ರಾಜಿನಾಮೆ ಕೊಡ್ತೀನಿ ಅಂದಿದ್ರಿ..ಏನಂತೀರಾ ಈಗ..ಮಾತು ಕೊಟ್ಟ ನಾಯಕನಿಗೆ ಪ್ರಶ್ನೆಗಳ ಸುರಿಮಳೆ
ಏನಂತೀರಾ ಪ್ರದೀಪ್ ಈಶ್ವರ್… ಚಿಕ್ಕಬಳ್ಳಾಪುರ ಶಾಸಕರಾದ ಪ್ರದೀಪ್ ಈಶ್ವರ ಅವರ ಜೊತೆ ಇದ್ದೇವೆ, ಚೆನ್ನಾಗಿದೆ ಗೆಲ್ಲುತ್ತೇವೆ 3 ಲಕ್ಷ ಲೀಡನಲ್ಲಿ ರಕ್ಷಾ ರಮೇಶ ಅವರು ಗೆಲ್ಲುತ್ತಾರೆ ಅವತ್ತು ಕೂಡ ನನ್ನ ಎಲೆಕ್ಷನ್ ನಲ್ಲಿ ಅದನ್ನೇ ಹೇಳಿದ್ದೆ ಬೇರೆಯವರು ಹೇಳದ ಕೆಲಸ ಮಾಡುತ್ತಾರೆ ನಾವು ಹೇಳಿ ಅದನ್ನು ಪ್ರೂವ್ ಮಾಡಿಕೊಳ್ಳುವುದು ನಮ್ಮ ಶಕ್ತಿ ಗೆದ್ದಿದ ದಿನ ಕೌಂಟಿಂಗ್ ಬೂತಿನ ಮುಂದೆ ಇದೇ ಮೈಕ್ ನಲ್ಲಿ ಮಾತಾಡುತ್ತೇನೆ.
ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ
ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.
ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456
ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456
ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.
ನಮ್ಮ ಶಕ್ತಿ ಏನು ಎಂದು ಮೂರು ಲಕ್ಷ ಲೀಡಿನಲ್ಲಿ ರಕ್ಷಾ ರಾಮಯ್ಯ ಗೆಲ್ಲುತ್ತಾರೆ ಇದು ಕಾಂಗ್ರೆಸ್ ಭದ್ರ ಕೋಟೆ 38,000 ನನ್ನ ಕೆಳಗಡೆ ಎರಡೆರಡು ಸಾವಿರವನ್ನು ತೆಗೆದುಕೊಂಡಿದ್ದಾರೆ ತಿಂಗಳಿಗೆ ಇವರ ಆಶೀರ್ವಾದ ಇದ್ದರೆ ಸಾಕು ನಾವು ಗೆಲ್ಲುತ್ತೇವೆ ಬಿಜೆಪಿ ಬಗ್ಗೆ ಮಾತನಾಡುತ್ತಾರಲ್ಲ ಸೋಶಿಯಲ್ ಮೀಡಿಯಾದಲ್ಲಿ ಅವರು ಯಾಕೆ ಬಂದು ವೋಟ್ ಹಾಕುವುದಿಲ್ಲ ನಾನು ಗೆಲ್ಲುತ್ತೇನೆ ಎಂದರೆ ನೀವು ನಂಬಿದ್ದೀರಾ ಇಲ್ಲ.
ನೀವು ಕೂಡ ನಂಬಲಿಲ್ಲ ಅವರು ನಂಬಲಿಲ್ಲ ಇವರು ನಂಬಲಿಲ್ಲ ನಂಬಿದ್ದು ಯಾರು ಎಂದರೆ ಜನ ಈಗ ನನ್ನನ್ನು ಉರಿಸುತ್ತಾರೆ ಜನ ಅವೆಲ್ಲವೂ ಕೂಡ ಸುಳ್ಳು ಹಣೆಬರಹ ಮಾತ್ರ ಸತ್ಯ. ಚಿಕ್ಕಬಳ್ಳಾಪುರ ಲೋಕಸಭಾ ಅಭ್ಯರ್ಥಿಗಳಿಗಿಂತ ಹೆಚ್ಚು ಸದ್ದು ಮಾಡಿದ್ದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರಿಂದಾಗಿ ನನಗೂ ಮತ್ತು ಅವರಿಗೂ ಒಳ್ಳೆಯ ಸ್ನೇಹ ಆಗಾಗ ದೊಡ್ಡಮಟ್ಟದಲ್ಲಿ ಕಿರಿಕು ನಡೆಯುತ್ತಿರುತ್ತದೆ.
ಈ ಹಿಂದೆ ಆಸನ ವಿಧಾನಸಭಾ ಚುನಾವಣೆ ಆಯೋಗದಲ್ಲಿ ಪ್ರೀತಮ್ ಗೌಡರು ಚಾಲೆಂಜ್ ಮಾಡಿದ್ದರು ನಾನು ಗೆಲ್ಲುತ್ತೇನೆ ಗೆದ್ದರೆ ಇಷ್ಟು ಲೀಡಿನಲ್ಲಿ ಗೆಲ್ಲುತ್ತೇನೆ ರಾಜೀನಾಮೆ ಕೊಡುತ್ತೇನೆ ಎಂದು ಸೋತಿದ್ದರು ಇದೀಗ ಪ್ರದೀಪ್ ಈಶ್ವರ ಅವರು ಕೂಡ ಸವಾಲನ್ನು ಹಾಕಿದ್ದರು ಇದೇ ಕರ್ನಾಟಕ ಟಿವಿ ಲೋಗೋ ಜೊತೆ ಮಾತನಾಡಿ ಯಾವುದೇ ಕಾರಣಕ್ಕೂ ಸುಧಾಕರ್ ಗೆಲ್ಲುವುದಕ್ಕೆ ಬಿಡುವುದಿಲ್ಲ ಯಾರ ಬಗ್ಗೆ ಮಾತನಾಡುತ್ತಾ ಇದ್ದೀರಾ.
ಪ್ರದೀಪ್ ಈಶ್ವರ್ ಅವರ ಬಗ್ಗೆ ಸುಧಾಕರ್ ಅವರನ್ನು ಗೆಲ್ಲುವುದಕ್ಕೆ ಬಿಡುವುದಿಲ್ಲ ಎಂದು ಹೇಳುತ್ತಾ ಇದ್ದರು ಚಿಕ್ಕಬಳ್ಳಾಪುರದ ಎಕ್ಸೆಟ್ ಲೀಡ್ ಗೊತ್ತಾಗಬೇಕು ಒಂದು ಲೀಡ್ ನಲ್ಲಿ ಗೆದ್ದರೂ ಕೂಡ ರಾಜೀನಾಮೆ ಕೊಡುತ್ತಾರೆ ಪ್ರದೀಪ್ ಈಶ್ವರ ಅವರು ರಾಜೀನಾಮೆ ಕೊಡುತ್ತಾರೆ ಎಂದು ಹೇಳಿದ್ದರು ಅದಕ್ಕೂ ಮುಂಚೆ ಯಾವುದೇ ಕಾರಣಕ್ಕೂ ಸುಧಾಕರವರನ್ನು ಗೆಲ್ಲುವುದಕ್ಕೆ ಬಿಡುವುದಿಲ್ಲ ಎಂದು ಹೇಳಿದ್ದರು,
ಪ್ರದೀಪ್ ಈಶ್ವರ ಚಿಕ್ಕಬಳ್ಳಾಪುರ ಶಾಸಕರು ಅವರು ನುಡಿದಂತೆ ನಡೆಯುತ್ತಾರೆ ಮಾತಿಗೆ ತಪ್ಪೋದಿಲ್ಲ ನಾನು ಹೆಚ್ಚು ಮಾತನಾಡುವುದಿಲ್ಲ ಏಕೆಂದರೆ ನಾನು ಈ ವಿಡಿಯೋವನ್ನು ಮಾಡಿ ಅಪ್ಲೋಡ್ ಮಾಡುವಷ್ಟರಲ್ಲಿ ರಾಜೀನಾಮೆಯನ್ನು ಕೊಟ್ಟಿರುತ್ತಾರೆ ಅವರು ಏಕೆಂದರೆ ಅವರು ಯಾವತ್ತೂ ಕೂಡ ಮಾತಿಗೆ ತಪ್ಪುವುದಿಲ್ಲ ಹಾಗಾಗಿ ಸುಧಾಕರ್ ಅವರನ್ನು ಎಲೆಕ್ಷನ್ನಲ್ಲಿ ಗೆಲ್ಲುವುದಕ್ಕೆ ಬಿಡುವುದಿಲ್ಲ ಎಂದು ಹೇಳಿದರು.
ಹಾಗಾಗಿ ನಾನು ಮಧ್ಯ ಮಾತನಾಡಿರಲಿಲ್ಲ ಏಕೆಂದರೆ ಎಂಎಲ್ಎ ಮೆಟ್ಟಿಲತೆ ಓದಕ್ಕೆ ಬಿಟ್ಟಿರಲಿಲ್ಲ ಇವರು ಪ್ರದೀಪ್ ಈಶ್ವರ್ ತುಂಬಾನೇ ಶಕ್ತಿಯುತವಾದಂತ ವ್ಯಕ್ತಿ ಲೋಕಸಭಾ ಮೆಟ್ಟಿಲು ಹೊತ್ತುವುದಕ್ಕೆ ಬಿಡುವುದಿಲ್ಲ ಎಂದು ಅಂದುಕೊಂಡಿದ್ದೆ ಆದರೆ ಅವರು ಒಂದು ವೋಟ್ನಲ್ಲಿ ನಾನು ಗೆಲ್ಲುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿಕೆ ಕೊಟ್ಟಿದ್ದರು ಸುಧಾಕರ್.
ಆದರೆ ಗೆದ್ದಿದ್ದಾರೆ ಇದೆಲ್ಲ ನೋಡಿದ ನಂತರ ಸಂಜೆ ರಂಗನಾಥ್ ಸರ್ ಅವರ ಬುಲೆಟ್ ಇನ್ ನೋಡಿದ ಮೇಲೆ ಅವರು ರಾಜೀನಾಮೆಯನ್ನು ಕೊಡಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.