ಇವರಿಬ್ಬರು ಬಿಗ್ ಬಾಸ್ ಗೆ ಬಂದ್ರೆ ಬಿಗ್ ಬಾಸ್ ನೋಡಲ್ಲ ಅಂತ ಜನ ಅವರಿಬ್ಬರು ಯಾರು ಮಿಸ್ ಮಾಡದೆ ನೋಡಿ.. - Karnataka's Best News Portal

ಇವರಿಬ್ಬರು ಬಿಗ್ ಬಾಸ್ ಗೆ ಬಂದ್ರೆ ನಾವು ಬಿಗ್ ಬಾಸ್ ನೋಡಲ್ಲ ಅಂದ್ರು ಪ್ರೇಕ್ಷಕರು ಕನ್ನಡ ರಿಯಾಲಿಟಿ ಶೋ ಬಿಗ್ ಬಾಸ್ ಕಾರ್ಯಕ್ರಮವನ್ನು ಎಲ್ಲರೂ ಕೂಡ ತುಂಬಾ ಇಷ್ಟಪಟ್ಟು ನೋಡುತ್ತಾರೆ ಕಿಚ್ಚ ಸುದೀಪ್ ಅವರು ಕೂಡ ಈ ಕಾರ್ಯಕ್ರಮವನ್ನು ತುಂಬಾ ಚೆನ್ನಾಗಿ ನಡೆಸಿಕೊಡುತ್ತಿದ್ದರು ಆದರೆ ಈಗಾಗಲೇ ಬಿಗ್ ಬಾಸ್ ಶುರುವಾಗಬೇಕಿತ್ತು ಕರೋನ ಹೆಮ್ಮಾರಿ ರೋಗದಿಂದ ಬಿಗ್ ಬಾಸ್ ಕಾರ್ಯಕ್ರಮ ಶುರುವಾಗುವುದು ತಡವಾಗಿದೆ ಜನವರಿ ತಿಂಗಳಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಶುರು ಆಗುತ್ತದೆ ಎಂದು ಮಾಹಿತಿಗಳು ತಿಳಿದುಬಂದಿದೆ.ಏಳು ಬಿಗ್ ಬಾಸ್ ಆವೃತ್ತಿಗಳು ಕೂಡ ತುಂಬಾ
ಚೆನ್ನಾಗಿ ನಡೆದಿದೆ ಇದೀಗ ಎಂಟನೇ ಆವೃತ್ತಿ ಬರುತ್ತಿದೆ ಬಿಗ್ ಬಾಸ್

ಸ್ಪರ್ಧಿಯಾಗಿ ಈ ಇಬ್ಬರು ಸ್ಪರ್ಧಿಗಳು ಬಂದ್ರೆ ನಾವು ಬಿಗ್ ಬಾಸ್ನೋ
ಡುವುದಿಲ್ಲ ಎಂದು ಜನಗಳು ಹೇಳುತ್ತಿದ್ದಾರೆ ಹಾಗಾದರೆ ಆ ಸ್ಪರ್ಧಿಗಳು ಯಾರು ಈ ವಿಡಿಯೋದಲ್ಲಿ ತಿಳಿಸಿಕೊಡುತ್ತೇನೆ ಬನ್ನಿ ಬೇರೆ ಯಾರು ಅಲ್ಲ ಕಾಗೆ ಹಾರಿಸಿ ದಂತಹ ಡ್ರೋನ್ ಪ್ರತಾಪ ಮತ್ತು ಟಿಕ್ ಟಾಕ್ ನಲ್ಲಿ ಮಿಂಚಿದ ಸೋನು ಶ್ರೀನಿವಾಸಗೌಡ ಹಾಗೂ ಈ ಬಾರಿ ಬಿಗ್ ಬಾಸ್ ಸಾಮಾನ್ಯ ವ್ಯಕ್ತಿಗಳು ಅತಿಹೆಚ್ಚಾಗಿ ಬರುತ್ತಿಲ್ಲ ಒಂದು ವೇಳೆ ಈ ಇಬ್ಬರು ವ್ಯಕ್ತಿಗಳು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬಂದರೆ ಬಿಗ್ ಬಾಸ್ ಕಾರ್ಯಕ್ರಮ ನೋಡುವುದಿಲ್ಲ ಎಂದು ಪ್ರೇಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದರೆ ನಿಮ್ಮ ಪ್ರಕಾರ ಇಬ್ಬರು ವ್ಯಕ್ತಿಗಳು ಬರಬೇಕಾ ಅಥವಾ ಇಲ್ಲವಾ ಕಮೆಂಟ್ ಮಾಡಿ ನಮಗೆ ತಿಳಿಸಿ.

By admin

Leave a Reply

Your email address will not be published. Required fields are marked *