ಕಿಡ್ನಿ ಕಲ್ಲಿನ ಸಮಸ್ಯೆ ಪದೇ ಪದೇ ಬರುತ್ತಿದ್ರೆ ಈ ನೈಸರ್ಗಿಕ ಮನೆಮದ್ದು ಉಪಯೋಗಿಸಿ‌ ಸಾಕು.. - Karnataka's Best News Portal

ಮಧುಮೇಹ ಎಂಬುದು ಸೈಲೆಂಟ್ ಕಿಲ್ಲರ್ ಎಂದು ಹೇಳಬಹುದು ಇದು ದೇಹವನ್ನು ಆವರಿಸಿಕೊಂಡರೆ ಮತ್ತೆ ಅದು ಹಲವಾರು ರೀತಿಯಲ್ಲಿ ಕಾಡುತ್ತಲೆ ಇರುತ್ತದೆ. ಮಧುಮೇಹವನ್ನು ನಿಯಂತ್ರಣದಲ್ಲಿಟ್ಟು ಕೊಂಡರೆ ಆಗ ಜೀವನವನ್ನು ಉತ್ತಮ ರೀತಿಯಲ್ಲಿ ಸಾಗಿಸಬಹುದು ಇದರ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಎದುರಿಸಬೇಕಾಗುತ್ತದೆ. ಮಧುಮೇಹವನ್ನು ತುಂಬಾ ಗಂಭೀರ ಸಮಸ್ಯೆ ಎಂದು ಪರಿಗಣಿಸಬೇಕು, ಮಧುಮೇಹ ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರಿ ದೇಹದ ಇತರ ಅಂಗಗಳ ಮೇಲೆ ಇದರ ಪರಿಣಾಮ ಆಗುವುದು. ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾದರೆ ಆಗ ರೋಗಿಯ ಕಿಡ್ನಿಯ ಮೇಲೆ ಕೂಡ ಪರಿಣಾಮ ಬೀರುವುದು ಮಧುಮೇಹಕ್ಕೆ ಚಿಕಿತ್ಸೆ ನೀಡದಿದ್ದರೆ ಮತ್ತು ರಕ್ತದಲ್ಲಿ ಸಕ್ಕರೆಯನ್ನು ಹೆಚ್ಚಾದರೆ ಆಗ ಅದು ಕಿಡ್ನಿ ವೈಫಲ್ಯಕ್ಕೆ ಕಾರಣವಾಗಬಹುದು ಕಿಡ್ನಿ ಮೇಲೆ ಪರಿಣಾಮ ಬೀರಿದ ನಂತರ,

ಮಧುಮೇಹಿಗಳಲ್ಲಿ ಕೆಲವೊಂದು ಚಿಹ್ನೆಗಳು ಹಾಗೂ ಲಕ್ಷಣಗಳು ಕಾಣಿಸಿಕೊಳ್ಳಬಹುದುಈ ಲಕ್ಷಣಗಳನ್ನು ಕಡೆಗಣಿಸಬಾರದು ಮಧುಮೇಹ ಮತ್ತು ಕಿಡ್ನಿ ವೈಫಲ್ಯಕ್ಕೆ ಇರುವ ಸಂಬಂಧವೆಂದರೆ ಕಿಡ್ನಿಯು ರಕ್ತವನ್ನು ಶುದ್ಧೀಕರಿಸುವ ಕೆಲಸ ಮತ್ತು ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕುವ ಕಾರ್ಯನಿರ್ವಹಿಸುತ್ತದೆ ರಕ್ತದಲ್ಲಿ ಸಕ್ಕರೆ ಅಂಶ ಅಧಿಕವಾಗಿದ್ದರೆ ಆಗ ಕಿಡ್ನಿಯಲ ಕಾರ್ಯದಮೇಲೆ ಇದು ಪರಿಣಾಮ ಬೀರುವುದು ಮತ್ತು ಇದಕ್ಕೆ ಹೆಚ್ಚಿನ ಸಮಯ ಬೇಕಾಗಬಹುದು. ಇದಕ್ಕೆ ಸರಿಯಾದ ಚಿಕಿತ್ಸೆ ಮಾಡದೇ ಇದ್ದರೆ ಆಗ ಕಿಡ್ನಿಯು ಸರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗದೇ ಇರಬಹುದು. ಮಧುಮೇಹ ಇರುವ ವ್ಯಕ್ತಿಯು ಧೂಮಪಾನ, ಮಧ್ಯಪಾನಿ ಆಗಿದ್ದರೆ ಆಗ ಪರಿಸ್ಥಿತಿ ಮತ್ತಷ್ಟು ಕೆಡುವುದು. ಪದೇ ಪದೇ ಮೂತ್ರ ವಿಸರ್ಜನೆ ಅಗತ್ಯತೆ ಕಂಡು ಬರುತ್ತದೆ, ಆದರೆ ಕಿಡ್ನಿ ವೈಫಲ್ಯ ಸಮಸ್ಯೆ ಇದ್ದವರಿಗೆ ತೀರ್ವ ವಿಸರ್ಜನೆ ಕಂಡುಬರುತ್ತದೆ.

By admin

Leave a Reply

Your email address will not be published. Required fields are marked *