ಮೋದಿ ಸರ್ಕಾರಕ್ಕೆ ಕಂಟಕ…. ಮೋದಿ ಕಾರಣದಿಂದಾಗಿ ಭಾರತ ಸರ್ವಾಧಿಕಾರಿ ರಾಷ್ಟ್ರವಾಗುತಿದೆ ಎಂದು ಮಾರ್ಚ್ ತಿಂಗಳಿನಲ್ಲಿ ಕರಾರುವಕ್ಕಾಗಿ ವಿವರಿಸಿದ್ದ ಧ್ರುವ ಯಾತಿ ವಿಡಿಯೋ ಈಗ ಸದ್ಯ youtube ನಲ್ಲಿ ಬಾರಿ ಸಂಚಲನವನ್ನು ಸೃಷ್ಟಿಸಿದೆ ಅದರಲ್ಲಿಯೂ ಚುನಾವಣಾ ಹೊತ್ತಿನಲ್ಲಿ ಮೋದಿ ವಿರುದ್ಧ ಅಪ್ಲೋಡ್ ಆದ 24 ಗಂಟೆಗಳಲ್ಲಿ ಬರೋಬ್ಬರಿ 15 ಮಿಲಿಯನ್ ವಿಡಿಯೋ ವೀಕ್ಷಣೆ.
ಪಡೆದಿದೆ ಈ ವಿಡಿಯೋ ದಲ್ಲಿ ದ್ರುವ ರಾತ್ರಿ ಹೊಸದೇನು ಹೇಳದಿದ್ದರೂ ಈ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಮೋದಿ ಸರ್ಕಾರದ ಸ್ಪೋಟಕ ಮಾಹಿತಿಗಳನ್ನ ಈ ವಿಷಯಗಳನ್ನು ಒಂದಕ್ಕೆ ಒಂದು ಹೆಣೆದು ಸ್ಪಷ್ಟವಾಗಿ ನಮ್ಮ ಮುಂದೆ ಇಟ್ಟಿದ್ದಾರೆ ದೇಶದಲ್ಲಿ ಹಾಗಿರುವ ಬೆಳವಣಿಗೆಗಳು ಹಾಗೂ ಮೋದಿ ಸರ್ಕಾರದ ಕ್ರಮಗಳು ಅದೆಷ್ಟು ಅಪಾಯಕಾರಿಯಾಗಿದೆ ಎಂದು.
ವಿಡಿಯೋದಲ್ಲಿ ವಿವರಿಸಿದ್ದಾರೆ ಹಾಗಾದರೆ ಕೇಂದ್ರ ಸರ್ಕಾರದ ನಿದ್ದೆಗೆಡಿಸಿರುವ ಧ್ರುವ ರಾತಿ ಯಾರು ಈತ ಒಂದು ವಿಡಿಯೋ ಅಪ್ಲೋಡ್ ಮಾಡಿದರೆ 24 ಗಂಟೆಗಳಲ್ಲಿ ಮಿಲಿಯನ್ ಕಟ್ಟಲೆ ವ್ಯೂ ಆಗುತ್ತಿರುವುದಾದರೂ ಏಕೆ ಈ ವಿಡಿಯೋದಲ್ಲಿ ಅಂತಹದ್ದು ಏನು ಇದೆ ಮೋದಿ ಸರ್ಕಾರದ ಯಾವುದೇ ಭಯವಿಲ್ಲದೆ ಬಿಚ್ಚಿಡುತ್ತಿರುವ ಈ ಧ್ರುವ ರಾತೆ ಮೋದಿಯನ್ನೇ ನಡೆದಿ ಸುತ್ತ.
ಇದ್ದಾರಾ ಹಾಗಾದರೆ 23 ನಿಮಿಷದ ವಿಡಿಯೋದಲ್ಲಿ ಅಂತಹದ್ದು ಏನಿದೆ ಚುನಾವಣೆ ಸಮಯದಲ್ಲಿ ಮೋದಿಗೆ ಕಂಟಕವಾಗುತ್ತದೆಯಾ ದ್ರುವ ರಾತೇ ಅವರ ವಿಡಿಯೋ. ಸದ್ಯ ಯೂಟ್ಯೂಬರ್ಸ್ ಗಳು ದೇಶದ ಪಾಲಿಗೆ ಆಶಾ ಕಿರಣ ವಾಗಿದ್ದರೆ ದೇಶದಲ್ಲಿ ನಡೆಯುತ್ತಾ ಇರುವ ಕೆಲವು ವಿಷಯಗಳನ್ನ ಯಾವುದೇ ಭಯವಿಲ್ಲದ ಜನರ ಮುಂದೆ ಸಾಕ್ಷಿ ಸಮೇತ.
ಬಿಚ್ಚಿಡುತ್ತಾ ಇದ್ದಾರೆ ಅಂತಹ ಯೂಟ್ಯೂಬರ್ಗಳಲ್ಲಿ ಈಗ ಬಾರಿ ಚರ್ಚೆಯಲ್ಲಿ ಇರುವವರು ಈ ಧ್ರುವ ರಾತೆ ದೇಶದಲ್ಲಿನ ಕಟು ವಾಸ್ತವಗಳ ಬಗ್ಗೆ ತಮ್ಮ ವಿಡಿಯೋಗಳ ಮೂಲಕ ಎಚ್ಚರಿಸುತ್ತಾ ಖ್ಯಾತಿಯನ್ನು ಪಡೆದಿರುವ ಯೂಟ್ಯೂಬರ್ ಧ್ರುವ ರಾತೆ ಅವರ ಈ ವಿಡಿಯೋ ಚುನಾವಣಾ ಸಂದರ್ಭದ ಹೊಸ್ತಲಲ್ಲಿರುವ ಈ ಸಂದರ್ಭದಲ್ಲಿ ಬಾರಿ ವೈರಲ್ ಆಗುತ್ತಾ ಇದೆ ಅಪ್ಲೋಡ್ ಆದ 24.
ಗಂಟೆಗಳಲ್ಲಿ 15 ಮಿಲಿಯನ್ ಅಂದರೆ ಒಂದು ಕೋಟಿ 50 ಲಕ್ಷಕ್ಕೂ ಅಧಿಕ ವಿವ್ಸನ್ನು ಈ ವಿಡಿಯೋ ಪಡೆದುಕೊಂಡಿದೆ ಅತಿ ವೇಗವಾಗಿ ಜನರ ನಡುವೆ ಪ್ರಸಾರವಾಗುತ್ತಿರುವ ಆ ವಿಡಿಯೋದಲ್ಲಿ ಅವರು ಅರವಿಂದ್ ಕೆ ಎಚ್ ಡಿ ವಾಲ್ ಅವರ ಬಂಧನದ ವಿಚಾರವನ್ನು ಪ್ರಧಾನವಾಗಿ ಎತ್ತಿದ್ದಾರೆ ಡಿಕ್ಟೇಟರ್ ಟಿಫನ್ ಕಂಟೇನರ್ ಎನ್ನುವ ಶೀಷಿಕೆಯು ಇದು ಒಂದು ತಿಂಗಳ.
ಹಿಂದೆ ಧ್ರುವ ರಾತೆ ದೇಶದಲ್ಲಿ ಸರ್ವಾಧಿಕಾರ ಬರುವ ಪರಿಸ್ಥಿತಿ ಇದೆಯೇ ಎಂಬ ಬಗ್ಗೆ ಒಂದು ವಿಡಿಯೋವನ್ನು ಮಾಡಿದ್ದರು ಅದರಲ್ಲಿ ಆ ಪ್ರಶ್ನೆಯನ್ನು ಎತ್ತಲು ಕಾರಣವಾಗಿರುವ ಅಂಶಗಳು ಬೆಳವಣಿಗೆಗಳನ್ನು ಉಲ್ಲೇಖಿಸಿದರು ಅದು ದೇಶದಾದ್ಯಂತ ಭಾರಿ ಚರ್ಚೆ ಗೆ ಕಾರಣವಾಗಿತ್ತು ಬರೋಬ್ಬರಿ 25 ಮಿಲಿಯನ್ ವೀಕ್ಷಣೆಯನ್ನು ಪಡೆದಿತ್ತು ಈ ವಿಡಿಯೋ ಜನರಲ್ಲಿ ಜಾಗೃತಿ.
ಮೂಡಿಸಲು ಮುಂದಾಗಿದೆ ಜೊತೆಗೆ ಬಲವಂತಿಯರ ಆಕ್ರೋಶಕ್ಕೂ ಕಾರಣವಾಗಿದೆ ಬಿಜೆಪಿ ಐಟಿಸಿಎಲ್ ಮುಗಿಬಿದ್ದಿತ್ತು ಆದರೆ ಅದರಿಂದ ಹಿಂಜರಿಯದ ಧ್ರುವ ಈಗ ಮತ್ತೊಮ್ಮೆ ಸರ್ವಧಿಕಾರ ಬಂದಿರುವುದು ಖಚಿತವೆ ಎಂದು ಇನ್ನೊಂದು ವಿಡಿಯೋವನ್ನು ಮಾಡಿದ್ದಾರೆ ಈ ಹಿಂದಿನ ವಿಡಿಯೋ ಬಿಡುಗಡೆ.
ಯಾದಾಗ ಒಂದೇ ತಿಂಗಳಿನಲ್ಲಿ ದೇಶದಲ್ಲಿ ಆಗಿರುವ ಬೆಳವಣಿಗೆಗಳು ಮತ್ತು ಮೋದಿ ಸರ್ಕಾರದ ಕ್ರಮಗಳು ಎಷ್ಟು ಅಪಾಯಕಾರಿ ಆಗಿದೆ ಎನ್ನುವುದನ್ನು ಈ ವಿಡಿಯೋದಲ್ಲಿ ವಿವರಿಸಿದ್ದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.