ನಿಮ್ಮ ಮನೆಯಲ್ಲಿ ಲಕ್ಷ್ಮೀ ಶಾಶ್ವತವಾಗಿ ನೆಲೆಸಬೇಕಾ? ಹಾಗಿದ್ದರೆ ವಿಳ್ಯೇದೆಲೆಯಿಂದ ಈ ತಂತ್ರ ಮಾಡಿ. - Karnataka's Best News Portal

ನೀವು ಆರ್ಥಿಕವಾಗಿ ತುಂಬಾ ದುರ್ಬಲರಾಗಿದ್ದರೆ .10 ಜನರು ದುಡಿಯುವಂತೆ ಇದ್ದರೂ ಸಹ ನಿಮಗೆ ಗೊತ್ತಿಲ್ಲದೆ ಖರ್ಚುಗಳ ಆಗುತ್ತಿದ್ದರೆ ಹಣ ದ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ಬಡ್ಡಿಗೆ ಸಾಲವನ್ನು ತಂದು ಅದನ್ನು ಕಟ್ಟಲಾಗದ ಪರದಾಡುತ್ತಿದ್ದಾರೆ. ಬೆಳಗ್ಗೆ ನಿಮ್ಮ ಬಳಿ ಐದು ನೂರು ರೂಪಾಯಿ ಇದ್ದರೆ ಸಂಜೆಯಾಗುವಷ್ಟರಲ್ಲಿ ಏನು ಉಳಿಯುವುದಿಲ್ಲ ಎಂದು ಆಗುತ್ತಿದ್ದರೆ. ಧನಲಕ್ಷ್ಮಿ ನಿಮಗೆ ಒಲಿಯಬೇಕು ನಿಮಗೆ ಗೊತ್ತಿಲ್ಲದೇನೇ ಆಕಸ್ಮಿಕವಾಗಿ ನಿಮಗೆ ಹಣವು ಬರಬೇಕು. ಅಂದರೆ ಲಕ್ಷ್ಮಿನ ನೀವು ಒಲಿಸಿಕೊಳ್ಳಬೇಕು ಅದನ್ನು ಒಂದು ವೀಳ್ಯದೆಲೆಯ ಮುಖಾಂತರ ನಾವು ಮಾಡಬಹುದಾಗಿದೆ ಅದು ಹೇಗೆ ಎಂದು ತಿಳಿಯೋಣ.ಮಂಗಳವಾರ ಸೂರ್ಯೋದಯಕ್ಕೆ ಮುಂಚೆ ಸ್ನಾನವನ್ನು ಮಾಡಿ ಮಡಿ ಯಾಗಬೇಕು ನಂತರ ವೀಳ್ಯದೆಲೆಯನ್ನು ತೆಗೆದುಕೊಂಡು ಅರಿಶಿಣವನ್ನು ಲಕ್ಷ್ಮಿಯ ಸ್ವರೂಪ ಎಂದು ಕರೆಯುತ್ತಾರೆ. ಆದ್ದರಿಂದ ವೀಳ್ಯದೆಲೆಗೆ ಅರಶಿನವನ್ನು ಸವರಬೇಕು ನಂತರ ಕುಂಕುಮವನ್ನು ಸಹ ಹಚ್ಚಬೇಕು .


ಈ ರೀತಿ ಉಪಾಯವನ್ನು ಮಾಡಿದರೆ ನಿಮ್ಮ ಮಕ್ಕಳು-ಮೊಮ್ಮಕ್ಕಳು ಇರುವತನಕ ನಿಮಗೆ ಆರ್ಥಿಕ ಸಮಸ್ಯೆ ಕಂಡುಬರುವುದಿಲ್ಲ.ನಂತರ ನಾಲ್ಕು ಏಲಕ್ಕಿಯನ್ನು ತೆಗೆದುಕೊಂಡು ಅದರ ಮಧ್ಯಭಾಗದಲ್ಲಿ ಇರಿಸಬೇಕು. ಹಾಗೂ ಲಕ್ಷ್ಮಿಪ್ರಿಯ ವಾದಂತಹ ಕರ್ಪೂರವನ್ನು ತೆಗೆದುಕೊಂಡು ಮಧ್ಯದಲ್ಲಿ ಇರಿಸಬೇಕು ಹಾಗೂ ನಿಮ್ಮ ಮನೇಲಿ ಇರುವಂತಹ ಐದು ರೂಪಾಯಿ ಕಾಯಿನ್ ಅನ್ನು ಇಟ್ಟು ಲಕ್ಷ್ಮಿ ದೇವಿಯ ಮುಂದೆ ಇಟ್ಟು ಪೂಜೆಯನ್ನು ಮಾಡಬೇಕು. ನಂತರ ಸಂಜೆಯ ಸಮಯದಲ್ಲಿ ಅದನ್ನು ಮಡಚಿ ಕೆಂಪು ದಾರವನ್ನು ಕಟ್ಟಿ ಅರಳಿ ಮರದ ಕೊಂಬೆಗೆ ಕಟ್ಟ ಬೇಕು. ಮಂಗಳವಾರ ಈ ಕಾರ್ಯವನ್ನು ಮಾಡಿ ನಂತರ ಹೇಳಿ ನಿಮ್ಮ ಮನೆಯಲ್ಲಿ ಆಗುವಂತಹ ಚಮತ್ಕಾರವನ್ನು ಹಾಗೂ ಆರ್ಥಿಕವಾಗಿ ಮುಂದುವರಿಯುವುದನ್ನು ನಮಗೆ ಹೇಳಿ ಅಖಂಡ ಐಶ್ವರ್ಯವಂತ ರಾಗಿ ಸಮಾಜದಲ್ಲಿ ಉತ್ತಮ ಸ್ಥಾನವನ್ನು ಗಳಿಸುವಿರಿ.

By admin

Leave a Reply

Your email address will not be published. Required fields are marked *