ಪ್ಲಾಸ್ಟಿಕ್ ಅಥವಾ ಪೇಪರ್ ಕಪ್ ಅಲ್ಲಿ ಟೀ ಕುಡಿತೀರಾ ಏನಾಗುತ್ತೆ? ಡಾಕ್ಟರ್ ಹೇಳಿದ ಡೇಂಜರ್ ಮ್ಯಾಟರ್…. ಪ್ರತಿಯೊಂದು ಪ್ಯಾಕೆಟ್ ಕೂಡ ಪ್ಲಾಸ್ಟಿಕ್ ಮಾಯವಾಗಿದೆ ನಾವು ಎಷ್ಟು ಪ್ಲಾಸ್ಟಿಕ್ ಅನ್ನು ನಿಷೇಧ ಮಾಡಬೇಕು ಎಂದುಕೊಂಡಿದ್ದೇವೋ ಅದರ ಎರಡು ಪಟ್ಟು ಉತ್ಪಾದನೆ ಆಗುತ್ತಿದೆ ಟೀ ಕಪ್ಪಲಿ ಅಂದರೆ ಪ್ಲಾಸ್ಟಿಕ್ ಕಪ್ ನಲ್ಲಿ ನೀವು.
ಕಾಫಿಯನ್ನು ಕುಡಿದರೆ ಅಥವಾ ಟೀಯನ್ನು ಕುಡಿದರೆ ಅದು ತುಂಬಾ ದೊಡ್ಡ ಆರೋಗ್ಯ ಸಮಸ್ಯೆಯನ್ನು ಮುಂದೆ ಕೊಡುತ್ತದೆ ಎಂದು ಕೇಳಿದ್ದೇನೆ ಇದಕ್ಕಿಂತ ಮೊದಲು ಒಂದು ಪ್ರಶ್ನೆಯನ್ನು ಕೇಳಿದರು ಪ್ಲಾಸ್ಟಿಕ್ ವರನ ಅಥವಾ ಶಾಪನ ಎಂದು ಮೊದಲನೆಯದಾಗಿ ಹೇಳಬೇಕು ಎಂದರೆ ಟೀ ಕುಡಿಯುತ್ತಿರುವುದೇ ತಪ್ಪು, ಅದನ್ನ ಪ್ಲಾಸ್ಟಿಕ್ ಕವರ್ ನಲ್ಲಿ.
ಪಾರ್ಸಲ್ ಮಾಡಿಸಿಕೊಂಡು ಪ್ಲಾಸ್ಟಿಕ್ ಲೋಟದಲ್ಲಿ ಹಾಕಿ ಕುಡಿಯುವುದು ಬಿಸಾಕುವುದು ಟೂತ್ ಬ್ರಷ್ ಟೂತ್ಪೇಸ್ಟ್ ಇಂಡಿಯಾಗೆ ಬರುವುದಕ್ಕೆ ಮುಂಚೆ ಹುಡುಕಿದರೂ ಹಲ್ಲಿನ ವೈದ್ಯರು ಸಿಗುತ್ತಿರಲಿಲ್ಲ ನೀವು ಎಲ್ಲಿ ಬೇಕಾದರೂ ಹೋಗಿ ಏನನ್ನು ಬೇಕಾದರೂ ತಿನ್ನಿ ಅದನ್ನು ತಿನ್ನಬೇಡಿ ಎಂದು ನಾವು ಹೇಳುವುದಿಲ್ಲ ನೀವು ಎಲ್ಲಿಯವರೆಗೆ ಹೋಗುತ್ತೀರಾ? ಎಲ್ಲಿ.
ಚೆನ್ನಾಗಿ ಸ್ಟೀಲ್ ಪಾತ್ರೆಯಲ್ಲಿ ಮಾಡುತ್ತಾರೆ ಸ್ಟೀಲ್ ತಟ್ಟೆಯಲ್ಲಿ ಅಡುಗೆ ಮಾಡಿಕೊಡುತ್ತಾರೆ ಸ್ಟೀಲ್ ಚಮಚಗಳನ್ನು ಬಳಸಿ. ನಾವೀಗ ಬಾಯಾರಿಕೆ ಆಯಿತು ಎಂದರೆ ಪ್ಲಾಸ್ಟಿಕ್ ಬಾಟಲ್ ನಲ್ಲಿ ನೀರನ್ನು ತುಂಬಿಕೊಂಡು ಹೋಗುತ್ತೇವೆ ಈಗ ದೊಡ್ಡ ದೊಡ್ಡ ಮಾಲ್ ಗಳಲ್ಲಿ ಬಾಟಲಿಗಳದೇ ಬೇರೆ ಬೇರೆ ರೀತಿಯ ಕಲೆಕ್ಷನ್ಗಳು ಇದೆ ಅದು ಹೇಗೆ ಎಂದರೆ 150 ರೂಪಾಯಿ ಕೊಟ್ಟರೆ ಒಂದು.
ರೀತಿಯ ಡಿಸೈನ್ 200 ರೂಪಾಯಿ ಕೊಟ್ಟರೆ ಒಂದು ರೀತಿ ಅದನ್ನು ಪಕ್ಕಕ್ಕೆ ಇಡೋಣ ಇನ್ನೂ ಒಂದು ಹಂತ ಮುಂದಕ್ಕೆ ಹೋದರೆ ನಾವು ಟೀಯನ್ನು ತೆಗೆದುಕೊಳ್ಳುತ್ತೇವೆ ಮೊದಲಾದರೆ ಗ್ಲಾಸ್ ನಲ್ಲಿ ಟೀ ಕೊಡುವವರು ಆದರೆ ಕೋವಿಡ್ ನಂತರದಲ್ಲಿ ಗ್ಲಾಸ್ ನಲ್ಲಿ ಕುಡಿದರೆ ಅದು ಸರಿ ಹೋಗುವುದಿಲ್ಲ ಎಂದು ಪ್ಲಾಸ್ಟಿಕ್ ಕಪ್ ಅಥವಾ ಪೇಪರ್ ಕಪ್ ಅನ್ನು ಬಳಸುತ್ತಾ ಇದ್ದಾರೆ.
ಅದಕ್ಕೂ ಒಂದು ಹೆಜ್ಜೆ ಮುಂದೆ ಹೋದರೆ ನಾವು ಪ್ರತಿನಿತ್ಯ ಅದು ಇದು ಎಂದು ಏನನ್ನು ತೆಗೆದುಕೊಳ್ಳುತ್ತಿರುತ್ತೇವೆ ಟು ಮಿಕ್ಸ್ಚರ್ ಎಲ್ಲವನ್ನೂ ಕೂಡ ಪ್ಲಾಸ್ಟಿಕ್ ನಲ್ಲಿ ಬಳಸಿದ್ದಾರೆ ಪ್ರತಿಯೊಂದು ಪ್ಯಾಕೆಟ್ ಕೂಡ ಪ್ಲಾಸ್ಟಿಕ್ ಮಯವಾಗಿದೆ ನಾವು ಎಷ್ಟು ಪ್ಲಾಸ್ಟಿಕ್ ಅನ್ನು ನಿಷೇಧ ಮಾಡಬೇಕು ಎಂದು ಕೊಳ್ಳುತ್ತೇವೆ ಅದರ.
ಎರಡು ಪಟ್ಟು ಉತ್ಪಾದನೆ ಆಗುತ್ತಿದೆ ನನಗೆ ಒಂದೊಂದು ಬಾರಿ
ಅನಿಸುವುದು ಯಾರೋ ಒಬ್ಬರು ಹೇಳುವುದನ್ನು ಕೇಳಿದ್ದೇನೆ ಪ್ಲಾಸ್ಟಿಕ್ ಕಪ್ ನಲ್ಲಿ ನೀವು ಟೀ ಕುಡಿದರೆ ಅದು ತುಂಬಾ ದೊಡ್ಡ ಆರೋಗ್ಯ ಸಮಸ್ಯೆಯನ್ನು ಮುಂದೆ ಕೊಡುತ್ತದೆ ಎನ್ನುವುದನ್ನು ಕೇಳಿದ್ದೇನೆ ಇದರ ಬಗ್ಗೆ ನೀವು ಏನು ಹೇಳುತ್ತೀರಾ ಇದಕ್ಕಿಂತ.
ಮೊದಲು ಒಂದು ಕೋಶನ್ ಸರ್ ನಿಮಗೆ ಪ್ಲಾಸ್ಟಿಕ್ ವರನಾ ಶಾಪನ ಎದೆ ಪ್ರಕಾರ ಈ ಸದ್ಯಕ್ಕೆ ಅದು ಶಾಪ ಹಿಂದಿನವರೇನೋ
ವರ ಎಂದು ಕಂಡುಹಿಡಿದಿದ್ದಾರೆ ಏನೋ ಗೊತ್ತಿಲ್ಲ ಆದರೆ ಈಗ ಅದು ವರವಾಗಿ ಸಿಕ್ಕಂತಹ ಶಾಪ ಅಶ್ವತ್ಥಾಮನಿಗೆ ವರವಾಗಿ ಸಿಕ್ಕಿದ್ದು ಏನು ಎಂದರೆ ಚಿರಂಜೀವಿಯಾಗಿ ಇರಬೇಕು ಎಂದು.
ಅದು ಅವನಿಗೆ ಶಾಪ ಈಗಲೂ ಅವನು ತಿರುಗುತ್ತಾ ಇದ್ದಾನೆ ರೋಡ್ ಸುಳ್ಳು ಹೇಳಿ ಮೋಸ ಮಾಡಿ ಸಾಯಿಸಿದ್ದಕ್ಕೆ ಅದು ಒಂದು ದೊಡ್ಡ ಕಥೆ ಅದು ಮಹಾಭಾರತದು ಈಗ ನಮ್ಮ ಪರಿಸ್ಥಿತಿಯು ಕೂಡ ಹಾಗೆ ಆಗಿದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.