ಟಿ ಎನ್ ಸೀತಾರಂ ಸೀರಿಯಲ್ ಖ್ಯಾತಿಯ ನಟ ಮಂಡ್ಯ ರವಿ..ಪ್ರತಿಭಾವಂತ ನಟನ ದುರಂತ ಬದುಕಿನ ಕಥೆ..ಮಂಡ್ಯ ರವಿ ತಂದೆ ಅವರು ಹೇಳಿದ್ದೇನು ನೋಡಿ

ನಮಸ್ಕಾರ ಪ್ರಿಯ ವೀಕ್ಷಕರೆ, ಇವತ್ತು ನಾನು ಮಂಡ್ಯ ಗೆ ಬಂದಿದ್ದೇನೆ. ಮಂಡ್ಯ ಗೆ ಬರೋದಕ್ಕೆ ಕಾರಣ ಮಂಡ್ಯ ರವಿ. ಕಲಾವಿದರು, ಸ್ನೇಹಜೀವಿ, ಪ್ರತಿ ಗಾನ್ವಿತ, ಇನ್ನಷ್ಟು ಸೀರಿಯಲ್ ಮತ್ತು ಸಿನಿಮಾಗಳು ಅವರು ಮಾಡುವುದು ಇತ್ತು. ಪಾತ್ರೆಗಳನ್ನು ಮಾಡುವುದು ಇತ್ತು. 42 43 ವರ್ಷದ ಒಳಗೆ ಅವರು ತಮ್ಮ ಕಲಾ ಪಯಣವನ್ನು ಮುಗಿಸಿದ್ದಾರೆ. ನಾವು ಅವರ ಜೊತೆ ಎಲ್ಲಾ, ಆಕ್ಟ್ ಮಾಡಿದ್ದೇವೆ. ಸೋ ಹಾಗಾಗಿ ನನಗೆ ಕಲಾವಿದನಾಗಿ ನನಗೆ ತುಂಬಾ ಆತ್ಮೀಯ ಭಾವ. ಹಾಗಾಗಿ ಅವರು ಇದ್ದಾಗ ಅವರನ್ನು ನೋಡಿ ಮಾತನಾಡಿಸಿದೆ.

WhatsApp Group Join Now
Telegram Group Join Now

ಒಟ್ಟಿಗೆ ಕೆಲಸ ಕೂಡ ಮಾಡಿದ್ದೆ. ಅವರ ಅನುಪಸ್ಥಿತಿಯಲ್ಲಿ ಅವರ ತಂದೆಯನ್ನು ಭೇಟಿ ಮಾಡುವುದಕ್ಕೆ ಬಂದಿದ್ದೇವೆ. ಅವರ ತಾಯಿಯನ್ನು ಭೇಟಿ ಮಾಡೋದಕ್ಕೆ ಬಂದಿದ್ದೇವೆ. ಒಬ್ಬ ಸಾವಿರದ ಹೃದಯ ಕಲಾವಿದ ಸಹಸ್ರಾರು ಅಭಿಮಾನಿಗಳಿದ್ದಾರೆ. ಮಧ್ಯದಲ್ಲಿ ಬಿಟ್ಟು ಹೋಗಿದ್ದಾರೆ. ಮಿಂಚು ಗುಪ್ತ ಮುಕ್ತ ನಮ್ಮನೆಯವರಾಣಿ ಇವೆಲ್ಲವೂ ಮಂಡ್ಯ ರವಿ ಅವರದು. ಅನಾರೋಗ್ಯ ಇನ್ನೊಂದು ಅಷ್ಟು ವರ್ಷ ಅವರು ಬದುಕಬೇಕಿತ್ತು. ಅದಕ್ಕೆ ಟಿಎಂ ಸೀತಾರಾಮ್ ಅವರು ನಿರ್ದೇಶಕರು ಮಂಡ್ಯ ರವಿ 42 ವಯಸ್ಸಿಗೆ ಸಾಯುವ ವಯಸ್ಸಲ್ಲ.

ಅವರಿಗೆ 4 ಜನುಮಕ್ಕೆ ಆಗುವಷ್ಟು ಪ್ರತಿಭೆ ಇತ್ತು. ಇನ್ನೂ ಒಂದಷ್ಟು ಅವಕಾಶಗಳು ಸಿಗಬೇಕಾಗಿತ್ತು. ನಮಗೂ ಹಾಗೆ ಅನಿಸಿದೆ ನಿಮಗೂ ಕೂಡ ಹಾಗೆ ಅನಿಸಿರಬಹುದು. ಅವರ ಕಲಾ ಪಯಣ ಹೇಗೆ? ಎಲ್ಲಿಂದ ಶುರುವಾಯಿತು. ಅವರ ಸಾಧನೆ ಗ್ರಾಫ್ ಎಲ್ಲಿಯವರೆಗೆ ಬಂತು. ಅವರ ವೇದನೆಗಳೇನು. ಏನು ಹೋರಾಟ ಮಾಡಿದ ಮಂಡ್ಯದಿಂದ ಬೆಂಗಳೂರಿಗೆ ತಮ್ಮ ಕಲಾ ಜೀವನವನ್ನು ಹೇಗೆ ಸಾಧಿಸಿಕೊಂಡು ಬಂದರು. ಅವರ ಅಪ್ಪ ಅಮ್ಮ ಅವರಿಗೆ ಯಾವ ರೀತಿ ಅವರಿಗೆ ಒತ್ತಾಸೆಯಾಗಿ ಇದ್ದರು.

ಅವರ ಶ್ರೀಮತಿ ಅವರು ಹೇಗೆ ಅವರಿಗೆ ಒತ್ತಾಸೆಯಾಗಿ ಇದ್ದರು. ಅವರ ಕಲಾಸಾಧನೆಯಲ್ಲಿ ಅವರ ಪಾತ್ರವೇನು. ಅವರ ಮನಸ್ಸಿನ ತುಂಬಲ ಏನಿದೆ. ಏನು ಹಂಚಿಕೊಳ್ಳಬೇಕಾಗಿದೆ ಮಗನ ಬಗ್ಗೆ. ಕಲಾವಿದನಾಗಿ ಮಗನಾಗಿ ಅವರ ಮನದ ಆಂತರ್ಯದ ಏನು ನೋವಿದೆ, ನಲಿವಿದೆ. ಅದನ್ನೆಲ್ಲ ಪ್ರೇಕ್ಷಕರಾದ ಪ್ರೇಕ್ಷಕರಾದ ನಿಮ್ಮೆಲ್ಲರ ಮುಂದೆ ಹಂಚಿಕೊಳ್ಳೋದಕ್ಕೆ. ನಾವು ನಿಮ್ಮೆಲ್ಲರ ಪರವಾಗಿ ನಾನು ಅವರನ್ನು ವೈಯಕ್ತಿಕವಾಗಿ ಕೇಳಿಕೊಂಡು. ಎಲ್ಲಿವರೆಗೂ ಬಂದಿದ್ದೇವೆ ಮಂಡ್ಯ ರವಿ ಮನೆಗೆ ಬಂದಿದ್ದೇವೆ ಮರಿಗೌಡ ಬಡಾವಣೆಯಲ್ಲಿ ಇದೆ.

ಅವರ ಸನ್ ಅನ್ನು ಭೇಟಿ ಮಾಡಿದಾಗ ಅವರನ್ನೇ ರವಿಯನ್ನೇ ನೋಡಿದಾಗ ಆಯ್ತು. ಅವರ ಜೊತೆನೆ ಮಾತನಾಡಿದ ಹಾಗೆ ಆಯಿತು. ನಿಮಗೂ ಹಾಗೆ ಅನಿಸಿದರೆ ಅಚ್ಚರಿಲ್ಲ. ಅದೇ ತರಹ ಬೇಸ್ ವಾಯ್ಸ್ ಇದೆ. ಧ್ವನಿ ನಮ್ಮ ಮಂಡ್ಯ ರವಿ ಅವರ ಧ್ವನಿ ಹೆಚ್ಚಿಗೆ ಏನು ವ್ಯತ್ಯಾಸವಿಲ್ಲ ಸೇಮ್ ಟು ಸೇಮ್ ಇದೆ. ಇವರು ಡಾಕ್ಟರ್ ಎಚ್ಎಸ್ ಮುದೇಗೌಡ ಪಿ ಎಸ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿ. ಡಾಕ್ಟರ್ ಆಗಿ, ಕನ್ನಡ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದಾರೆ. ಪತ್ರಿಕೆಯನ್ನು ನಡೆಸುತ್ತಿದ್ದಾರೆ ಡೈನಮಿಕ್ ಟೀಚರ್ ಇವರು.

ನಮ್ಮ ಮಂಡ್ಯ ರವಿ ಸರಳ ಸಂಚನ ತುಂಬಾ ಮೃದು ಸೋಬದ್ಧರಾಗಿ ಕಾಣುತ್ತಾರೆ. ಮಾತಾಡಿಸೋಣ ಮಂಡ್ಯ ರವಿ ಬಗ್ಗೆ ಕಲಾವಿದನಾಗಿ ಮತ್ತು ಅವರ ಮಗನಾಗಿ ಯಾವ ರೀತಿ ನೋಡಿದ್ದರು. ಇವೆಲ್ಲವನ್ನು ನಮ್ಮ ಮುಂದೆ ಹೇಳುತ್ತಿದ್ದಾರೆ. ಹಾಗೂ ಅವರಿಗೆ ನಿಮ್ಮೆಲ್ಲರ ಪರವಾಗಿ ಮತ್ತು ಈ ಕಾರ್ಯಕ್ರಮದ ಪರವಾಗಿ ಅವರಿಗೆ ಸ್ವಾಗತವನ್ನು ಬಯಸುತ್ತಾ. ಮುದ್ದೆ ಗೌಡರಿಗೆ ನಮಸ್ಕಾರ. ನಾವು ಮಂಡ್ಯ ರವಿಯವರನ್ನು ವರ್ಷಗಟ್ಟಲೆ ಇಂದ ಅರ್ಧಾಂಗಿ ಸೀರಿಯಲ್ ಆಗಬಹುದು, ಬೇರೆ ಬೇರೆ ಸೀರಿಯಲ್ ನಲ್ಲಿ ಅವರನ್ನು ಭೇಟಿ ಮಾಡಿದ್ದೆವು.

ಮಾತಾಡಿಸಿದ್ದೆವು ಅವರ ಬೇಸ್ ವಾಯ್ಸ್ ಅವರ ನಗುಮುಖ ಯಾವಾಗಲೂ ಕೂಡಲ ಲವ್ ಲಾವಿಕೆಯಿಂದ ಇರುತ್ತಿದ್ದರು.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.

[irp]


crossorigin="anonymous">