ಗೃಹಲಕ್ಷ್ಮಿ 200 ಪಡೆಯುವ ಅರ್ಹತೆ ಮಹಿಳೆಯರಿಗೆ ಇಲ್ಲ ಎಂದ ಸರ್ಕಾರ..ಇನ್ಮುಂದೆ ದುಡ್ಡು ಕೊಟ್ಟು ಪ್ರಯಾಣ…
ಗೃಹಲಕ್ಷ್ಮಿ 2000 ಪಡೆದುಕೊಳ್ಳಲು ಮಹಿಳೆಯರಿಗೆ ಅರ್ಹತೆ ಇಲ್ಲ ಇನ್ಮುಂದೆ ದುಡ್ಡು ಕೊಟ್ಟು ಪ್ರಯಾಣ… ಈಗ ಸಾರಿಗೆ ಇಲಾಖೆಗೆ ಸಂಬಂಧ ಪಟ್ಟಂತಹ ಅಧಿಕಾರಿಗಳೇ ಶಕ್ತಿ ಯೋಜನೆಯನ್ನು ಕ್ಯಾನ್ಸಲ್ ಮಾಡುವುದರ ಬಗ್ಗೆ ಮಾತನಾಡುತ್ತಿದ್ದಾರೆ ಉಚಿತವಾಗಿ ಬಸ್ ಪ್ರಯಾಣ ಏನು ಮಾಡುತ್ತಿದ್ದಾರೆ ಮಹಿಳೆಯರು ಅದನ್ನೇ ಕ್ಯಾನ್ಸಲ್ ಮಾಡಿ ಎಂದು ಹೇಳಿ ಸರ್ಕಾರಕ್ಕೆ ಕೇಂದ್ರ ಸರ್ಕಾರಕ್ಕೆ ಒತ್ತಾಯವನ್ನು ಮಾಡುತ್ತಿದ್ದಾರೆ.
ಪುರುಷರು ಏನು ಟಿಕೆಟ್ ಕೊಟ್ಟು ಓಡಾಡುತ್ತಾ ಇದ್ದೀರಾ ಅದರಲ್ಲೂ ಕೂಡ ಬದಲಾವಣೆಯನ್ನು ಮಾಡಬೇಕು ಎಂದು ಕೂಡ ತೀರ್ಮಾನವನ್ನು ಕೈಗೊಳ್ಳುತ್ತಾ ಇದ್ದಾರೆ ಹಾಗೂ ಲೋಕಸಭಾ ಚುನಾವಣೆಯ 2024ರ ಮತ ಎಣಿಕೆ ಕೂಡ ಆಗಿಹೋಯಿತು ಬಿಜೆಪಿಗೆ ಅಧಿಕಾರ ಸಿಕ್ಕಾಯ್ತು ಈಗ ಗೃಹಲಕ್ಷ್ಮಿ ಯೋಜನೆ ಕ್ಯಾನ್ಸಲ್ ಆಗುತ್ತದ ಉಳಿಸುತ್ತಾರ ಎನ್ನುವುದರ ಬಗ್ಗೆ ಪ್ರತಿದಿನ ಕೂಡ ಸರ್ಕಾರದಲ್ಲಿಯೂ ಚರ್ಚೆ ನಡೆಯುತ್ತಿದೆ.
ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ
ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.
ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456
ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456
ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.
ಈಗ ಫೈನಲ್ ಆಗಿ ರಾಹುಲ್ ಗಾಂಧಿ ಅವರು ಕೂಡ ಒಂದು ಹೇಳಿಕೆಯನ್ನು ಕೊಟ್ಟಿದ್ದಾರೆ ಗೃಹಲಕ್ಷ್ಮಿಯರಿಗೆ ಏನೆಂದು ತೀರ್ಮಾನವನ್ನು ಕೈಗೊಳ್ಳುತ್ತಿದ್ದಾರೆ ಎನ್ನುವುದರ ಬಗ್ಗೆ ಕೂಡ ಈಗ ತಿಳಿಯುತ್ತಾ ಹೋಗೋಣ. ಮೊದಲನೆಯದಾಗಿ ಶಕ್ತಿ ಯೋಜನೆಯ ಬಗ್ಗೆ ನೋಡುವುದಾದರೆ ಸದ್ಯಕ್ಕೆ ಚರ್ಚೆ ಆಗುತ್ತಿರುವ ವಿಷಯ ಎಂದರೆ ಇದೇನೇ ಈಗಾಗಲೇ ಟಿವಿ ನ್ಯೂಸ್ ಗಳಲ್ಲಿ ಸಹ ಪ್ರಚಾರವಾಗುತ್ತಿದೆ.
ಈಗಾಗಲೇ ಲೋಕಸಭಾ ಚುನಾವಣೆ ಮುಗಿದಿದ್ದು ಅದರಲ್ಲಿ ಕಾಂಗ್ರೆಸ್ ಪಕ್ಷ ಸೋತಿದೆ ನಿಮಗೂ ಕೂಡ ಗೊತ್ತಿದೆ ಕೇವಲ ಒಂಬತ್ತು ಸ್ಥಾನವನ್ನು ಪಡೆದುಕೊಂಡಿರುವ ಕಾರಣದಿಂದಾಗಿ ಈಗಾಗಲೇ ಗ್ಯಾರಂಟಿ ಯೋಜನೆಗಳನ್ನು ಬಂದ್ ಮಾಡಬೇಕು ಎಂದು ಕೂಡ ಚರ್ಚೆ ನಡೆಯುತ್ತಾ ಇತ್ತು ಅಷ್ಟರಲ್ಲಿ ಈಗ ಸಾರಿಗೆ ಇಲಾಖೆಯ ಅಧಿಕಾರಿಗಳು ಏನು ಹೇಳುತ್ತಿದ್ದಾರೆ ಎಂದರೆ ಬಂದ್ ಮಾಡಬೇಕು ಎಂದು ಚರ್ಚೆ ಆಗುವುದೇ ಆದರೆ ನೀವೆಲ್ಲಿ ಶಕ್ತಿ ಯೋಜನೆಯನ್ನು ಮೊದಲು ಬಂದ್ ಮಾಡಿ ಎಂದು ತಿಳಿಸುತ್ತ ಇರುವಂತದ್ದು.
ಇಲ್ಲಿ ಜನಗಳು ಕೂಡ ಒತ್ತಾಯವನ್ನು ಮುಂಚೆಯಿಂದಲೂ ಮಾಡುತ್ತಲೇ ಇದ್ದರು ಕಳೆದ ವರ್ಷ ಜೂನ್ ನಲ್ಲಿ ಈ ಒಂದು ಯೋಜನೆಯನ್ನು ಜಾರಿಗೆ ತಂದಿದ್ದರು ಸತತ ಒಂದು ವರ್ಷದಿಂದ ಸಂಪೂರ್ಣವಾಗುವುದಕ್ಕೆ ಬಂದಿದೆ ಉಚಿತವಾದ ಪ್ರಯಾಣವನ್ನು ಕೊಟ್ಟಿದ್ದೀರ ಇದರಿಂದಾಗಿ ಸಾರಿಗೆ ಇಲಾಖೆ ತುಂಬಾನೇ ಒಡೆತ ಬೀಳುತ್ತಾ ಇದೆ ಯಾಕೆ ಎಂದು ಕೇಳುವುದರಲ್ಲಿ ಸಾರಿಗೆ ಬಸ್ಗಳನ್ನ ಮೈನ್ಟೈನ್ ಮಾಡುವುದಕ್ಕೆ ತುಂಬಾ ಕಷ್ಟವಾಗುತ್ತಾ ಇದೆ.
ಮತ್ತು ನಮ್ಮ ರಾಜ್ಯದ ಡಿಪೋಗಳ ಮೇಂಟೆನೆನ್ಸ್ ಕೂಡ ಕಷ್ಟವಾಗುತ್ತಿದೆ ಗ್ಯಾರೇಜ್ ಗಳಿಗೂ ಕೂಡ ಕಷ್ಟವಾಗುತ್ತಾ ಇದೆ ಈ ರೀತಿ ಫ್ರೀ ಬಸ್ ಅನ್ನು ಮಾಡಿರುವುದರಿಂದ ಸರ್ಕಾರ ಹೇಳುತ್ತದೆ ಸಾರಿಗೆ ಇಲಾಖೆ ಮಹಿಳೆಯರು ಎಷ್ಟು ದುಡ್ಡನ್ನು ಕೊಡಬೇಕು ಅಷ್ಟೆಲ್ಲ ದುಡ್ಡನ್ನು ಸರ್ಕಾರದಿಂದ ಕಟ್ಟಿಕೊಡುತ್ತೇವೆ ಎಂದು ಇದುವರೆಗೂ ಕೂಡ ಖಂಡಿತವಾಗಿಯೂ ಕೊಡುತ್ತಲೇ ಇದೆ ಸರ್ಕಾರ ಆದರೂ ಸರ್ಕಾರ ಕೊಟ್ಟರೂ ಕೂಡ ಈಗ ಸರ್ಕಾರವೇ ಸಾಲ ಮಾಡಿಕೊಂಡಿದೆ.
ಎಷ್ಟು ಕೋಟಿ ಹಣ ಬೇಕು ಈ ರೀತಿಯಾಗಿ ಮಹಿಳೆಯರಿಗೆ ಉಚಿತ ಎಂದು ಕೊಡುತ್ತಾ ಹೋದರೆ ಒಂದು ವರ್ಷಕ್ಕೆ ಮಿನಿಮಮ್ ಎಂದರು ಎಲ್ಲಾ ಶಕ್ತಿ ಯೋಜನೆಗಳಿಂದ 33,000 ಕೋಟಿ ರೂಪಾಯಿ ಇಲ್ಲಿ ಖರ್ಚಾಗುತ್ತಾ ಇದೆ ಖಂಡಿತ ಇಲ್ಲಿ ಸರ್ಕಾರಕ್ಕೆ ಸಂಬಂಧಪಟ್ಟಂತಹ ಜಾಗಗಳನ್ನು ಅಡವಿಟ್ಟು ಇಎಂಐ ಮೂಲಕ ಸರ್ಕಾರವೇ ಸಾಲವನ್ನು ತೀರಿಸುತ್ತಾ ಇದೆ ಸರ್ಕಾರವೇ ಸಾಲ ಮಾಡಿ ಈ ರೀತಿ ಜನಗಳಿಗೆ ಕೊಡುತ್ತಾ ಇದೆ.
ಅದು ಬೇಡ ಶಕ್ತಿ ಯೋಜನೆಯನ್ನು ಬಂದ್ ಮಾಡಿ ಪುರುಷರು ಏನು ಬಸ್ ಟಿಕೆಟ್ ಅನ್ನು ನೀಡಿ ಪ್ರಯಾಣವನ್ನು ಮಾಡುತ್ತಾ ಇದ್ದಾರೆ ಅದರಲ್ಲಿಯೂ ಕೂಡ ಏರಿಕೆಯನ್ನು ಮಾಡಿ ಅಂದರೆ ಬಸ್ ಚಾರ್ಜ್ ದರವನ್ನು ಏರಿಕೆ ಮಾಡಬೇಕು ಎಂದು ಏಳಿಲಿ ಕೇಳಿಕೊಳ್ಳುತ್ತಾ ಇರುವಂತದ್ದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.