ನೀತು ವನಜಾಕ್ಷಿಯ ಬಿಗ್ ಬಾಸ್ ಮನೆಯ ಎಕ್ಸ್ಪೀರಿಯೆನ್ಸ್ ಅನ್ನು ಕೇಳಿದಾಗ ಅವರು ಅಲ್ಲಿಯ ಬಗ್ಗೆ ಕೆಲವು ತಮ್ಮ ಅನುಭವವನ್ನು ಮಾಧ್ಯಮದ ಜೊತೆ ಹಂಚಿಕೊಂಡಿದ್ದಾರೆ ನೀತು ವನಜಾಕ್ಷಿ ಅವರು ಸಿರಿಯ ಬಗ್ಗೆ ಹೇಳುತ್ತಾರೆ ಭಾವನೆಯನ್ನು ವ್ಯಕ್ತಪಡಿಸುವುದಿಲ್ಲ ಎಲ್ಲವನ್ನು ಸಹ ಅದುಮಿ ಇಟ್ಟುಕೊಳ್ಳುತ್ತಾರೆ ನೋಡಿ ನಾನು ನಿಮಗೆ ಹೇಳುವುದಾದರೆ ಚೆನ್ನಾಗಿ ಆಡುತ್ತಾರೆ ನೋಡಿ ನಿಮಗೆ ನಾನು ಹೇಳುತ್ತೇನೆ. ನಾನು ಕ್ಯಾಪ್ಟನ್ ಆಗಿದ್ದಾಗ ಸಿರಿ ಅವರ ಹತ್ತಿರ ನಾನು ಕೇಳಿದೆ ಯಾವಾಗಲೂ ಸಹ ಸೀರಿಯಲ್ ಬರೀ ಚಪಾತಿಯನ್ನು ಲಟ್ಟಿಸುವುದು ಮಾಡ್ತಾ ಇದ್ರು ಎಲ್ಲರೂ ಹೊರಗಡೆ ಎಂಜಾಯ್ ಮಾಡ್ತಾ ಇದ್ರೆ ಅವರು ಬರಿ ಯಾವಾಗ ನೋಡಿದರೂ ಚಪಾತಿ ಲಟ್ಟಿಸುವುದು ಅಡುಗೆ ಕೆಲಸ ಇದೇ ತರ ಕೆಲಸಗಳನ್ನೇ ಮಾಡ್ತಿರ್ತಾರೆ ಅವರು ಹೇಳಬಹುದಿತ್ತು ತನಗೆ ಇದು ಇಷ್ಟ ಇಲ್ಲ ತಾನೊಬ್ಬನೇ ಏಕೆ ಮಾಡಬೇಕು ಎಂದು ಅವರು ಏನು ಹೇಳುವುದಿಲ್ಲ.
ನಾನು ಅವರ ಹತ್ತಿರ ಕೇಳಿದೆ ಕ್ಯಾಪ್ಟನ್ ಆದಾಗ ಚಪಾತಿ ಮಾಡುವುದಕ್ಕೆ ಯಾರನ್ನಾದರೂ ಚೇಂಜ್ ಮಾಡ್ಲಾ ಅಥವಾ ನೀವೇ ಮಾಡ್ತೀರಾ ನಿಮಗೆ ಬೇರೆ ಏನನ್ನಾದರೂ ಕೊಡಲಾ ಅಂತ ಅವರು ಅದಕ್ಕೂ ಅಂದ್ರು ಇದುಕ್ಕು ಅಂತಾರೆ ಈ ರೀತಿ ಯಾವುದಾದರೂ ಒಂದು ರೀತಿ ಸ್ಟ್ಯಾಂಡ್ ತಗೊಂಡ್ರೆ ಚೆನ್ನಾಗಿ ಆಡಬಹುದು ತಮ್ಮ ವೈಯಕ್ತಿಕವಾಗಿ ಯಾವುದೇ ರೀತಿ ಒಪಿನಿಯನನ್ನು ಅವರು ಹೇಳುವುದಿಲ್ಲ ಎಲ್ಲವನ್ನು ಅದುಮಿಟ್ಟುಕೊಳ್ಳುತ್ತಾರೆ ಈ ರೀತಿ ಮಾಡುವುದು ಸರಿಯಲ್ಲ ಬಿಗ್ ಬಾಸ್ ಮನೆ ಅಂದಮೇಲೆ ಸ್ವಲ್ಪ ಓಪನ್ ಅಪ್ ಆಗಿ ಇರಬೇಕಾಗುತ್ತೆ ಇಲ್ಲ ಅಂದರೆ ಅದು ಸರಿಯಲ್ಲ.
ಬಿಗ್ ಬಾಸ್ ಮನೆಗೆ ತಾವು ಗೆಲ್ಲಬೇಕು ಅಂತ ಬರಬಾರದು ತಮ್ಮ ಮನಸ್ಸಿನ ಭಾವನೆಯನ್ನು ಸ್ಪಷ್ಟಪಡಿಸಬೇಕು ಇಲ್ಲ ಅಂದರೆ ಅಷ್ಟೆಲ್ಲ ಕ್ಯಾಲ್ಕುಲೇಟ್ ಮಾಡಿ ಆಡುವ ಅವಶ್ಯಕತೆ ಇಲ್ಲ ಬಿಗ್ ಬಾಸ್ ಮನೆಯಲ್ಲಿ ಹೊಂದಿಕೊಳ್ಳುವುದೇ ಒಂದು ದೊಡ್ಡ ಟಾಸ್ಕ್ ಅಂತ ಹೇಳಬಹುದು ಏಕೆಂದರೆ ಈ ಸಮಯದಲ್ಲಿ ಏನು ನಾವು ಬಿಗ್ ಬಾಸ್ ಮನೆಯಲ್ಲಿ ಎಲ್ಲರದು ಬೇರೆ ಬೇರೆ ಆದಂತಹ ವ್ಯಕ್ತಿತ್ವ ಇರುತ್ತೆ ಅಲ್ಲಿ ನಾವು ಹೊಂದಿಕೊಳ್ಳುವುದನ್ನು ಮೊದಲು ಕಲಿಯಬೇಕು ಅಲ್ಲಿ ನಾನು ಹೋದ್ಮೇಲೆ ತುಂಬಾ ಕಲಿತುಕೊಂಡೆ.
ಅವರದು ತಪ್ಪು ಅನ್ನೋದು ನಾವು ನಮ್ಮನ್ನು ಮೊದಲು ಸರಿ ಮಾಡಿಕೊಳ್ಳಬೇಕು. ಹೊರಗಡೆ ಇದ್ದಾಗ ನನಗೆ ಅನಿಸಿತ್ತು ಅಲ್ಲಿ ಹೋಗಿ ಏನು ಆರಾಮಿ ಆರಾಮಾಗಿ ಇದ್ದು ಬರಬಹುದು ಅಂತ ಆದರೆ ಅದು ಹಾಗಲ್ಲ ಅಲ್ಲಿ ಬೇರೆ ರೀತಿ ಇರುತ್ತದೆ ಅಲ್ಲಿ ನಾವು ಒಳಗಡೆ ಹೋದಮೇಲೆ ನಾವು ಕೂಡ ಬದಲಾಗುತ್ತಿವೆ ಅಲ್ಲಿನ ಒಂದು ಪರಿಸರ ಹಾಗೆ ಇರುತ್ತದೆ ನಮ್ಮ ಬಾಡಿ ಟೈಪ್ ಎ ಬೇರೆ ನನಗೆ ಅಲ್ಲಿ ಪ್ರತಿ ವೀಕಿಗೂ ಹಾರ್ಮೋನಲ್ ಇಂಜೆಕ್ಷನ್ ಕೊಡಲಾಗುತ್ತಿತ್ತು ಅವಾಗ ಸ್ವಲ್ಪ ನಾನು ಡೌನ್ ಆಗ್ತಿದೆ
ನನಗೆ ಯಾವತ್ತಿಗೂ ಯಾಕಪ್ಪ ಬಿಗ್ ಬಾಸ್ ಇಂದ ಹೊರಗೆ ಬಂದೆ ಅಂತ ಗೊತ್ತಿಲ್ಲ ಅಲ್ಲೂ ಕೂಡ ನಾನು ಹೇಗೆ ಇರಬೇಕು ಅದೇ ತರ ಇದೀನಿ ನನ್ನನ್ನು ನಾನು ತೋರಿಸಿ ಕೊಂಡಿದ್ದೇನೆ ಆದರೆ ಅಲ್ಲಿ ನಾನು ಹುಳಿ ಪೆಟ್ಟು ತಿಂದು ಒಂದು ಶಿಲ್ಪಿಯಾಗಿ ಹೊರಗಡೆ ಬಂದಿದ್ದೇನೆ ಹೋಗ್ತಾ ಹೇಗಿದೆ ಹಾಗೆಲ್ಲ ನಾನು ಈಗ ಬದಲಾಗಿದ್ದಿನಿ. ಹೇಗೆ ನಡೆದುಕೊಳ್ಳಬೇಕು ಯಾರ್ ಜೊತೆ ಹೀಗಿರಬೇಕು ಎಲ್ಲ ವಸ್ತು ನಮಗೆ ಮಹತ್ವ ಕೂಡ ನನಗೆ ಗೊತ್ತಾಗಿದೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.