ನನ್ ಮಗ ಬಿಗ್ ಬಾಸ್ ಹೋಗೊದೆ ಇಷ್ಟ ಇರಲಿಲ್ಲ..ಈಗ ಏನಾಗಿದೆ ಗೊತ್ತಾ ? ಡ್ರೋನ್ ತಾಯಿ ಕಣ್ಣೀರು..

ಡ್ರೋನ್ ಪ್ರತಾಪ್ ಅವರ ತಾಯಿಯ ಮನದಾಳದ ಮಾತು

WhatsApp Group Join Now
Telegram Group Join Now

ಡ್ರೋನ್ ಪ್ರತಾಪ್ ಅವರ ಮನೆಗೆ ಹೋಗಿ ಅವರ ತಾಯಿಯನ್ನು ಮಾತನಾಡಿಸಿದಾಗ ತಾಯಿಯ ಮನದಾಳದ ಮಾತು ಹೀಗೆ ಬಂತು ಮೂರು ವರ್ಷದಿಂದ ಮಗನನ್ನು ದೂರವಿಟ್ಟು ದುಃಖವನ್ನು ಅನುಭವಿಸಲು ಸಾಕು ಈಗ ಟಿವಿಯಲ್ಲಿ ಬಿಗ್ ಬಾಸ್ ಮನೆಯಲ್ಲಿ ಮಗನನ್ನು ನೋಡಿ ತುಂಬಾ ಹೆತ್ತವರು ಖುಷಿ ಪಟ್ಟರು ಇಷ್ಟು ವರ್ಷ ಕಳೆದುಕೊಂಡಿದ್ದ ಮಗನನ್ನು ಒಂದುಗೂಡಿಸಿದ ಬಿಗ್ ಬಾಸ್ ಗೆ ಥ್ಯಾಂಕ್ಸ್ ಅಂತ ಡ್ರೋನ್ ಪ್ರತಾಪ್ ತಾಯಿಯವರು ಹೇಳಿದ್ದಾರೆ.

ಆಂಕರ್ ಅವರು ಸುದೀಪ್ ಅವರ ಬಗ್ಗೆ ನಿಮಗೆ ಏನ್ ಅನ್ನುಸ್ತು ಅಂತ ಕೇಳಿದಾಗ ಅವರು ಈ ರೀತಿಯಾಗಿ ಹೇಳ್ತಾರೆ ಸುದೀಪ್ ಅವರು ನಮಗೆ ದೇವರಿದ್ದಂಗೆ ನನ್ನ ಮಗನನ್ನ ನನಗೆ ವಾಪಸ್ ಕೊಟ್ಟಿದ್ದಾರೆ ಅಂತ ಕಣ್ಣೀರಿಟ್ಟಿದ್ದಾರೆ ನಿಜವಾಗಲೂ ಡ್ರೋನ್ ಪ್ರತಾಪ್ ಅವರ ತಂದೆ ತಾಯಿ ಇಬ್ಬರು ತುಂಬಾ ಸಂತೋಷಗೊಂಡಿದ್ದಾರೆ ಬಿಗ್ ಬಾಸ್ ಕಾರ್ಯಕ್ರಮ ಯಾರಿಗೆ ಲಾಭವಾಯಿತು ಅನ್ನೋಷ್ಟವಾಯಿತು ಗೊತ್ತಿಲ್ಲ ಅವರ ಅಪ್ಪ ಅಮ್ಮ ಮರು ಸಿಕ್ಕಿದ್ದಾರೆ.

ಆಂಕರ್ ಅವರು ಡ್ರೋನ್ ಪ್ರತಾಪ್ ಅವರು ಮನೆಗೆ ಬರುತ್ತಿದ್ದಾರೆ ಅವರಿಗಾಗಿ ಏನು ಮಾಡಿಟ್ಟಿದ್ದೀರಾ ಅಮ್ಮ ಎಂದು ಕೇಳಿದಾಗ ತಾಯಿ ಹೇಳಿದ್ದು ಹೀಗೆ ರಾಗಿಮುದ್ದೆ ಅಂತು ದಿನಾಲು ಇರುತ್ತೆ ಜೊತೆಗೆ ನಾಟಿ ಕೋಳಿ ಸಾರು ಈ ರೀತಿಯ ಮಾಮೂಲು ಊಟವನ್ನು ಮಾಡಿದ್ದೇವೆ ಅವರು ಮನೆಗೆ ಬರುತ್ತಾರೆ ಅಂತ ತಾಯಿ ಹೇಳಿದ್ದಾರೆ ಡ್ರೋನ್ ಪ್ರತಾಪ್ ಅವರು ನಾಟಿ ಕೋಳಿ ಸಾರು ಅಂದ್ರೆ ತುಂಬಾ ಇಷ್ಟ ಮಗನ ಮೇಲೆ ತುಂಬಾ ಪ್ರೀತಿ ಇದೆ ಎಷ್ಟೊಂದು ತಂದೆ ತಾಯಿ ಅಲ್ವಾ ಅಂತ ಹೇಳಿದ್ದಾರೆ.

ಕರ್ನಾಟಕದ ಜನತೆಯು ನನ್ನ ಮಗನಿಗೆ ಪ್ರೀತಿಯನ್ನು ತಂದು ಕೊಟ್ಟಿದೆ ಅವನನ್ನು ಪ್ರೀತಿಯಿಂದ ನೋಡಿಕೊಂಡಿದ್ದಾರೆ ಅವನನ್ನು ಪ್ರೀತಿಯಿಂದ ಬೆಳೆಸಿದ್ದಾರೆ. ಎಂದು ಡ್ರೋನ್ ಪ್ರತಾಪ್ ಅವರ ತಾಯಿ ಮೀಡಿಯಾ ಮುಂದೆ ಹೇಳಿಕೊಂಡಿದ್ದಾರೆ. ಪ್ರತಾಪ್ ಅವರು ಚಿಕ್ಕವರಿದ್ದಾಗ ಅಮ್ಮನ ಜೊತೆಗೆ ಇರ್ತೀನಿ ಅಂತ ಅವರ ಅಜ್ಜಿ ಮನೆಯಲ್ಲೇ ಬೆಳೆದಿದ್ದು. ಅಜ್ಜಿ ಜೊತೆಗೆ ಆಡಿ ಬೆಳೆದಿದ್ದು ಅಜ್ಜಿ ಈಗಿಲ್ಲ ಆದರೆ ಅಜ್ಜಿಯು ಸಲಿಗೆ ಜಾಸ್ತಿ ನಮ್ಮ ಸಲಿಗೆ ಕಡಿಮೆ ಅಂತ ತಾಯಿ ಹೇಳ್ತಾರೆ. ಇವತ್ತು ಕಲರ್ಸ್ ಕನ್ನಡ ವಾಹಿನಿಯವರು ನನ್ನ ಮಗನನ್ನು ನನಗೆ ತಂದು ಕೊಟ್ಟಿದ್ದಾರೆ. ಆದ್ದರಿಂದ ಸಾಯೋವರೆಗೂ ಕಲರ್ಸ್ ಕನ್ನಡ ವಾಹಿನಿ ಅವರು ನನ್ನ ನೆನೆಸಿ ಕೊಳ್ಳುತ್ತಾ ಇರ್ತೀನಿ ಅವರು ಮಾಡಿದ ಕೃತಜ್ಞತೆಯಿಂದ ನಾನು ಸ್ಮರಿಸುತ್ತೇನೆ ಎಂದು ಹೇಳಿದ್ದಾರೆ.

ದಿನಾಲೂ ನಾನು ಬಿಗ್ ಬಾಸ್ ಅನ್ನು ನೋಡ್ತಾ ಇರುತ್ತಿದ್ದೆ ಮೂರು ವರ್ಷದಿಂದ ಮಗನ ಹತ್ತಿರ ಮಾತನಾಡಿರಲಿಲ್ಲ ಇಷ್ಟಂದರೂ ಕೂಡ ತಾಯಿ ಕರುಳಲ್ವಾ ನೆಂಟರಿಷ್ಟರು ಬಂದು ಬಳಗದವರು ಏನು ಹೇಳಿದ್ರು ಕೂಡ ತಂದೆ ತಾಯಿಗೆ ಮಕ್ಕಳೆಂದರೆ ಪ್ರೀತಿ ಇರುತ್ತೆ ಇವತ್ತು ಸಂತೋಷವಾಯಿತು ನಿನ್ನ ಜನ್ಮ ಸಾರ್ಥಕವಾಯಿತು ಎಂದು ತಾಯಿ ಕಣ್ಣೀರಿಟ್ಟಿದ್ದಾರೆ. ನಾವು ಇರೋವರೆಗೂ ಕೂಡ ಮಗನ ಜೊತೆಗೆ ಇರುತ್ತಿವೆ ಅವನು ಮನೆಯಲ್ಲಿರುತ್ತಾನೆ ನಾವು ಅವನಿಗೆ ಸಪೋರ್ಟ್ ಮಾಡ್ತಾ ಇರ್ತೀವಿ ಅವನು ಮುಂಬರಲು ಸಹಾಯ ಮಾಡುತ್ತೇವೆ ಎಂದು ಹೇಳಿದ್ದಾರೆ ಒಟ್ಟಿನಲ್ಲಿ ಈಗ ಹಳೆಯದೆಲ್ಲವನ್ನು ಮರೆತು ಡ್ರೋನ್ ಪ್ರತಾಪ್ ತಂದೆ ತಾಯಿ ಹಾಗೂ ಪ್ರತಾಪ್ ಅವರು ಒಂದಾಗುವ ಸಮಯ ಬಂದಿದೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]