ತಬ್ಬಿಕೊಳ್ಳೊಣವ… ಡಾನ್ಸ್ ಆಡೊಣವಾ…ಪ್ರೀತಿಯಲ್ಲಿ ಬೀಳಿಸುವ ಟೀಚರ್ ಈ ವೈರಲ್ ವಿಡಿಯೋ ನೋಡಿ.

ತಬ್ಬಿಕೊಳ್ಳುವ ಡ್ಯಾನ್ಸ್ ಹಾಡುವ ಪ್ರೀತಿಯಲ್ಲಿ ಬೀಳಿಸುವ ಟೀಚರ್ ಈ ವಿಷಯದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಟೀಚರ್ ಅಂದ್ರೂನೂ ಕೂಡ ಒಂದು ರೀತಿಯ ಭಯ ಅದು ಎಲ್ಲ ಶಾಲೆ ಮಕ್ಕಳಿಗೂ ಇರುತ್ತೆ ಸ್ವಲ್ಪ ದೊಡ್ಡ ಶಾಲೆಗಳಲ್ಲಿ ಜಾಸ್ತಿ ಅಂತನೇ ಇರಬಹುದು. ಈ ಟೀಚರ್ ಅದಕ್ಕೆ ವಿರುದ್ಧವಾಗಿ ಮಕ್ಕಳಲ್ಲಿ ಭಯವನ್ನು ತೆಗೆದು ಹಾಕಿದ್ದಾಳೆ. ಅವಳೇ ಶುಭಾಸಿನಿ ಟೀಚರ್ ಈಕೆಗೆ ಟೀಚರ್ ಕೆಲಸ ಅಂದರೆ ತುಂಬಾ ಇಷ್ಟವಂತೆ ಅದರಲ್ಲೂ ತನ್ನ ಕ್ಲಾಸಿನಲ್ಲಿ ಮಕ್ಕಳು ಆಟ ಆಡಿಕೊಂಡು ಕುಣಿದಾಡಿಕೊಂಡು ಇರುವುದು ಎಂದರೆ ತುಂಬಾ ಇಷ್ಟವಂತೆ. ಅದಕ್ಕೆ ಅಂತ ಮಕ್ಕಳಿಗೆ ಪಾಠ ಮಾಡಲ್ಲ ಅಂತ ತಿಳ್ಕೊಬೇಡಿ. ಪಾಠದಲ್ಲೂ ಕೂಡ ಟೀಚರ್ ಎತ್ತಿದಕೈ ಆಟದ ಜೊತೆಗೆ ಪಾಠವನ್ನು ಹೇಗೆ ತಿಳಿದುಕೊಳ್ಳಬೇಕೆಂದು ಹೇಳಿಕೊಡುತ್ತಾರೆ.

WhatsApp Group Join Now
Telegram Group Join Now

ಅವರ ಕ್ಲಾಸ್ ರೂಮಿನಲ್ಲಿ ಬೋರ್ಡ್ ಪಕ್ಕ ಒಂದು ಚಾಟ್ ಅಲ್ಲಿ ಮಕ್ಕಳಿಗೆ ಯಾವ ರೀತಿ ಗುಡ್ ಮಾರ್ನಿಂಗ್ ಹೇಳಬೇಕು ಅಂತ ಅವರಿಗೆ ಚಾಯ್ಸ್ ಇರುತ್ತೆ ತಬ್ಬಿಕೊಂಡು ಗುಡ್ ಮಾರ್ನಿಂಗ್ ಹೇಳ್ಬೇಕಾ ಅಥವಾ ಡ್ಯಾನ್ಸ್ ಮಾಡಿಕೊಂಡು ಗುಡ್ ಮಾರ್ನಿಂಗ್ ಹೇಳಬೇಕು ಅನ್ನೋದು ಇದೆ. ಆ ವಿದ್ಯಾರ್ಥಿಗಳು ಸರದಿಸಾಲಿನಲ್ಲಿ ಬಂದು ಬೋರ್ಡ್ ನಲ್ಲಿರುವ ಚಿತ್ರವನ್ನು ತೋರಿಸಿ ಅದೇ ರೀತಿ ಗುಡ್ ಮಾರ್ನಿಂಗ್ ಹೇಳುತ್ತಾರೆ ಅದೇ ರೀತಿ ಆ ಮಗು ಯಾವುದನ್ನು ತೋರಿಸುತ್ತದೆ ಆ ರೀತಿ ಮಕ್ಕಳನ್ನು ಕ್ಲಾಸಿಗೆ ಬರಮಾಡಿಕೊಳ್ಳುತ್ತಾರೆ. ಟೀ ಚರ್ ಅಂದರೆ ಮಕ್ಕಳಿಗೂ ಕೂಡ ಪ್ರೀತಿ-ಗೌರವ ವಂತೆ ಶುಭಾಸಿನಿ ಟೀಚರ್ ಕ್ಲಾಸ್ನಲ್ಲಿ ಯಾವಾಗಲೂ ನಗು ಇರುತ್ತದೆಯಂತೆ. ಅಲ್ಲಿನ ವಿದ್ಯಾರ್ಥಿಗಳು ಹೇಳುತ್ತಾರೆ ಈ ಟೀಚರ್ ವಿದ್ಯಾರ್ಥಿಗಳ ಪ್ರೀತಿಯ ಟೀಚರ್ ಆಗಿದ್ದಾರೆ. ಈ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ‌ ಮತ್ತು ಶೇರ್ ಮಾಡಿ.ಮತ್ತಷ್ಟು ಮಾಹಿತಿಗಾಗಿ ನಮ್ಮ ಪೇಜ್ ಲೈಕ್ ಮಾಡಿ.

[irp]