ಗೃಹಲಕ್ಷ್ಮಿ ಗೆ ಸೆಡ್ಡು ಹೊಡೆಯುವ ಯೋಜನೆ ಬಂತು ಕೇಂದ್ರ ಸರ್ಕಾರದಿಂದ ರಾಜ್ಯದ ಜನತೆಗೆ ಗುಡ್ ನ್ಯೂಸ್…!
ಗೃಹಲಕ್ಷ್ಮಿ ಗೆ ಸೆಡ್ಡು ಒಡೆಯುವ ಯೋಜನೆ ಬಂತು ಕೇಂದ್ರ ಸರ್ಕಾರದಿಂದ ಹೊಸ ಯೋಜನೆ… ಗೃಹಲಕ್ಷ್ಮಿಗೆ ಸೆಡ್ಡು ಒಡೆಯಲು ಬಂದು ಕೇಂದ್ರ ಸರ್ಕಾರದಿಂದ ಹೊಸ ಯೋಜನೆಯ ಬಿಡುಗಡೆ ಗೃಹಲಕ್ಷ್ಮಿ ಯೋಜನೆಯಲ್ಲಿ ನಿಮಗೆ ಹಣ ಸಿಗುತ್ತಿದೆಯಲ್ಲವ ಅದು ಕೂಡ ಸಿಗುತ್ತದೆ ಅದರ ಜೊತೆಗೆ ಈ ಒಂದು ಹಣ ಕೂಡ ಸಿಗುತ್ತದೆ ಇಲ್ಲಿ ಒಟ್ಟಾರೆಯಾಗಿ ಹೇಳಬೇಕು ಎಂದರೆ ಈ ಒಂದು ಯೋಜನೆಗೆ ಗೃಹಲಕ್ಷ್ಮಿಗೆ ಇದು ಒಂದು ಟಕ್ಕರ್ ಕೊಡುವಂತಹ ಯೋಜನೆ ಇದಾಗಿದೆ.
ಇದಕ್ಕೆ ನೀವು ಎಲ್ಲಿ ಅರ್ಜಿ ಸಲ್ಲಿಸಬೇಕು ನೀವು ಅರ್ಜಿ ಸಲ್ಲಿಸಿದರೆ 21 ದಿನದ ಒಳಗಡೆ ನಿಮಗೆ ಇದು ಸಿಗುತ್ತದೆ ಹೆಚ್ಚಿನ ದಿನ ಇದು ಕಾಯಿಸುವುದಿಲ್ಲ ಗೃಹಲಕ್ಷ್ಮಿ ಯೋಜನೆಯ ರೀತಿ ಅದಕ್ಕಾಗಿ ಎಲ್ಲಿ ಅರ್ಜಿ ಸಲ್ಲಿಸಬೇಕು ಇದು ಆಫ್ ಲೈನಲ್ಲಿ ಇರುತ್ತದೆ ಅಥವಾ ಆನ್ಲೈನ್ ನಲ್ಲಿ ಇರುತ್ತದೆಯಾ ಇದಕ್ಕೆ ಕೊನೆ ದಿನಾಂಕ ಯಾವಾಗ ಇರುತ್ತದೆ ಇದಕ್ಕೆ ಯಾರು ಅರ್ಹತೆ ಇದ್ದಾರೆ ಎಂದು ನಾನು ನಿಮಗೆ ತಿಳಿಸುತ್ತೇನೆ.
ಎಲ್ಲ ಮಹಿಳೆಯರು ಕರ್ನಾಟಕದಲ್ಲಿರುವಂತಹ ಎಲ್ಲ ಮಹಿಳೆಯರು ಕೂಡ ಇದಕ್ಕೆ ಅರ್ಜಿಯನ್ನು ಸಲ್ಲಿಸಬೇಕು ಮಹಿಳೆಯರು ಅಷ್ಟೇ ಅಲ್ಲದೆ 18 ವರ್ಷದ ಮೇಲ್ಪಟ್ಟಿರುವ ಎಲ್ಲಾ ಸ್ತ್ರೀಯರು ಕೂಡ ಇದಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ ಕರ್ನಾಟಕದಲ್ಲಿರುವವರು ಅಷ್ಟೇ ಅಲ್ಲ ಇಡೀ ಭಾರತದಲ್ಲಿರುವ ಎಲ್ಲ ಮಹಿಳೆಯರು ಕೂಡ ಇದಕ್ಕೆ ಅರ್ಜಿಯನ್ನು ಸಲ್ಲಿಸಬಹುದು ಇದು ಸಂಪೂರ್ಣವಾಗಿ ಉಚಿತ ಇರುತ್ತದೆ ಅರ್ಜಿ ಸಲ್ಲಿಸುವುದಕ್ಕೆಹಾಗಾಗಿ ಪ್ರತಿಯೊಬ್ಬರೂ ಕೂಡ.
ಕರ್ನಾಟಕದ ಸಮಸ್ತ ಜನತೆಗೆಯಲ್ಲಿ ತಿಳಿಸುವುದು ಏನೆಂದರೆ ಗೃಹಲಕ್ಷ್ಮಿ ಯೋಜನೆ ಮತ್ತು ಶಕ್ತಿ ಯೋಜನೆ ರಾಜ್ಯದಲ್ಲಿ ಬಹಳಷ್ಟು ಹವಾ ಎಂದು ಹೇಳಬಹುದು ಈಗ ಟ್ರೆಂಡಿಂಗ್ ನಲ್ಲಿ ಇರುವಂತಹ ಯೋಜನೆಗಳು ಎಂದರೆ ಅದು ಗೃಹಲಕ್ಷ್ಮಿ ಯೋಜನೆ ಹಾಗೂ ಶಕ್ತಿ ಯೋಜನೆ ತುಂಬಾ ಜನರಿಗೆ ಉಪಯುಕ್ತವಾಗಿದೆ ಅದರಲ್ಲಿ ಕೂಡ ಮಹಿಳೆಯರಿಗಂತು ಸಾಕಷ್ಟು ಎಂದರೆ ಸಾಕಷ್ಟು ಸಿಹಿ ಸುದ್ದಿಯನ್ನ ಇವು ಕೊಟ್ಟಿವೆ ಎಂದು ಹೇಳಬಹುದು ಅದೇ ರಾಜ್ಯದಲ್ಲಿ ಬಹಳಷ್ಟು ಮಂದಿಗೆ ಈ ರೀತಿ ಯೋಜನೆ ಇದೆ ಎಂದೇ ಗೊತ್ತಿಲ್ಲ.
ಹಾಗಾಗಿ ಯಾವ ಯೋಜನೆ ಎಂದು ತಿಳಿಸಿಕೊಡುತ್ತೇನೆ ಮಹಿಳೆಯರು ಸಕ್ರಿಯವಾಗಿ ಈ ಯೋಜನೆಗೆ ಧನಾತ್ಮಕವಾಗಿ ಏನು ನೀಡುತ್ತಾ ಬರುತ್ತಾ ಇದ್ದಾರೆ ತಿಂಗಳಿಗೆ ಮನೆಯ ಹಿರಿಯರು ಮಹಿಳೆಯರಿಗೆ ಎರಡು ಸಾವಿರ ರೂಪಾಯಿ ನೀಡುವ ಮೂಲಕ ಆರ್ಥಿಕವಾಗಿ ಈ ಗೃಹಲಕ್ಷ್ಮಿ ತುಂಬಾ ಸಹಾಯ ಮಾಡುತ್ತದೆ ಅದೇ ರೀತಿ ಇದು ಕೂಡ ಮನೆಯಲ್ಲಿ ಇರುವಂತಹ ಸಾಕಷ್ಟು ಹೆಂಗಸರಿಗೆ ಮಹಿಳೆಯರಿಗೆ ಸಹಾಯಮಾಡುತ್ತದೆ ಎಂದು ಹೇಳಬಹುದು.
ಕೇವಲ 18 ವರ್ಷ ಮೇಲ್ಪಟ್ಟ ಎಲ್ಲಾ ಮಹಿಳೆಯರಿಗೂ ಕೂಡ ಇದು ಸಿಗುತ್ತದೆ. ಇಂದು ಮಹಿಳೆಯರ ಉತ್ತೇಜನಕ್ಕಾಗಿ ಸರ್ಕಾರ ಹಲವು ರೀತಿಯ ಬೆಂಬಲವನ್ನು ನೀಡುತ್ತಾ ಇದೆ ಆರ್ಥಿಕವಾಗಿಯೂ ಬೆಂಬಲ ನೀಡುತ್ತಾ ಇದೆ ಮಹಿಳೆಯರು ಉದ್ಯೋಗವಂತರು ಆಗಬೇಕು ಎಂದು ಇದಕ್ಕಾಗಿ ಸಾಕಷ್ಟು ಸ್ಕೀಮಗಳನ್ನು ಮಾಡಿಕೊಟ್ಟಿದೆ ಆದರೂ ಕೂಡ ಮಹಿಳೆಯರು ಇನ್ನೂ ಖಾಲಿ ಇದ್ದಾರೆ,
ನಿಮಗೆ ಸಹಾಯಧನವನ್ನು ಕೊಡುತ್ತಿದ್ದಾರೆ ಅದನ್ನು ನೀವು ಹಿಂತಿರುಗಿಸಿ ಕೊಡುವಂತಹ ಅವಶ್ಯಕತೆ ಇರುವುದಿಲ್ಲ ಇದು ಸಂಪೂರ್ಣವಾಗಿ ಉಚಿತವಾಗಿರುತ್ತದೆ ಹಾಗಾದರೆ ಇದರಲ್ಲಿ ನಮಗೆ ಎಷ್ಟು ಕೊಡುತ್ತಾರೆ ಎಂದು ಕೂಡ ತಿಳಿಸಿಕೊಡುತ್ತೇನೆ ಜೊತೆಗೆ ಇದಕ್ಕೆ ಬೇಕಾಗಿರುವ ದಾಖಲಾತಿಗಳು ಏನು ಎನ್ನುವುದನ್ನು ಈಗ ನೋಡುತ್ತಾ ಹೋಗೋಣ.
ಮೊದಲನೆಯದಾಗಿ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಆದಾಯ ಪ್ರಮಾಣ ಪತ್ರ ಜಾತಿ ಪ್ರಮಾಣ ಪತ್ರ ಮತ್ತು ಪಾಸ್ಪೋರ್ಟ್ ಗಾತ್ರದ ಒಂದು ಭಾವಚಿತ್ರ ಮತ್ತು ಹೊಲಿಗೆ ಪ್ರಮಾಣ ಪತ್ರ ಬೇಕಾಗುತ್ತದೆ ಇದು ನಿಮಗೆ ಇರಲೇಬೇಕು ಎಂದು ಏನು ಇಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.