ಪುರುಷರೇ ಈ ಕ್ಯಾನ್ಸರ್ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ…. ಬಹಳಷ್ಟು ಬಾರಿ ಜನರು ಏನು ಮಾಡುತ್ತಿರುತ್ತಾರೆ ಎಂದರೆ ನಮಗೆ ಯಾವುದೇ ರಿಸ್ಕ್ ಫ್ಯಾಕ್ಟರಿಲ್ಲ ನಾನು ಸಿಗರೇಟ್ ಸೇದುತ್ತಾ ಇಲ್ಲ ಕುಡಿಯುತ್ತಾ ಇಲ್ಲ ಯಾವುದೇ ಕೆಟ್ಟ ಚಟ್ಟವಿಲ್ಲ ನನಗೆ ಕ್ಯಾನ್ಸರ್ ಬರುವಂತದ್ದು ಬಹಳ ಕಡಿಮೆ ರಿಸ್ಕ್ ಇದೆ ಎಂದು ಬಹಳಷ್ಟು ಜನ ಇಗ್ನೋರ್ ಮಾಡುತ್ತಾ ಇರುತ್ತಾರೆ ಹಾಗೆ ಕೆಲವೊಬ್ಬರು ನಾನು.
ಪ್ರತಿನಿತ್ಯ ಒಳ್ಳೆಯ ಆಹಾರವನ್ನು ಸೇವಿಸುತ್ತಾ ಇದ್ದೇನೆ ಎಕ್ಸರ್ಸೈಜ್ ಮಾಡುತ್ತಾ ಇರುತ್ತೇನೆ ಆಕ್ಟಿವ್ ಲೈಫ್ ಸ್ಟೈಲ್ ಅನ್ನು ಲೀಡ್ ಮಾಡುತ್ತಿದ್ದೇನೆ ನನಗೂ ಸಹ ಕ್ಯಾನ್ಸರ್ ಬರುವುದಿಲ್ಲ ಎಂದು ಇಗ್ನೋರ್ ಮಾಡುತ್ತಾ ಇರುತ್ತಾರೆ ಕ್ಯಾನ್ಸರ್ ಅನ್ನು ನಾವು ಎಷ್ಟು ಬೇಗ ಪತ್ತೆ ಹಚ್ಚುತ್ತೇವೆ ಎಷ್ಟು ಅರ್ಲಿ ಸ್ಟೇಜ್ ಅಲ್ಲಿ ಅದನ್ನು ಪತ್ತೆ ಹಚ್ಚುತ್ತೇವೆ ಅದನ್ನು ಟ್ರೀಟ್ ಮಾಡುವುದು ಬಹಳ.
ಸುಲಭವಾಗುತ್ತದೆ ಇವತ್ತಿನ ವಿಡಿಯೋದಲ್ಲಿ ನಾವು ಬೇಗ ಬರುವಂತಹ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳೋಣ ನೀವು ಏನನ್ನು ನೆನಪಿಟ್ಟುಕೊಳ್ಳಬೇಕು ಎಂದರೆ ಈ ಲಕ್ಷಣಗಳು ಕೇವಲ ಕ್ಯಾನ್ಸರ್ ನಲ್ಲಿ ಮಾತ್ರ ಇರುವುದಿಲ್ಲ ಬಹಳಷ್ಟು ಬೇರೆ ರೋಗಗಳಲ್ಲಿ ಈ ಕ್ಯಾನ್ಸರ್ ಲಕ್ಷಣಗಳು ಬರುತ್ತ ಇರಬಹುದು ಆದರೆ ಈ ಲಕ್ಷಣಗಳು ನಿಮಗೆ ಸತತವಾಗಿ ಇದ್ದಾವೆ ನೀವು ಎಷ್ಟೇ ಔಷಧಿಯನ್ನು.
ಮಾಡಿದರು ನಿಮಗೆ ಇದರಿಂದ ರಿಲೀಪ್ ಸಿಗುತ್ತಿಲ್ಲ ನಿಮಗೆ ರಿಸ್ಕ್ ಫ್ಯಾಕ್ಟರ್ ಇರಲಿ ಅಥವಾ ರಿಸ್ಕ್ ಫ್ಯಾಕ್ಟರ್ ಇರದೇ ಇರಲಿ ನಿಮಗೆ ಬ್ಯಾಟ್ ಹ್ಯಾಬಿಟ್ ಇರಲಿ ಇರದೇ ಇರಲಿ ಆದರೆ ರೀತಿಯ ಲಕ್ಷಣಗಳು ನಿಮಗೆ ಒಂದು ಬಾರಿ ನಿಮ್ಮ ವೈದ್ಯರ ಬಳಿ ಹೋಗಿ ಇದರ ಬಗ್ಗೆ ಚರ್ಚಿಸಿ ರೆಲೆವೆಂಟ್ ಇನ್ವೆಸ್ಟಿಗೇಷನ್ ಅನ್ನು ಮಾಡಿಕೊಳ್ಳುವುದರಲ್ಲಿ ಯಾವುದೇ ತಪ್ಪು ಇಲ್ಲ ಮೊದಲನೇ.
ಸಿಮ್ಟಮ್ ಎಂದು ಹೇಳಿದರೆ ನಿಮಗೆ ಸತತವಾಗಿ ಕೆಮ್ಮಿದೆ ಅಥವಾ ನಿಮ್ಮ ಧ್ವನಿ ಬದಲಾವಣೆಯಾಗುತ್ತಿದೆ ಕರ್ಕಶವಾಗಿ ಇರುತ್ತಿದೆ ಕೆಮ್ಮು ಬಹಳಷ್ಟು ಕಂಡಿಶನ್ ಗಳಿಂದ ಬರುತ್ತಾ ಇರಬಹುದು ಔಷಧಿ ಗುಳಿಗೆಗಳನ್ನು ತೆಗೆದುಕೊಳ್ಳುತ್ತೀರಿ ಅದು ಕಡಿಮೆಯಾಗಬಹುದು ಆದರೆ ಮೂರು ವಾರ ಗಳಿಗಿಂತ ಹೆಚ್ಚು ನಿಮಗೆ ಕೆಮ್ಮು ಬರುತ್ತಾ ಇದ್ದರೆ ಕೆಮ್ಮಿದಾಗ ಕೆಲವೊಮ್ಮೆ ಸ್ವಲ್ಪ.
ರಕ್ತ ಸಹ ಬರುತ್ತಿದೆ ಉಸಿರಾಡುವುದಕ್ಕೆ ಸ್ವಲ್ಪ ಕಷ್ಟವಾಗುತ್ತಿದೆ ಮತ್ತು ನಿಮಗೆ ನಿಮ್ಮ ಧ್ವನಿ ಬದಲಾವಣೆಯಾಗಿದೆ ಎಂದು ಅನಿಸುತ್ತ ಇದೆ ಅದು ಸತತವಾಗಿ ಇದೆ ಹೋಗುತ್ತಿಲ್ಲ ಈ ರೀತಿಯ ಸಿಂಪ್ಟಮ್ಸ್ ಇದ್ದಾಗ ಇದು ಲಂಗ್ಸ್ ಕ್ಯಾನ್ಸರ್ ನ ಲಕ್ಷಣವಾಗಿರಬಹುದು ಈ ತ್ರೋ ಕ್ಯಾನ್ಸರ್ ನಲ್ಲಿ ಲೆಂಜಿಯೋ ಕ್ಯಾನ್ಸಲ್ ನಲ್ಲಿ ಈ ರೀತಿಯ ಸಿಂಪ್ಟಮ್ಸ್ ಬರುತ್ತಾ ಇರಬಹುದು.
ಎರಡನೇ ಸಿಂಟಮ್ಸ್ ಎಂದರೆ ಏನು ಊಟವನ್ನು ಮಾಡುತ್ತೀರಾ ಅದು ಡೈಜೆಸ್ಟ್ ಆಗುತ್ತಾ ಇಲ್ಲ ಎದೆ ಉರಿಯುತ್ತದೆ ನೀವು ಬಹಳ ಸ್ಪೈಸಿ ಫುಡ್ ಅನ್ನು ತಿಂದಾಗ ಅಥವಾ ನೀವು ಯಾವುದಾದರು ಡ್ರಿಂಕ್ಸ್ ಮಾಡಿದಾಗ ನಿದ್ದೆ ಸರಿಯಾಗಿಲ್ಲ ಸ್ಟ್ರೆಸ್ ಆಯಿತು ಇದೆಲ್ಲದರಿಂದ ಹಾರ್ಟ್ ಬರ್ನ್ ಆಗುತ್ತಾ ಇರಬಹುದು ಮೇನ್ ಇದು ಪೆಪ್ಸಿಕ್ ಆಸಿಡ್ ಡಿಸೀಸ್ ಆದರೆ ನಿಮಗೆ ಸತತವಾಗಿ.
ಹಾರ್ಟ್ ಬರ್ನರ್ ಪ್ರಾಬ್ಲಮ್ ಇದೆ, ಹಿನ್ ಡೈಜೆಶನ್ ಸಮಸ್ಯೆ ಇದೆ ಹಾಗೆ ನೀವು ಇದಕ್ಕೆ ಮೆಡಿಸನ್ ಅನ್ನು ತೆಗೆದುಕೊಳ್ಳುತ್ತಾ ಇದ್ದೀರಾ ಆದರೆ ಯಾವುದೇ ಕಾರಣದಿಂದ ಇದು ರಿಲೀಫನ್ನು ಕೊಡುತ್ತಾ ಇಲ್ಲದೆ ಇದ್ದಾಗ ಒಂದು ಬಾರಿ ವೈದ್ಯರ ಬಳಿ ಹೋಗಿ ಚೆಕ್ ಮಾಡಿಕೊಂಡು ಏನಾದರೂ ನಾವು ಮಿಸ್ ಮಾಡುತ್ತಾ ಇದ್ದೇವೆ ಎಂದು ತಿಳಿದುಕೊಳ್ಳುವುದರಲ್ಲಿ ಏನು ತಪ್ಪಿಲ್ಲ .ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.