ಲಕ್ಷಾಂತರ ಜನ ಇಲ್ಲಿಗೆ ಬಂದು ಮದುವೆಯಾಗಿದ್ದಾರೆ.. ವಯಸ್ಸಾದರು ಮದುವೆ ಆಗ್ತಾ ಇಲ್ಲ ಅಂದರೆ..ಈ ದೇವಸ್ಥಾನ ಮರಿಬೇಡಿ

ಲಕ್ಷಾಂತರ ಜನಕ್ಕೆ ಇಲ್ಲಿಗೆ ಬಂದು ಮದುವೆಯಾಗಿದೆ, ಪಾರ್ವತಿ ದೇವಿ ಶಿವನ ಕೈ ಹಿಡಿದಿರುವ ಏಕೈಕ ದೇವಸ್ಥಾನ… ಈ ದೇವಸ್ಥಾನದ ಮಹಿಮೆ ಏನು ಎಂದರೆ ಯಾರಿಗೆಲ್ಲ ಮದುವೆಯಾಗಿಲ್ಲ ಕಂಕಣ ಬಲ ಕೂಡಿ ಬಂದಿಲ್ಲ ಅಂತವರು ಈ ದೇವಸ್ಥಾನಕ್ಕೆ ಬಂದು ಈ ದೇವರ ಕೃಪೆಗೆ ಪಾತ್ರರಾಗಿ ಈ ದೇವರ ದರ್ಶನವನ್ನು ಪಡೆದಿದ್ದೆಯಾದಲ್ಲಿ ಅವರಿಗೆ ಶೀಘ್ರವಾಗಿ ಕಂಕಣ.

WhatsApp Group Join Now
Telegram Group Join Now

ಬಲ ಕೂಡಿಬರುತ್ತದೆ ಈ ಸ್ಥಳ ಬಂದು ಈ ದೇವಸ್ಥಾನ 3000 ವರ್ಷಗಳಷ್ಟು ಹಳೆಯ ಪುರಾತನವಾದದ್ದು, ದೇವಸ್ಥಾನ ಊರಿನ ಹೆಸರು ತಿರುಳು ಮನೋಂಜೇರಿ ದೇವರ ಹೆಸರು ಕಲ್ಯಾಣ ಸುಂದರೇಶ್ವರಂ ಕೋಕಿಲಾಂಬ ಭೂಲೋಕದಲ್ಲಿ ಭೂಲೋಕ ಸಂಪ್ರದಾಯದಲ್ಲಿ ಭರತ್ರಾಜ ಇಲ್ಲಿ ಮದುವೆ ಮಾಡಿಕೊಂಡಿದ್ದು ಮತ್ತು ಪಾರ್ವತಿ ಪರಮೇಶ್ವರರು ಕೈ ಹಿಡಿದುಕೊಂಡು ಗಂಡ.

ಹೆಂಡತಿಯಾಗಿ ಇಲ್ಲಿ ನೆಲೆಸಿದ್ದಾರೆ ಮದುವೆ ಪರವಾಗಿ ಯಾವುದೇ ದೋಷಗಳಿದ್ದರೂ ಇಲ್ಲಿ ದೇವರಿಗೆ ಹಾರ ಹಾಕಿ ಪೂಜೆ ಮಾಡಿದರೆ ಆ ದೋಷಗಳೆಲ್ಲ ನಿವಾರಣೆಯಾಗಿ ಆದಷ್ಟು ಬೇಗ ಮದುವೆಯಾಗುತ್ತದೆ ಮತ್ತು ಮಕ್ಕಳೆಲ್ಲ ಅನ್ನುವವರು ಅಮಾವಾಸ್ಯೆಯ ದಿವಸ ಬಂದು ಇಲ್ಲಿ ದೇವರ ಪೂಜೆ ಮಾಡಿ ಹಾಲು ಪಾಯಸ ಕೊಡುತ್ತಾರೆ ಅದನ್ನು ತೆಗೆದುಕೊಂಡರೆ ಪುತ್ರ.

ದೋಷ ನಿವೃತ್ತಿಯಾಗುತ್ತದೆ ಎಲ್ಲಾ ದೋಷ ಪರಿಹಾರಕ್ಕೂ ಉಚಿತವಾದಂತಹ ದೇವಸ್ಥಾನ ಇದು ಇದು ತಮಿಳುನಾಡಿನಲ್ಲಿ ಮೈಲಾರು ಡಿಸ್ಟ್ರಿಕ್ಟ್ ನಲ್ಲಿ ಇದೆ ಮೈಲಾರ ದಿಂದ 12 ಕಿಲೋಮೀಟರ್ ಗುಂಡುಗುೋಣನಿಂದ 28 ಕಿಲೋಮೀಟರ್ ದೂರದಲ್ಲಿ ಇದೆ ಮೂರ್ತಿ ಕಲ್ಯಾಣ ಸುಂದರೇಶ್ವರ ಸ್ಥಳ ಹೆಸರು ತಿರುಮಲಂಗೆಣಿ ದೇವಸ್ಥಾನಕ್ಕೆ ಬರುವಂಥ ಸೇವಾಾರ್ಥಿಗಳಿಗೆ ಈ.

See also  ವಯಸ್ಸಾದವರು ಚುರುಕಾಗಲು ಈ 9 ವ್ಯಾಯಾಮಗಳನ್ನು ಮಾಡಲೆಬೇಕು..

ದೇವಸ್ಥಾನದಲ್ಲಿ ರೂಪಾಯಿ 150ಕ್ಕೆ ಪೂಜೆ ಸಾಮಾನುಗಳನ್ನೆಲ್ಲ ದೇವಸ್ಥಾನದ ಮುಖಾಂತರ ಕೊಡುತ್ತಾ ಇದ್ದೀವಿ ಪ್ರತಿದಿನ ಬರುವಂತಹ ಬಡ ಜನಗಳಿಗೆ 150 ಜನಕ್ಕೆ ಊಟವನ್ನು ಹಾಕುತ್ತಿದ್ದೇವೆ ಒಂದು ದಿವಸದ ಊಟಕ್ಕೆ 3500 ಕಟ್ಟಿದರೆ ನಿಮ್ಮ ಕೈಯಿಂದ ಊಟವನ್ನು ಕೊಡಬಹುದು ಎಲ್ಲರಿಗೂ ಒಂದು ದಿನ ಪೂರ್ತಿ ಅಂದರೆ ಅನ್ನದಾನವನ್ನು ಮಾಡುವಂತದ್ದು ಏನು.

ಎಂದರೆ ಇತಿಹಾಸ ಸ್ಪಷ್ಟವಾಗಿ ಅವರಿಂದಲೇ ಇಳಿಸುತ್ತಿದ್ದೇವೆ ಇದು ಇತಿಹಾಸ ಇಲ್ಲಿನದ್ದು ಈ ದೇವಸ್ಥಾನವನ್ನು ಕಟ್ಟಿದ್ದು 3000 ವರ್ಷಗಳ ಹಿಂದೆ ಚೋಳರ ಒಂದು ಆಡಳಿತದ ಸಮಯದಲ್ಲಿ ಮೂರನೇ ಪುಲೊತ್ತಮರ ಚೋಳ ಈ ದೇವಸ್ಥಾನವನ್ನು ಕಟ್ಟಿದ್ದು ಇದು ಉದ್ಭವ ಲಿಂಗಾ ಎಂದು ಹೇಳುತ್ತಾರೆ ಮದುವೆ ಆದಂತಹ ಹೆಣ್ಣು ಮಕ್ಕಳು ಕೈ ಹಿಡಿದುಕೊಂಡರೆನೆ ಗಂಡ ಹೆಂಡತಿ ಅದನ್ನೇ.

ಇಲ್ಲಿ ತೋರಿಸಿದ್ದಾರೆ ಇತಿಹಾಸದ ಪ್ರಕಾರ ದೇವರಿಗೆ 16ನೇ ವಹಿಸುವ ಅಮ್ಮನವರಿಗೆ 8ನೇ ವಯಸ್ಸು ಹಿಂದೆ ಹೇಗೆ ಬಾಲ್ಯ ವಿವಾಹವನ್ನು ಮಾಡುತ್ತಿದ್ದರು ಅದೇ ರೀತಿ ಶಿವ ಪಾರ್ವತಿ ಮದುವೆ ಆಗಿರುವಂತ ಜಾಗ ಇದೆ ಮತ್ತು ಇಲ್ಲಿ ಇನ್ನೊಂದು ಏನು ಎಂದರೆ ಯಾರು ಇಲ್ಲಿಗೆ ಬಂದು ಹೋಗುತ್ತಾರೆ ಇದು ನನ್ನ ಎಕ್ಸ್ಪೀರಿಯನ್ಸ್ ನನಗೆ ಸ್ನೇಹಿತರು ಯಾರು ತುಂಬಾ ಜನ ಹೇಳಿ.

ನಾನು ಇಲ್ಲಿ ಬಂದಿದ್ದು ಇಲ್ಲಿ ನಾನು ಬಂದು ಹೋದ ಮೇಲೆ ಕೇವಲ ನಾನು ಬಂದು ಹೋಗಿ ಎರಡು ಮೂರು ದಿನದಲ್ಲಿಯೇ ಕರೆ ಬಂದಿದ್ದು ಮೂರರಿಂದ ನಾಲ್ಕು ತಿಂಗಳ ಒಳಗಡೆ ನನಗೆ ಮದುವೆಯಾಯಿತು ಹಳೆಯ ವಿಡಿಯೋವನ್ನು ಹಾಕಿದ್ದೇನೆ ಬೇಕಾದರೆ ನೋಡಿ ಬೇಕಾದರೆ ಈಗಿನ ವಿಡಿಯೋವನ್ನು ಹಾಕುತ್ತೇನೆ ನೋಡಿ ಈ ದೇವಸ್ಥಾನದಲ್ಲಿ ಪ್ರತಿ ವರ್ಷ ಚೈತ್ರ.

See also  ವಯಸ್ಸಾದವರು ಚುರುಕಾಗಲು ಈ 9 ವ್ಯಾಯಾಮಗಳನ್ನು ಮಾಡಲೆಬೇಕು..

ಮಾಸದಲ್ಲಿ ಪುಷ್ಯಮಿ ನಕ್ಷತ್ರದಲ್ಲಿ ದೇವರಿಗೆ ಮದುವೆ ಉತ್ಸವ ನಡೆಯುತ್ತದೆ ಐದು ದಿನ ಬಹಳ ಚೆನ್ನಾಗಿ ನಡೆಯುತ್ತದೆ ಮತ್ತು ಮಾಘಮಾಸದಲ್ಲಿ ಮಗ ನಕ್ಷತ್ರ ಜಾತ್ರೆ ಉತ್ಸವಗಳು ಕೂಡ ನಡೆಯುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.