ಇಬ್ಬರ ಗಂಡಂದಿರ ಕಾಟ ಸಹಿಸಲಾರದೆ ಸರಿತ ಮಾಡಿದ್ದೇನು ನೋಡಿದ್ರೆ ಶಾಕ್ ಆಗ್ತೀರಾ... - Karnataka's Best News Portal

ಸಿನಿಮಾರಂಗದಲ್ಲಿ ಹೀರೋಯಿನ್ ಆಗಲು ತುಂಬಾ ಸುಂದರವಾಗಿ ಇರಬೇಕು ನಟನೆ ಬರದಿದ್ದರೂ ಪರವಾಗಿಲ್ಲ ತಮ್ಮ ಸೌಂದರ್ಯದಿಂದಲೇ ಸಿನಿಮಾಗಳಲ್ಲಿ ಚಾನ್ಸ್ ಗಿಟ್ಟಿಸಿಕೊಂಡು ಹೀರೋಯಿನ್ ಆಗಿ ಮಿಂಚಬಹುದು ಎಂಬ ಮಾತಿತ್ತು. ಅದರಲ್ಲಿ ಕಪ್ಪು ಬಣ್ಣವಿರುವ ಹುಡುಗಿಯರಿಗೆ ಸಿನಿಮಾ ಅವಕಾಶಗಳು ಸಿಗುವುದು ತುಂಬಾ ವಿರಳ ವಾಗಿತ್ತು ಈ ಮಾತುಗಳನ್ನೆಲ್ಲ ಸುಳ್ಳು ಮಾಡುವಂತೆ ನೋಡಲು ಕಪ್ಪಗಿದ್ದರೂ ತನ್ನ ಅದ್ಭುತ ನಟನೆಯಿಂದ ಸಿನಿಮಾ ರಂಗದಲ್ಲಿ ನಾಯಕ ನಟಿಯಾಗಿ ಮಿಂಚಿದವರು ಸರಿತಾ. ಸರಿತಾ ರವರು ಸಿನಿಮಾ ಜೀವನದಲ್ಲಿ ಎಷ್ಟು ಯಶಶ್ವಿಯಾದರು ಅದಕ್ಕೆ ಉಲ್ಟಾ ಎಂಬಂತೆ ವಯಕ್ತಿಕ ಬದುಕಿನಲ್ಲಿ ತುಂಬಾ ಕಷ್ಟ ಪಟ್ಟರು. ಸರಿತ ರವರು ಚಿತ್ರರಂಗಕ್ಕೆ ಬರುವ ಮುಂಚೆ 14 ವರ್ಷದ ಚಿಕ್ಕ ಹುಡುಗಿಯಾಗಿ ಇರುವಾಗಲೇ 35 ವರ್ಷದ ವಯಸ್ಸಿನ ವೆಂಕಟಸುಬ್ಬಯ್ಯ ಎಂಬ ನಟನ ಜೊತೆ ಸರಿತಾಗೆ ಮದುವೆ ಮಾಡಿದರು.


ಅವರ ತಂದೆ-ತಾಯಿ ಇನ್ನೂ ಹೈಸ್ಕೂಲ್ ಕೂಡ ಕಂಪ್ಲೀಟ್ ಮಾಡದ ಸರಿತಾರನ್ನು ಮದುವೆ ಮಾಡಿ, 14ವರ್ಷ ಸರಿತಾರನ್ನು ವೆಂಕಟಸುಬ್ಬಯ್ಯ ಅವರ ಜೊತೆ ಸಂಸಾರ ಮಾಡಲು ಕಳುಹಿಸಿಕೊಟ್ಟರು. ಗಂಡ-ಹೆಂಡತಿ ನಡುವೆ ಅಪಾರ ವಯಸ್ಸಿನ ಅಂತರದ ಕಾರಣ ಸರಿತ ಮತ್ತು ಆಕೆಯ ಗಂಡನ ಆಲೋಚನೆಗಳು ಜೋಡಣೆ ಆಗಲೇ ಇಲ್ಲ. ಸರಿತಾ ಮೊದಲ ಗಂಡ ಚೆನ್ನೈಗೆ ಹೋದ ನಂತರ ಹಿಂಸೆ ನೀಡಲು ಶುರು ಮಾಡಿದ. ಸರಿತಾ ಗಂಡನ ಹಿಂಸೆ ಯವಮಟ್ಟಕ್ಕೆ ಅತಿರೇಕಕ್ಕೆ ಹೋಯಿತೆಂದರೆ ಅದನ್ನು ತಾಳಲಾರದೆ ಮನೆ ಬಿಟ್ಟು ತನ್ನ ತಂದೆ-ತಾಯಿಯ ಮನೆಗೆ ವಾಪಸ್ ಬಂದರು. ಸರಿತಾ ಗಂಡ ಬೇಡ ಎಂದು ವಾಪಸ್ ಬಂದರು ವೆಂಕಟಸುಬ್ಬಯ್ಯ ಕೋರ್ಟ್ ನಲ್ಲಿ ತನ್ನ ಹೆಂಡತಿಯನ್ನು ತನ್ನ ಮನೆಗೆ ವಾಪಸ್ ಕಳುಹಿಸಿ ಕೊಡುವಂತೆ ಕೇಸ್ ಹಾಕಿದರು.

By admin

Leave a Reply

Your email address will not be published. Required fields are marked *