ಲೀಲಾವತಿ 100 ಕೋಟಿ ಆಸ್ತಿ ಬಗ್ಗೆ ಸೊಸೆ ಬೆಚ್ಚಿ ಬೀಳಿಸುವ ಸತ್ಯ… ಅಮ್ಮನವರ ನೆನಪು ನಿಮಗೇನಾದರೂ ಕಾಡುತ್ತದೆಯಾ, ಖಂಡಿತ ಅವರು ತುಂಬಾ ಸಾಧನೆ ಮಾಡಿದ್ದಾರೆ ಅವರು ಇದು ಮಾಡಿದ್ದಾರೆ ಎಂದು ಹೇಳುವುದು ಒಂದು ಎರಡಲ್ಲ ಸಿಕ್ಕಾಪಟ್ಟೆ ಅದನ್ನು ಹೇಳುವುದಕ್ಕೂ ಆಗುವುದಿಲ್ಲ ಲಿಷ್ಠೆ ಇದೆ ಅದನ್ನ ಹೇಳಬೇಕು ಎಂದರೆ ಅವರಿಂದ ನಾನು ತುಂಬಾ ಕಲಿತಿದ್ದೇನೆ.
ಜೀವನದಲ್ಲಿ ಅವರು ಯಾವಾಗಲೂ ನನ್ನ ಬಳಿ ಬಂದಾಗ ಇನ್ನೊಬ್ಬರಿಗೆ ಮಾದರಿಯಾಗಿ ಇರಬೇಕು ಎಂದು ಹೇಳುತ್ತಾ ಇದ್ದರು ನಾನು ಅವರ ಬಳಿ ಬಂದ ಹೋದರು ಕೂಡ ಅವರು ನನ್ನ ಬಳಿ ಬಂದು ಹೋಗಿದ್ದರು ಕೂಡ ನಾನು ಕೇವಲ ಪ್ರೈಮರಿ ಎಷ್ಟು ಕಲಿತಿರಬಹುದು ಅಷ್ಟೇ ನಮ್ಮ ಅತ್ತೆವರಿಂದ, ಕೊನೆಯದಾಗಿ ನಿಮ್ಮ ಬಳಿ ಏನು ಮಾತನಾಡಿದರು ಅಮ್ಮನವರು ನಿಮ್ಮ ಬಳಿ.
ಕೊನೆಯದಾಗಿ, ಕೊನೆಯದಾಗಿ ಎಂದರೆ ನಾವು ಇಷ್ಟು ದೂರ ಇದ್ದೇವೆ ತುಂಬಾ ಕಷ್ಟ ಆಗುತ್ತಾ ಇದೆ ಏನು ಮಾಡುವುದು ಇಲ್ಲೂ ನೋಡಿಕೊಳ್ಳಬೇಕು ಅಲ್ಲೂ ನೋಡಿಕೊಳ್ಳಬೇಕು ಅಲ್ಲಿ ನೀನು ಇರುವುದರಿಂದ ನನಗೆ ಸ್ವಲ್ಪ ಧೈರ್ಯವಿದೆ ಎಂದು ಹೇಳುತ್ತಾ ಇದ್ದರು ಅಷ್ಟೊಂದು ಭರವಸೆ ನನ್ನ ಮೇಲೆ ಇಟ್ಟಿದ್ದಕ್ಕೆ ನಾನು ತುಂಬಾ ಅವರನ್ನು ಗೌರವಿಸಬೇಕು, ಈ ದಿನದಲ್ಲಿ ಅವರನ್ನು.
ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೀರಾ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದರೆ ಹೇಳುವುದಕ್ಕೆ ಆಗುತ್ತಾ ಇಲ್ಲ, ನೀವು ಅಜ್ಜಿಯವರನ್ನು ಈ ದಿನಗಳಲ್ಲಿ ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೀರಾ, ಮನೆಗೆ ಬಂದರೆ ಎಲ್ಲ ಜಾಗದಲ್ಲಿಯೂ ಅವರೇ ಇದ್ದಹಾಗೆ ಅನಿಸುತ್ತದೆ ಬೆಳಗ್ಗೆ ತೋಟವೆಲ್ಲ ಸುತ್ತಿ ನೋಡಿದೆ ನೋಡಿದಾಗ ಏನೋ ಒಂದು.
ರೀತಿಯಾಗಿ ಇದೆ ತುಂಬಾ ಕಷ್ಟವಾಗುತ್ತದೆ ತುಂಬಾ ದುಃಖವಾಗುತ್ತದೆ ಈಗ ಗಿಡ ನೋಡಿದರೂ ಕೂಡ ನಮಗೆ ಅವರೇ ನೆನಪಾಗುತ್ತಾರೆ ಏಕೆಂದರೆ ಅದನ್ನು ಅವರು ಅಷ್ಟು ಅಕ್ಕರೆಯಿಂದ ಒಂದೊಂದು ಗಿಡವನ್ನು ಕೂಡ ಬೆಳೆಸಿದ್ದಾರೆ ಒಂದೊಂದು ಗಿಡದಲ್ಲೂ ನಾವು ಅವರನ್ನು ನೋಡುತ್ತೇವೆ ಹಾಗೆ ಅವರಿಗೆ ಪ್ರಾಣಿ ಪ್ರೀತಿ ಕೂಡ ತುಂಬಾ ಜಾಸ್ತಿ ಪರಿಸರ ಪ್ರೀತಿಯು ಕೂಡ ತುಂಬಾ.
ಇಷ್ಟ ಅವರಿಗೆ ಅದರಲ್ಲಿ ಇರಬೇಕು ಎಂದು ಅಂದುಕೊಂಡಿದ್ದರು, ನಿಮ್ಮ ಬಳಿ ಕೊನೆಯದಾಗಿ ಏನು ಮಾತನಾಡಿದರು ಅಮ್ಮನವರು, ನೀನು ಚೆನ್ನಾಗಿ ಓದಿ ಒಳ್ಳೆಯ ಮೊಮ್ಮಗನಾಗಿ ಇರು ನನಗೆ ಎಲ್ಲ ಜನರಿಗೂ ಒಳ್ಳೆಯದನ್ನು ಮಾಡು ಎಂದು ಹೇಳುತ್ತಿದ್ದರು ನಮ್ಮಷ್ಟಕ್ಕೆ ನಾವ್ ಇರಬಾರದು, ನಾವು ನಾಲ್ಕು ಜನಗಳಿಗೆ ಉಪಯೋಗವಾಗಬೇಕು ನಮ್ಮ ಅತ್ತೆ ಹೇಗೆ.
ಹೇಳುತ್ತಾ ಇದ್ದರು ಹಾಗೆಯೇ ನಮ್ಮ ಯಜಮಾನರು ಕೂಡ ನಡೆದುಕೊಂಡರು ಅವರು ಹೇಳಿದ ಹಾಗೆ ನಾವು ನಡೆದುಕೊಳ್ಳುತ್ತೇವೆ ಇನ್ನು ಮುಂದೆಯಿಂದ, ನಿಮ್ಮ ಜೊತೆ ಮಾತನಾಡುವಾಗ ನಿಮಗೆ ಯಾವುದಾದರೂ ಕಿವಿಮಾತು ಅಥವಾ ಏನಾದರೂ ಎಚ್ಚರಿಕೆಯನ್ನು ಹೇಳಿದ್ದಾರ ಅಥವಾ ಪ್ರೀತಿಯಿಂದ.
ಏನಾದರೂ ಹೇಳು ಇರುವಂಥದ್ದು ಇದೆಯಾ. ಎಲ್ಲಿ ಹೋದರು
ನನ್ನ ಆಶೀರ್ವಾದ ಅಂದರೆ ನೀನು ಎಲ್ಲೇ ಹೋದರು ನನ್ನ ಆಶೀರ್ವಾದ ನಿನ್ನ ಜೊತೆ ಇರುತ್ತದೆ ಎಂದು ಯಾವಾಗಲೂ ಹೇಳುತ್ತಿದ್ದರು ನೀನು ಎಷ್ಟು ದೂರ ಇದ್ದರು ನನ್ನ ಆಶೀರ್ವಾದ ನಿನಗೆ ಇರುತ್ತದೆ ಎನ್ನುತ್ತಿದ್ದರು ನೀವು ಎಷ್ಟು ಮಿಸ್.
ಮಾಡಿಕೊಳ್ಳುತ್ತೀರಾ ಅಜ್ಜಿಯನ್ನು? ತುಂಬಾನೇ ಮಿಸ್ ಮಾಡಿಕೊಳ್ಳುತ್ತೇನೆ ದುಃಖ ಆಗುತ್ತದೆ, ಎಲ್ಲಿ ನೋಡದರೂನು ಅವರೇ ನನ್ನ ಪಕ್ಕ ನಿಂತಿರುವ ಹಾಗೆ ಇದೆ ಕೂಗುವ ರೀತಿ ಅನಿಸುತ್ತದೆ ಇಲ್ಲಿ ಬಂದರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.