ತಂದೆಗಾಗಿ ಜಮೀನಿಗೆ ಊಟ ಕೊಂಡುಹೋದಂತಹ ಮಗಳು ನಂತರ ತಂದೆಯಿಂದ ಆಗಿದ್ದೇ ಬೇರೆ. ಹಾಗಾದರೆ ಏನಾಯಿತು? ಇಡೀ ಮೈಸೂರಿಗರನ್ನು ಬೆಚ್ಚಿಬೀಳಿಸಿದಂತಹ ಘಟನೆ ಅಂತ ಹೇಳಿದ್ರೆ ನಿಜವಾಗಲೂ ಕೂಡ ತಪ್ಪಾಗಲ್ಲ ಮುಂದೆ ಹೇಳ್ತಾ ಹೋಗ್ತೀನಿ ಏನಾಯ್ತು ಅಂತ ಹೇಳಿ. ಆದ್ರೆ ಘಟನೆ ನಡೆದಿರುತ್ತದೆ ಎಲ್ಲಿ ಅಂತ ಹೇಳಿದ್ರೆ ನಮ್ಮ ಮೈಸೂರಿನ ಪಿರಿಯಾಪಟ್ಟಣದ ಗೊಲ್ಲರ ಬೀದಿಯಲ್ಲಿ ಒಂದು ಘಟನೆ ನಡೆದಿರ ತಕ್ಕಂತದ್ದು. ಈ ನತದೃಷ್ಟೆಯ ಹೆಸರು ಗಾಯಿತ್ರಿ ಅಂತ ಹೇಳಿ ಈಕೆಗಿನ್ನೂ 19 ವರ್ಷ. ಈಕೆ ತಂದೆ ಹೆಸರು ಜಯರಾಮ್ ಅಂತ ಹೇಳಿ. ಹಾಗಾದರೆ ಏನಾಯ್ತು ಅಂತ ಹೇಳೋದಾದ್ರೆ ಈಕೆ ಪಟ್ಟಣದ ಮೆಡಿಕಲ್ ಸ್ಟೋರ್ ಒಂದರಲ್ಲಿ ಕೆಲಸವನ್ನು ಮಾಡುತ್ತಿದ್ದಳು. ಮುಸ್ಲಿಂ ಅದಾದ ಮೇಲೆ ಒಂದು ಕೆಲಸವನ್ನು ಮಾಡಲು ಅದೇ ಒಂದು ಕೆಲಸ ಇವತ್ತಿನ ಒಂದು ಸ್ಥಿತಿಗೆ ಕಾರಣವಾಗಿರಬಹುದು.
ಹಾಗಾದ್ರೆ ಏನ್ ಮಾಡಿದ್ರು? ಮೊದಲ ಅದೇನು ಅಂತ ಹೇಳಿದರೆ ಅನ್ಯ ಜಾತಿ ಹುಡುಗನನ್ನ ಪ್ರೀತಿಸುತ್ತಾಳೆ. ಜೊತೆಗೆ ಮದುವೆಯಾಗುವುದಾಗಿ ಕೂಡ ಅವರು ಮಾತನಾಡುತ್ತಾರೆ ಅಂತ ಇದೆಲ್ಲ ಆದ್ಮೇಲೆ ಈಕೆಯ ಮನೆಯಲ್ಲಿ ಮದುವೆ ಮಾತುಕತೆ ನಡೆಯುವಾಗ ಅಂದ್ರೆ ನನ್ನ ಮಗಳಿಗೆ ಮದುವೆ ಮಾಡಬೇಕು ಅಂತ ಹೇಳಿ ಮಾತುಕತೆ ನಡೀತಿರುವಾಗ ಈಕೆ ಮಧ್ಯದಲ್ಲಿ ಹೋಗಿ ನಾನು ಮದುವೆ ಆಗಲ್ಲ. ನೀವು ಯಾರು ತೋರಿಸಿದರು ಕೂಡ ನಾನು ಒಬ್ಬನನ್ನು ಪ್ರೀತಿಸುತ್ತಿದ್ದೀನಿ ಅಂತ ಹೇಳಿದ್ದಾಳೆ. ಜೊತೆಗೆ ಆತ ಅನ್ಯ ಜಾತಿಯ ಹುಡುಗ ಅಂತಲೂ ಕೂಡ ಹೇಳ್ತಾಳೆ. ಮನೆಯಲ್ಲಿ ಕಳೆದೊಂದು ತಿಂಗಳಿಂದ ಕೂಡ ಇದರ ಬಗ್ಗೆ ಜಗಳ ಆಗ್ತಾನೇ ಇರುತ್ತೆ .
ಜೊತೆಗೆ ಬುದ್ಧಿ ಮಾತುಗಳನ್ನು ಕೂಡ ಹೇಳ್ತಾನೆ ಇದ್ರು ಆದರೆ ನೋಡಿ ದುರಾದೃಷ್ಟ ಅನ್ನೋ ಹಾಗೆ ಈಕೆ ತಂದೆಗಾಗಿ ಅಲ್ಲ ಪಟ್ಟಣದ ಒಂದು ಜಮೀನಿನಲ್ಲಿ ತಂದೆ ಕೆಲಸವನ್ನು ಮಾಡುತ್ತಾರೆ. ತಂದೆಗಾಗಿ ಊಟವನ್ನು ತೆಗೆದುಕೊಂಡು ಹೋಗ್ತಾಳೆ. ಹೋದ ನಂತರ ಮತ್ತೆ ತಂದೆ ಕೂರಿಸಿಕೊಂಡು ಬುದ್ಧಿಯನ್ನು ಹೇಳಿಕೆ ಶುರು ಮಾಡ್ತಾನೆ ಜಯ ರಾಮನು ಯಾಕ ಬೇಕರಿ ಇವೆಲ್ಲ ಕೆಲಸ ನಮ್ಮ ಮರ್ಯಾದೆಯನು ಯಾಕೆ ನೀನು ಹಾಳು ಮಾಡ್ತಿಯಾ ನಾವೆಲ್ಲ ನಡೆದು ತಲೆ ತಗ್ಗಿಸಬೇಕಾಗುತ್ತೆ ಅಂತ ಹೇಳಿ ತುಂಬಾ ಹೇಳುತ್ತಾರೆ.
ಇದೆಲ್ಲ ಹೇಳಿದ ಮೇಲೆ ಆಕೆ ಹೇಳಿದ ಒಂದೇ ಒಂದು ಮಾತು ನಾನು ಆತನ ಬಿಟ್ರೆ ಯಾರನ್ನೂ ಕೂಡ ಮದುವೆ ಆಗಲ್ಲ ನೀನು ಏನು ಮಾಡ್ತೀಯೋ ಮಾಡು ಅಂತ ಹೇಳಿ ತಂದೆಗೆ ಹೇಳುತ್ತಾಳೆ ಇದನ್ನ ಕೇಳಿದಂತಹ ಜಯರಾಮ್ ಆ ಒಂದು ಕೃಷಿ ಚಟುವಟಿಕೆಗೆ ಇಟ್ಟುಕೊಂಡಿದ್ದಂತಹ ಒಂದು ಮಚ್ಚಿನಿಂದ ಆಕೆಗೆ ಹಲ್ಲೆ ಮಾಡಲು ಮುಂದಾಗುತ್ತಾರೆ. ಮೊದಲ ಹೊಡೆತಕ್ಕೆ ಒಂದು ಕೈಯನ್ನು ಹೀಗೆ ಇಡೀ ಆ ಕೈಗೆ ಏಟು ಬೀಳುತ್ತೆ. ಎರಡನೆಯದಾಗಿ ಮತ್ತೆ ಕುತ್ತಿಗೆ ನೇರವಾಗಿ ಅಟ್ಯಾಕ್ ಮಾಡುತ್ತಾನೆ. ಅಲ್ಲದೇ ಆಕೆಯನ್ನ ಕೊಲೆಯನ್ನು ಕೂಡ ಮಾಡ್ತಾನೆ. ಜೊತೆಗೆ ಅಲ್ಲೇ ಪಟ್ಟಣದ ಒಂದು ಪೋಲೀಸ್ ಸ್ಟೇಷನ್ ಗೆ ಹೋಗಿ ತಾನೇ ಶರಣಾಗಿದ್ದಾನೆ.
ಇದನ್ನೆಲ್ಲ ನಾವು ಏನಂತ ಅಂತ ಹೇಳಿದ್ರ ಮರ್ಯಾದೆ ಹತ್ಯೆ ಅಂತ ಹೇಳ್ತೀವಿ ಅಂದ್ರೆ ಮರ್ಯಾದೆಗೋಸ್ಕರ ಹತ್ಯೆಯನ್ನು ಮಾಡತಕ್ಕಂತದ್ದು ತಮ್ಮ ಅವರನ್ನ ಅಂದ್ರೆ ಮಗಳಾಗಿರಬಹುದು ಮಗನಾಗಿರಬಹುದು ಜೊತೆಗೆ ಹೆಂಡತಿಯಾ ಗಿರಬಹುದು. ಇದೆಲ್ಲ ಮುಂಚೆ ಇತ್ತು. ನಾವೆಲ್ಲ ಮುಂಚೆ ಇದನ್ನ ನೋಡಿದ್ದೀವಿ. ಆದ್ರೆ ಎಷ್ಟೋ ಜನ ರಾಯಚೂರಿನಲ್ಲಿ ಆಗಿರಬಹುದು. ಅಕ್ಕಪಕ್ಕ ಎಷ್ಟೋ ವಿಷಯಗಳನ್ನ ಮಾತಾಡಬೇಕಾದಾಗ ಒಂದು ಮರ್ಯಾದೆ ಹತ್ಯೆ ಆಯ್ತು ಅಂತ ಕೇಳಿದ್ದೀವಿ. ಆದ್ರೆ ಇತ್ತೀಚೆಗೆ ಬೆಳಕಿಗೆ ಬಂದದ್ದು ಈ ಒಂದು ಮರ್ಯಾದ ಹತ್ಯೆ ಅಂತ. ಖಂಡಿತವಾಗ್ಲೂ ಕೂಡ ಈ ರೀತಿಯಾಗಿ ಮಾಡುವಂತದ್ದು ತಪ್ಪು. ಯಾಕೆಂದರೆ ನಾವು ಅಷ್ಟೇ ಅವರಿಗೆ ಬುದ್ಧಿ ಹೇಳಿದ್ರೂ ಕೂಡ ತಿಳ್ಕೊಳೋಕೆ ಸ್ವಲ್ಪ ಕಾಲವಕಾಶ ಅಥವಾ ಸಮಯಗಳು ಬೇಕಾಗುತ್ತೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.