ವಿನೋದ್ ರಾಜ್ ಮದುವೆ ಕಹಾನಿಯಲ್ಲಿ ದೊಡ್ಡ ಟ್ವಿಸ್ಟ್…. ನನಗೆ ಗಮನ ಇದ್ದಿದ್ದು ಮದುವೆಗಿನ ಜಾಸ್ತಿ ಹೆಂಡತಿಗಿಂತ ಜಾಸ್ತಿ ಮಕ್ಕಳಿಗಿಂತ ಜಾಸ್ತಿ ತಾಯಿ ಬೀದಿಗೆ ಬಿಟ್ಟರೆ ನೀವು ನನ್ನನ್ನು ಸುಮ್ಮನೆ ಬಿಡುತ್ತೀರಾ ಏನು ಮಾಡದೆ ಇದ್ದರೂನು ಇಷ್ಟು ಉಗಿಯುತ್ತೀರಲ್ಲ ಒಗದ ಬಟ್ಟೆಯನ್ನೇ ಹಾಕಿಕೊಂಡು ಒಗೆಯುತ್ತಾ ಇರುತ್ತೀರಾ ಬಟ್ಟೆ ಹರಿಯುವವರೆಗೂ ರಕ್ತ ಯಾವುದು ನನ್ನ.
ಡಿಎನ್ಎ ಯಾವುದು ಇದನ್ನೆಲ್ಲ ನೀವೇ ಕೇಳಿ ಕೆಲವು ಅಭಿಮಾನಿಗಳು ನೀವು ಅವರಿಗೆ ಒಳ್ಳೆಯದನ್ನು ಮಾಡುತ್ತೇನೆ ಎಂದು ಹೋಗಿ ಅವರನ್ನು ಬಯಲಿಗೆ ಹೇಳುವಂತಹ ಕೆಲಸ ದಯವಿಟ್ಟು ಕನ್ನಡಿಗರೇ ಮಾಡಬೇಡಿ, ನಿಮ್ಮ ಒಂದು ವೈಯಕ್ತಿಕ ವಿಚಾರ ವನ್ನು ತುಂಬಾ ಟೋಲ್ ಮಾಡುತ್ತಾರೆ ಅಥವಾ ಮಾತನಾಡುತ್ತಾರೆ ಯಾಕೆ ಇವರು ಹೀಗೆ ಹೇಳಲಿಲ್ಲ ಇವರಿಗೆ.
ಮದುವೆಯಾಗಿದೆ, ಏನೇನೋ ಕೆಲವೊಂದಿಷ್ಟು ವಿಚಾರಗಳನ್ನು ಮಾತನಾಡುತ್ತಾ ಇರುತ್ತಾರೆ, ನೋಡಿ ಅಮ್ಮ ಇದಕ್ಕೆ ನೋ ಕಮೆಂಟ್ಸ್ ನನಗೆ ಕೇವಲ ಗಮನವಿದಿದ್ದು ಮದುವೆಗಿಂತ ಜಾಸ್ತಿ ಹೆಂಡತಿಗಿಂತ ಜಾಸ್ತಿ ಮಕ್ಕಳಿಗಿಂತ ಜಾಸ್ತಿ ನನ್ನ ತಾಯಿ ನಾನು ಅವರನ್ನು ಯಾರನ್ನು ಬೀದಿಯಲ್ಲಿ ಬಿಡಲಿಲ್ಲ ನಿಮಗೆ ಬಂದಿರುವುದು ಏನು ಕಷ್ಟ ಬೀದಿಗೆ ಬಿಟ್ಟರೆ ನೀವು ನನ್ನನ್ನು.
ಸುಮ್ಮನೆ ಬಿಡುತ್ತೀರಾ ಏನು ಮಾಡದೆ ಇಷ್ಟು ಉಗಿಯುತ್ತೀರಲ್ಲ ಹಾಕಿಕೊಂಡು ಉಗೆದ ಬಟ್ಟೆಯನ್ನೇ ಹಾಕಿಕೊಂಡು ಹೊಗೆತಾ ಇರುತ್ತೀರಾ ಅರಿದು ಹೋಗುವವರೆಗೂ ಇನ್ನು ನಾನು ಬಿಟ್ಟಿದ್ದರೆ ನೀವು ಸುಮ್ಮನೆ ಬಿಡುತ್ತಿದ್ದೀರಾ ನನ್ನನ್ನು ಪೂರ್ತಿಯಾಗಿ ಕೆಂಡದ ಮೇಲೆ ಹಾಕಿ ತಂದೂರಿ ಮಾಡಿ ಬಿಡುತ್ತಾ ಇದ್ದೀರಿ ನನ್ನನ್ನು ಪೂರ್ತಿಯಾಗಿ ಸಿಸುತ ಇದ್ದೀರಿ ನಮಗೂ ಆ ಜವಾಬ್ದಾರಿ ಇದೆ.
ನನ್ನ ಕೊನೆಯ ಉಸಿರುನವರೆಗೂ ನನ್ನವರಿಗೂ ನಾನು ಪ್ರಾಮಾಣಿಕವಾಗಿ ಇದ್ದು ಹೋಗಬೇಕು ನನ್ನ ರಕ್ತ ಯಾವುದು ನನ್ನ ಡಿಎನ್ಎ ಯಾವುದು ಇದನ್ನೆಲ್ಲ ನೀವೇ ಕೇಳಿ ಕೆಲವು ಅಭಿಮಾನಿಗಳು ನೀವು ಇನ್ನೊಬ್ಬರಿಗೂ ನೀವು ಅಭಿಮಾನಿಗಳಾಗಿರುತ್ತೀರಾ ಅವರಿಗೆ ಒಳ್ಳೆಯದನ್ನು ಮಾಡಿ ಹೋಗುತ್ತೇನೆ ಎಂದು ಹೇಳಿ ಬೀದಿಗೆ ಇಳಿಯುವ ಕೆಲಸವನ್ನು.
ದಯವಿಟ್ಟು ಕನ್ನಡಿಗರೇ ಮಾಡಬೇಡಿ ಅಂತಹ ವಿಕೃತ ಮನೋಭಾವ ಇರುವಂತಹ ವ್ಯಕ್ತಿಗಳಿಗೆ ಪ್ರೋತ್ಸಾಹ ಕೊಡಬೇಡಿ ಅಂತಹದಕ್ಕೆ ಕಟ್ಟ ಕಡೆಯ ವ್ಯಕ್ತಿ ಏಕೆಂದರೆ ನಮ್ಮ ತಂದೆ ನಮಗೆ ಹೇಳಿಕೊಟ್ಟಿರುವ ಪಾಠ ಅಷ್ಟೇ ಅಳಬೇಡ ಕೊಲಬೇಡ ಹುಸಿಯ ನುಡಿಯಬೇಡ ತನ್ನ ಮನ್ನಿಸಬೇಡ ಮರೆಯಲು ಬೇಡ ಇದೆ.
ಅಂತರಂಗದ ಶೃತಿ ಬಹಿರಂಗ ಶ್ರುತಿ ಇದೇ ಕೂಡಲಸಂಗಮನ
ನುಡಿ ಬಸವಣ್ಣ ಹೇಳಿದ್ದು ಯಾವತ್ತೂ ಕೂಡ ಸುಳ್ಳಾಗಿಲ್ಲ ನಮ್ಮ ತಾಯಿಯವರು ನಮಗೆ ಹೇಳಿಕೊಟ್ಟಿರುವ ಬುದ್ಧಿ ಯಾವತ್ತು ವ್ಯರ್ಥವಾಗಿಲ್ಲ ಅಪಾರವಾದ ಅರ್ಥವಿದೆ ಅದಕ್ಕೆ, ವಿನೋದ್ ರಾಜ್ ಇವರ ಕೇಳಿದಾಗ ಯಾವುದೋ ಉದ್ವೇಗದಲ್ಲಿ.
ಮಾತನಾಡಿದ್ದು ನಿಮಗೆ ಸರಿ ಅನಿಸಲಿಲ್ಲ ಎಂದರೆ ಕ್ಷಮಿಸಿ ಏಕೆಂದರೆ ಯಾವುದೇ ವ್ಯಕ್ತಿ ನನ್ನ ಸ್ಥಾನದಲ್ಲಿ ಇದ್ದಾಗ ನೀವೇ
ನನ್ನ ಸ್ಥಾನದಲ್ಲಿ ಇದ್ದರೆ ಹೇಗೆ ಮಾತನಾಡುತ್ತಾ ಇದ್ದೀರಿ ಎಂದು ನೀವೇ ಯೋಚನೆ ಮಾಡಿ ಇದು ದೊಡ್ಡ ವಿಷಯ ಜನರು ಅರ್ಥ ಮಾಡಿಕೊಳ್ಳಬೇಕು. ನಾವು ಅರ್ಥ ಮಾಡಿಕೊಂಡು ಆದಮೇಲೆ.
ಕೂಡ ನೀವು ಒಂದು ಪ್ರಶ್ನೆಯನ್ನು ಮತ್ತೆ ಮತ್ತೆ ಕೇಳಬಾರದು ಇದು ಸರಿ ಇಲ್ಲ ಅದು ಸರಿ ಇಲ್ಲ ಒಬ್ಬರನ್ನ ಒಳ್ಳೆಯವರು ಒಬ್ಬರನ್ನ ಕೆಟ್ಟವರು ಅದನ್ನೆಲ್ಲ ಮಾಡುವುದಕ್ಕೆ ಹೋಗಬೇಡಿ ನಿಮ್ಮ ಪಾಡಿಗೆ ನೀವು ಏನು ಮಾಡಬೇಕು ಅದನ್ನು ಮಾಡಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.