ಇದರ ಮುಂದೆ ಯಾವ ಹಾಲೂ ಬೇಡ ಒಂದು ಮುಷ್ಠಿ ಸಾಕು ಹಾಲು ರೆಡಿ.ಪ್ಯಾಕೆಟ್ ಹಾಲಿಗೆ ವಿದಾಯ ಆರೋಗ್ಯಕರವಾದ ಹಾಲು.

ಇದರ ಮುಂದೆ ಯಾವ ಹಾಲೂ ಬೇಡ ಒಂದು ಮುಷ್ಠಿ ಸಾಕು ಹಾಲು ರೆಡಿ.ಪ್ಯಾಕೆಟ್ ಹಾಲಿಗೆ ವಿದಾಯ ಆರೋಗ್ಯಕರವಾದ ಹಾಲು.

WhatsApp Group Join Now
Telegram Group Join Now

ಇವತ್ತು ಒಂದು ಹೆಲ್ತಿ ಆಗಿರೋ ಹಾಲು ಮನೇಲೆ ಹಾಲನ್ನ ಮಾಡಿಕೊಳ್ಳಬಹುದು ಹಸು ಬೇಕು ಡೈರಿಗೆ ಹೋಗ್ಬೇಕು ಹಾಲು ತರಬೇಕು. ಅವೆಲ್ಲ ಬೇಡ ಒಂದು ಮುಷ್ಟಿ ಕಾಳು ಇತ್ತು ಅಂದ್ರೆ ನಾವೇ ಹಾಲು ಮಾಡಿಕೊಳ್ಳಬಹುದು. ಏನು ಕಾಳು ಅಂತ ಯೋಚನೆ ಮಾಡ್ತಾ ಇದ್ದೀರಾ ಬನ್ನಿ ತೋರಿಸ್ತೀನಿ ನಾನು ಹೇಗೆ ಮಾಡಬಹುದು ತುಂಬಾ ತುಂಬಾ ಆರೋಗ್ಯಕರ.

ನೀವು ಗೂಗಲ್ ಅಲ್ಲಿ ಚೆಕ್ ಮಾಡಿ ಎಷ್ಟು ದರ ಇದೆ ನೋಡಿ ನೀವು ಯಾವ ಹಾಲು ಅಂತ ಯೋಚನೆ ಮಾಡ್ತಾನೆ ಇದ್ದೀರಾ. ಜಾಸ್ತಿ ನಿಮಗೆ ಹುಳ ಬಿಡಲ್ಲ ಬನ್ನಿ ಇವಾಗ ತೋರಿಸ್ತೀನಿ. ನಾನು ಯಾವ ಹಾಲು ಹೇಗೆ ಮಾಡೋದು? ಮನೇಲೆ ಹೇಗೆ ಮಾಡ್ಕೊಂಡು? ಫ್ರೆಶ್ ಆಗಿ ಕುಡಿಯೋದು ಆರೋಗ್ಯಕರ ಆಗಿರೋದು.

ನನಗೆ ಎಲ್ಲರೂ ಕೇಳ್ತಾ ಇರ್ತೀರಾ ನೀವು ಈ ವಯಸ್ಸ ಅಲ್ಲಿ ಶಕ್ತಿ ಹೇಗೆ ಅಂತ ನಾನು ಏನೇನು ಮಾಡ್ತಾ ಇದೀನಿ. ನಾನು ಏನೇನು ವಿಡಿಯೋ ಹಾಕ್ತೀನಿ ಆ ತರ ನೀವು ಮಾಡ್ಕೊಳಿ ಶಕ್ತಿಯಾಗಿ ಇರ್ತೀರಾ.

ಏನ್ ಕಾಳು ಅಂತ ಇಷ್ಟೊತ್ತು ತಲೆಗೆ ಹುಳ ಬಿಟ್ಕೊಂಡಿದ್ರಲ್ವಾ ನೋಡಿ. ಇದು ಸೋಯಾ! ಸೋಯಾ ಕಾಳು ತುಂಬಾ ಒಳ್ಳೆಯದು. ಸೋಯಾ ಕಾಳು ಇದರಲ್ಲಿ ಪ್ರತಿಯೊಂದು ನಾವು ಹಾಲು ಪನ್ನೀರು ತೋಫೋ ಅಂತಾರೆ ಅದು ಎಲ್ಲ ಮಾಡಿಕೊಳ್ಳಬಹುದು.

ಇದನ್ನ ನಾನು ರಾತ್ರಿ ನೆನೆಸಿದೀನಿ 10 ಗಂಟೆ ನೆನಿಬೇಕು ಇದು ಈ ಕಾಳು 10 ಗಂಟೆ ನೆನಿಬೇಕು ಏನೊಂದು 100 ರೂಪಾಯಿ ಇರಬಹುದು ಅನ್ಸುತ್ತೆ ಕೆಜಿ ನಾನು ಯಾವಾಗ್ಲೂ ತಂದಿದ್ದೆ ನನ್ನ ಹತ್ರ ಇತ್ತು ಹಾಗಾಗಿ ನಿಮಗೆ ಇದರಲ್ಲಿ ಒಂದು ಹಾಲು ಮಾಡಿ ತೋರಿಸೋಣ.

ಇದನ್ನ ನಾವು ಈ ತರ ಇತ್ಕಿದ ಬೇಳೆ ತರ ಇತ್ಕೋಬೇಕು ನೋಡಿ. ಈ ತರ ಇತ್ಕೊಂಡ್ರೆ ನಮಗೆ ಹಾಲು ಚೆನ್ನಾಗಿ ಬರುತ್ತೆ ಸಿಪ್ಪೆ ಇರಬಾರದು. 10 ಗಂಟೆ ನೆನೆಸಿ ಆಮೇಲೆ ಈ ತರ ಇತ್ಕೊಳ್ಳಿ ನೋಡಿ.

ಸಿಪ್ಪೆ ಈ ತರ ಬರುತ್ತೆ. ಈ ತರ ಸಿಪ್ಪೆ ಬರುತ್ತೆ ಸ್ವಲ್ಪ ಕಷ್ಟ ಆಗುತ್ತೆ ನೀವಿಷ್ಟು ಒಂದು ಮುಷ್ಟಿ ನೆನೆಸಿದರೆ ನಿಮಗೆ ಅರ್ಧ ಲೀಟರ್ ಹಾಲು ಸಿಗುತ್ತೆ. ಒಂದು ಮುಷ್ಟಿಲಿ ಅರ್ಧ ಲೀಟರ್ ಹಾಲು ಸಿಗುತ್ತೆ.

ಇನ್ನು ಅದಕ್ಕೆ ಏನೇನು ಪದಾರ್ಥ ಬೇಕು ಅಂತ ಅಂದ್ರೆ ನೋಡಿ. ನಾನು ಒಂದು 12 ಬಾದಾಮಿ ತಗೊಂಡಿದೀನಿ 12 ಬಾದಾಮಿ ತಗೊಂಡಿದೀನಿ. ಮೂರೇ ಮೂರು ಗೋಡಂಬಿ ತಗೊಂಡಿದೀನಿ ಗೋಡಂಬಿ ಜಾಸ್ತಿ ಬೇಡ.

ಪಿತ್ತ ಅಂತಾರೆ ಸ್ವಲ್ಪ ನಾನು ಪಿಸ್ತಾ ತಗೊಂಡಿದೀನಿ ಸ್ವಲ್ಪ ಹಸಿ ಖರ್ಜೂರ ಬೀಜ ತೆಗೆದಿರೋದು ಹಸಿ ಖರ್ಜೂರ ತಗೊಂಡಿದೀನಿ. ಕೆಂಪು ಕಲ್ಸಕ್ಕರೆ ತಗೊಂಡಿದೀನಿ ಇವಾಗ ಇದನ್ನ ಮೊದಲು ಇದನ್ನ ನಾವು ರಾತ್ರಿ ನೀರಲ್ಲಿ ನೆನೆಸಿಕೊಳ್ಳಬೇಕು.

ಇದನ್ನ ಬಾದಾಮಿನ ನನಗೆ ಏನಾಯ್ತು ಮರೆತು ಹೋಯ್ತು ಹಾಗಾಗಿ ಒಂದು ಸಿಂಪಲ್ ಐಡಿಯಾ ಹೇಳ್ಕೊಡ್ತೀನಿ. ನಿಮಗೆ ಸಿಪ್ಪೆ ತೆಗೆಯೋದು ಯಾವ ತರ ಅಂತ ಹೇಳಿ ಒಂದು ಪಾತ್ರೆಗೆ ಹಾಕೊಳ್ತೀನಿ. ಅದಕ್ಕೆ ಸ್ವಲ್ಪ ನೀರು ಹಾಕೊಳ್ತೀನಿ ಎಷ್ಟು ಬೇಕೋ ಅಷ್ಟೇ ನೀರು ಹಾಕೊಂಡಿದೀನಿ.

ನೀರು ಹಾಕೊಂಡು ಕುದಿಯೋಕೆ ಇಟ್ಕೊಂಡು ಬಿಡಿ ಅದು ಕುದಿಲಿ ನಾನು ಹೀಗೆ ನಾನು ಅಡುಗೆ ಮಾಡೋದ್ರಲ್ಲಿ ಸಣ್ಣ ಸಣ್ಣ ಸಲಹೆ ಕೊಡ್ತಾನೆ ಇರ್ತೀನಿ ದಯವಿಟ್ಟು ಅದನ್ನ ಉಪಯೋಗಿಸಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.