ತಲೆ ಹತ್ತಿರ ಮೊಬೈಲ್ ಇಟ್ಟು ಮಲಗ್ತೀರಾ ಹಾಗಾದರೆ ಮುಂದೆ ಅಷ್ಟೇ ಕಥೆ ಡಾಕ್ಟರ್ ಹೇಳಿದ ಸತ್ಯಾಂಶ ಇದು ನೋಡಿ…

ತಲೆ ಹತ್ತಿರ ಮೊಬೈಲ್ ಇಟ್ಟು ಮಲಗುತ್ತಿರ ಹಾಗಾದ್ರೆ ಮುಂದೆ ಅಷ್ಟೇ ಕಥೆ ಡಾಕ್ಟರ್ ಹೇಳಿದ ಸತ್ಯ ಅಂಶ..

WhatsApp Group Join Now
Telegram Group Join Now

ಈಗಿನ ಕಾಲದಲ್ಲಿ ಮೊಬೈಲ್ ನೋಡೋದು ಜಾಸ್ತಿಯಾಗಿದೆ ನೋಡ್ತೀವಿ ಅಥವಾ ಏನೋ ಯೂಟ್ಯೂಬಲ್ಲಿ ವಿಡಿಯೋ ನೋಡ್ತೀವಿ ಅಥವಾ ಏನೋ ಒಂದು ಮೊಬೈಲ್ ಹಿಡ್ಕೊಂಡು ಚಾಟ್ ಮಾಡ್ತೀವಿ ನೋಡ್ತಾನೆ ಇರ್ತೀವಿ. ಈ ತರದೊಂದು ಜಾಸ್ತಿಯಾಗಿದೆ ಅಂತಾನೆ ಹೇಳಬಹುದು ಜಾಸ್ತಿ ಮೊಬೈಲ ನೋಡುವುದರಿಂದ ಏನೇನು ತೊಂದರೆ ಆಗುತ್ತೆ ಅಂತ ಡಾಕ್ಟರ್ ಬಾಯಿಂದಲೇ ನಾವು ಕೇಳೋಣ.

ಆನಂತರ ನಾವೇನ್ ಮಾಡ್ತೀವಿ ತಲೆಹತ್ರ ಇಟ್ಕೊಂಡು ಮಲಗ್ಬಿಡ್ತೀವಿ. ಈ ತರದೆಲ್ಲ ಮಾಡಿದ್ರೆ ಸಮಸ್ಯೆಗಳು ಉಂಟಾಗುತ್ತವೆ. ಮೊಬೈಲನ್ನ ಎದೆಗೆ ಜೇಬಲ್ಲಿ ಇಟ್ಟುಕೊಂಡು ಹೋಗಬಾರದು, ಇದರಿಂದ ಹಾರ್ಟ್ ಪ್ರಾಬ್ಲಮ್ ಶುರುವಾಗುತ್ತೆ ಮೊಬೈಲ್ ನಾ ನಾವು ಎಲ್ಲಿಟ್ಕೋಬೇಕು ಅಂದ್ರೆ ಅದಕ್ಕೆ ಅಂತಾನೆ ಒಂದು ಸಣ್ಣದಾದ ಬ್ಯಾಗನ್ನು ಮಾಡಿಕೊಳ್ಳಬೇಕು. ನೋಡಿ ಪ್ಯಾಂಟಿನ ಜೇಬಿನಲ್ಲಿ ಇಟ್ಟುಕೊಳ್ಳಬಾರದು ಮೊಬೈಲು ಅಂತ ಹೇಳುತ್ತಾರೆ ಆದರೂ ಕೂಡ ಈಗ ಹುಡುಗರು ಜೀನ್ಸ್ ಹಾಕೋದ್ರಿಂದ ಹುಡುಗಿಯರು ಜೀನ್ಸ್ ಹಾಕೋದ್ರಿಂದ ಇಬ್ಬರೂ ಕೂಡ ಪ್ಯಾಂಟಿನ ಇಟ್ಟುಕೊಂಡು ಓಡಾಡ್ತಾರೆ.

ಇದರಿಂದ ನಪುಸುಕತೆ ಕಾಡುತ್ತೆ ಇವತ್ತು ಬಂದು ಯಾಕೆ ಮಕ್ಕಳಾಗಿಲ್ಲ ಅಂತ ಕೇಳಿದ್ರೆ ಅದಕ್ಕೆ ಉತ್ತರ ಕೊಡಕ್ಕಾಗಲ್ಲ ಯಾಕೆಂದರೆ ಅವರು ಮಾಡಿರೋದು ಬೇಡ ಬೇಡ ಅಂತಂದ್ರು, ಜೇಬಲ್ಲಿ ಮೊಬೈಲ್ ಇಟ್ಕೊಂಡು ಆದ್ದರಿಂದ ಮೊಬೈಲನ್ನು ಇಟ್ಟುಕೊಂಡು ಓಡಾಡಬಾರದು. ಮೊಬೈಲ್ ಅನ್ನ ಜೇಬಿನಲ್ಲಿಟ್ಟುಕೊಂಡುದರಿಂದ ಅಪಾಯವು ಕಟ್ಟಿಟ್ಟ ಬುತ್ತಿ ಅಂತಾನೆ ಹೇಳಬಹುದು. ಎಲ್ಲ ಎಲ್ಲಿಗೋ ಹೋಗ್ತಾರೆ, ಐವಿಎಫ್ ಮಾಡಿಸಿಕೊಳ್ಳುತ್ತಾರೆ.

ಕಾರಣ ಅಂತ ಅಂದ್ರೆ ಇಷ್ಟೇ, ಈಗಿನ ಜನರೇಶನ್ ನವರು ಜಾಸ್ತಿ ಮೊಬೈಲ್ ಉಪಯೋಗಿಸುವುದರಿಂದ ಅವರಿಗೆ ನಪುಂಸಕತೆ ಕಾಡತೆ ಆದ್ದರಿಂದ ಮಕ್ಕಳು ಆಗೋದಿಲ್ಲ ಮೊಬೈಲು ತುಂಬಾ ಕೆಟ್ಟದ್ದು ಎಷ್ಟೇ ಬೇಡ ಬೇಡ ಅಂದ್ರು ಕೂಡ ಅವರು ಮೊಬೈಲನ್ನ ಜೇಬಲ್ಲೇ ಇಟ್ಕೊಳ್ತಾರೆ ಇಲ್ಲ ಅಂತಂದ್ರೆ ಹತ್ತಿರದಲ್ಲಿ ಮೊಬೈಲ್ ಅನ್ನ ಇಟ್ಟುಕೊಳ್ಳುತ್ತಾರೆ ಇದರಿಂದ ನಪುಂಸಕತೆ ಉಂಟಾಗಿ ಮಕ್ಕಳು ಆಗುವಲ್ಲೇ ವಿಳಂಬವಾಗುತ್ತೆ ಇದರಿಂದ ಅವರು ಐವಿಎಫ್ಓ ಏನೇನೋ ಟ್ರೀಟ್ಮೆಂಟ್ ಅನ್ನು ತಗೊಳ್ಳುತ್ತಾರೆ ಅಲ್ಲೇ ಹೋಗಿ ಕೇಳಿದರೆ ಇವರಿಗೂ ಖಂಡಿತ ಉತ್ತರ ಸಿಗುವುದಿಲ್ಲ ಯಾಕೆಂದರೆ ಇವರು ಮಾಡಿದ ತಪ್ಪಿಗೆ ಇವರಿಗೆ ಶಿಕ್ಷೆ ಆಗುತ್ತದೆ.

ನಮ್ಮಪ್ಪನಿಗೆ ಎರಡು ಜನ ಮಕ್ಕಳಿದ್ರು ನಾಲ್ಕು ಜನ ಮಕ್ಕಳಿದ್ರು ನಮಗೆ ಯಾಕೆ ಮಕ್ಕಳ ಹತ್ತಿರ ಅಂತ ಕೇಳಿದ್ರೆ ಏನು ಉತ್ತರ ಕೊಡಬಹುದು ಏನು ಪರಿಹಾರವೂ ಕೂಡ ಇಲ್ಲ ಈ ರೀತಿಯ ಮೊಬೈಲ್ ಬಂದಮೇಲೆ ತುಂಬಾ ಜನಗಳಿಗೆ ತೊಂದರೆಯಾಗಿದೆ ಮೊಬೈಲ್ ಉಪಯೋಗಿಸುವುದರಿಂದ ನಪುಂಸಕತೆ ಕಾಡುತ್ತಿದೆ ಆದ್ದರಿಂದ ಮೊಬೈಲ್ ಅನ್ನ ಮಿತವಾಗಿ ಬಳಸಬೇಕು.

ಮೊಬೈಲನ್ನು ಆ ರೀತಿಯಾಗಿ ಇಟ್ಟುಕೊಳ್ಳುವುದು ತಪ್ಪು ಅಂತ ಎಲ್ಲರಿಗೂ ಗೊತ್ತಿದೆ ಆದರೂ ಕೂಡ ಅದನ್ನು ಕೇರ್ ಮಾಡಿದೆ ಅದೇ ತಪ್ಪನ್ನ ಮಾಡ್ತಾರೆ. ಆಮೇಲೆ ಮದುವೆ ಆದ್ಮೇಲೆ ಪಶ್ಚಾತಾಪವನ್ನ ಪಡುತ್ತಾರೆ ಆಗ ಪಶ್ಚಾತಾಪ ಪಟ್ಟು ಪ್ರಯೋಜನವಿರುವುದಿಲ್ಲ ಯಾಕೆಂದರೆ ಮುಂಚೆ ಎಚ್ಚೆತ್ತುಕೊಳ್ಳುವುದು ಒಳ್ಳೆಯದು. ಮೊಬೈಲನ್ನು ಮಲಗುವ ಮೂರು ಗಂಟೆ ಮೊದಲು ಮುಟ್ಟಬಾರದು ಸ್ವಿಚ್ ಆಫ್ ಮಾಡಿರಬೇಕು ಯಾಕೆಂದರೆ ಅದರ ರೇಡಿಯೇಷನ್ ಅಷ್ಟು ಪವರ್ಫುಲ್ ಆಗಿರೋ ಕಾರಣ ಅದು ಅಷ್ಟೊಂದು ಸಮಸ್ಯೆನಾ ಉಂಟುಮಾಡುತ್ತದೆ. ಒಂದು ಸಲ ಬುದ್ಧಿವಂತರು ಏನು ಮಾಡುತ್ತಾರೆ ಫೋನಲ್ಲಿ ರೆಡಿಯನ್ಸ್ ಕಮ್ಮಿ ಇರುತ್ತೆ ಅಂತ ಅದನ್ನು ತಗೊಳ್ತಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.