ಊಟವಿಲ್ಲದೆ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಸನ್ನಿ ಲಿಯೋನ್ ಜೀವನದ ಕಥೆ ನೋಡಿದರೆ ಬೆಚ್ಚಿಬೀಳ್ತಿರಾ... - Karnataka's Best News Portal

ನಮಸ್ತೆ ಸ್ನೇಹಿತರೆ ಇಂದು ನಾವು ಹೇಳುತ್ತಿರುವ ಹೆಸರಿನ ಕೇಳಿದರೆ ಎಲ್ಲರಿಗೂ ಒಮ್ಮೆ ಕೆಟ್ಟ ಭಾವನೆ ಮೂಡುತ್ತದೆ ಆದರೆ ಇವರ ಜೀವನದ ಕೇಳಿದ್ರೆ ಅವರ ಮೇಲೆ ಇರುವ ಗೌರವ ಮತ್ತಷ್ಟು ಹೆಚ್ಚು ಆಗುತ್ತದೆ ಮನೆಯಲ್ಲಿ ಇದ್ದಂತಹ ಕಷ್ಟಗಳಿಗೆ ಇವರು ನೀಲಿ ಚಿತ್ರಗಳನ್ನು ಮಾಡಲು ಮುಂದಾಗುತ್ತಾರೆ ಗೂಗಲ್ ನಲ್ಲಿ ಇವರು ಮೊದಲು ಮೋಸ್ಟ್ ಸರ್ಚಡ್ ಪರ್ಸನ್ ಆಗಿರುತ್ತಾರೆ ನಿಮ್ಮ ಮನದಲ್ಲಿ ಈಗಾಗಲೇ ಅವರ್ಯಾರು ಎಂದು ಮೊದಲೇ ಗೊತ್ತಿರುತ್ತದೆ ಅವರ್ಯಾರು ಎಂದು ನಾವು ಹೇಳ್ತೀವಿ ನೋಡಿ ಕೋಟ್ಯಂತರ ಪಡ್ಡೆಹುಡುಗರ ನಿದ್ದೆಗೆಡಿಸಿರುವ ನೀಲಿ ತಾರೆ ಸನ್ನಿ ಲಿಯೋನ್ ಸನ್ನಿ ಲಿಯೋನ್ ಅಂದ್ರೆ ಯಾರು ಗೊತ್ತಿಲ್ಲ ಇಂದು ಈ ಮಟ್ಟಕ್ಕೆ ಬೆಳೆದು ಎಂದರೆ ಇದರ ಹಿಂದೆ ಅವರು ಅನುಭವಿಸಿದ ಹಲವಾರು ಕೈ ಘಟನೆಗಳಿವೆ ಇವರು ಬೇಕರಿಯಲ್ಲಿ ಕೆಲಸ ಮಾಡಿದರು ಕಾರ್ ಶೋರೂಮ್ ಕೆಲಸ ಮಾಡಿ ಇನ್ಸೂರೆನ್ಸ್ ಕಂಪನಿಯಲ್ಲಿ ಕೂಡ ಕೆಲಸ ಮಾಡಿದರು ಈಗ ಮಾಡಲಾಗಿ ಆಕ್ಟರ್ ರಾಗಿ ಭಾರತದಲ್ಲಿ ಮಿಂಚುತ್ತಿದ್ದಾರೆ ಇವರಿಗೆ ಮಟ್ಟಕ್ಕೆ ಬರಲು ಎಷ್ಟು ಕಷ್ಟಪಟ್ಟಿದ್ದಾರೆ ಎಂಬುವುದನ್ನು ನಾವು ನಿಮಗೆ ತಿಳಿಸುತ್ತೇನೆ ಬನ್ನಿ ಸನ್ನಿ ಲಿಯೋನ್ 13 may 1981 ರಲ್ಲಿ ಕೆನಡಾದಲ್ಲಿ ಜನಿಸಿದವರು

ಇವರು ಮೂಲತಹ ಪಂಜಾಬ್ ಸಿಕ್ ಕುಟುಂಬಕ್ಕೆ ಸೇರಿದವರು ಆದ್ದರಿಂದ ಇವರ ಮೊದಲ ಹೆಸರು ಕಾರಂಜಿತ್ ಕೌರ್ ಇವರು ಸನ್ನಿ ಲಿಯೋನ್ ಆಗಿ ಬದಲಾಗಿದೆ ಒಂದು ದೊಡ್ಡ ಕಥೆ ತಮ್ಮ ಕುಟುಂಬದ ಸಮೇತ ಅಜ್ಜಿಯ ಆಸೆಯಂತೆ ಒಂದೇ ಮನೆಯಲ್ಲಿರಲು ದಕ್ಷಿಣ ಕ್ಯಾಲಿಫೋರ್ನಿಯಾ ಶಿಫ್ಟ್ ಆಗ್ತಾರೆ ಕ್ಯಾಥೋಲಿಕ್ ಸ್ಕೂಲ್ ನಲ್ಲಿ ತಮ್ಮ ಶಾಲಾಭ್ಯಾಸ ಪಡೆಯುತ್ತಾರೆ ಸನ್ನಿಲಿಯೋನೆ ಚಿಕ್ಕವಯಸ್ಸಿನಿಂದಲೂ ತಾನು ನರ್ಸ್ ಆಗಬೇಕೆಂಬ ಆಸೆ ಇರುತ್ತದೆ ಇವರು ತುಂಬಾ ಹಣಕಾಸಿನ ಸಮಸ್ಯೆಯಲ್ಲಿ ಇದ್ದರೂ ಮನೆಯಲ್ಲಿದ್ದ ಕಷ್ಟವನ್ನು ನೋಡಿ ಕೆಲಸ ಮಾಡಲು ಶುರು ಮಾಡ್ತಾರೆ ಮೊದಲಿಗೆ ಸನ್ನಿ ಬೇಕರಿಯಲ್ಲಿ ಕೆಲಸ ಮಾಡುತ್ತಾರೆ ನಂತರ ಕಾರ್ ಶೋರೂಮ್ ನಲ್ಲಿ ಕೆಲಸವನ್ನು ಮಾಡುತ್ತಾ ಪಿಡಿಯಾಟ್ರಿಕ್ ನರ್ಸಿಂಗ್ ವಿದ್ಯಾಭ್ಯಾಸವನ್ನು ಪಡೆಯುತ್ತಾರೆ ಇದಾದಮೇಲೆ ಇನ್ಸೂರೆನ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾ ಜೀವನವನ್ನ ನಡೆಸುತ್ತಿರುತ್ತಾರೆ ಈ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಡ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದ ಸನ್ನಿ ಲಿಯೋನ್ ಮುಂದೇನಾಯಿತು ಎಂಬ ರಹಸ್ಯ ಕುತೂಹಲಕಾರಿ ಮಾಹಿತಿಗೆ ಈ ಮೇಲೆ ಕಾಣುವಂತಹ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಸ್ನೇಹಿತರೆ ಧನ್ಯವಾದಗಳು.

By admin

Leave a Reply

Your email address will not be published. Required fields are marked *