ಬಿಹಾರದ ಗಯಾ ಜಿಲ್ಲೆಯಲ್ಲಿ ಬಬ್ಲಿ ಕುಮಾರಿ ಎಂಬ ಈಕೆ ಕಾನ್ಸ್ಟೇಬಲ್ ಆಗಿ ಇದ್ದಂತಹ ಯುವತಿ ಈಕೆ ಓದಿನಲ್ಲಿ ಅತ್ಯಂತ ಪ್ರತಿಭಾವಂತ ಯುವತಿಯಾಗಿದ್ದರೂ ಕೂಡ ತಂದೆಗೆ ಸಹಾಯ ಮಾಡುವ ಉದ್ದೇಶದಿಂದ ತನ್ನ ಪದವಿ ಮುಗಿದ ಕೂಡಲೇ ಉದ್ಯೋಗಕ್ಕೆ ಸೇರಿಕೊಂಡಿದ್ದರು ಓದಿನಲ್ಲಿ ಆಸಕ್ತಿ ಇದ್ದರೂ ಕೂಡ ತನ್ನ ತಂದೆಗೆ ಸಹಾಯ ಮಾಡುವ ಉದ್ದೇಶದಿಂದ ಹಾಗೂ ತಂದೆಯ ಕಷ್ಟಗಳನ್ನು ನೋಡಲು ಆಗದೆ ಕೆಲಸಕ್ಕೆ ಸೇರಿದರು
•ಕೇರಳ ಭಗವತಿ ಜ್ಯೋತಿಷ್ಯ ಕೇಂದ್ರ
ಪ್ರೀತಿ ಪ್ರೇಮ ವಿಚಾರ,ಗಂಡ ಹೆಂಡತಿ ಸಮಸ್ಯೆ,ಸ್ತ್ರೀ ಪುರುಷ ವಶೀಕರಣ, ಸಂಭೋಗ ವಶೀಕರಣ ಕರೆ ಮಾಡಿ : 9036076963 ವಿದ್ಯೆ,ಉದ್ಯೋಗ,ವ್ಯಾಪಾರ,ಹಣಕಾಸು,ಗಂಡ ಹೆಂಡತಿ, ಪ್ರೇಮ ವೈಫಲ್ಯ,ಗುಪ್ತ ಸಮಸ್ಯೆಗೆ ನೇರ ಪರಿಹಾರ.9036076963
ನೀವು ಇಷ್ಟಪಟ್ಟವರು ನಿಮ್ಮಂತೆ ಆಗಲು ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ಕರೆ ಮಾಡಿ : 9036076963
ಸಣ್ಣಪುಟ್ಟ ಕೆಲಸವನ್ನು ಮಾಡುತ್ತಾ ತಮ್ಮ ಸಂಸಾರವನ್ನು ಪೋಷಿಸುತ್ತಿದ್ದರು ತಾಯಿ ಮನೆ ಕೆಲಸಗಳನ್ನು ಮಾಡುತ್ತಾ ಬಂದಂತಹ ಹಣದಲ್ಲಿ ಮನೆಯನ್ನು ನಿಭಾಯಿಸುತ್ತಿದ್ದರು. ತಂಗಿ ಕೂಡ ಓದುತ್ತಿದ್ದರು ಆದರೆ ಓದಿದ್ದು ನಿಲ್ಲಿಸಿ ತನ್ನ ತಂದೆಗೆ ಸಹಾಯವಾಗುವಂತೆ ತಾನು ಕೂಡ ಕೆಲಸಕ್ಕೆ ಸೇರಿದರು ಮೊದಲು ಒಂದು ಸಣ್ಣ ಉದ್ಯೋಗಕ್ಕೆ ಸೇರಿಕೊಂಡ ಬಬ್ಲಿಕುಮಾರಿಯವರು ಆದರೆ ತನ್ನ ಹಿರಿಮಗಳಿಗೆ ಸರಿಯಾದ ಜೋಡಿ ನೋಡಿ ಮದುವೆ ಮಾಡಬೇಕೆಂಬ ಆಸೆ ಹೊಂದಿದ್ದ ಬ್ಲಿಕುಮಾರಿಯವರ ತಂದೆಗೆ
ಒಂದು ಒಳ್ಳೆಯ ಸಂಬಂಧವನ್ನು ನೋಡಿ ಮದುವೆಯನ್ನು ಮಾಡಿ ಮುಗಿಸಿದ್ದರು ಮದುವೆಯ ನಂತರ ಪೊಲೀಸ್ ಸೇವೆಗೆ ಸೇರುವಂತ ಇಚ್ಛೆಯನ್ನು ಹೊಂದಿದ್ದ ಪತ್ನಿಯ ಆಸೆಯನ್ನು ಗೌರವಿಸಿದ ಆಕೆಯ ಪತಿ ನೀನು ಚೆನ್ನಾಗಿ ಓದು ಎಂದು ಪೊಲೀಸ್ ಕೆಲಸಕ್ಕೆ ಬೇಕಾದಂತಹ ಕೋಚಿಂಗ್ ಅನ್ನ ನೀನು ತಗೋ ಎಂದು ಪತಿ ಸಂಪೂರ್ಣವಾಗಿ ಬೆಂಬಲವನ್ನ ನೀಡುತ್ತಾರೆ
ಬಾಬ್ಲಿ ಕುಮಾರಿ ಪದವಿಯನ್ನು ಮುಗಿಸಿದ್ದರು ಅವರಿಗೆ ಇದ್ದಂತಹ ಪದವಿಧರರಿಗೆ ಯಾವುದೇ ಖಾಸಗಿ ಕೆಲಸದಲ್ಲಿ ಭಾಗವಹಿಸುವ ಅರ್ಹತೆಯನ್ನು ಹೊಂದಿದ್ದರು ಆದರೆ ಅವರು ತಮ್ಮ ಮನೆಯ ಪರಿಸ್ಥಿತಿಯನ್ನು ನೋಡಿ ಸರ್ಕಾರಿ ಹುದ್ದೆಗೆ ಸೇರಬೇಕೆಂಬ ಆಸೆಯನ್ನ ಹೊಂದಿದ್ದರು ಸರ್ಕಾರಿ ಹುದ್ದೆ ಸಿಕ್ಕಿದರೆ ತಮ್ಮ ಕುಟುಂಬಕ್ಕೂ ಕೂಡ ಒಂದು ನೆಲೆಯನ್ನ ಕೊಡಬಹುದೆಂಬ ಭರವಸೆಯಾಗಿತ್ತು ಅದಕ್ಕೆ ಪೂರಕವಾಗಿ ಪತಿಯ ಸಹಕಾರವೂ ಕೂಡ ಸಿಕ್ಕಿತ್ತು
ಹೇಗಾದರೂ ಸರಿ ಸರ್ಕಾರಿ ಹುದ್ದೆಯನ್ನ ಪಡೆಯಬೇಕೆಂಬ ಬಬ್ಲಿಕುಮಾರಿಯವರು ಹಠಕ್ಕೆ ಬಿದ್ದಿದ್ದರು ಹೀಗಿರುವಾಗ ಆಗಸ್ಟ್ ಬಿಹಾರ ರಾಜ್ಯದ ಪೊಲೀಸ್ ಇಲಾಖೆಯು ಹುದ್ದೆಯ ನೋಟಿಫಿಕೇಶನ್ ಅನ್ನು ಹೂಡಿಸುತ್ತೆ 2014 ರಿಂದ ಮುಂದಿನ ಒಂದು ವರ್ಷಗಳ ಕಾಲ ಬಬ್ಲಿಕುಮಾರಿ ಉದ್ಯೋಗಕ್ಕಾಗಿ ಪರೀಕ್ಷಾ ತಯಾರಿಯನ್ನ ನಡೆಸುತ್ತಾರೆ ಬಿಹಾರದ ಪಾಟ್ನಳ್ಳಿ ಮೂರು ತಿಂಗಳ ಪೊಲೀಸ್ ಟ್ರೈನಿಂಗ್ ಹುದ್ದೆಯ ಕೋಚಿಂಗ್ಗೆ ಸೇರಿಕೊಳ್ಳುತ್ತಾರೆ ಸಾಮಾನ್ಯವಾಗಿ ಇಂತಹ ಹುದ್ದೆಗಳಲ್ಲಿ ಮಹಿಳೆಯರಿಗೆ ಕಡಿಮೆ ಅವಕಾಶ ಇರುತ್ತದೆ
ಆದರೂ ಸಹ ಚೆನ್ನಾಗಿ ಓದಿ ಪರೀಕ್ಷೆಯಲ್ಲಿ ಪಾಸಾಗಿ ಹುದ್ದೆಯನ್ನು ಪಡೆಯುತ್ತಾನೆಂಬ ಭರವಸೆ ಬಬ್ಲಿಕುಮಾರಿಯವರಿಗೆ ಇತ್ತು ಜೊತೆಗೆ ತನ್ನ ಪತಿ ಹಾಗೂ ತನ್ನ ತಂದೆಗೆ ಅಚಲ ಭರವಸೆಯನ್ನು ಸಹ ಇವರು ನೀಡಿದ್ದರು 2014ರಲ್ಲಿ ಪೊಲೀಸ್ ಪೇದೆಯಾಗಿ ಪಬ್ಲಿಕುಮಾರಿಯವರು ಸೇರಿಕೊಂಡಿದ್ದರು ನಂತರ ಅವರಿಗೆ ಒಂದು ಮಗು ಕೂಡ ಆಗುತ್ತೆ ಆದರೆ ಪೇಟೆ ಕೆಲಸ ಎಂದರೆ ಅದು ಸಾಮಾನ್ಯವಾದ ಕೆಲಸವಲ್ಲ ಅತಿ ಬಹಳ ಕಷ್ಟ ವಾದಂತಹ ಕೆಲಸ ಮೇಲಾಧಿಕಾರಿಗಳ ಒತ್ತಡ ಹೆಚ್ಚಾಗಿರುತ್ತದೆ
ಯಾವುದೇ ಸಮಯದಲ್ಲಾದರೂ ಸರಿ ಪೊಲೀಸ್ ಕರೆ ಬಂದರೆ ತಕ್ಷಣ ಹೋಗಬೇಕಾಗುತ್ತದೆ ಆದರೆ ಬಬ್ಲಿಯವರು ಇದು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮ ಹುದ್ದೆಯನ್ನು ನಿಷ್ಠೆಯಿಂದ ನಿರ್ವಹಿಸುತ್ತಿದ್ದರು. ತಮ್ಮ ಹೆಳೆ ಮಗುವನ್ನು ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿ ತನ್ನ ಪತಿಯದಾಗಿತ್ತು ಮಗುವನ್ನ ನೋಡಿಕೊಳ್ಳುವುದರ ಬಗ್ಗೆ ಪತಿ ಆಕೆಗೆ ಭರವಸೆಯನ್ನ ನೀಡಿದರು ಬಬ್ಲಿ ಅವರ ಪತಿ ತಮ್ಮ ಹಳೆಯ ಬಿಸಿನೆಸ್ ಅನ್ನ ತೊರೆದು ಮನೆಯ ಬಳಿ ಒಂದು ಸಣ್ಣದಾದ ಅಂಗಡಿಯನ್ನು ಇಟ್ಟುಕೊಂಡಿದ್ದರು ಈ ಮೂಲಕ ಅಂಗಡಿ ಹಾಗೂ ಮನೆ ಎರಡನ್ನು ನಿಭಾಯಿಸಬಹುದೆಂಬುದು ಅವರ ಉದ್ದೇಶವಾಗಿತ್ತು ಜೊತೆಗೆ ತನ್ನ ಪತ್ನಿ ಈ ಹುದ್ದೆಯಲ್ಲಿ ಒಂದಲ್ಲ ಒಂದು ದಿನ ಎತ್ತರದ ಮಟ್ಟಕ್ಕೆ ಬೆಳೆಯುತ್ತಾಳೆ ಎಂಬ ನಂಬಿಕೆ ಇವರದಾಗಿತ್ತು
ಆದರೆ ಬಬ್ಲಿಯವರು ಒಬ್ಬ ಸಾಮಾನ್ಯ ಪೇದೆಯಷ್ಟೇ ಪೊಲೀಸ್ ಇಲಾಖೆಯಲ್ಲಿ ಪೇದೆ ಎಂಬುದು ಬಹಳ ಕಷ್ಟಕರವಾದ ಕೆಲಸವಾಗಿತ್ತು ಮೇಲಧಿಕಾರಿಗಳು ಯಾವುದೇ ಕೆಲಸ ಹೇಳಿದರು ಸಹ ಆಳಿನಂತೆ ಶಿರಸ ವಹಿಸಿ ಕೆಲಸವನ್ನು ಮಾಡಬೇಕಾಗಿತ್ತು ಮೇಲಧಿಕಾರಿಗಳು ಹಲವು ಬಾರಿ ಟೀ ತೆಗೆದುಕೊಂಡು ಬಾ ಸಿಗರೇಟ್ ಮತ್ತು ತನ್ನ ಟೇಬಲ್ ಅನ್ನು ಕ್ಲೀನ್ ಮಾಡು ಎಂದಾಗ ಅವರ ಹೆಸರು ಹೇಳಿ ಏಕವಚನದಲ್ಲಿ ಕರೆದಾಗ ಅದನ್ನು ಶಿರಸ ವಹಿಸಿ ಆ ಕೆಲಸವನ್ನು ಮಾಡಬೇಕಾಗಿತ್ತು ಅವರ ಮುಂದೆ ಕೈಕಟ್ಟಿ ಕೆಲಸವನ್ನ ಮಾಡಬೇಕಾಗಿತ್ತು. ಈ ಎಲ್ಲಾ ವಿಚಾರಗಳು ತಿಳಿದಂತಹ ಪಬ್ಲಿಕುಮಾರಿಯವರು ಅದಕ್ಕೆ ಯಾವುದೇ ರೀತಿ ಆ ತಲೆಕೆಡಿಸಿಕೊಳ್ಳಲಿಲ್ಲ ಆಕೆಯ ಗುರಿ ಇದೇ ಕೆಲಸದಲ್ಲಿ ಇದ್ದು ಚೆನ್ನಾಗಿ ಓದಿ ಒಂದು ಉನ್ನತಾ ದರ್ಜೆಯಲ್ಲಿ ಕೆಲಸವನ್ನ ನಿರ್ವಹಿಸಬೇಕೆಂಬ ಆಸೆಯನ್ನು ಹೊಂದಿದ್ದರು ಪೇದೆ ಕೆಲಸದಿಂದ ಬಂದಂತಹ ಸಂಬಳದಿಂದ ಮನೆಯ ಖರ್ಚನ್ನು ನಿಭಾಯಿಸಬಹುದಾಗಿತ್ತು
ಬಬ್ಲಿಯವರಿಗೆ ತನ್ನ ಪತಿ ನೀನು ಯಾವುದಕ್ಕೂ ಚಿಂತೆ ಮಾಡಬೇಡ ಓದುವುದಕ್ಕೆ ನಿನಗೆ ಅವಶ್ಯಕತೆ ಇರುವ ಎಲ್ಲಾ ವಸ್ತುಗಳನ್ನು ಎಲ್ಲಾ ಬುಕ್ಸ್ ಗಳನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಭರವಸೆಯನ್ನ ನೀಡಿದರು ನೀನು ಚೆನ್ನಾಗಿ ನಿಷ್ಠೆಯಿಂದ ಓದಿ ಒಳ್ಳೆ ಬುದ್ಧಿಯನ್ನ ಪಡೆಯಬೇಕೆಂದು ಪತಿಯು ಸದಾ ಸಹಕರಿಸುತ್ತಿದ್ದರು ಹೀಗಿರುವಾಗ ಬಿಹಾರ್ ಪಬ್ಲಿಕ್ ಸರ್ವಿಸ್ ಕಮಿಷನ್ ಡಿಎಸ್ಪಿ ಹುದ್ದೆಗಳ ಉದ್ಯೋಗ ಪ್ರಕಟಣೆ ಜಾರಿಯಾಗಿತ್ತು ಈ ಬಗ್ಗೆ ಗೊತ್ತಾದಂತಹ ಬಬಲಿ ಅದಕ್ಕೆ ಬೇಕಾದಂತಹ ಸೋರ್ಸ್ ಗಳನ್ನು ತನ್ನ ಬಳಿ ಇಟ್ಟುಕೊಂಡು ಕೆಲಸವನ್ನ ನಿರ್ವಹಿಸುತ್ತಲೇ ಸಮಯವನ್ನು ಮಾಡಿಕೊಂಡು ಓದೋದಕ್ಕೆ ಶುರು ಮಾಡುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.