ಜೂ.ಚಿರುವನ್ನು ಮಲಗಿಸೋಕೆ ಮೇಘನಾ ರಾಜ್ ಮಾಡುತ್ತಿರುವುದನ್ನು ನೋಡಿದರೆ ಕಣ್ಣೀರು ಬರುತ್ತೆ..!! - Karnataka's Best News Portal

ಜೂ.ಚಿರುವನ್ನು ಮಲಗಿಸೋಕೆ ಮೇಘನಾ ರಾಜ್ ಮಾಡುತ್ತಿರುವುದನ್ನು ನೋಡಿದರೆ ಕಣ್ಣೀರು ಬರುತ್ತೆ..!!

ನಮಸ್ತೆ ಸ್ನೇಹಿತರೆ ಜೂನಿಯರ್ ಚಿರು ನಿದ್ದೆ ಮಾಡಬೇಕು ಎಂದರೆ ಮೇಘನರಾಜ್ ಅವರು ಏನು ಮಾಡುತ್ತಿದ್ದಾರೆ ಗೊತ್ತಾ ಹಾಗೂ ಜೂನಿಯರ್ ಚಿರು ಬಗ್ಗೆ ಸ್ವತಹ ಮೇಘನರಾಜ್ ಅವರೇ ಹಂಚಿಕೊಂಡಿರುವ ಅಂತಹ ಈ ಮಾಹಿತಿಯು ಅಪ್ಪನ ನೆನಪನ್ನು ಕಟ್ಟಿ ಕೊಡುವ ಒಂದು ಸಣ್ಣ ಪ್ರಯತ್ನ ಮಾಡುತ್ತಿದ್ದಾರಂತೆ ಅದು ಏನು ಎಂಬುದನ್ನು ತಿಳಿಯೋಣ ಮೊದಲನೇದಾಗಿ ಜೂನಿಯರ್ ಚಿರು ಆಗಮನ ವಾಗಿರುವುದು ಎಷ್ಟು ಖುಷಿಯಾಗಿದೆ ಎಂಬುದನ್ನು ಕುಟುಂಬದವರಿಂದ ತಿಳಿಯಬಹುದು ಯಾವಾಗ ನಮ್ಮ ಚಿರಂಜೀವಿ ಸರ್ಜಾ ನಮ್ಮನ್ನೆಲ್ಲ ಬಿಟ್ಟು ಅಗಲಿದ್ದಾರೆ ಅಲ್ಲಿಂದ ಇಲ್ಲಿವರೆಗೂ ಕೂಡ ಕುಟುಂಬ ನೋವಲ್ಲೆ ಮಾತ್ರ ನೋಡಿದೆ ಹಾಗೂ ಜೊತೆಗೆ ಜೂನಿಯರ್ ಚಿರು ಆಗಮನದಿಂದ ಎಲ್ಲರೂ ಕೂಡ ಖುಷಿಯಾಗಿದ್ದಾರೆ ಒಂದು ಕಡೆ ಕರ್ನಾಟಕದಲ್ಲಿ ಆಗಿರಬಹುದು ಅವರ ಕುಟುಂಬದಲ್ಲಿ ಆಗಿರಬಹುದು ಚಿರು ಅಗಲಿಕೆ ನೋವನ್ನು ಮರೆತು ಲಿಕ್ಕೆ ಹೊಸದಾಗಿ ಬರಲಿದ್ದಾನೆ
ಜೂನಿಯರ್ ಚಿರು ಎಂದು ಎಲ್ಲರೂ ಕೂಡ ಭಾವಿಸಿ ಕರೆಯುತ್ತಿದ್ದಾರೆ

ಜೊತೆಗೆ ಸರ್ಜಾ ಕುಟುಂಬದವರಿಗೆ ಜೂನಿಯರ್ ಚಿರವಾಗಿ ಮೇಘನರಾಜ ಕುಟುಂಬದವರಿಗೆ ಚಿಂಟು ವಾಗಿ ಈ ಮುದ್ದು ಕಂದ
ಬಂದಿದ್ದಾನೆ ಹಾಗೂ ಮುದ್ದುಕಂದ ಮಲಗಬೇಕಾದರೆ ಮೇಘನಾ ರಾಜ್ ಅವರು ಹೇಳುವ ಹಾಡೆಂದರೆ ಅಪ್ಪನ ಹಾಡೇ ಸುವಾಲಿ ಇವನಿಗೆ 2010 ತೆರೆಕಂಡ ಚಿರು ಸಿನಿಮಾದ ಚಿರಂಜೀವಿ ಸರ್ಜಾ ಅವರು ಅಭಿನಯಿಸಿರುವ ಎಲ್ಲೆಲ್ಲೂ ಮನಸು ಕಾಣೆಯಾಗಿದೆ ಹಾಡನ್ನು ಹಾಡಿದರೆ ಮಾತ್ರ ಜೂನಿಯರ್ ಚಿರು ನಿದ್ದೆ ಮಾಡುವುದು ಇಲ್ಲವಾದರೆ ನಿದ್ದೆನೇ ಮಾಡುವುದಿಲ್ಲವಂತೆ ಯಾಕೆ ಈ ರೀತಿ ಪ್ರಯತ್ನವನ್ನು ಮಾಡುತ್ತಿದ್ದಾರೆ ಅಂತ ಎಂದರೆ ಅಪ್ಪನ ನೆನಪನ್ನು ಕಟ್ಟಿಕೊಡುವ ಒಂದು ಸಣ್ಣ ಪ್ರಯತ್ನವನ್ನು ನಾನು ಮಾಡುತ್ತಿದ್ದೇನೆ ಎಂದು ಮೇಘನಾ ರಾಜ್ ಹೇಳುತ್ತಿದ್ದಾರೆ ನಿಜವಾಗ್ಲೂ ಇದೊಂತರ ಖುಷಿ ಎಂದು ನಮಗೆ ತಿಳಿಯುತ್ತದೆ ಇನ್ನೊಂದು ಕಡೆ ದುಃಖ ಎಂದು ಕೂಡ ಅನಿಸುತ್ತದೆ ಇನ್ನಿತರ ಮಾಹಿತಿಯನ್ನು ತಿಳಿಯುವುದಕ್ಕೆ ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

[irp]


crossorigin="anonymous">