ಜಗತ್ತಿನ ಸಿರಿವಂತರೆ ಇವರಿಗೆ ಶರಣಾದರೂ ಯಾರು ಗೊತ್ತಾ ಈ ನಿಮ್ ಕರೋಲಿ ಬಾಬಾ…

ಜಗತ್ತಿನ ಸಿರಿವಂತರೆ ಇವರಿಗೆ ಶರಣಾದರೂ ಯಾರು ಗೊತ್ತಾ ಈ ನಿಮ್ ಕರೋಲಿ ಬಾಬಾ… ಆಪಲ್ ಸಂಸ್ಥೆಯ ಮಾಲೀಕರಾಗಿದಂತಹ ಸ್ಟೀಲ್ ಜಾವ್ 2011ರಲ್ಲಿ ಸಾವನ್ನಪ್ಪಿದರೂ ಅವರು ಸಾಯುವಂತ ಕೆಲವೇ ದಿನಗಳ ಮೊದಲು ಅವರ ತಲೆದಿಂಬಿನ ಕೆಳಗಡೆ ಒಬ್ಬ ವ್ಯಕ್ತಿಯ ಫೋಟೋವನ್ನು ಇಟ್ಟುಕೊಂಡಿದ್ದರು ಈ ಸ್ಟೀಲ್ ಜೋಮ್ ಆಗರ್ಭ ಶ್ರೀಮಂತರಾಗಿದ್ದರು.

WhatsApp Group Join Now
Telegram Group Join Now

ಭೂ ವರಾಹ ನಾಥ ಸ್ವಾಮಿ ಶುದ್ದ ಬೆಳ್ಳಿ ಕವಚ ಪಡೆಯಲು ವಾಟ್ಸಪ್ ಮಾಡಿ 9110299372


9110299372

ಜೀವನದ ಅನೇಕ ಸಮಸ್ಯೆಗಳಿಗೆ ಕೆಲವೇ ವಾರಗಳಲ್ಲಿ ಮುಕ್ತಿ… ಪಡೆದ ಅದೆಷ್ಟೋ ಕುಟುಂಬಗಳು ನೆಮ್ಮದಿಯಿಂದ ಜೀವನ ಸಾಗಿಸುತ್ತಿವೆ..

ಭೂ ಸಮಸ್ಯೆ,ಸ್ವಂತ ಮನೆ ಕನಸು,ವಿದ್ಯೆ,ಉದ್ಯೋಗ,ವ್ಯಾಪಾರ ನಷ್ಟ, ಸತಿಪತಿ ಬಾಂಧವ್ಯಕ್ಕೆ,ಕೋರ್ಟ್ ಕೇಸ್ ಸಮಸ್ಯೆಗೆ,ಸದಾ ವಿಷ್ಣು ಬಲ ನಿಮ್ಮೊಂದಿಗಿರಲು ಇಂದೇ ಭೂ ವರಾಹನಾಥ ಸ್ವಾಮಿ ಕವಚ ಪಡೆದು ಧರಿಸಿ ಜೀವನದಲ್ಲಿ ಆಗುವ ನೇರ ಚಮತ್ಕಾರ ನೋಡಿ..

ಈ‌ ಕವಚವನ್ನು ಹೆಚ್ಚು ಸಂಖ್ಯೆಯಲ್ಲಿ ತಯಾರಿಸಿ ಸಿದ್ದಿ ಮಾಡಲಾಗಿರುವುದಿಲ್ಲ ಋಣ ಇದ್ದವರಿಗಷ್ಟೇ ಈ ಕವಚ ತಲುಪುತ್ತದೆ.ಶುದ್ದ ಬೆಳ್ಳಿ ಲೋಹವನ್ನೇ ಬಳಸಿ ವಿಶೇಷ ನಕ್ಷತ್ರಗಳಂದು ಸಿದ್ದಿ ಮಾಡಿ ಪೂಜಿಸಿ ಇಟ್ಟಿರಲಾಗುತ್ತದೆ.🙏 9110299372

ಆ ವ್ಯಕ್ತಿ ಅಭಿಮಾನಿಯಾಗಿದ್ದರು ಆ ವ್ಯಕ್ತಿ ಬೇರೆ ಯಾರು ಅಲ್ಲ ಅವರೇ ನೀಮ್ ಕರೋಲಿ ಬಾಬಾ ಇವರನ್ನು ಕರೋಲಿ ಮಹಾರಾಜ ಎಂದೇ ಜನರು ಕರೆಯುತ್ತಿದ್ದರು ರಾಮಭಕ್ತ ಹನುಮಂತರ ಅಪಾರ ಅವತಾರ ಎಂದೇ ಜನ ನಂಬಿದ್ದರು ಸ್ಟೀವ್ ಜೋಮ್ ವಿದೇಶಿ ಉದ್ಯಮಿ ಆಗಿದ್ದರು ಕೂಡ ಭಾರತದ ಈ ಧಾರ್ಮಿಕ ಗುರುವಿನ ಅಪ್ಪಟ ಅಭಿಮಾನಿಯಾಗಿದ್ದರು.

ಅವರು ಮಾತ್ರವಲ್ಲ ಫೇಸ್ಬುಕ್ನ ಸಂಸ್ಥಾಪಕರಾದಂತಹ ಮಾರ್ಚ್ ಜುರ್ಬಾರ್ ಖ್ಯಾತ ಕ್ರಿಕೆಟಿಗರಾದಂತಹ ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್ ಈ ರೀತಿಯ ಅನೇಕ ಮುಂತಾದ ಸೆಲೆಬ್ರಿಟಿಗಳು ಇವರನ್ನು ಆರಾಧಿಸುತ್ತಾರೆ ನೀಮ್ ಕರೋಲಿ ಬಾಬಾ ಅವರನ್ನು ವಾಲ್ಪೇಪರ್ ಗೆ ನಿಲ್ಲಿಸಿಕೊಂಡಿದ್ದಾರೆ ಸುಪ್ರಸಿದ್ಧ ಆರ್ ವಿ ವಿನ ಪ್ರಮುಖ ಗಣಿತ ತಜ್ಞರು ಒಬ್ಬರು ಇವರ ಮೊದಲ ಶಿಷ್ಯರಲ್ಲಿ ಒಬ್ಬರಾಗಿದ್ದರು.

ಈ ರೀತಿ ಹೇಳುತ್ತಾ ಹೋದರೆ ಇವರ ಆರಾಧಕರ ಪಟ್ಟಿ ಬೆಳೆಯುತ್ತದೆ ಇವರನ್ನು ಕಲಿಯುಗದ ಮಹಾ ಪವಾಡ ಪುರುಷ ಎಂದೇ ಪರಿಗಣಿಸಲಾಗಿದೆ ಇವರ ಹೆಸರನ್ನು ನಿಮ್ಮಲ್ಲಿ ಕೂಡ ಕೆಲವರು ಕೇಳಿರಬಹುದು ಅನೇಕರಿಗೆ ಇವರ ಬಗ್ಗೆ ಗೊತ್ತಿಲ್ಲದೇ ಇರಬಹುದು ನೋಡುವುದಕ್ಕೆ ಸರ್ವೇ ಸಾಮಾನ್ಯರಂತೆ ಇರುವಂತಹ ಇವರ ಪವಾಡಗಳ ಪಟ್ಟಿ ಬಹಳ ದೊಡ್ಡನೆ ಇದೆ.

ಅವುಗಳ ಬಗ್ಗೆ ಕೇಳಿದರೆ ಇಂತಹ ಅಸಾಮಾನ್ಯ ವ್ಯಕ್ತಿ ನಮ್ಮ ನಡುವೆ ಜೀವಿಸುತ್ತಾ ಇದ್ದಾರೆ ಎನ್ನುವ ಸೋಜಿಗ ಉಂಟಾಗುವುದು ಖಂಡಿತ ಇವರ ಮಹಿಮೆ ಬಗ್ಗೆ ಗೊತ್ತಾಗಿಯೇ ಇವತ್ತಿಗೂ ದೇಶ ವಿದೇಶಗಳಲ್ಲಿ ಇವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಜರಂಗಿ ಬಲಿಯ ಅವತಾರ ಎಂದೇ ಹೇಳುತ್ತಾರೆ ಜನರು ಮತ್ತು ನಂಬಿದ್ದಾರೆ.

ಉತ್ತರ ಪ್ರದೇಶದವರಾದಂತಹ ಇವರು 1900ರ ಸಮಯದಲ್ಲಿ ಜನಿಸಿದವರು ಇವರು ಉತ್ತರ ಪ್ರದೇಶದ ಅಕ್ಬರ್ ನಲ್ಲಿ ಲಕ್ಷ್ಮೀನಾರಾಯಣ್ ಎಂಬ ಹೆಸರಿನಲ್ಲಿ ಜನಿಸುತ್ತಾರೆ ಹಾಗೆಲ್ಲ ಬಾಲ್ಯ ವಿವಾಹ ಸಾಮಾನ್ಯ ಸಂಗತಿಯಾಗಿತ್ತು ಇವತ್ತಿಗೂ ಭಾರತದ ಬಿಹಾರ ರಾಜಸ್ಥಾನ ಉತ್ತರ ಪ್ರದೇಶ ಮೊದಲದ ಕಡೆ ಬಾಲ್ಯ ವಿವಾಹಗಳು ಸದ್ದಿಲ್ಲದೆ ನಡೆಯುತ್ತಾ ಇದೆ.

ಅನುಕೂಲಸತಹ ಕುಟುಂಬದಲ್ಲಿ ಜನಿಸಿದಂತಹ ಬಾಬಾ ಅವರಿಗೆ ಆಗಿನೊ 11 ವರ್ಷ ವಯಸ್ಸು ಆ ವಯಸ್ಸಿಗೆ ಅವರಿಗೆ ಮದುವೆ ಮಾಡಲಾಗಿತ್ತು ಮದುವೆ ನಂತರ ಬಾಬಾ ಬದುಕನ್ನ ಹಾಗೂ ಸುತ್ತಲಿನ ಸಮಾಜವನ್ನು ಬೇರೆ ಪ್ರೀತಿ ನೋಡುವುದಕ್ಕೆ ಮತ್ತು ಅರ್ಥ ಮಾಡಿಕೊಳ್ಳುವುದಕ್ಕೆ ಶುರು ಮಾಡಿದರು 17ನೇ ವಯಸ್ಸಿಗೆ ಮನೆ ಬಿಟ್ಟಂತಹ ಅವರು.

ಅನೇಕ ಮಠ ಮನೆಗಳನ್ನು ಸುತ್ತಿದರು ಇವರನ್ನು ಗಮನಿಸಿದಂತಹ ಹಿರಿಯ ಸಂತರೋಬ್ಬರು ಇವರನ್ನು ಗಮನಿಸಿ ಇವರ ಪೋಷಕರಿಗೆ ಇವರ ಸುಳಿವನ್ನು ನೀಡಿ ಈ ಹುಡುಗನನ್ನ ಕರೆದುಕೊಂಡು ಹೋಗಿ ಮತ್ತೆ ಈತ ಯಾವುದೇ ಕಾರಣಕ್ಕೂ ಈ ರೀತಿ ಹೊರಗಡೆ ಬರದ ಹಾಗೆ ಎಚ್ಚರಿಸಿ.

ಮತ್ತೊಮ್ಮೆ ಈತ ಏನಾದರೂ ಮನೆ ಬಿಟ್ಟು ಬಂದರೆ ಈತ ನಿಮ್ಮ ಕೈಗೆ ಯಾವತ್ತು ಸಿಗುವುದಿಲ್ಲ ಎಂದು ಎಚ್ಚರಿಕೆಯನ್ನು ನೀಡಿದರು ಅದರಂತೆಯೇ ಬಾಬಾರವರನ್ನು ಕರೆತಂದಂತಹ ಪೋಷಕರು ಮತ್ತೆ ಅವರನ್ನು ಮನೆ ಬಿಟ್ಟು ಹೋಗದ ಹಾಗೆ ಗಮನ ಹರಿಸಿದರು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.