ನೀವು ಪ್ರತಿನಿತ್ಯ ದಿನನಿತ್ಯದ ಜೀವನದಲ್ಲಿ ಮಾಡುವ ಕೆಲವು ತಪ್ಪುಗಳು ನೋಡಿದ್ರೆ ಆಶ್ಚರ್ಯಪಡ್ತಿರಾ.. ಮಿಸ್ ಮಾಡದೆ ನೋಡಿ.? - Karnataka's Best News Portal

ನಮ್ಮಲ್ಲಿ ತುಂಬಾ ಜನಕ್ಕೆ ಫಾಸ್ಟ್ ಫುಡ್ ಸ್ಟ್ರೀಟ್ ಫುಡ್ ಬೋಂಡಾ ಬಜ್ಜಿ ಈ ರೀತಿಯಾದಂತಹ ಆಹಾರವನ್ನು ತಿನ್ನುವ ಅಭ್ಯಾಸ ಇರುತ್ತದೆ. ನನಗೂ ಕೂಡ ಈ ಅಭ್ಯಾಸ ಇದೆ ಒಂದು ವೇಳೆ ಇನ್ನು ಮುಂದೆ ಈ ರೀತಿ ತಿನ್ನಲು ಹೋದಾಗ ನ್ಯೂಸ್ ಪೇಪರ್ ನಲ್ಲಿ ಕೊಟ್ಟರೆ ತಿನ್ನಬೇಡಿ. ಏಕೆಂದರೆ ಈ ರೀತಿ ನ್ಯೂಸ್ ಪೇಪರ್ ನಲ್ಲಿ ಹಾಕಿ ಕೊಟ್ಟ ತಿಂಡಿಯನ್ನು ತಿಂದರೆ ನಮಗೆ ಕ್ಯಾನ್ಸರ್ ಬರುವ ಅವಕಾಶ ತುಂಬ ಹೆಚ್ಚಾಗಿದೆ ಎಂದು ಕೆಲವು ರಿಸರ್ಚರ್ ಗಳು ಹೇಳುತ್ತಿದ್ದಾರೆ. ಅದೇ ರೀತಿ ಫುಡ್ ಸೇಫ್ಟಿ ಡಿಪಾರ್ಟ್ಮೆಂಟ್ ಅವರು ಕೂಡ ಇದರ ಬಗ್ಗೆ ಅನ ಲೈಸ್ ಮಾಡಿ ನಿಜ ಎಂದು ಹೇಳಿದ್ದಾರೆ.ಏಕೆಂದರೆ ನ್ಯೂಸ್ ಪೇಪರ್ ಅನ್ನು ಪ್ರಿಂಟ್ ಮಾಡುವಾಗ ಕೆಲವು ಕೆಮಿಕಲ್ಸ್ ಅನ್ನು ಬಳಸುತ್ತಾರೆ ಅದೇ ರೀತಿ ಬಣ್ಣಗಳನ್ನು ಬಳಸುತ್ತಾರೆ ಹಾಗೂ ಆ ನ್ಯೂಸ್ ಪೇಪರ್ ಅನ್ನು ಓದುವಾಗ ತುಂಬಾ ಜನರ ಕೈ ಅದರ ಮೇಲೆ ಬಿದ್ದಿರುತ್ತದೆ. ಈ ರೀತಿ ಅವರ ಕೈಯಲ್ಲಿರುವ ಮೈಕ್ರೋ ಆರ್ಗಣಿಸಂ ಅಂದರೆ ಬ್ಯಾಕ್ಟೀರಿಯಗಳು ಪೇಪರ್ನಲ್ಲಿ ಸೇರಿರುತ್ತದೆ. ಈ ರೀತಿ ನ್ಯೂಸ್ ಪೇಪರ್ ನಲ್ಲಿ ಹಾಕಿಕೊಟ್ಟ ಆಹಾರವನ್ನು ತಿಂದರೆ. ಆ ಕೆಮಿಕಲ್ಸ್ ಮತ್ತು ಬ್ಯಾಕ್ಟೀರಿಯ ನಮ್ಮ ದೇಹವನ್ನು ಸೇರಿ ನಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಈ ಬಾರಿ ನೀವೇ ಗಮನಿಸಿ ನ್ಯೂಸ್ ಪೇಪರ್ ಮೇಲೆ ಆಯಿಲ್ ಫುಡನ್ನು ಹಾಕಿದರೆ ನ್ಯೂಸ್ಪೇಪರ್ ನಲ್ಲಿರುವ ಅಕ್ಷರಗಳೆಲ್ಲ ಮಾಯವಾಗಿ ಬಿಟ್ಟಿರುತ್ತವೆ.ಅಂದರೆ ಆ ನ್ಯೂಸ್ಪೇಪರ್ ನಲ್ಲಿರುವ ಕೆಮಿಕಲ್ಸ್ ಎಲ್ಲಾ ನೀವು ತಿನ್ನುತ್ತಿರುವ ನಲ್ಲಿ ಸೇರುತ್ತದೆ ಎಂದರ್ಥ. ಈ ರೀತಿ ತಿಂದರೆ ನಮಗೆ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಆದ್ದರಿಂದ ನ್ಯೂಸ್ ಪೇಪರ್ ನಲ್ಲಿ ಹಾಕಿಕೊಟ್ಟ ಆಹಾರವನ್ನು ತಿನ್ನಲು ಹೋಗಬೇಡಿ. ಆದಷ್ಟು ಅವಾಯ್ಡ್ ಮಾಡಿ ಇಲ್ಲ ಅಂದರೆ ತಿನ್ನಲು ಹೋಗಬೇಡಿ. ಒಂದು ರಿಸರ್ಚ್ ನಲ್ಲಿ ಗೊತ್ತಾದ ವಿಷಯ ಏನು ಅಂದರೆ ಯಾರು ವೇಗವಾಗಿ ನಡೆಯುತ್ತಾರೆ ಅವರ ಆಯಸ್ಸು ಹೆಚ್ಚಾಗುತ್ತದೆ ಎಂದು ಅರ್ಥ. ನೀವು ಸಣ್ಣ ಇದ್ದೀರಿ ದಪ್ಪ ಇದ್ದರೆ ಅಂತ ಏನು ಇಲ್ಲ ಯಾರು ಒಂದು ಗಂಟೆಗೆ ಮೂರು ಕಿಲೋಮೀಟರ್ ನಡೆಯುತ್ತಾರೆ ಅವರ ಆಯಸ್ಸು ಹೆಚ್ಚಾಗುತ್ತದೆ ಎಂದು ರಿಸರ್ಚರ್ಹೇ

ಳುತ್ತಾರೆ. ಅದು ಎಷ್ಟು ಆಗುತ್ತದೆ ಗೊತ್ತಾ. ಗಂಡಸರಿಗೆ 20 ವರ್ಷ ಮಹಿಳೆಯರಿಗೆ ಹದಿನೈದು ವರ್ಷ ಹೆಚ್ಚಾಗುತ್ತದೆ. ನಾವು ವೇಗವಾಗಿ ನಡೆಯುವುದರಿಂದ ಕಾರ್ ಡಿಯರ್ ವರ್ಕೌಟ್ ಕೂಡ ಆಗುತ್ತದೆ. ನಮ್ಮ ದೇಹದಲ್ಲಿರುವ ನೋವುಗಳು ಕೂಡ ಕಡಿಮೆಯಾಗುತ್ತದೆ. ಆದ್ದರಿಂದ ಇನ್ನು ಮುಂದೆ ನೀವು ವಾಕಿಂಗ್ಗೆ ಹೋಗುವಾಗ ನಿಧಾನವಾಗಿ ನಡೆಯುವುದನ್ನು ಬಿಟ್ಟು ಜೋರಾಗಿ ನಡೆಯುವುದನ್ನು ಶುರು ಮಾಡಿ. ಈ ವಿಡಿಯೋ ನೋಡುತ್ತಿರುವ ಯಾರಿಗಾದರೂ ಹೋಟೆಲ್ ತಿಂಡಿ ಪಾಸ್ ಫುಡ್ ತಿನ್ನುವುದು ಇಷ್ಟಾನಾ. ಒಂದು ವಾರಕ್ಕೆ ಒಂದು ಬಾರಿ ಆದರೂ ತಿಂತೀರಾ ಈ ರೀತಿ ಮಾಡಿದರೆ ಒಂದು ವರ್ಷಕ್ಕೆ ಒಂದು ಕೆಜಿ ತೂಕ ಜಾಸ್ತಿಯಾಗುವ ಅವಕಾಶವಿದೆ. ಅಷ್ಟೇ ಅಲ್ಲ ಬೆಳಗ್ಗೆ ಮತ್ತು ರಾತ್ರಿ ಯಾರು ಹೋಟೆಲ್ನಲ್ಲಿ ತಿನ್ನುತ್ತಾರೆ. ಅವರಿಗೆ ಒಬೆಸಿಟಿ ತುಂಬ ಹೆಚ್ಚಾಗಿ ಬರುತ್ತದೆ ಎಂದು ರಿಸರ್ಚರ್ ಹೇಳುತ್ತಿದ್ದಾರೆ. ಆದ್ದರಿಂದ ಹೆಚ್ಚಾಗಿ ಹೋಟೆಲ್ನಲ್ಲಿ ತಿನ್ನುವುದನ್ನು ಕಡಿಮೆ ಮಾಡಿ. ಇಲ್ಲ ಅಂದರೆ ದಪ್ಪ ಆಗುವುದು ಗ್ಯಾರಂಟಿ ದಪ್ಪ ಆದರೆ ತುಂಬಾ ಅನಾರೋಗ್ಯಗಳು ಬರುವುದು ಗ್ಯಾರಂಟಿ ಅದರ ಜೊತೆ ಡೈಲಿ ನಮ್ಮನ್ನು ಕಾಡುವ ಗ್ಯಾಸ್ಟಿಕ್ ಬರುತ್ತೆ.

By admin

Leave a Reply

Your email address will not be published. Required fields are marked *