SC/ST ಸ್ಟೂಡೆಂಟ್ಸ್ ಗೆ ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ.. ಲ್ಯಾಪ್ ಟಾಪ್ ದೇಹಲಿಯಲ್ಲಿ ಐಎಎಸ್ ತರಬೇತಿ…
ಮನೆ ಮನೆನಲ್ಲೂ ಏನೇನಾಗಿದೆ ಪ್ರತಿಯೊಬ್ಬರದು ಏನೇನಾಗಿದೆ ಅಂತಕಂತದ್ದು ಆರ್ಥಿಕ ಸಾಮಾಜಿಕ ಪರಿಸ್ಥಿತಿ ಏನು ಅಂತಕಂತದ್ದು ಔದ್ಯೋಗಿಕ ಪರಿಸ್ಥಿತಿ ಏನು ಅಂತಕಂತದ್ದನ್ನು ಕೂಡ ಮಾಡ್ತಕ್ಕಂತ ಪ್ರಯತ್ನವನ್ನು ಮಾಡ್ತೀವಿ.
ಆಮೇಲೆ ಈ ನರೇಂದ್ರ ಸ್ವಾಮಿಯವರು ಲ್ಯಾಪ್ಟಾಪ್ ಕೊಡಬೇಕು ಹೈಯರ್ ಹೈಯರ್ ಎಜುಕೇಶನ್ ಗೆ ಕೆಲಸ ಮಾಡ್ತಕ್ಕಂತವರಿಗೆ ಲ್ಯಾಪ್ಟಾಪ್ ಕೊಡಬೇಕು ಅಂತ ಹೇಳಿದ್ದಾರೆ.
ಒಟ್ಟು ಅದಕ್ಕೆ 318 ಕೋಟಿ ರೂಪಾಯಿ 91 ಕೋಟಿ ಪಿಜಿ ಪಿಜಿ ಕೊಟ್ರೆ ಪಿಜಿ ಕೊಟ್ರೆ 91 ಪಿಜಿ ಕೊಟ್ರೆ 91 ಕೋಟಿ ಖರ್ಚಾಗುತ್ತದೆ. ಪಿ ಜಿ ನಲ್ಲಿ ಕೆಲಸ ಅವರಿಗೆ ಪೋಸ್ಟ್ ಗ್ರಾಜುಯೇಷನ್ ಪೋಸ್ಟ್ ಗ್ರಾಜುಯೇಷನ್ ಅವರಿಗೆ ಕೊಡಬೇಕು ಅಂತಕಂತದ್ದು ಇದೆ.
ಇದರ ಬಗ್ಗೆನು ಕೂಡ ಉಳಿತಾಯದ ಹಣದಲ್ಲಿ ಖರ್ಚು ಮಾಡಬೇಕು ಅಂತಕಂತದ್ದು ತೀರ್ಮಾನ ಮಾಡಿದ್ದೀವಿ. ಆಮೇಲೆ ದೆಹಲಿ ದೆಹಲಿನಲ್ಲಿ ಐಎಎಸ್ ಐಪಿಎಸ್ ಐ ಆರ್ ಎಸ್ ಪರೀಕ್ಷೆಗಳಿಗೆ ಓದಲಿಕ್ಕೆ ಹೋಗಿದ್ದಾರೆ.
ಅಲ್ಲಿ ಸುಮಾರು ಎಷ್ಟು ವಿದ್ಯಾರ್ಥಿಗಳು 70 70 70 70 ವಿದ್ಯಾರ್ಥಿಗಳು ಕಲಿತಾ ಇದ್ದಾರೆ ಅವರು ಕೋಚಿಂಗ್ ತಗೋತಾ ಇದ್ದಾರೆ ಅಲ್ಲಿ 70 ವಿದ್ಯಾರ್ಥಿಗಳು ಅವರಿಗೆ ತಿಂಗಳಿಗೆ 10000 ರೂಪಾಯಿ ಕೊಡ್ತೀವಿ.
ನನ್ನನ್ನು ಭೇಟಿ ಮಾಡಿದರು ಅವರೆಲ್ಲ ವಿದ್ಯಾರ್ಥಿಗಳು ಭೇಟಿ ಮಾಡಿ 10000 ರೂಪಾಯಿ ಬಹಳ ಕಡಿಮೆ ಡೆಲ್ಲಿನಲ್ಲಿ ನಮಗೆ ವಸತಿ ಸಿಗೋದಿಲ್ಲ ಊಟಕ್ಕೆ ಸಾಲಲ್ಲ ಅಂತ ಹೇಳಿ ಹೇಳಿದ್ರು. ಅದಕ್ಕೆ ಪ್ರತಿ ತಿಂಗಳು 15000 ರೂಪಾಯಿ 15000 ರೂಪಾಯಿ ಕೊಡಲಿಕ್ಕೆ ತೀರ್ಮಾನ ಮಾಡಿ ಆದೇಶ ಮಾಡ್ತಾ ಇದ್ದೀವಿ.
15000 10 ರಿಂದ 15000 ಆಮೇಲೆ ಇನ್ನೊಂದು ನಿರ್ಣಯ ಏನು ಮಾಡಿದ್ದೀವಿ ಅಂತಂದ್ರೆ ಅಲ್ಲಿ ಒಂದು ಹಾಸ್ಟೆಲ್ ಕಟ್ಟಲಿಕ್ಕೆ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರಿಗೆ ಅಲ್ಲಿ ಐಪಿಎಸ್ ಐಎಎಸ್ ಆ ಐ ಆರ್ ಎಸ್ ಪರೀಕ್ಷೆ ಐಎಫ್ ಎಸ್ ಪರೀಕ್ಷೆ ಮಾಡಲಿಕ್ಕೆ ಹೋದವರಿಗೆ ಅವರಿಗೆ ಒಂದು ಹಾಸ್ಟೆಲ್ ಕಟ್ಟಿಕೊಡಬೇಕು.
ಮತ್ತೆ ಕ್ವಾಲಿಟಿ ಲೈಬ್ರರಿ ಎಲ್ಲ ಪುಸ್ತಕಗಳು ಕೂಡ ಸಿಗೋ ರೀತಿನಲ್ಲಿ ಮಾಡ್ತಕ್ಕಂತ ಒಂದು ಲೈಬ್ರರಿನು ಕೂಡ ಮಾಡಿಕೊಡಬೇಕು. ಹಾಸ್ಟೆಲ್ ಬಿಲ್ಡಿಂಗ್ ಕಟ್ಟಿಕೊಡಬೇಕು ಅಂತ ಹೇಳಿ ತೀರ್ಮಾನ ಮಾಡಿದ್ದೀವಿ ಈ ವರ್ಷ ಅದನ್ನ ಎಲ್ಲಿ ಜಾಗ ಹುಡುಕಿ ಈ ಸಾರಿ ಪ್ರಾರಂಭ ಮಾಡ್ತಕ್ಕಂತದ್ದನ್ನ ಮಾಡ್ತೀವಿ.
ಇನ್ಯಾವುದಾದರೂ ಇದಿಯಾ ಅಭಿವೃದ್ನಿಗಮಗಳು ಆಮೇಲೆ ಆಮೇಲೆ ರೆಸಿಡೆನ್ಸಿಯಲ್ ಸ್ಕೂಲ್ಗಳು ನಿಮಗೆಲ್ಲ ಗೊತ್ತಿದೆ ಈ ಸಾರಿ ನಾವು ಈ ವರ್ಷದಿಂದ ಹೋಬಳಿಗೊಂದು ರೆಸಿಡೆನ್ಸಿಯಲ್ ಶಾಲೆ ತೆಗಿಬೇಕು ಅಂತ ತೀರ್ಮಾನ ಮಾಡಿದ್ದೇವೆ.
ಸುಮಾರು 60ಕ್ಕೂ ಹೆಚ್ಚು ಹೋಬಳಿಗಳಲ್ಲಿ ರೆಸಿಡೆನ್ಸಿಯಲ್ ಶಾಲೆಗಳಿಲ್ಲ ಈ ವರ್ಷ ಪ್ರಾರಂಭ ಮಾಡಿ ಮುಂದಿನ ವರ್ಷ ಎಲ್ಲಾ ಹೋಬಳಿಗಳಲ್ಲೂ ಕೂಡ ಪ್ರತಿ ಹೋಬಳಿನಲ್ಲಿ ಎಲ್ಲಿ ಎಲ್ಲಿಲ್ಲ ಆ ಹೋಬಳಿನಲ್ಲಿ ರೆಸಿಡೆನ್ಸಿಯಲ್ ಶಾಲೆಗಳನ್ನು ತೆಗಿಲಿಕ್ಕೆ ತೀರ್ಮಾನ ಮಾಡಿದ್ದೇವೆ.
ಆಮೇಲೆ ಈ ಒಂದು ಹೋಬಳಿನಲ್ಲಿ ಶಾಲೆ ಇದೆಯಲ್ಲ ಮೊದಲು ಸ್ಥಳೀಯರಿಗೆ 40% ಅಡ್ಮಿಷನ್ ಇತ್ತು ಬೇರೆಯವರಿಗೆ 60% ಅಡ್ಮಿಷನ್ ಇತ್ತು ಈಗ ಸ್ಥಳೀಯರಿಗೆ 75% ಅಡ್ಮಿಷನ್ ಬೇರೆಯವರಿಗೆ 25% ಅದನ್ನ ಆದೇಶ ಹೊರಡಿಸಿದ್ದೇವೆ.
ಈಗಾಗಲೇ ಆಮೇಲೆ ಬಹಳ ಸ್ಪಷ್ಟವಾಗಿ ಸೂಚನೆ ಕೊಟ್ಟಿದ್ದೇನೆ ನಾವು ಕೊಟ್ಟಂತ ಹಣ ಯಾಕಂದ್ರೆ ಆ ವರ್ಷನೆ ಖರ್ಚಾಗಬೇಕು ನೂರಕ್ಕೆ ನೂರು ಆ ವರ್ಷನೆ ಖರ್ಚಾಗಬೇಕು ಅಧಿಕಾರಿಗಳು ನಿರ್ಲಕ್ಷ ವಹಿಸಿದರೆ ಬೇಜವಾಬ್ದಾರಿತ ಖರ್ಚು ಮಾಡದೆ ಹೋದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಲಿಕ್ಕೆ ಕಾಯ್ದೆನಲ್ಲಿ ಅವಕಾಶ ಇದೆ.
ನಾವು ಕ್ರಮ ಜರಗಿಸುತ್ತೇವೆ ಅಂತ ಬಹಳ ಸ್ಪಷ್ಟವಾಗಿ ಹೇಳಿದ್ದೇವೆ ಕೆಲವು ಕಡೆ ನಿಗಮಗಳಲ್ಲಿ ಹಣ ಖರ್ಚಾಗಿರೋದು ಗಮನಕ್ಕೆ ಬಂದಿದೆ ಅದರಿಂದ ಎಂಎಲ್ಎ ಗಳು ಎಂಎಲ್ಸಿ ಗಳು ಅಲ್ಲ ಎಂಎಲ್ಎ ಗಳು ಅವರನ್ನು ಮನವಲಿಸಿ ಆ ಹಣನ ಖರ್ಚು ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ