ಎಷ್ಟು ವರ್ಷದ ಸಂಸಾರ ಆಮೇಲೆ ಏನಾಯ್ತು…. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೆಂಡತಿ ಬಗ್ಗೆ ನಿಮಗೆ ಎಷ್ಟು ಗೊತ್ತು ಅವರು ಹೇಗಿದ್ದರೂ ಅವರ ಸಾವು ಹೇಗಾಯಿತು ಪತ್ನಿ ಸಾವಿನ ಬಳಿಕ ಯಡಿಯೂರಪ್ಪ ಮತ್ತು ಶೋಭಾ ಸಂಬಂಧದ ಬಗ್ಗೆ ಎದ್ದ ಆರೋಪವೇನು ಅದು ನಿಜಾನಾ, ಈ ಬಗ್ಗೆ ಶೋಭಾ ಕರಂದ್ಲಾಜೆ ಹೇಳುವುದು ಏನು ಎಲ್ಲವನ್ನು ಈ ವಿಡಿಯೋದಲ್ಲಿ ನೋಡೋಣ.
ಯಡಿಯೂರಪ್ಪ ಹೆಂಡತಿ ಯಾರು, ಯಡಿಯೂರಪ್ಪ ಅವರ ಪತ್ನಿಯ ಹೆಸರು ಮೈತ್ರಾದೇವಿ ಇಂಟರ್ನೆಟ್ ನಲ್ಲಿ ಇವರh ಫೋಟೋವನ್ನು ಎಷ್ಟೇ ಹುಡುಕಿದರೂ ಸಿಗುವುದು ಕೆಲವೇ ಕೆಲವು ರೈಸ್ ಮಿಲ್ ಓನರ್ ಮಗಳಾದ ಇವರನ್ನು 1967ರಲ್ಲಿ ಮದುವೆಯಾದರೂ ಯಡಿಯೂರಪ್ಪ ಆಗ ಯಡಿಯೂರಪ್ಪ ಅವರಿಗೆ 24 ವರ್ಷ ವಯಸ್ಸು ಮೈತ್ರಾ ದೇವಿಗೂ 20ರ ಆಸು.
ಪಾಸು ಇರಬಹುದು ಅಂದ ಹಾಗೆ ಯಡಿಯೂರಪ್ಪ ಹುಟ್ಟಿದ್ದು ಬಾಲ್ಯ ಕಳೆದಿದ್ದು ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆಯ ಭೂಕನ ಕೆರೆಯಲ್ಲಿ ಆಮೇಲೆ ಶಿವಮೊಗ್ಗದ ಶಿಕಾರಿಪುರಕೆ ಬಂದು ವೀರಭದ್ರ ಎನ್ನುವವರ ಅಕ್ಕಿ ಗಿರಾಣಿಯಲ್ಲಿ ಕ್ಲರ್ಕ್ ಕೆಲಸಕ್ಕೆ ಸೇರಿಕೊಳ್ಳುತ್ತಾರೆ ಬಳಿಕ ಅವರ ಮಗಳನ್ನೇ ಮದುವೆಯಾದರು ಇವರಿಗೆ ಆರಂಭದಲ್ಲಿ ಪದ್ಮಾವತಿ ಅರುಣದೇವಿ ಉಮಾದೇವಿ ಎಂಬ.
ಮೂವರು ಹೆಣ್ಣು ಮಕ್ಕಳು ಜನಿಸುತ್ತಾರೆ ಕೊನೆಯಲ್ಲಿ ಜನಿಸಿದ್ದೆ ಬಿ ವೈ ರಾಘವೇಂದ್ರ ಮತ್ತು ಬಿ ವೈ ವಿಜಯೇಂದ್ರ ಮೈತ್ರಾದೇವಿ ಮೃತಪಟ್ಟಿದ್ದು ಹೇಗೆ ಯಡಿಯೂರಪ್ಪ ಅವರ ಜೊತೆ 37 ವರ್ಷ ಸಂಸಾರ ನಡೆಸಿದಂತಹ ಮೈತ್ರಾದೇವಿ ಮೃತಪಟ್ಟಿದ್ದು ಅನುಮಾನಾಸ್ಪದ ರೀತಿಯಲ್ಲಿ ಅದು 2004 ಅಕ್ಟೋಬರ್ 16 ನೇ ತಾರೀಕು ಶನಿವಾರ ಶಿವಮೊಗ್ಗದ ವಿನೋಬ ನಗರದಲ್ಲಿ ಇದ್ದ.
ಮನೆಯಲ್ಲಿ ಅಂಡರ್ ಗ್ರೌಂಡ್ ಸಂಪಿಗೆ ಯಡಿಯೂರಪ್ಪ ಪತ್ನಿ ಮಿಸ್ಸಾಗಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ವರದಿಯಾಯಿತು ಈ ಸಂಬಂಧ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಅವರು ಪ್ರಕರಣವನ್ನು ದಾಖಲಿಸಿಕೊಂಡರು, ಪೊಲೀಸ್ ತನಿಕೆಯಲ್ಲಿ ಇದೊಂದು ಆಕಸ್ಮಿಕ ಸಾವು ಎಂದು ಗೊತ್ತಾಗಿ ಕೇಸ್ ಕ್ಲೋಸ್ ಮಾಡಲಾಯಿತು,2009ರಲ್ಲಿ ರೀ.
ಓಪನ್ ಆಯ್ತು ಕೇಸ್ ಮೈತ್ರಾ ದೇವಿದು ಆಕಸ್ಮಿಕ ಸಾವಲ್ಲ ಅದೊಂದು ಕೊಲೆ ಎಂದು ಹೇಳಿ ಶಿವಮೊಗ್ಗ ಮೂಲದ ಲಾಯರ್ ಶೇಷಾದ್ರಿ ಎನ್ನುವವರು 2009ರಲ್ಲಿ ಕೋರ್ಟ್ ಮೆಟ್ಟಿಲು ಏರಿದ್ದರು ಈ ವೇಳೆ ಹಲವು ವಿಚಾರಗಳನ್ನು ಉಲ್ಲೇಖಿಸಿದ್ದರು ಪ್ರಮುಖವಾಗಿ ಮೈತ್ರಾದೇವಿ ಬಿದ್ದ ಸಂಪ್ 8 ಅಡಿ ಹಾಳಾವಿತ್ತು ಆದರೆ ನೀರು ಇದ್ದಿದ್ದು ನಾಲ್ಕು ಅಡಿ ಮಾತ್ರ ಮೈತ್ರಾದೇವಿ 5.30.
ಅಡಿ ಎತ್ತರವಿದ್ದರು ಇಷ್ಟು ಕಮ್ಮಿ ನೀರಿನಲ್ಲಿ ಮುಳುಗಿ ಸಾಯಲು ಹೇಗೆ ಸಾಧ್ಯ ಸ್ಥಳ ಮಹಜರ್ ಮಾಡುವಾಗ ಮೃತ ದೇಹದ ಫೋಟೋವನ್ನು ತೆಗೆದಿಲ್ಲ ಹೃದಯ ಒದ್ದೆಯಾಗಿರಲಿಲ್ಲ ಬಳೆಗಳು ಒಡೆದು ಹೋಗಿರಲಿಲ್ಲ ಎಂದು ವಾದಿಸಿದ್ದರು ಜೊತೆಗೆ ಮೈತ್ರಾ ದೇವಿ ಹತ್ಯೆಗೆ ಸಂಚುರೂಪಿಸಲಾಯಿತು ಇದರಲ್ಲಿ.
ಯಡಿಯೂರಪ್ಪ ಅವರ ಮಕ್ಕಳಾದ ಅರುಣ ದೇವಿ ರಾಘವೇಂದ್ರ ವಿಜಯೇಂದ್ರ ಹಾಗೂ ಮೂವರು ಮನೆ ಕೆಲಸದವರು ಇನ್ವಾಲ್ ಆಗಿದ್ದಾರೆ ಹೀಗಾಗಿ ಕೇಸನ್ನು ರೀ ಓಪನ್ ಮಾಡಬೇಕು ಎಂದು ಕೋರ್ಟಿಗೆ ಮನವಿ ಮಾಡಿದ್ದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.