ಇದರ ಬೆಲೆ ಎರಡು ರೂಪಾಯಿ ಆದರೆ ಕೋಟಿ ಸಾಲ ಇದ್ದರೂ ತೀರಿಸುತ್ತೆ…. ಕೇವಲ ಎರಡು ರೂಪಾಯಿಯಲ್ಲಿ ಸಿಗುವಂತಹ ಚಿಕ್ಕ ವಸ್ತುವನ್ನು ನೀವು ಮನೆಗೆ ತಂದು ರೆಮಿಡಿಯನ್ನು ಮಾಡಿಕೊಂಡಿದ್ದೆಯಾದಲ್ಲಿ ಸಾಲ ಸಾವಿರದಲ್ಲಿ ಇರಲಿ ಅಥವಾ ಲಕ್ಷದಲ್ಲಿರಲಿ ಅಥವಾ ಕೋಟೆಯಲ್ಲಿರಲಿ ತೀರಿಸುವುದಕ್ಕೆ ಖಂಡಿತವಾಗಿಯೂ ಭಗವಂತನ ಆಶೀರ್ವಾದ ಕೃಪೆ ಆಗಿಯೇ.
ಆಗಿರುತ್ತದೆ. ಸಾಲ ಇದ್ದರೆ ರಾತ್ರಿ ನಿದ್ದೆ ಬರುವುದಿಲ್ಲ ನಾನು ಹೇಳುತ್ತಾ ಇರುತ್ತೇನೆ ಆಗಾಗ ಎದುರುಗಡೆ ಭಕ್ಷ ಭೋಜನಗಳು ದೃಷ್ಟಾಂಜನಗಳನ್ನು ಇಟ್ಟರು ಕೂಡ ತಿನ್ನುವುದಕ್ಕೆ ಮನಸ್ಸು ಬರುವುದಿಲ್ಲ ನಿದ್ದೆ ಬರುವುದಿಲ್ಲ ಸಾಲ ಅನ್ನೋದು ಅಷ್ಟು ಕೆಟ್ಟದ್ದು ಸಾಲವನ್ನು ಹೇಗಪ್ಪ ಮಾಡಿ ತೀರಿಸಬೇಕು ಎಂದು ಹೇಳಿ ಹಗಲು ರಾತ್ರಿ ನಾವು ಕಷ್ಟವನ್ನು ಪಡುತ್ತಾ ಇರುತ್ತೇವೆ ಎಷ್ಟೇ.
ಕಷ್ಟಪಟ್ಟರೂ ಕೂಡ ಹಣ ಕೈಯಲ್ಲಿ ಬರುತ್ತದೆ ಹೀಗೆ ಒಂದು ಹೀಗೆ ಹೋಗಿಬಿಡುತ್ತದೆ ಮತ್ತು ಸಾಲ ತೀರಿಸುವುದಕ್ಕೆ ಉಪಾಯಗಳು ಇಲ್ಲವೇ ರೆಮಿಡಿಗಳು ಇಲ್ಲವೆ ಖಂಡಿತವಾಗಿಯೂ ಇದೆ ಮನೆಯಲ್ಲೇ ದೊರೆಯುವಂತಹ ಸರಳ ಸುಲಭ ವಸ್ತುಗಳನ್ನು ಇಟ್ಟುಕೊಂಡು ಸಾಲವನ್ನು ಹೊಡೆದೋಡಿಸಬಹುದು ಒಡೆದು ಉರುಳಿಸಬಹುದು ಅದು ಹೇಗೆ ಎಂದು ಹೇಳುತ್ತೇನೆ ಕೇಳಿ ಏನು.
ಇಲ್ಲ ತುಂಬಾ ಸಿಂಪಲ್ ಆಗಿ ಇದೆ ತುಂಬಾ ಸರಳವಾಗಿ ಇದ್ದರೂ ತುಂಬಾ ಎಫೆಕ್ಟಿವ್ ಆಗಿ ಇದೆ ದಯಮಾಡಿ ಇದನ್ನು ಮಾಡಿಕೊಂಡು ಸಾಲದ ಸುಳಿಯಿಂದ ಹೊರಗೆ ಬಂದು ನೆಮ್ಮದಿಯಿಂದ ನಗುನಗುತ ಇದ್ದರೆ ಸಾಕು ಒಂದು ಬಾರಿ ಹೇಗೆ ಅನಿಸುತ್ತದೆ ಎಂದರೆ ನಾನು ಹೇಳುತ್ತಿನಲ್ಲ ಸಾಲ ಇದ್ದರೆ ಎದುರುಗಡೆ ಒಳ್ಳೆಯ ಊಟವನ್ನು ಇಟ್ಟಿದ್ದರು ಕೂಡ.
ತಿನ್ನುವುದಕ್ಕೆ ಮನಸು ಆಗುವುದಿಲ್ಲ ಇವತ್ತು ನಮಗೆ ಸಾಲ ಇಲ್ಲವೆಂದರೆ ಒಂದು ಲೋಟ ನೀರನ್ನು ಕುಡಿದಾದರೂ ಆರಾಮವಾಗಿ ಮಲಗಿ ಬಿಡೋಣ ನೆಮ್ಮದಿ ಇರುತ್ತದೆ ಸಾಲ ಎನ್ನುವ ಶೂಲ ಇರುವುದಿಲ್ಲ ಕಷ್ಟ ಇರುವುದಿಲ್ಲ ಸಂಕಷ್ಟ ಇರುವುದಿಲ್ಲ ಹಾಗಾದರೆ ಆ ವಸ್ತುವನ್ನು ಈಗ ನಾನು ನಿಮಗೆ ತೋರಿಸುತ್ತಿದ್ದೇನೆ ಬನ್ನಿ ಈ ಒಂದು ವಿಶೇಷ ವಸ್ತು ವೀಳ್ಯದೆಲೆ.
ಎರಡೇ ಎರಡು ರೂಪಾಯಿಗೆ ಸಿಗುವಂತಹ ಈ ವೀಳ್ಯದೆಲೆ ಏನಿದೆ ಇದು ಕೋಟಿ ಕೋಟಿ ಸಾಲವನ್ನು ತೀರಿಸುವುದಕ್ಕೂ ಕೂಡ ಚಮತ್ಕಾರ ರೀತಿಯಲ್ಲಿ ಸಹಾಯಮಾಡುತ್ತದೆ ಎಂದರೆ ಖಂಡಿತವಾಗಿಯೂ ಇದು ಭಗವಂತನ ಆಶೀರ್ವಾದದಿಂದ ಏಕೆಂದರೆ ಲಕ್ಷ್ಮಿ ಸ್ವರೂಪ ವಿಳ್ಯದೆಲೆ ಮಾತೆ ಮಹಾಲಕ್ಷ್ಮಿ ಸ್ವರೂಪ ಮಹಾಲಕ್ಷ್ಮಿ ವಾಸಸ್ಥಾನ ಆಶೀರ್ವಾದ ಇರುವಂತಹ ವೀಳ್ಯದೆಲೆ,
ವಿಳ್ಯದೆಲೆಯ ಮೇಲೆ ಏನು ಮಾಡಬೇಕು ಎಂದರೆ ಈ ಒಂದು ಚಮತ್ಕಾರಿ ಶಬ್ದವನ್ನು ಬರೆಯಬೇಕಾಗುತ್ತದೆ ಯಾವಾಗ ಎಂದರೆ ಮಂಗಳವಾರ, ಮಂಗಳವಾರ ಈ ಚಮತ್ಕಾರಿ ಶಬ್ದವನ್ನು ಬರೆದು ಹನುಮಾನ್ ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ಇದನ್ನು ಸಮರ್ಪಣೆ ಮಾಡುವುದರಿಂದ ನಿಮಗೆ ಅದ್ಭುತವಾದಂತಹ.
ಪ್ರತಿಫಲ ಸಿಗುತ್ತದೆ ನಾನು ಇದರ ಜೊತೆಗೆ ಇನ್ನೊಂದು
ವಸ್ತುವನ್ನು ತೋರಿಸುತ್ತಾ ಇದ್ದೇನೆ ಇದು ಜೇನುತುಪ್ಪ ಜೇನುತುಪ್ಪ ಎಲ್ಲರ ಮನೆಯಲ್ಲೂ ಕೂಡ ಇರುತ್ತದೆ ಆದರೆ ಈ ರೆಮಿಡಿಗೆ ಮಾಡಿಕೊಳ್ಳಬೇಕಾದರೆ ಒಂದು ಹೊಸ ಜೇನುತುಪ್ಪದ ಡಬ್ಬವನ್ನು ತಂದಿಟ್ಟುಕೊಳ್ಳಿ ಬೇರೆದಕ್ಕೆ ಉಪಯೋಗಿಸಿರುವುದು ಬೇಡ.
ಕೇವಲ ಈ ರೆಮಿಡಿಗೆ ಇದನ್ನು ಉಪಯೋಗಿಸಿ ಏನು ಮಾಡಬೇಕು ಎಂದರೆ ಮಂಗಳವಾರ ಎದ್ದು ಶುಚಿರ್ ಭೂತರಾಗಿ ಸ್ನಾನ ಮಾಡಿ ಒಳ್ಳೆಯ ಶುಭ್ರವಾದ ವಸ್ತ್ರವನ್ನು ಧರಿಸಿ ದೇವರ ಮನೆಯಲ್ಲಿ ದೀಪವನ್ನು ಬೆಳಗಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.