ತುಲಾ ರಾಶಿ ಆಗಸ್ಟ್ 2024 ತಿಂಗಳ ಭವಿಷ್ಯ ಆಗಸ್ಟ್ ತಿಂಗಳಿನಲ್ಲಿ ಈ ಒಂದು ಪವಾಡ ನೋಡುವಿರಿ…

ತುಲಾ ರಾಶಿ ಆಗಸ್ಟ್ 2024 ತಿಂಗಳ ಭವಿಷ್ಯ ಆಗಸ್ಟ್ ತಿಂಗಳಿನಲ್ಲಿ ಈ ಒಂದು ಪವಾಡ ನೋಡುವಿರಿ…

WhatsApp Group Join Now
Telegram Group Join Now

ತುಲಾ ರಾಶಿ ಆಗಸ್ಟ್ ತಿಂಗಳ ರಾಶಿ ಭವಿಷ್ಯ 2024… ಗ್ರಹಗಳ ಸಂಚಾರ ನಕ್ಷತ್ರದ ಆಧಾರದ ಮೇಲೆ ತುಲಾ ರಾಶಿಯವರಿಗೆ ಆಗಸ್ಟ್ ತಿಂಗಳಿನಲ್ಲಿ ರಾಜಯೋಗ ಪ್ರಾಪ್ತಿಯಾಗಲಿದೆ ಹೇಗೆ ಎಂದರೆ 3ಗ್ರಹಗಳು ಶುಭಫಲವನ್ನು ಕೊಡುತ್ತಾ ಇದ್ದಾರೆ ಆದರೆ ತುಲಾ ರಾಶಿಯವರಿಗೆ ಗುರು ಬಲ ಇಲ್ಲವಲ್ಲ ಎಂದು ಹೇಳಿರುವಾಗ ಹೇಗೆ ಹೇಳುತ್ತೀರಾ ಎಂದು ಕೇಳಬಹುದು ಅದನ್ನು ಈಗ ತಿಳಿಯುತ್ತಾ ಹೋಗೋಣ.

ಚಿತ್ತ ಸ್ವಾತಿ ವಿಷಕ ನಕ್ಷತ್ರ ನಿಮ್ಮ ಜನ್ಮ ನಕ್ಷತ್ರಗಳಾಗಿದ್ದರೆ ನೀವೆಲ್ಲರೂ ತುಲಾ ರಾಶಿ ಜಾತಕದವರು ಹಾಗೆ ಈ ತಿಂಗಳು 9.8.2024 ನಾಗರಪಂಚಮಿ 16.8.2024 ವರಮಹಾಲಕ್ಷ್ಮಿ ವ್ರತ 21.8.2024 ರಾಘವೇಂದ್ರ ಸ್ವಾಮಿಗಳ ಆರಾಧನೆ ಇದೆ 26.8. 2024 ಶ್ರೀ ಕೃಷ್ಣ ಜಯಂತಿ ಕೂಡ ಇದೆ ಹಾಗಾಗಿ ಬಹಳ ವಿಶೇಷ ಹಾಗಾದರೆ ಗ್ರಹಗಳು ನಾಲ್ಕು ಗ್ರಹಗಳು ರಾಶಿ ಪರಿವರ್ತನೆ ಆಗುತ್ತವೆ.

ಅದರಲ್ಲಿ ಮೂರು ಗ್ರಹಗಳು ನಿಮಗೆ ಶುಭ ಫಲಗಳನ್ನು ಕೊಡುವುದರಿಂದ ರಾಜಯೋಗ ಎಂದು ಹೇಳುತ್ತೇವೆ ಆದರೆ ಹದಿನಾರನೇ ತಾರೀಕು ಆಗಸ್ಟ್ 2024 ನೇ ತಾರೀಕು ಸೂರ್ಯ ಕರ್ಕ ರಾಶಿಯಿಂದ ಅಂದರೆ ಕರ್ಕಾಟಕ ರಾಶಿಯಿಂದ ಸಿಂಹ ರಾಶಿಗೆ ಸೂರ್ಯ ದಶಮ ಭಾಗದಲ್ಲಿ ಹಾಗೂ ರಾಶಿ ಪರಿವರ್ತನೆ ಆಗುತ್ತಾನೆ ಸೂರ್ಯ ದಶಮ ಭಾಗದಲ್ಲಿ ಹಾಗೂ ಏಕಾದಶ ಭಾವದಲ್ಲಿ ಅತ್ಯಂತ ಶುಭ ಫಲ ಎನ್ನುವುದು ತುಲಾ ರಾಶಿಯವರಿಗೆ ಕೊಡುತ್ತಾರೆ.

ಹಾಗಾದರೆ ಮಾದಕ ಸ್ಥಾನ 11ನೇ ಮನೆ ಹಾಗೂ ಬಾಧಕ ಸ್ಥಾನ ಎಂದು ಕೂಡ ಕರೆಯುತ್ತಾರೆ ಆದರೆ ಸೂರ್ಯ ಏಕಾದಶದಲ್ಲಿ ಸಂಚಾರವಾಗಬೇಕಾದರೆ ತುಲಾ ರಾಶಿಯವರಿಗೆ ಅತ್ಯಂತ ಶುಭ ಫಲ ಎನ್ನುವುದು ಪ್ರಾಪ್ತಿಯಾಗುತ್ತದೆ ನಿಮಗೆ ಸೂರ್ಯಮಹದಸೆ ಭುಕ್ತಿ ಅಂತರ್ಭಕ್ತಿ ನಡೆಯುತ್ತಾ ಇದೆ ನಾನು ಹೇಳುವಂತಹ ಫಲ ನಿಮಗೆ 100% ಪ್ರಾಪ್ತಿಯಾಗುತ್ತದೆ.

ಏಕಾದಶ ಭಾವ ಎಂದರೆ ನಿಮ್ಮ ಎಲ್ಲಾ ಮನೋಕಾಮನೆಗಳು ಪೂರ್ಣವಾಗುತ್ತದೆ ಯಾರಿಗೆ ಎಂದರೆ ರಾಜಕಾರಣಿಗಳಿಗೆ ಯಾವುದೇ ಎತ್ತರದಲ್ಲಿ ಇರಬಹುದು ರಾಜಕಾರಣಿಗಳು ಗ್ರಾಮ ಪಂಚಾಯಿತಿಯಲ್ಲಿ ಇರುವುದರಿಂದ ಹಿಡಿದು ಮುಖ್ಯಮಂತ್ರಿ ಪ್ರಧಾನಮಂತ್ರಿಯವರೆಗೂ ಆಗಿರಬಹುದು ನೀವು ಅಥವಾ ಸರ್ಕಾರಿ ಕೆಲಸವನ್ನು ಮಾಡುತ್ತಾ ಇರಬಹುದು ಸರ್ಕಾರದ ಕೆಲಸಗಳು ಎಲ್ಲವೂ ಕೂಡ ಈಡೇರುತ್ತದೆ.

ಕೆಲವೊಂದು ಸರ್ಕಾರದ ಫಂಡುಗಳು ನಿಂತು ಹೋಗಿರುತ್ತದೆ ದುಡ್ಡು ತೆಗೆದುಕೊಳ್ಳಬೇಕು ಅದರಿಂದ ಎಂದು ಪ್ರಯತ್ನವನ್ನು ಮಾಡುತ್ತಿರಾ ಆದರೆ ಆಗುವುದಿಲ್ಲ ಆದರೆ ಈಗ ಅದನ್ನು ಪ್ರಯತ್ನ ಪಟ್ಟರೆ ತುಲಾ ರಾಶಿಯವರು ಹಣಕಾಸು ನಿಮಗೆ ಪ್ರಾಪ್ತಿಯಾಗುತ್ತದೆ ನಿಮ್ಮ ಎಲ್ಲಾ ಮನೋಕಾಮನೆಗಳು ಕೂಡ ಪ್ರಾಪ್ತಿಯಾಗುತ್ತದೆ ಸರ್ಕಾರದಿಂದ ನಿಮಗೆ ಲಾಭ ಅನ್ನುವುದು ಪ್ರಾಪ್ತಿಯಾಗುತ್ತದೆ.

ಸೂರ್ಯ ಏಕಾದಶ ಭಾವದಲ್ಲಿ ಏಕಾದಶದಲ್ಲಿ ಸಂಚರವಾಗಬೇಕಾದರೆ ನೀವು ಅನೇಕ ಲಾಭಗಳನ್ನು ಪಡೆಯಬಹುದು ಅಂದರೆ ಕೈಗೊಂಡ ಕಾರ್ಯಗಳಲ್ಲಿ ಲಾಭ ಉತ್ತಮ ಆಹಾರ ವಸ್ತ್ರ ಮತ್ತು ವೈಭವ ಅನುಕೂಲಗಳು ಸೌಕರ್ಯಗಳನ್ನು ತುಲಾ ರಾಶಿಯವರು ಈ ಆಗಸ್ಟ್ ತಿಂಗಳಲ್ಲಿ ಪಡೆದುಕೊಳ್ಳುತ್ತೀರಾ.

ಆದಾಯಗಳು ಕೂಡ ಹೆಚ್ಚಾಗುತ್ತದೆ ದ್ವಿಗುಣವಾಗಿ ಆದಾಯವಾಗುತ್ತದೆ ನೀವು ಹೇಗೆ ಇರುತ್ತೀರ ಎಂದರೆ ಕೆಲಸಕ್ಕೆ ಹೋಗುವುದು ಬರುವುದು ಆನಂತರ ಸೋಶಿಯಲ್ ಮೀಡಿಯಾದಲ್ಲಿ ಕಾಮಿಡಿ ಮಾಡುವಂತದ್ದು ಸಂಗೀತ ಹೇಳುವಂತದ್ದು ಭರತನಾಟ್ಯ ಮಾಡುವಂತದ್ದು ಕೆಲವೊಬ್ಬರು ಲೆಕ್ಚರರ್ಸ್ ಆಗಿದ್ದರೆ ಮನೆಪಾಠವನ್ನು ಮಾಡುವಂತದ್ದು ಹೀಗೆ ಬೇರೆ ಕಡೆಯಿಂದ ಆದಾಯ ಬರುವಂತದ್ದು ಇರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]