ಡಯಾಬಿಟಿಸ್ ಕಿಡ್ನಿ ಸಮಸ್ಯೆ ಪೂರ್ತಿಯಾಗಿ ತಡೆಗಟ್ಟಲು ಮನೆ ಮದ್ದು ಹಾಗೂ ಆಹಾರ ಕ್ರಮ ಇಲ್ಲಿದೆ ನೋಡಿ ಶುಗರ್ ಇದ್ದವರು ನಿರ್ಲಕ್ಷ್ಯ ಮಾಡಬೇಡಿ
ಡಯಾಬಿಟಿಸ್ ಕಿಡ್ನಿ ಸಮಸ್ಯೆ ಪೂರ್ತಿಯಾಗಿ ತಡೆಗಟ್ಟಲು ಮನೆ ಮದ್ದು ಹಾಗೂ ಆಹಾರ ಕ್ರಮ… ನಮಗೆ ಡಯಾಬಿಟಿಸ್ ಇದೆ ಅದರಿಂದ ನಮ್ಮ ಕಿಡ್ನಿಯ ಕಾರ್ಯ ಬದಲಾಯಿತು ಈಗ ನಮಗೆ ಕ್ರಿಯಾಶನಲ್ ಲೆವೆಲ್ ಏನಿದೆ ಅದು 1.5 1.6 ಇದ್ದಾಗಲೇ ಅದು ನೀರು ಕುಡಿಯುವುದನ್ನು ಪೂರ್ತಿಯಾಗಿ ಕಡಿಮೆ ಮಾಡಿ ಬಿಡುತ್ತಾರೆ ಆದರೆ ಅದು ತಪ್ಪು.
ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ
ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.
ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456
ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456
ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.
ನೀವು ಈ ಹಣ್ಣುಗಳನ್ನು ತೆಗೆದುಕೊಳ್ಳಬೇಕಾದರೆ ಏನು ಮಾಡಬಹುದು ಎಂದರೆ ಅದಕ್ಕೆ ಒಂದು ಚಮಚ ಚಕ್ಕೆ ಪುಡಿಯನ್ನು ಹಾಕಬಹುದು ಚಕ್ಕೆಗೆ ನಮ್ಮ ಕ್ರಿಯಟಿನನ್ನು ನಿಯಂತ್ರಣ ಮಾಡುವಂತಹ ಶಕ್ತಿ ಇರುತ್ತದೆ ಕಿಡ್ನಿ ಕಾರ್ಯ ಮಾಡುವುದನ್ನು ಹೆಚ್ಚಿಗೆ ಮಾಡುವುದಕ್ಕೆ ಎಷ್ಟೇ ಮಾತ್ರೆಗಳನ್ನು ತೆಗೆದುಕೊಳ್ಳಿ ಆದರೆ ಸಾಮಾನ್ಯವಾಗಿ ನಿಮ್ಮ ಬ್ಲಡ್ ಶುಗರ್ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಮಾತ್ರ ಕಿಡ್ನಿಗಳನ್ನು ನಾವು ಉಳಿಸಿಕೊಳ್ಳಬಹುದು.
ನಮ್ಮೆಲ್ಲರಿಗೂ ಗೊತ್ತು ಸಕ್ಕರೆ ಕಾಯಿಲೆ ಅಥವಾ ರಕ್ತದ ಅಧಿಕೃತ ಒತ್ತಡದಿಂದ ಬರುವಂತಹ ಸಮಸ್ಯೆ ಯಾವುದು ಎಂದರೆ ಸಿಕೆಡಿ ಅಂದರೆ ಕ್ರಾನಿಕ್ ಕಿಡ್ನಿ ಡಿಸ್ ಇಸ್ ಈಗ ತುಂಬಾ ಜನ ಡಯಾಬಿಟಿಸ್ ಇದ್ದವರು ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳದೆ ಇರುವವರು ಬಿಪಿ ಇದ್ದಾಗ ಸರಿಯಾಗಿ ಮಾತ್ರೆ ತೆಗೆದುಕೊಳ್ಳದೆ ಬಿಪಿ ಲೆವೆಲ್ ಯಾವಾಗಲೂ ಹೆಚ್ಚಿಗೆ ಇದ್ದಿದ್ದಕ್ಕೆ ಅವರಿಗೆ ಲೇಟೆಸ್ಟ್ ಏಜಿನಲ್ಲಿ ಈ ಸಿ ಕೆ ಡಿ ಸಮಸ್ಯೆ ಶುರುವಾಗುತ್ತದೆ.
ಅಂದರೆ ಕಿಡ್ನಿ ಫೇಲ್ ಆಗುತ್ತದೆ ಅವರ ಸಮಸ್ಯೆ ಏನಿದೆ ಅದು 1.5 ಅಥವಾ 1.6 ಮೇಲೆ ಹೋಗುತ್ತದೆ ಆಗಲೂ ಕೂಡ ಅದನ್ನು ಸರಿಯಾಗಿ ನಿಯಂತ್ರಣ ಮಾಡಲಿಲ್ಲ ಎಂದರೆ ಒಂದು ಸಮಯದಲ್ಲಿ ಡಯಾಲಿಸಿಸ್ ಮಾಡಿಸಬೇಕು ಎನ್ನುವಂತಹ ಒಂದು ಪರಿಸ್ಥಿತಿ ಸೃಷ್ಟಿಯಾಗುತ್ತದೆ ಈಗ ನಾವು ಸಕ್ಕರೆ ಕಾಯಿಲೆ ಇದ್ದವರು ಯಾವ ರೀತಿಯ ಆಹಾರ ಕ್ರಮವನ್ನು ದಿನನಿತ್ಯ ಅನುಸರಿಸಿದರೆ ಈ ಕಿಡ್ನಿ ಸಮಸ್ಯೆ ಬರುವುದನ್ನು ತಡೆಗಟ್ಟಬಹುದು.
ಅದರ ಜೊತೆಗೆ ಕಿಡ್ನಿ ಸಮಸ್ಯೆ ಹೆಚ್ಚಾದರೆ ಯಾವ ರೀತಿಯ ಆಹಾರ ಕ್ರಮವನ್ನು ನಾವು ಕಡಾ ಖಂಡಿತವಾಗಿ ಮಾಡಿದರೆ ಮತ್ತು ಹೆಚ್ಚಾಗಿ ಯಾವುದೇ ಸಮಸ್ಯೆ ಆಗದೆ ತಡೆಗಟ್ಟಬಹುದು ಎನ್ನುವುದನ್ನು ಈಗ ತಿಳಿಯುತ್ತಾ ಹೋಗೋಣ. ನಮ್ಮ ಭಾರತದಲ್ಲಿ ಕಿಡ್ನಿ ಸಮಸ್ಯೆಗಳು ಇಷ್ಟೊಂದು ಹೆಚ್ಚಾಗುವುದಕ್ಕೆ ಇರುವ ಒಂದು ಪ್ರಮುಖವಾದ ಕಾರಣ ಏನು ಎಂದರೆ ನಮ್ಮೆಲ್ಲರಿಗೂ ಗೊತ್ತು ಸಕ್ಕರೆ ಕಾಯಿಲೆ.
ಏಕೆಂದರೆ ಇಡೀ ಜಗತ್ತಿನಲ್ಲಿಯೇ ನೋಡಿದರೆ ಅತಿ ಹೆಚ್ಚು ಡಯಾಬಿಟಿಸ್ ಇರುವ ಸಂಖ್ಯೆ ನಮ್ಮ ಭಾರತದಲ್ಲಿಯೇ ಹಾಗಾಗಿ ನಾವು ಎಷ್ಟೋ ಜನ ಎಷ್ಟು ವರ್ಷದಿಂದ ಈ ಸಕ್ಕರೆ ಕಾಯಿಲೆಯಿಂದ ಬಳಲುತ್ತಾ ಇರುತ್ತಾರೆ ಆದರೂ ಅವರಿಗೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗುವುದಿಲ್ಲ ಅದಕ್ಕೆ ಮುಖ್ಯವಾದ ಕಾರಣ ಎಂದರೆ ಅವರು ಎಷ್ಟೋ ವರ್ಷಗಳಿಂದಲೂ ಸರಿಯಾಗಿರುವಂತಹ ಬ್ಲಡ್ ಶುಗರ್ ಅನ್ನು ಅವರು ನಿಯಂತ್ರಿಸುತ್ತಾ ಬಂದಿರುವುದಕ್ಕೆ.
ಅವರಿಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ ಆದರೆ ತುಂಬಾ ಜನರಲ್ಲಿ ನಾವು ನೋಡುವಾಗ ಡಯಾಬಿಟಿಸ್ ಶುರುವಾದ ಐದು ವರ್ಷದಲ್ಲಿ ಅವರಿಗೆ ಕಿಡ್ನಿ ಸಮಸ್ಯೆ ಅಥವಾ ನರಗಳ ಸಮಸ್ಯೆ ಎಲ್ಲವು ಶುರುವಾಗುತ್ತದೆ ಅದಕ್ಕೆ ಮುಖ್ಯ ಕಾರಣ ಏನು ಅಂದರೆ ಅವರ ಬ್ಲಡ್ ಶುಗರ್ ಅನ್ನು ಅವರು ಸರಿಯಾಗಿ ನಿಯಂತ್ರಣದಲ್ಲಿ ಇಟ್ಟುಕೊಂಡಿರುವುದಿಲ್ಲ.
ಹಾಗಾಗಿ ಈ ಸಮಸ್ಯೆಗಳೆಲ್ಲವೂ ಎದುರಾಗುತ್ತಾ ಇದೆ ಬರದೇ ಇರಲು ನೋಡಿಕೊಳ್ಳಬೇಕಾದರೆ ನಾವು ಮೊದಲು ಬ್ಲಡ್ ಶುಗರ್ 160 ಕಿಂತ ಕಡಿಮೆ ಇರುವ ಹಾಗೆ ನೋಡಿಕೊಳ್ಳಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.