಗವನ್ನು.
ಬಳಸಿಕೊಂಡು ಆರಿಸಬಹುದಾಗು ಓಡಿಸಬಹುದು ಲೋಕಲ್ ಭಾಷೆಯಲ್ಲಿ ಏರ್ ಕ್ರಾಫ್ಟ್ ಯೊಣವನ್ನು ಸ್ಟೇರಿಂಗ್ ಎಂದು ಕರೆಯಲಾಗುತ್ತದೆ, ಈ ಒಂದು ವಿಮಾನವು ಹಾರಿದ ಸಮಯ ಅಂದರೆ ಅರ್ಧ ಪಯಣದಲ್ಲಿದ್ದಾಗಲೇ ಬಲ ಭಾಗದಲ್ಲಿರುವ ಪೈಲೆಟ್ ಗೆ ಹೃದಯಘಾತವಾಗುತ್ತದೆ ಆತ ನನ್ನು ಎಮರ್ಜೆನ್ಸಿ ರೂಂಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನಡೆಸುತ್ತಿರುತ್ತಾರೆ ಅದೇ.
ರೀತಿ ಆತ ಇಲ್ಲದೆ ವಿಮಾನವು ಮುಂದೆ ಹೋಗುತ್ತಲೇ ಇರುತ್ತದೆ ಆಗ ಸಾವಿರಾರು ಜನ ಭಯದಿಂದ ಗಾಬರಿಯಾಗಿರುತ್ತಾರೆ ಕೇವಲ ಒಬ್ಬ ಪೈಲೆಟ್ ನಿಂದ ವಿಮಾನವನ್ನು ಒಂದು ಸ್ಟೇರ್ನಿಂದ ಓಡಿಸುತ್ತಲೆ ಇದ್ದರೆ, ವಿಮಾನದ ರೆಕ್ಕೆಗಳು ಹಾಗೂ ಅದರಲ್ಲಿರುವ ಇಂಜಿನ್ ಬ್ಲಾಸ್ಟ್ ಆಗುವ ಸಂದರ್ಭ ಎದುರಾಗಬಹುದು ಒಂದು ಸಲ ಟರ್ಬೈನ್ ಬ್ಲಾಸ್ಟ್ ಆದರೆ ವಿಮಾನ ಬ್ಲಾಸ್ಟ್ ಹಾಗೆ ಆಗುತ್ತದೆ.
ಎಂದು ಖಚಿತವಾಗಿ ಹೇಳಬಹುದು ಆ ಸಂದರ್ಭದಲ್ಲಿ ಗಗನಸಕಿಯರಿಗೆ ಕೇಳಲಾಗುತ್ತದೆ ನಿಮ್ಮಲ್ಲಿ ಯಾರಿಗಾದರೂ ವಿಮಾನ ಓಡಿಸಲು ಬರುತ್ತದ ಎಂದು ಅವರು ಯಾರಿಗೂ ಬರುವುದಿಲ್ಲ ಎನ್ನುತ್ತಾರೆ ನಂತರ ಪೈಲೆಟ್ ಪ್ಯಾಸೆಂಜರ್ ಗಳಿಗೆ ಮೈಕ್ ನ ಮೂಲಕ ಹೇಳುತ್ತಾರೆ ನಿಮ್ಮಲ್ಲಿ ಯಾರಿಗಾದರೂ ವಿಮಾನ ಓಡಿಸಲು ಬರುತ್ತದ ಎಂದು ಹೇಳುತ್ತಾನೆ ಈ ರೀತಿ.
ಹೇಳಿದಾಗ ಪ್ರಯಾಣಿಕರು ಇನ್ನಷ್ಟು ಗಾಬರಿಯಾಗುತ್ತಾರೆ ನಂತರ ಆ ಒಂದು ಸಾವಿರಾರು ಜನರ ಮಧ್ಯೆ ಒಬ್ಬ ಹುಡುಗ ಮುಂದೆ ಬರುತ್ತಾನೆ ಆತನ ವಯಸ್ಸು ಆರು ಆಗಿರುತ್ತದೆ ಆ ಒಬ್ಬ ಹುಡುಗ 6,000 ಕಿಲೋಮೀಟರ್ ಗಳ ತನಕ ವಿಮಾನವನ್ನು ಓಡಿಸಿದ್ದಾನೆ ಇದನ್ನು ಕೇಳಿದರೆ ನಗು ಬರುತ್ತದೆ ಆದರೆ ಇದು ಸತ್ಯ ಈ ಬಾಲಕನ ಹೆಸರು ವಿಲಿಯಂ ವಲಿಯರ್ ಈತ ಹೆಲಿಕ್ಯಾಪ್ಟರ್.
ಓಡಿಸುವುದರಲ್ಲಿ ಮಾಸ್ಟರ್ ಎಂದು ಹೇಳಬಹುದು ವಿಮಾನದ ಗೇಮ್ ಅನ್ನು ತುಂಬಾ ಅಚ್ಚುಕಟ್ಟಾಗಿ ಹಿತ ಆಡುತ್ತಿರುತ್ತಾನೆ,ಏರೋಪ್ಲೇನ್ ಇಮುಲೇಟರ್ ಗೇಮ್ ಎಂದು ಲಂಡನ್ ನಲ್ಲಿ ಇದೆ ಆ ಒಂದು ಗೇಮಿನಲ್ಲಿ ಈ ಬಾಲಕ ತುಂಬಾ ಬ್ರಿಲಿಯಂಟ್ ಲಂಡನ್ ಗೆಮಿನಲ್ಲಿ 360 ಡಿಗ್ರಿ ವಿಆರ್ ಗೇಮ್ ಎಂದು ಇರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.