ನಮಸ್ಕಾರ ಪ್ರಿಯ ವೀಕ್ಷಕರೇ, ಸಂಬಂಧಪಟ್ಟಂತೆ ಬಿಟ್ಟು ಬೇರೆ ಏನಾದರೂ ನಿಮಗೆ ಪರ್ಸನಲ್ ಕೋಶನ್ ಇದ್ರೆ ದಯವಿಟ್ಟು ಕಮೆಂಟ್ ಬಾಕ್ಸಲ್ಲಿ ತಿಳಿಸಿ. ರಿಪ್ಲೈ ಮಾಡ್ತೀನಿ ಅಂಡ್ ಇನ್ನೊಂದು. ಏನೆಂದರೆ ಗಿವ್ ಅವೇ ಅಂತ ಒಂದು ವಿಡಿಯೋ ಮಾಡಿದ್ದೆ. ಅದನ್ನು ನಾನು ಯಾರಿಗೂ ಇನ್ನು ಗಿಫ್ಟ್ ಕೊಟ್ಟಿಲ್ಲ. ಈಜಾದು ತುಂಬಾ ಬೇಜಾರಾಗುತ್ತೆ. ಆದಷ್ಟು ಬೇಗ ನೆಕ್ಸ್ಟ್ ವಿಡಿಯೋದಲ್ಲಿ ಅದು ಏನಿದೆ. ಪ್ರೋಸೆಸಿಂಗ್ ಸ್ಟಾರ್ಟ್ ಮಾಡಿ ಎಲ್ಲರಿಗೂ ಕಳಿಸಿ ಕೊಡ್ತೀನಿ. ಮತ್ತೆ ಯಾರೆಲ್ಲಾ ವಿನ್ನಾಗಿದ್ದೀರಾ ನಿಮಗೆ ಗೊತ್ತಿಲ್ಲವ ಏನೇನಾಗಿದೆ ಅಂತ.
ಮತ್ತೆ ನೀವು ಏನೇ ತರಹ ಕೋಶನ್ಸ್ ಕೇಳಬಹುದು. ಏಕೆ ಸಂಬಂಧ ಪಟ್ಟಂತೆ ಬಿಟ್ಟು. ಆಲ್ರೆಡಿ ವಿಡಿಯೋ ನೋಡಿರ್ತೀರ ಏನಂತ. ಹಾಯ್ ಎಲ್ಲರೂ ಕೂಡ ಈ ವಿಡಿಯೋಗೆ ವೇಟ್ ಮಾಡ್ತಾ ಇದ್ರಿ ಅಂತ ನನಗೆ ಗೊತ್ತು. ಇನ್ಸ್ಟಾಗ್ರಾಮ್ ಆಗಿರಬಹುದು ಅಥವಾ ಜೈಲಿನಿಂದ ಬಂದ ಮೇಲೆ ಮತ್ತೆ ನಾನು ಇಂಸ್ಟಾದಲ್ಲಿ ಹಾಕಿರೋದು ಒಂದೇ ರಿಲೀಸ್. ಎಲ್ಲರೂ ಕೂಡ ಒಂದೇ ಪ್ರಶ್ನೆಯನ್ನು ಕೇಳುತ್ತಿದ್ದೀರಿ. ನಿಮ್ಮ ಜೈಲ್ ಎಸ್ಪಿರಿಎನ್ಸ್ ಹೇಗಿತ್ತು ಹೇಳಿ ಹೇಳಿ ಅಂತ. ಶೇರ್ ಮಾಡೋಣ ಅದರಲ್ಲಿ ಏನು ತಪ್ಪಿಲ್ಲ ಅಂತ. ನಾನು ವಿಡಿಯೋವನ್ನು ಮಾಡುತ್ತಿದ್ದೇನೆ.
ಮೊದಲಿಗೆ ಲೇಗಲ್ ಆಗಿ ನನ್ನನ್ನು ಎನ್ಕ್ವೈರಿ ಮಾಡೋದಕ್ಕೆ ಕರೆದುಕೊಂಡು ಹೋದರು. ಲೀಗಲ್ ಆಗಿ ಪ್ರೋಸಸ್ ಎಲ್ಲವನ್ನು ಫಾಲೋ ಮಾಡುತಿದ್ದೆ. ಅದೆಲ್ಲ ಆಯಿತು. ಆಮೇಲೆ ನನ್ನನ್ನು ಜೆಸಿಗೆ ಹಾಕಿದರು. ಜೆಸಿಗೆ ಹೋದ ತಕ್ಷಣ ಐ ಫೀಲ್ ರಿಯಲಿ ಬೆಡ್. ಬಿಕಾಸ್ ಆಫ್ 23 ಇಯರ್ಸ್ ಗೆ ಆ ಒಂದು ನಾಲ್ಕು ಗೋಡೆ ಮಧ್ಯ ಇದೆ. ಮತ್ತೆ ಅಲ್ಲಿರುವಂತಹ ಜನಗಳು, ಅಲ್ಲಿರುವಂತಹ ಪ್ಲೇಸ್, ವಾತಾವರಣ, ಮತ್ತೆ ಇವೆಲ್ಲವನ್ನೂ ನೋಡುತ್ತಿದ್ದಾರೆ ಯಾಕೆ ಇವೆಲ್ಲ ಬೇಕಿತ್ತು. ಅಂತ ಫೀಲ್ ಆಯ್ತು.
ಮತ್ತೆ ಹೋದೆ ಅಲ್ಲಿಗೆ ಎಕ್ಸ್ಪೀರಿಯೆನ್ಸ್ ಹೇಗಿತ್ತು ಅಂದರೆ. ನನ್ನ ತರಾನೇ ಬೇರೆಯವರು ಕೂಡ ಇರ್ತಾರೆ. ಏನೇನು ಕೇಸ್ ಗಳಿರುತ್ತವೆ. ಆಫ್ ಮಾಡೋ ಏನೇನು ಇರುತ್ತವೆ. ಅವುಗಳ ಮಧ್ಯೆ ನಾವು ಇದು ಅಲ್ಲ. ಮತ್ತೆ ನನಗೆ ಇನ್ನೂ ಒಂದು ಏನು ಅರ್ಥ ಆಯ್ತು ಅಂದರೆ ಜೈಲಿನಲ್ಲಿ, ಅಲ್ಲಿ ತ್ರೀ ಡೇಸ್ ಫೋನ್ ಕೊಡ್ತಾರೆ ಮಾತಾಡೋದಕ್ಕೆ ನಿಮ್ಮ ಫ್ಯಾಮಿಲಿ ಜೊತೆ ಅಥವಾ ನಿಮ್ಮ ಅಡ್ವೋಕೇಟರ್ ಜೊತೆ, ಯಾರ ಜೊತೆ ಬೇಕಿದ್ದರೂ ಮಾತಾಡಬಹುದು. ಒಂದು ಫೋನ್ ಮಾಡುವುದಕ್ಕೆ ತ್ರೀ ಡೇಸ್ ಕಾಯಬೇಕು. ನನ್ನತ್ರ ಫೋನ್ ಎತ್ತು ಅನ್ಲಿಮಿಟೆಡ್ ಕಾಲ್ ಇತ್ತು.
ನಾನು ಮಾತನಾಡಬೇಕು ಅಂದವರು ಕೂಡ ಪಕ್ಕದಲ್ಲಿ ಇದ್ದರು ಆದರೆ ನಾನು ಮಾತನಾಡುತ್ತಿರಲಿಲ್ಲ. ಹೇಗಾಯಿತು ಅಂದರೆ ಆ ಎಕ್ಸ್ಪೀರಿಯೆನ್ಸ್ ಮತ್ತೆ ಒಬ್ಬರ ವ್ಯಕ್ತಿ ನಿಮಗೆ ಗೊತ್ತಾಗುತ್ತದೆ. ಅಂತ ಅನ್ಸುತ್ತೆ. ಮತ್ತೆ ನಾಲ್ಕು ಗೋಡೆ ಮಧ್ಯ ಇದು ಅಕ್ಕ ಪಕ್ಕದವರು ಹೇಳುವ ಅವಶ್ಯಕತೆ ನಿಮಗೆ ಇಲ್ಲವೇ ಇಲ್ಲ. ಇದನ್ ತಿಳ್ಕೋ ಅದನ್ನು ತಿಳ್ಕೋ ಇದನ್ನು ಮಾಡು ಹಾಗೂ ಆ ಒಂದು ನಾಲ್ಕು ಗೋಡೆ ಮಧ್ಯಾಹ್ನ ನಿಮಗೆ ಎಲ್ಲವನ್ನು ಕಲಿಸಿಬಿಡುತ್ತದೆ. ಏನಾಯ್ತು ನಿಮ್ಮ ಲೈಫಲ್ಲಿ ಯಾಕೆ ಹೀಗೆ ಆಯಿತು. ಏನಕ್ಕೆ ಹೇಗೆ ಆಯಿತು ಅಂತ. ಮತ್ತೆ ನನಗೆ ಸ್ಟೇಷನ್ನಲ್ಲಿ ಇದ್ದಾಗ ಅಕ್ಕ ಪಕ್ಕದಲ್ಲಿ ಇದ್ದವರೆಲ್ಲ ನೋಡುತ್ತಾ ಇದ್ದೆ.
ಅಯ್ಯೋ ಮತ್ತೆ ನನ್ನ ಲೈಫ್ ನೆಗೆಟಿವ್ ಆಗಿ ಹೋಗಿ ಬಿಡುತ್ತಾ. ಅಂತ ಬೇಜಾರ್ ಆಗಿತ್ತು. ಆಮೇಲೆ ಜೆಸಿಗೆ ಹೋದೆ ಅಲ್ಲಿ ಫೋನ್ ಇರುವುದಿಲ್ಲ ಏನು ಇರೋದಿಲ್ಲ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.