ಸ್ಟ್ರೋಕ್ ಹೊಡೆಯಲು ಇದೇ ಕಾರಣ ಎಚ್ಚರ…. ಬ್ರೈನ್ ಅಟ್ಯಾಕ್ ಅದನ್ನ ನಮ್ಮ ಮೆಡಿಕಲ್ ಟರ್ಮಿನಾಲಜಿಯಲ್ಲಿ ಸ್ಟ್ರೋಕ್ ಎಂದು ಕರೆಯುತ್ತೇವೆ ಸ್ಟ್ರೋಕ್ ಎಂದರೆ ಬ್ರೈನಿನ ಅಪಾರ್ಟ್ ಸತ್ತು ಹೋಗುತ್ತದೆ ಎಷ್ಟೋ ಜನ ಬಿಪಿಯ ಚಕಪನ್ನು ಮಾಡಿಸಿಕೊಂಡಿರುವುದೇ ಇಲ್ಲ ಯಾವಾಗ ಈ ಹೈ ಬಿಪಿ ಇರುತ್ತದೆ ನಿಮ್ಮ ಬ್ರೈನಿನ ಒಳಗೆ ಇರುವ ಬ್ಲಡ್ ವೆಸೆಲ್ ಒಡೆದು.
ತೊಡೆಗಳ ಕೊಬ್ಬು ಕರಗಿಸಲು ಈ 5 ವ್ಯಾಯಾಮಗಳನ್ನು ಬಿಡದೆ ಮಾಡಿ ಶೀಘ್ರವಾಗಿ ಕೊಬ್ಬು ಕರಗುತ್ತೆ…
ಹೋಗುತ್ತದೆ ಕುಮಾರಣ್ಣನವರು ಅಡ್ಮಿಟ್ ಆಗಿ ಎಷ್ಟು ಬೇಗ ಹುಷಾರಾಗಿ ಹಿಂತಿರುಗಿ ಬಂದರು ಎರಡು ಬಾಯಿ ಸೊಟ್ಟಗೆ ಹೋದ ಹಾಗೆ ಆಗುತ್ತದೆ ಎಡಗೈ ಎಡಗಾಲು ಅಲ್ಲಾಡಿಸುವುದಕ್ಕೆ ಆಗುವುದಿಲ್ಲ ಜಮಿ ಅಂದ್ರೆ ಅರ್ಧ ದೇಹ ಬಿಟಿ ಎಂದರೆ ಕೆಲಸ ಮಾಡುವುದಿಲ್ಲ ಎಂದು ಆಸಿವ್ ಅಟ್ಯಾಕ್ ಆದರೆ ಸತ್ತು ಕೂಡ ಹೋಗಬಹುದು. ನಾನು ಚಿಕ್ಕ ಹುಡುಗ ಇದ್ದಾಗ ಮಟ ಮಟ.
ಮಧ್ಯಾಹ್ನ ನಮ್ಮ ಹಳ್ಳಿಯ ಕೆರೆ ಏರಿಯ ಮೇಲೆ ಕೆಂಪಣ್ಣನಿಗೆ ಲಕ್ವ ಹೊಡೆದಿದೆ ಎಂದು ಬಿದ್ದು ಹೋಗಿದ್ದಾನೆ ಎಂದು ಹೇಳಿ ಗುರುಮೂರ್ತ ಚಾರರ ಹತ್ತಿರ ಎತ್ತಿಕೊಂಡು ಬಂದು ಮಂತ್ರವನ್ನು ಹಾಕಿಸಿದ್ದಾರೆ ಎಂದಾಗ ನಮಗೆಲ್ಲ ಆಗ ಭಯವಾಗುವುದು ಲಕ್ವ ಹೊಡೆಯುವುದು ಎಂದರೆ ಏನು ಗಾಳಿಯ ದೆವ್ವನೋ ಒಡೆಯಿತು ಎನ್ನುವ ರೀತಿಯಲ್ಲಿ ನಮಗೆ ಹೇಳುತ್ತಾ ಇದ್ದರು ಇವತ್ತು ನಾನು.
ವೈದ್ಯನಾಗಿದ್ದೇನೆ ಅದಕ್ಕೆ ನಾನು ಒಂದು ಮಾತನ್ನು ಹೇಳುತ್ತೇನೆ ಲಕ್ವ ಎಂದರೆ ಸ್ಟ್ರೋಕ್ ಎನ್ನುತ್ತೇವೆ ನಾವು ಸ್ಟ್ರೋಕ್ ಎಂದರೆ ನಿಮಗೆ ಸುಲಭವಾಗಿ ಅರ್ಥವಾಗಬೇಕು ಎಂದರೆ ನಾನು ಬಹಳ ಸರಳವಾಗಿ ನಿಮಗೆ ಹೇಳುತ್ತೇನೆ ಈ ಬೆರಳಿಗೆ ಒಂದು ರಬ್ಬರ್ ಬ್ಯಾಂಡ್ ಅನ್ನು ಹಾಕಿದರೆ ನನ್ನ ಪಿಂಕ್ ಇರುವ ಬೆರಳು ಕಪ್ಪು ಆಗುತ್ತದೆ ನಾಲಕ್ಕು ಗಂಟೆಯಲ್ಲಿ ಅಂದರೆ ಸತ್ತು ಹೋಯಿತು.
ಎಂದು ಅದಕ್ಕೆ ಗ್ಯಾಂಗ್ರಿನ್ ಎನ್ನುತ್ತೇವೆ ನಾವು ಹೃದಯಾಘಾತದ ಬಗ್ಗೆ ನಾನು ಹಿಂದೆ ಮಾತನಾಡುವಾಗ ನಿಮಗೆ ಹೇಳಿದ್ದೇನೆ ಹೃದಯಕ್ಕೆ ಎರಡು ಕರ್ಲರಿ ವೆಸೆಲ್ ಇರುತ್ತದೆ ಒಂದು ವೆಸೆಲ್ ಬ್ಲಾಕ್ ಆಯಿತು ಎಂದರೆ ಐದು ನಿಮಿಷದಲ್ಲಿ ಹಾರ್ಟ್ ಮಜಲ್ಸ್ ಸತ್ತು ಹೋಗುತ್ತದೆ ಅದನ್ನ ಹಾರ್ಟ್ ಅಟ್ಯಾಕ್ ಎಂದು ಹೇಳುತ್ತೇವೆ ಇವಾಗ ಹೇಳಲು ಹೊರಟಿರುವುದು ನಾನು ಬ್ರೈನ್.
ಬಿಗ್ ಬಾಸ್ 10 ರ ಎಲ್ಲಾ ಸ್ಪರ್ಧಿಗಳ ಪಟ್ಟಿ ಕೊನೆಗೂ ಸಿಕ್ತು ನೋಡಿ..ಇದೆ ಕೊನೆ ಲೀಸ್ಟ್…
ಅಟ್ಯಾಕ್ ಅದನ್ನ ನಾವು ನಮ್ಮ ಮೆಡಿಕಲ್ ಟರ್ಮಿನಾಲಜಿಯಲ್ಲಿ ಸ್ಟ್ರೋಕ್ ಎಂದು ಹೇಳುತ್ತೇವೆ ಸ್ಟ್ರೋಕ್ ಎಂದರೆ ಏನು ಎಂದರೆ ಬ್ರೈನಿನ ಆ ಭಾಗ ಸತ್ತು ಹೋಗುವುದು ನಿಮ್ಮ ಮೆದುಳು 1450 ಗ್ರಾಂ ಇರುತ್ತದೆ ಎರಡು ಲೋಭಿರುತ್ತದೆ ಎಡ ಮತ್ತು ಬಲ ಒಂದನ್ನು ಡಾಮಿನೆಂಟ್ ಲೋಗ್ ಎಂದು ಕರೆಯುತ್ತೇವೆ ಬಲಗೈನವರೆಗೆ ಎಡಗಡೆಯ ಡಾಮಿನೇಟ್ ಎಡಗೈವರೆಗೆ ಆ.
ರೀತಿಯಾಗಿ ಇರುತ್ತದೆ ಕುತ್ತಿಗೆಯಲ್ಲಿ ಎರಡು ಬ್ಲಡ್ ವೆಶೇಲ್ ಇರುತ್ತದೆ ಇದು ಮೆದುಳಿಗೆ ರಕ್ತವನ್ನು ತೆಗೆದುಕೊಂಡು ಹೋಗುತ್ತದೆ ಆ ನರದ ಯಾವುದಾದರೂ ಬ್ರಾಂಚ್ ಬ್ಲಾಕ್ ಆಯ್ತು ಎಂದರೆ ಬಲಗಡೆ ಬ್ಲಾಕ್ ಆದರೆ ಎಡಗಡೆಯ ಭಾಗ ಡೆತ್ ಆಗುತ್ತದೆ ಡೆತ್ ಎಂದರೆ ಇನ್ಫಾರ್ಶನ್ ಅದನ್ನೇ ನಾವು ಸ್ಟ್ರೋಕ್ ಎಂದು ಅನ್ನುವುದು ಯಾಕಾಗುತ್ತದೆ ವೈದ್ಯರೇ ಬಹಳ.
ಸರಳವಾದ ಉದಾಹರಣೆ ಎಂದರೆ ಎಷ್ಟೋ ಜನ ಬಿಪಿ ಚೆಕ್ಕಪನ್ನು ವರ್ಡಿಸಿಕೊಂಡಿರುವುದಿಲ್ಲ ಬಹಳ ಜನ ಯಾಕೆ ಮಾಡಿಸಿಕೊಂಡಿರುವುದಿಲ್ಲ ಎಂದರೆ ನಮ್ಮ ಆಸ್ಪತ್ರೆಗೆ ಬರುತ್ತಾರೆ ಒಂದು ಕಡೆ ಪ್ಯಾರಲಿಸಸ್ ಆಗಿರುತ್ತದೆ ಸ್ಟ್ರೋಕ್ ಆಗಿರುತ್ತದೆ ಲಕ್ವಾ ಆಗಿರುತ್ತದೆ ಎಂದು ಹೇಳುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.