ಶಾಕಿಂಗ್ ಪುಟ್ಟಗೌರಿ ಮದುವೆ ಸಾನಿಯ ಅಯ್ಯರ್ ಇನ್ನು ಚಿಕ್ಕವಳಲ್ಲ ನೋಡಿದ್ರೆ ಶಾಕ್... - Karnataka's Best News Portal

2012ರಲ್ಲಿ ಕಲರ್ಸ್ ಕನ್ನಡದಲ್ಲಿ ಆರಂಭವಾದ ಪುಟ್ಟಗೌರಿ ಮದುವೆ ಮಹಿಳೆಯರ ಅಚ್ಚುಮೆಚ್ಚಿನ ಧಾರಾವಾಹಿ ಆಗಿತ್ತು. ಹಿಂದಿಯಲ್ಲಿ ಬಾಲಿಕ ವಧು ರಿಮೇಕ್ ಆದ ಪುಟ್ಟಗೌರಿ ಮದುವೆ ಧಾರಾವಾಹಿ ಬಾಲ್ಯವಿವಾಹ ದುಷ್ಪರಿಣಾಮದ ಬಗ್ಗೆ ಕಥೆಯನ್ನು ಹೊಂದಿದ್ದು, ಕ್ರಮೇಣ ಈ ಧಾರಾವಾಹಿಯ ಕಥೆಯು ಎಲ್ಲೆಲ್ಲೊ ತಿರುಗಿತ್ತು ಆದರೂ ಕೂಡ ಇದಕ್ಕೆ ಅಭಿಮಾನಿಗಳ ಸಂಖ್ಯೆ ಮಾತ್ರ ಕಡಿಮೆ ಆಗಿರಲಿಲ್ಲ ರಂಜನಿ ರಾಘವನ್ ಹಾಗೂ ರಕ್ಷಿತ್ ಈ ಧಾರವಾಹಿಯ ನಾಯಕ, ನಾಯಕಿಯಾಗಿ ನಟಿಸಿದ್ದರು ಆದರೆ ಧಾರಾವಾಹಿ ಆರಂಭವಾದಾಗ ಪುಟ್ಟಗೌರಿಯ ಹುಡುಗಿಯಾಗಿ ಸಾನಿಯಾ ಅಯ್ಯರ್ ಹಾಗೂ ಪುಟ್ಟ ಮಹೇಶನಾಗಿ ಸುನಿಲ್ ಪುರಾಣಿಕ್ ಅಭಿನಯಿಸಿದ್ದರು. ಪುಟ್ಟಗೌರಿಯ ಅಚ್ಚುಮೆಚ್ಚಿನ ಸಾನಿಯಾ ನಂತರ ಯಾವ ಧಾರವಾಹಿಯಲ್ಲಿ ಕಾಣಿಸಿಕೊಳ್ಳಲಿಲ್ಲ,

ಇದಕ್ಕೆ ಕಾರಣ ಅವರು ವಿದ್ಯಾಭ್ಯಾಸದ ಕಡೆ ಗಮನ ನೀಡಲು ಆರಂಭಿಸಿದರು ಓದು ಮುಗಿಯುವವರೆಗೂ ಆಕ್ಟಿಂಗ್ ಕಡೆ ಮುಖ ಮಾಡುವುದಿಲ್ಲವೇ ನೀಡಲಾಯಿತು ಆದರೆ ಇದೀಗ ಮತ್ತೆ ಬರುತ್ತಿದ್ದಾರೆ ಸಾನಿಯಾ ಬಹಳ ವರ್ಷಗಳ ನಂತರ ಆಕ್ಟಿಂಗ್ ಆರಂಭಿಸುತ್ತಿದ್ದಾರೆ ಆದರೆ ಧಾರವಾಹಿಯಲ್ಲಿ ಅಲ್ಲ ಸಿನಿಮಾದಲ್ಲಿ ಇದೇನಪ್ಪ ಇಷ್ಟು ಬೇಗ ಸಾನಿಯಾ ಓದು ಮುಗಿತಾ ಅಂದುಕೊಳ್ಳಬೇಡಿ ಸಿನಿಮಾದಲ್ಲಿ ಒಳ್ಳೆ ಅವಕಾಶ ದೊರೆತದ್ದರಿಂದ ಅವರ ಪೋಷಕರು ಮತ್ತೆ ಮಗಳನ್ನು ಪ್ರೋತ್ಸಾಹ ನೀಡುತ್ತಿದ್ದಾರೆ. ಸಾನಿಯ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ, ಹೀರೋಯಿನ್ ಆಗಿ ನಟಿಸುವ ಅವಕಾಶ ದೊರೆತಿದೆ ಎಂದರೆ ಸಾನಿಯಾ ಈ ಚಾನ್ಸ್ ಬಿಡುವುದುಂಟೆ. ಸಾನಿಯಾ ಈಗ ಸಾಕಷ್ಟು ಬದಲಾಗಿದ್ದಾರೆ ಹೀರೋಯಿನ್ ಆಗುವ ಎಲ್ಲಾ ಲಕ್ಷಣಗಳು ಇದೆ ಸಾನಿಯಾ ಈಗ ಗುಲಾಬ್ ಜಾಮೂನ್ ಎಂಬ ಒಂದು ಚಿತ್ರದಲ್ಲಿ ನಟಿಸಲಿದ್ದಾರೆ.

By admin

Leave a Reply

Your email address will not be published. Required fields are marked *