ಕನ್ನಡದ ಯಾವೆಲ್ಲ ನಟ ನಟಿಯರಿದ್ದಾರೆ ಗೊತ್ತಾ… ಭಾರತದ ಪ್ರಸಿದ್ಧ ಕ್ರಿಶ್ಚಿಯನ್ ನಟ ನಟಿಯರು ಯಾರು ಬೇರೆ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಬಂದವರು ಯಾರು ಅದರಲ್ಲಿ ದಕ್ಷಿಣ ಭಾರತದ ಯಾವೆಲ್ಲ ನಟ ನಟಿಯರು ಇದ್ದಾರೆ ಎನ್ನುವುದನ್ನು ಈ ವಿಡಿಯೋದಲ್ಲಿ ಹೇಳುತ್ತೇನೆ.1 ನಯನತಾರಾ ದಕ್ಷಿಣ ಭಾರತದ ಪ್ರಸಿದ್ಧ ಮತ್ತು ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿರುವ.
ನಯನತಾರ ಹುಟ್ಟಿದ್ದು ಕ್ರಿಶ್ಚಿಯನ್ ಧರ್ಮದಲ್ಲಿ ಇವರ ನಿಜವಾದ ಹೆಸರು ಡಯಾನ ಮರಿನಾ ಕುರಿಯನ್ ಇವರು 2011ರಲ್ಲಿ ಹಿಂದೂ ಧರ್ಮಕ್ಕೆ ಮತಾಂತರಗೊಂಡರು 2. ಸಮಂತಾ ರುತ್ ಪ್ರಭು ದಕ್ಷಿಣ ಭಾರತದ ಮತ್ತೊಬ್ಬ ಪ್ರಸಿದ್ಧ ನಟಿ ಮತ್ತು ಬಹು ಬೇಡಿಕೆಯ ನಟಿಯಾಗಿರುವ ಸಮಂತಾ ಅವರು ಚೆನ್ನೈ ಮೂಲದ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದರು 3. ಬೇಬಿ ಶಾಮಿಲಿ ಮತ್ತು.
ಬೇಬಿ ಶಾಲಿನಿ 90ರ ದಶಕದ ಪ್ರಸಿದ್ಧ ಬಾಲ ನಟಿ ಬೇಬಿ ಶಾಮಿಲಿ ಹುಟ್ಟಿದ್ದು ಕೇರಳದ ಕ್ರಿಶ್ಚಿಯನ್ ಕುಟುಂಬದಲ್ಲಿ ಇವರ ಸಹೋದರಿ ಬೇಬಿ ಶಾಲಿನಿ ಕೂಡ ಕ್ರಿಶ್ಚಿಯನ್ ಇಂತಹ ಬೇಬಿ ಶಾಲಿನಿ ನಟ ಅಜಿತ್ ರಾವ್ ಪತ್ನಿ ಅನ್ನುವುದು ಗಮನಹರ 4. ವಿಜಯ್ ತಮಿಳಿನ ಪ್ರಸಿದ್ಧ ನಟ ತಲಪತಿ ಖ್ಯಾತಿಯ ವಿಜಯ್ ಕ್ರಿಶ್ಚಿಯನ್ ಧರ್ಮದವರು ಇವರ ಪೂರ್ತಿ ಹೆಸರು ಜೋಸೆಫ್.
ವಿಜಯ್ ಚಂದ್ರಶೇಖರ್ 5. ರಾಚೆಲ್ ಡೇವಿಡ್ ಲವ್ ಮಾಕ್ಟೈಲ್ ಟು ಸೇರಿದಂತೆ ಕನ್ನಡ ಮತ್ತು ಮಲಯಾಳಂ ಕೆಲವೊಂದು ಸಿನಿಮಾಗಳಲ್ಲಿ ನಟಿಸಿರುವ ಉದಯೋನ್ಮುಖ ನಟಿ ರಾಚೆಲ್ ಡೇವಿಡ್ ಹುಟ್ಟಿದ್ದು ಕ್ರಿಶ್ಚಿಯನ್ ಕುಟುಂಬದಲ್ಲಿ 6. ಜೆನಿಲಿಯ ಡಿಸೋಝ ಜೆನಲಿಯ ಹುಟ್ಟಿದ್ದು ಮಂಗಳೂರಿನ ಕ್ರಿಶ್ಚನ್ ಕುಟುಂಬದಲ್ಲಿ ಇವರು ಹಿಂದೂ ಧರ್ಮದ ರಿತೇಶ್ ದೇಶ್.
ಮುಖರ್ಜಿ ಅವರನ್ನು ಮದುವೆಯಾಗಿದ್ದಾರೆ 7. ಮೇಘನಾ ರಾಜ್ ಕನ್ನಡ ತೆಲುಗು ತಮಿಳು ಸಿನಿಮಾಗಳಲ್ಲಿ ನಟಿಸಿರುವ ಮೇಘನಾ ರಾಜ್ ಅವರ ತಾಯಿ ಕ್ರಿಶ್ಚಿಯನ್ ತಂದೆ ಹಿಂದೂ 8. ವಿಕ್ರಂ ದಕ್ಷಿಣ ಭಾರತದ ಮತ್ತೊಬ್ಬ ಪ್ರಸಿದ್ಧ ನಟ ವಿಕ್ರಮ್ ಅವರ ತಂದೆ ಕ್ರಿಶ್ಚಿಯನ್ ತಾಯಿ ಹಿಂದೂ ವಿಕ್ರಂ ಅವರ ನಿಜ ಹೆಸರು ಕೆನಡಿ ಜಾನ್ ವಿಕ್ಟರ್ 9. ಮೀರಾ ಜಾಸ್ಮಿನ್ ಕನ್ನಡದ ಮೌರ್ಯ ಅರಸು.
ಸೇರಿದಂತೆ ತೆಲುಗು ತಮಿಳು ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ಮೀರಾ ಜಾಸ್ಮಿನ್ ಅವರ ನಿಜ ಹೆಸರು ಜಾಸ್ಮಿನ್ ಮೇರಿ ಜೋಸೆಫ್ ಇವರು ಹುಟ್ಟಿದ್ದು ಕೇರಳದ ಕ್ರಿಶ್ಚಿಯನ್ ಕುಟುಂಬದಲ್ಲಿ 10. ರೆಜಿನಾ ದಕ್ಷಿಣ ಭಾರತದ ಹಲವು ಸಿನಿಮಾಗಳಲ್ಲಿ ನಟಿಸಿರುವ ರೆಜಿನಾ ಹುಟ್ಟಿದ್ದು ಚೆನ್ನೈ ಮೂಲದ ಕ್ರಿಶ್ಚಿಯನ್ ಕುಟುಂಬದಲ್ಲಿ 11. ಮಹಾಲಕ್ಷ್ಮಿ ಒಂದು ಕಾಲದಲ್ಲಿ.
ಕನ್ನಡ ಚಿತ್ರರಂಗದ ಪ್ರಸಿದ್ಧ ನಟಿಯಾಗಿದ ಮಹಾಲಕ್ಷ್ಮಿ ಕ್ರಿಶ್ಚಿಯನ್ ಧರ್ಮಕ್ಕೆ ಕನ್ವರ್ಟ್ ಆಗಿದ್ದಾರೆ ತಾನು ಕನ್ವರ್ಟ್ ಕ್ರಿಶ್ಚಿಯನ್ ಎಂದು ಧೈರ್ಯವಾಗಿ ಹೇಳಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಮಹಾಲಕ್ಷ್ಮಿ 12. ಅಸಿನ್ ಗಜನಿ ಸಿನಿಮಾ ಖ್ಯಾತಿಯ ಅಸಿನ್ ಹುಟ್ಟಿದ್ದು ಕೇರಳದ ಕ್ರಿಶ್ಚಿಯನ್ ಕುಟುಂಬದಲ್ಲಿ ಇವರು ಹಿಂದೂ ಧರ್ಮದ ರಾಮನ್ ಶರ್ಮಾ ಅವರನ್ನು ಮದುವೆಯಾಗಿದ್ದಾರೆ.
13.ಜಾನ್ ಅಬ್ರಹಾಂ ಬಾಲಿವುಡ್ ನಟ ಜಾನ್ ಅಬ್ರಹಾಂ ಅವರ ತಂದೆ ಕೇರಳ ಮೂಲದ ಕ್ರಿಶ್ಚಿಯನ್ ತಾಯಿ ಪಾರ್ಶಿ ಸಮುದಾಯದವರು ಆದರೆ ಜಾನ್ ಅಬ್ರಾಹಿಂ ಯಾವುದೇ ಧರ್ಮವನ್ನು ಅನುಸರಿಸುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಬೆಳಗಿನ ವಿಡಿಯೋವನ್ನು ವೀಕ್ಷಿಸಿ.