ಹೌದು ಡಿ ಬಾಸ್ ತಪ್ಪು ಮಾಡವ್ರೆ..ನಂಗೆ ಎಲ್ಲಾ ಗೊತ್ತು..ರಕ್ಷಕ್ ಬುಲೆಟ್ ಅಚ್ಚರಿಯ ಹೇಳಿಕೆ
ದರ್ಶನ್ ಬಗ್ಗೆ ರಕ್ಷಕ್ ಬುಲೆಟ್ ಕಡಕ್ ಉತ್ತರ…. ನೀವು ಒಂದು ಪೋಸ್ಟರ್ ಅನ್ನು ಹಾಕಿದ್ದೀರಿ ನಾನು ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಆ ಒಂದು ಕಾರಣದಿಂದ ಎಂದು ಕಾರಣ ಏನು ಎಂದರೆ ಎಲ್ಲರಿಗೂ ಗೊತ್ತು ಅದರ ಬಗ್ಗೆ ನನಗೆ ವಿವರಿಸಿ ಹೇಳುವುದಕ್ಕೆ ಇಷ್ಟವಿಲ್ಲ ನನ್ನ ಮನಸ್ಸಿಗೆ ಹತ್ತಿರವಾದವರು ಯಾರು ಒಬ್ಬರು ನೋವನ್ನು ಅನುಭವಿಸುತ್ತಾ ಇದ್ದಾರೆ ಎಂದರೆ ನಾವು ಸಂಭ್ರಮ ಆಚರಿಸಿಕೊಂಡು ಪಾರ್ಟಿ ಮಾಡಿಕೊಂಡು ಖುಷಿಯಾಗಿದ್ದರೆ ಅದು ಚೆನ್ನಾಗಿರುವುದಿಲ್ಲ.
ಅದಕ್ಕಾಗಿ ನಾನು ಎಲ್ಲಾ ಅನಾಥಾಶ್ರಮಗಳಿಗೆ ನಾನು ಏನು ಮಾಡಬೇಕು ಎಂದು ಅಂದುಕೊಂಡಿದ್ದೆ ನನ್ನ ಮನಸ್ಸಿಗೆ ಬಂದಷ್ಟು ನಾನು ಮಾಡಿದ್ದೇನೆ, ಆ ವಿಷಯದ ಬಗ್ಗೆ ಕೇಳುವುದಿಲ್ಲ ನಿಮ್ಮ ತಂದೆಯವರು ಈಗ ನಡೆಯುತ್ತಿರುವಂತಹ ಸಂದರ್ಭದಲ್ಲಿ ಅಂದರೆ ದರ್ಶನವರು ಎಂದು ಹೇಳೋಣ ಈಗ ಅವರು ಜೈಲಿನಲ್ಲಿದ್ದಾರೆ ತುಂಬಾನೇ ಕ್ಲೋಸ್ ಹಾಗೆ ಇದ್ದವರು ಬುಲೆಟ್ ಪ್ರಕಾಶ್ ಅವರು ಪ್ರಾಣ ಸ್ನೇಹಿತರು ಎಂದು ಹೇಳಬಹುದು.
ಅಪ್ಪ ಎಂದು ಬಂದ ಮೇಲೆ ಈಗ ನೀವು ಇಂಡಸ್ಟ್ರಿಯಲ್ಲಿ ಸಿನಿಮಾಗಳನ್ನು ಮಾಡುತ್ತಾ ಇದ್ದೀರಾ ಅಪ್ಪ ಅವರ ಬಗ್ಗೆ ಮತ್ತು ಅವರ ಬಾಂಡಿಂಗ್ ಬಗ್ಗೆ ಹೇಳುವುದಾದರೆ, ನಿಮ್ಮ ಪ್ರಶ್ನೆ ನನಗೆ ಗೊಂದಲವನ್ನು ಮೂಡಿಸುತ್ತಾ ಇದೆ ಯಾವ ಪ್ರಶ್ನೆಯನ್ನು ಕೇಳಿದ್ದೀರಾ ಎಂದು ಹಾಗಾಗಿ ನಿಮ್ಮ ಪ್ರಶ್ನೆಯನ್ನು ನೇರವಾಗಿ ಕೇಳಿ, ಮೊದಲು ದರ್ಶನ್ ಹಾಗೂ ಬುಲೆಟ್ ಪ್ರಕಾಶ್ ಅವರ ಒಡನಾಟ ಹೇಗಿತ್ತು ನೀವು ಕಂಡ ಹಾಗೆ ಚಿಕ್ಕ ವಯಸ್ಸಿನಿಂದ ನೋಡಿದ್ದೀರಾ ಹಾಗಾಗಿ ಅವರ ಸಂಬಂಧ ಹೇಗೆ ಇತ್ತು,
ನನ್ನ ಎಲ್ಲ ಇಂಟರ್ವ್ಯೂನಲ್ಲು ನಾನು ಹೇಳಿಕೊಂಡು ಬಂದಿದ್ದೇನೆ ನನ್ನ ಗುರು ಅವರು ಮೊದಲನೇ ಬಾಸ್ ಎಂದರೆ ನನ್ನ ಅಪ್ಪ ಎರಡನೇ ಬಾಸ್ ಎಂದರೆ ನನಗೆ ಡಿ ಬಾಸ್ ಇವತ್ತಿಗೂ ಕೂಡ ಅದೇ ರೀತಿ ಇರುತ್ತದೆ ಯಾವುದೇ ಜಗಳ ಆಗಿರಬಹುದು ಮತ್ತೊಂದು ನೋಡಿ ನಾನು ಫ್ಯಾನ್ ಆದವನಲ್ಲ ಅದಕ್ಕಿಂತ ಮೊದಲು ಚಿಕ್ಕವಯಸ್ಸಿನಿಂದಲೂ ನೋಡಿಕೊಂಡು ಅವರಿಗೆ ಫ್ಯಾನ್ ಆಗಿ ನಾನು ಅವರನ್ನು ಬಾಸ್ ಎಂದು ಅಂದುಕೊಂಡು ಮಜಾ ಟಾಕೀಸ್ ನಲ್ಲಿ ಬಾಸ್ ಎಂದು ಹೇಳಿದೆ ಸೂಪರ್ ಮಿನಿಟ್ ನಲ್ಲಿ ಬಾಸ್ ಎಂದು ಹೇಳಿದೆ.
ಎಲ್ಲ ಇಂಟರ್ವ್ಯೂನಲ್ಲಿಯೂ ಬಾಸ್ ಆಗೇ ಇರುತ್ತಾರೆ ಮುಂದಕ್ಕೂ ಕೂಡ ಬಾಸ್ ಹಾಗೆ ಇರುತ್ತಾರೆ, ಈಗ ಸದ್ಯಕ್ಕೆ ಅವರ ಬಳಗದಲ್ಲಿ ಕಾಣಿಸಿಕೊಂಡಿರುವ ಅವರನ್ನು ಪ್ರೀತಿಸುವವರು ಜಾಸ್ತಿ ಜನ ಯಾಕೆ ಸ್ಟೇಟ್ಮೆಂಟ್ ಅನ್ನು ಕೊಡುತ್ತಿಲ್ಲ ಮಾತನಾಡುತ್ತಾ ಇಲ್ಲ ಎನ್ನುವ ಆರೋಪ ಕೇಳಿ ಬರುತ್ತಾ ಇದೆ ನೀವೇನು ಹೇಳುತ್ತೀರಾ ಅದಕ್ಕೆ, ಇಲ್ಲಿ ಮೈಕುಗಳನ್ನು ಹಿಡಿದುಕೊಂಡು ನಿಮಗೆ ಪ್ರಶ್ನೆ ಕೇಳುವುದಕ್ಕೆ ಸುಲಭವಾಗಿ ಇರುತ್ತದೆ ಈಗ ಹೊರಗಡೆ ತನಿಖೆ ನಡೆಯುತ್ತಾ ಇರುತ್ತದೆ.
ನೀವು ಹೋಗಿ ತನಿಖೆಯಲ್ಲಿ 24 ಗಂಟೆ ಕ್ಯಾಮೆರಾವನ್ನು ಹಿಡಿದುಕೊಂಡು ಅವರಿಗೆ ಡಿಸ್ಟರ್ಬ್ ಮಾಡುವುದಕ್ಕೆ ಹೋದರೆ ಅವರಿಗೆ ತೊಂದರೆ ಅನಿಸುತ್ತದೆಯೋ ಇಲ್ಲವ ಅಲ್ಲಿ
ಒಳಗಡೆ ಏನೋ ನಡೆಯುತ್ತಾ ಇರುತ್ತದೆ ಇಲ್ಲಿ ನೀವು ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ಹೇಳಿರುತ್ತೀರ ನಾವು ನೋಡುತ್ತಲೇ ಇದ್ದೇವೆ ಇದಾದ ಮೇಲೆ ನಾನು ಎಲ್ಲೂ ಕಾಣಿಸಿಕೊಂಡಿಲ್ಲ ಮಾತನಾಡಿ ಇಲ್ಲ.
ನಮ್ಮ ಇಂಡಸ್ಟ್ರಿಯಲ್ಲಿಯೇ ಬಾಸ್ ಎಷ್ಟೋ ಜನರಿಗೆ ಹೀರೋಗಳಿಗೆ ಹೊಸ ಕಲಾವಿದರಿಗೆ ನಿಂತುಕೊಂಡು ಸಪೋರ್ಟ್ ಮಾಡಿದ್ದಾರೆ ಇವತ್ತು ನಾವು ಅವರ ಪರ ನಿಂತುಕೊಂಡು ಮಾತನಾಡದೆ ಇರುವುದು ತಪ್ಪಾಗುತ್ತದೆ ಯಾರು ಮಾಡದೆ ಇರುವುದನ್ನು ಅವರು ಮಾಡಿಲ್ಲ ಆಗಿದೆ ತಪ್ಪು ತಪ್ಪಾಗಿಲ್ಲ ನಮ್ಮ ಬಾಸ್ ತಪ್ಪು ಮಾಡಿಲ್ಲ ಎಂದುಕೊಂಡು ನಾವು ತಿರುಗಾಡುತ್ತಿಲ್ಲ.
ತಪ್ಪು ಆಗಿ ಹೋಗಿದೆ ಯಾವುದೋ ಒಂದು ಕ್ಷಣ ಆಗಬೇಕಿತ್ತು ಆ ಕ್ಷಣ ಕೆಟ್ಟದಾಗಿತ್ತು ಹಾಗೆ ಹೋಗಿದೆ ಹಾಗೆಂದ ಮಾತ್ರಕ್ಕೆ ಒಬ್ಬ ಮನುಷ್ಯ ಬಿದ್ದ ಎಂದ ತಕ್ಷಣ ಅಪಪ್ರಚಾರವನ್ನು ಮಾಡುವುದು ಕೀಳಾಗಿ ಮಾತನಾಡುವುದು ಅವನು ಇವನು ಟ್ರೊಲ್ ಮಾಡುವುದು ಮತ್ತೊಂದು ಮಾಡುವುದು ಯಾರು ಕೂಡ ಈ ರೀತಿಯಾಗಿ ಮಾಡಬೇಡಿ ಏಕೆಂದರೆ ಕರ್ಮ ಎನ್ನುವುದು ನಿಮ್ಮ ಮನೆಯ ಬಾಗಿಲನ್ನು ನಾಳೆ ಬೆಳಗ್ಗೆ ತಟ್ಟುತ್ತದೆ ಅದನ್ನು ಅನುಭವಿಸುವುದಕ್ಕೆ ನೀವೆಲ್ಲರೂ ಕೂಡ ರೆಡಿಯಾಗಿ ಇರಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.